back

ಆದ್ಯತೆಯ ಭಾಷೆ

ಆದ್ಯತೆಯ ಭಾಷೆ

ರೋಡ್ ಪ್ರಯಾಣದ ರಕ್ಷಣೆ

play

ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಸುರಕ್ಷತೆ ಒಂದು ರಿಸ್ಕ್ ಆಗಿದೆ. ಆದ್ದರಿಂದ, ನಿಮ್ಮನ್ನು ರಕ್ಷಿಸುವುದು ಮತ್ತು ಅಂತಹ ಅನಿರೀಕ್ಷಿತ ಅಪಘಾತಗಳ ವಿರುದ್ಧ ಹಣಕಾಸಿನ ಕವರೇಜ್ ಪಡೆಯುವುದು ಮುಖ್ಯವಾಗಿದೆ. ಕಾರ್ಡ್ ಪ್ರೊಟೆಕ್ಷನ್ ಪ್ಲಾನಿನಿಂದ (CPP) ರೋಡ್ ಟ್ರಿಪ್ ಪ್ರೊಟೆಕ್ಷನ್ ನೀವು ನಡುವೆ ಸಿಲುಕಿಕೊಂಡರೆ ಮತ್ತು ತುರ್ತು ಹೋಟೆಲ್ ಅಥವಾ ಟ್ರಾವೆಲ್ ಬುಕಿಂಗ್ ಅಗತ್ಯವಿದ್ದರೆ ಹಣಕಾಸಿನ ಕವರೇಜ್, ನಿಮ್ಮ ಕಾರು ಕೆಟ್ಟು ನಿಂತರೆ ರಸ್ತೆಬದಿಯ ನೆರವು ಮತ್ತು ನಿಮ್ಮ ವಾಲೆಟ್ ಕಳೆದುಕೊಂಡರೆ 24-7 ಕಾರ್ಡ್ ಬ್ಲಾಕಿಂಗ್ ಸೇವೆಯಂತಹ ಪ್ರಯೋಜನಗಳನ್ನು ನೀಡುತ್ತದೆ.

ಅಲ್ಲದೆ, CPP ಯಿಂದ ರಸ್ತೆ ಪ್ರಯಾಣ ರಕ್ಷಣೆಯೊಂದಿಗೆ ಕೇವಲ ರೂ. 599 ರಲ್ಲಿ ರೂ. 3 ಲಕ್ಷದವರೆಗಿನ ಕಾಂಪ್ಲಿಮೆಂಟರಿ ಪರ್ಸನಲ್ ಆಕ್ಸಿಡೆಂಟ್ ಕವರೇಜ್ ಪಡೆಯಿರಿ.

ಏನನ್ನು ಕವರ್ ಮಾಡಲಾಗಿದೆ

ಈ ಪ್ಲಾನಿನಲ್ಲಿ ಏನು ಕವರ್ ಮಾಡಲಾಗಿದೆ ಎಂಬುದು ಇಲ್ಲಿದೆ.

 • ರಸ್ತೆಬದಿಯ ನೆರವು

  ಭಾರತದಾದ್ಯಂತ 700 ಕ್ಕಿಂತ ಹೆಚ್ಚು ಸ್ಥಳಗಳಲ್ಲಿ 24-7 ರಸ್ತೆಬದಿಯ ಸಹಾಯದೊಂದಿಗೆ ನಿಮ್ಮ ಕಾರು ಕೆಟ್ಟು ನಿಂತರೆ ಚಿಂತಿಸಬೇಕಾಗಿಲ್ಲ.

 • ತುರ್ತು ಪ್ರಯಾಣ ಮತ್ತು ಹೋಟೆಲ್ ನೆರವು

  ನಿಮ್ಮ ರಸ್ತೆ ಪ್ರಯಾಣದಲ್ಲಿ ನೀವು ಸಿಕ್ಕಿಹಾಕಿಕೊಂಡಿದ್ದಲ್ಲಿ ನಿಮ್ಮ ಹೋಟೆಲ್ ಬಿಲ್‌ಗಳು ಮತ್ತು ಹಿಂತಿರುಗುವ ಪ್ರಯಾಣವನ್ನು ನೋಡಿಕೊಳ್ಳಲು ಭಾರತದಲ್ಲಿ ರೂ. 50,000 ವರೆಗೆ ಮತ್ತು ವಿದೇಶದಲ್ಲಿ ರೂ. 1,00,000 ವರೆಗೆ ತಕ್ಷಣದ ಹಣಕಾಸಿನ ನೆರವು ಪಡೆಯಿರಿ.

 • ಒಂದೇ ಫೋನ್ ಕರೆಯೊಂದಿಗೆ ಎಲ್ಲಾ ಕಾರ್ಡ್‌ಗಳನ್ನು ಬ್ಲಾಕ್ ಮಾಡಿ

  ನಿಮ್ಮ ಕ್ರೆಡಿಟ್ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳನ್ನು ದುರುಪಯೋಗ ಮಾಡದೇ ಇರುವುದನ್ನು ಖಚಿತಪಡಿಸಿಕೊಳ್ಳಲು 24-7 ಕಾರ್ಡ್-ಬ್ಲಾಕಿಂಗ್ ಸೇವೆಗಳನ್ನು ಪಡೆಯಿರಿ.

 • ಕಾಂಪ್ಲಿಮೆಂಟರಿ ಪ್ರೊಟೆಕ್ಷನ್

  ವೈಯಕ್ತಿಕ ಅಪಘಾತಗಳು, ಆಕಸ್ಮಿಕ ಆಸ್ಪತ್ರೆ ದಾಖಲಾತಿ ಮತ್ತು ವೈದ್ಯಕೀಯ ಪರಿಹಾರದೊಂದಿಗೆ ನಿಮ್ಮ ರಸ್ತೆ ಪ್ರಯಾಣದಲ್ಲಿ ರಕ್ಷಣೆ ನೀಡುವ ರೂ. 3,00,000 ವರೆಗಿನ ಕಾಂಪ್ಲಿಮೆಂಟರಿ ಪ್ರೊಟೆಕ್ಷನ್ ಕವರ್ ಪಡೆಯಿರಿ.

ಟ್ರಾವೆಲ್ ಸೇಫ್ ಮೆಂಬರ್‌‌ಶಿಪ್ ಕವರೇಜ್

CPP ಯಿಂದ ರೋಡ್ ಟ್ರಿಪ್ ಪ್ರೊಟೆಕ್ಷನ್ ಒಂದು ವರ್ಷದ ಪ್ರಯಾಣ ಸುರಕ್ಷಿತ ಸದಸ್ಯತ್ವವನ್ನು ಕೂಡ ಒಳಗೊಂಡಿದೆ, ಅದು ಈ ಎಲ್ಲಾ ಪ್ರಯೋಜನಗಳನ್ನು ಹೊಂದಿದೆ:

 • ನೀವು ಕಳೆದುಕೊಂಡ ಅಥವಾ ಕಳ್ಳತನವಾದ ಎಲ್ಲಾ ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌‌ಗಳನ್ನು ಅವುಗಳ ದುರುಪಯೋಗ ತಡೆಯುವುದಕ್ಕಾಗಿ ಬ್ಲಾಕ್ ಮಾಡಬಹುದು. ನೀವು 1800-419-4000 ಟೋಲ್ ಫ್ರೀ ನಂಬರಿಗೆ ಕರೆ ಮಾಡುವುದು ನೀವು ಮಾಡಬೇಕಾದ ಕೆಲಸ.
 • ನೀವು ಭಾರತದಲ್ಲಿದ್ದು ಯಾವುದೇ ನಷ್ಟದ ಸಮಯದಲ್ಲಿ ಯಾವುದೇ ತುರ್ತು ಪ್ರಯಾಣದ ಅವಶ್ಯಕತೆಗಳನ್ನು ಪೂರೈಸಲು ನೀವು ರೂ. 50, 000, ವರೆಗೆ ಹಣಕಾಸಿನ ಸಹಾಯ ಪಡೆಯುತ್ತೀರಿ. ನೀವು ವಿದೇಶದಲ್ಲಿದ್ದರೆ, ಕವರೇಜ್ ಮೊತ್ತ ರೂ. 1, 00, 000 ಇದು ಗರಿಷ್ಠ 28 ದಿನಗಳವರೆಗೆ ಒಂದು ಬಡ್ಡಿರಹಿತ ಮುಂಗಡವಾಗಿದೆ. ನೀವು ಮೊತ್ತವನ್ನು 28 ದಿನಗಳ ಒಳಗೆ ಮರುಪಾವತಿ ಮಾಡಬೇಕು.
 • ನಿಮ್ಮ ಕಾರು ಕೈಕೊಟ್ಟು ರಿಪೇರಿ ಸಮಸ್ಯೆಯನ್ನು ಎದುರಿಸಿದರೆ ಈ ಕವರ್ ನಿಮಗೆ ರೋಡ್ ಸಹಾಯವನ್ನು ಕೂಡ ಒದಗಿಸುತ್ತದೆ. ಫೋನಿನ ಮೂಲಕ ಎಳೆಯುವ ಸಹಾಯ, ಬ್ಯಾಟರಿ ಜಂಪ್‌‌ಸ್ಟಾರ್ಟ್ ಸೌಲಭ್ಯ ಮತ್ತು ಅನೇಕ ರೀತಿಯ ವೆಹಿಕಲ್ ಬ್ರೇಕ್‌‌ಡೌನ್ ಸಹಾಯವನ್ನು ನೀವು ಪಡೆಯಬಹುದು.
 • ನೀವು ಕಾರಿಗೆ 5 ಲೀಟರ್‌‌ಗಳ ಫ್ಯೂಯಲ್ ವೆಚ್ಚ ಮತ್ತು ದ್ವಿ ಚಕ್ರ ವಾಹನಗಳಿಗೆ 2 ಲೀಟರ್‌‌‌‌ಗಳ ವೆಚ್ಚವನ್ನು ಪಡೆಯಬಹುದು.
 • ನೀವು ರೂ. 3 ಲಕ್ಷದವರೆಗಿನ ಕಾಂಪ್ಲಿಮೆಂಟರಿ ಆ್ಯಡ್-ಆನ್ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಕೂಡ ಪಡೆಯುತ್ತೀರಿ.

ಯಾವುದು ಕವರ್ ಆಗಿಲ್ಲ

ಈ ಪ್ಲಾನಿನಲ್ಲಿ ಯಾವುದು ಕವರ್ ಆಗಿಲ್ಲ ಎಂಬುದು ಇಲ್ಲಿದೆ.

 • ನೀವು ಮಾದಕದ್ರವ್ಯಗಳ ಪ್ರಭಾವದಲ್ಲಿರುವಾಗ ನಿಮ್ಮ ಮೌಲ್ಯಯುತ ವಸ್ತುಗಳ ನಷ್ಟ.
 • ನಿಮ್ಮಿಂದಾದ ಟ್ರಾಫಿಕ್ ನಿಯಮಗಳ ಉಲ್ಲಂಘನೆಯಿಂದ ವೆಹಿಕಲ್‌‌ಗಳಿಗಾದ ಯಾವುದೇ ರೀತಿಯ ಡ್ಯಾಮೇಜ್.

ಅಗತ್ಯವಿರುವ ಡಾಕ್ಯುಮೆಂಟ್‌ಗಳು

 • ಕೆವೈಸಿ ಡಾಕ್ಯುಮೆಂಟ್‌ಗಳು
 • ಟ್ರಾವೆಲ್ ಸೇಫ್ ಸದಸ್ಯತ್ವದ ಪತ್ರ

ಅಪ್ಲೈ ಮಾಡುವುದು ಹೇಗೆ

ಈ ಕವರ್‌ಗಾಗಿ ನೀವು ಹೇಗೆ ಅಪ್ಲೈ ಮಾಡಬಹುದು ಎಂಬುದು ಇಲ್ಲಿದೆ.

 • ನಮ್ಮ ವೆಬ್‌ಸೈಟಿಗೆ ಲಾಗ್ ಆನ್ ಮಾಡಿ
 • ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
 • ಪ್ರೀಮಿಯಂ ಪಾವತಿಸಿ

ಕ್ಲೈಮ್ ಅನ್ನು ದಾಖಲಿಸುವುದು ಹೇಗೆ

ನಿಮ್ಮ ಪ್ರಯೋಜನಗಳನ್ನು ಕ್ಲೈಮ್ ಮಾಡಲು, ನೀವು ಈ ಕೆಳಗೆ ನೀಡಲಾದ ಆಯ್ಕೆಗಳ ಮೂಲಕ ನಮ್ಮನ್ನು ಸಂಪರ್ಕಿಸಬಹುದು:
• 24 ಗಂಟೆಗಳ ಒಳಗೆ 1800-419-4000 ಗೆ ಕರೆ ಮಾಡಿ
• ಇಲ್ಲಿಗೆ ಇಮೇಲ್ ಮಾಡಿ feedback@cppindia.com

ಹಕ್ಕುತ್ಯಾಗ - ಬಜಾಜ್ ಫೈನಾನ್ಸ್ ಲಿಮಿಟೆಡ್ (BFL) ಕೇವಲ ಮೇಲಿನ ಪ್ರಾಡಕ್ಟ್‌ಗಳ ಡಿಸ್ಟ್ರಿಬ್ಯೂಟರ್ ಆಗಿದ್ದು, CPP ಅಸಿಸ್ಟೆನ್ಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (CPP) ಮಾಲೀಕತ್ವದಲ್ಲಿದೆ. ಈ ಪ್ರಾಡಕ್ಟ್‌‌ಗಳನ್ನು ನೀಡುವುದು CPP ಯ ಸಂಪೂರ್ಣ ವಿವೇಚನೆಯಾಗಿದೆ. ಈ ಪ್ರಾಡಕ್ಟ್ ಅನ್ನು CPP ಪ್ರಾಡಕ್ಟ್ ನಿಯಮ ಮತ್ತು ಷರತ್ತುಗಳಿಂದ ನಿಯಂತ್ರಿಸಲಾಗುತ್ತದೆ ಮತ್ತು BFL ವಿತರಣೆ, ಗುಣಮಟ್ಟ, ಸೇವೆಗಳು, ನಿರ್ವಹಣೆ ಮತ್ತು ಮಾರಾಟ ನಂತರದ ಯಾವುದೇ ಕ್ಲೈಮ್‌ಗಳಿಗೆ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಇದು ಇನ್ಶೂರೆನ್ಸ್ ಪ್ರಾಡಕ್ಟ್ ಅಲ್ಲ ಮತ್ತು CPP ಅಸಿಸ್ಟೆನ್ಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಇನ್ಶೂರೆನ್ಸ್ ಕಂಪನಿ ಅಲ್ಲ. ಈ ಪ್ರಾಡಕ್ಟ್ ಖರೀದಿ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಯಾವುದೇ ಥರ್ಡ್ ಪಾರ್ಟಿ ಪ್ರಾಡಕ್ಟ್‌‌ಗಳನ್ನು ಕಡ್ಡಾಯವಾಗಿ ಖರೀದಿಸಲು BFL ತನ್ನ ಯಾವುದೇ ಗ್ರಾಹಕರನ್ನು ನಿರ್ಬಂಧಿಸುವುದಿಲ್ಲ.”

ನಮ್ಮನ್ನು ಸಂಪರ್ಕಿಸಿ

ಒಂದು ವೇಳೆ ನೀವು ಕವರೇಜ್, ಹೊರಗಿಡುವಿಕೆಗಳು ಅಥವಾ ಪ್ರಾಡಕ್ಟ್ ಪಾಲಿಸಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು wecare@bajajfinserv.in ಗೆ ಇಮೇಲ್ ಕಳುಹಿಸಿ.

ನಮ್ಮ ನ್ಯೂಸ್ ಲೆಟರ್ ಚಂದಾದಾರರಾಗಿ

ಬಜಾಜ್ ಫಿನ್‌‌ಸರ್ವ್ ಪರ್ಸನಲ್ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಚಾರಗಳು

ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?