ನಿಮ್ಮ ನಗರದಲ್ಲಿ ಬಜಾಜ್ ಫಿನ್ಸರ್ವ್
ವಡೋದರಾ ಗುಜರಾತಿನ ಮೂರನೇ ಅತಿದೊಡ್ಡ ನಗರವಾಗಿದೆ ಮತ್ತು ಹಲವಾರು ದೊಡ್ಡ ಪ್ರಮಾಣದ ಕೈಗಾರಿಕೆಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳನ್ನು ಹೊಂದಿದೆ. ಅದರ ಕೆಲವು ಜನಪ್ರಿಯ ಕೈಗಾರಿಕೆಗಳು ಎಂಜಿನಿಯರಿಂಗ್, ಪೆಟ್ರೋಕೆಮಿಕಲ್ಗಳು, ಮಾಹಿತಿ ತಂತ್ರಜ್ಞಾನ ಇತ್ಯಾದಿಗಳನ್ನು ಒಳಗೊಂಡಿವೆ. ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಮೂಲಕ ಬೆಳೆಯುತ್ತಿರುವ ವಡೋದರಾ ನಗರದಲ್ಲಿ ನಿಮ್ಮ ವಸತಿ ಅವಶ್ಯಕತೆಗಳನ್ನು ಪೂರೈಸಿಕೊಳ್ಳಿ.
ವಡೋದರಾದಲ್ಲಿ ಹೋಮ್ ಲೋನ್ನ ಫೀಚರ್ಗಳು ಮತ್ತು ಪ್ರಯೋಜನಗಳು
ವಡೋದರಾದ ನಿವಾಸಿಗಳು ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನಿಗೆ ಅಪ್ಲೈ ಮಾಡುವ ಮೂಲಕ ತಮ್ಮ ಕನಸಿನ ಮನೆಯನ್ನು ಖರೀದಿಸಬಹುದು. ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನ್ ಪಡೆಯುವ ಪ್ರಯೋಜನಗಳು ಇಲ್ಲಿವೆ.
-
ಪ್ರಧಾನ್ ಮಂತ್ರಿ ಆವಾಸ್ ಯೋಜನಾ
ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹೋಮ್ ಲೋನ್ ಪಡೆಯಿರಿ ಮತ್ತು ಬಡ್ಡಿಯ ಮೇಲೆ ರೂ. 2.67 ಲಕ್ಷದವರೆಗೆ ಉಳಿತಾಯ ಮಾಡಿ.
-
ಸರಳ ಡಾಕ್ಯುಮೆಂಟೇಶನ್
ನೀವು ಹೋಮ್ ಲೋನಿಗೆ ಬೇಕಾದ ಕೆಲವು ಡಾಕ್ಯುಮೆಂಟ್ಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ, ಇದು ಪ್ರಕ್ರಿಯೆ ಮತ್ತು ಅನುಮೋದನೆಯ ಸಮಯವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
-
30 ವರ್ಷಗಳವರೆಗಿನ ಅವಧಿ
ವಿಸ್ತರಿತ ಅವಧಿಯೊಂದಿಗೆ ಸುಲಭವಾಗಿ ಹೋಮ್ ಲೋನನ್ನು ಮರುಪಾವತಿಸಿ. ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ಪರಿಪೂರ್ಣ ಅವಧಿಯನ್ನು ಆಯ್ಕೆ ಮಾಡಿ.
-
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ
ನೀವು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ಮಾಡಿದಾಗ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬಡ್ಡಿ ದರವನ್ನು ಕಡಿಮೆ ಮಾಡಿ ಮತ್ತು ನಿಮ್ಮ ಲೋನನ್ನು ಸುಲಭವಾಗಿ ಮರುಪಾವತಿಸಿ.
-
ಟಾಪ್ ಅಪ್ ಲೋನ್
ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಇಲ್ಲದೆ ರೂ. 1 ಕೋಟಿಯವರೆಗಿನ ಟಾಪ್-ಅಪ್ ಲೋನ್ ಮೂಲಕ ಹೆಚ್ಚುವರಿ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿ.
-
ಫೋರ್ಕ್ಲೋಸರ್ ಮತ್ತು ಭಾಗಶಃ-ಮುಂಗಡ ಪಾವತಿ
ಫೋರ್ಕ್ಲೋಸರ್ ಮೂಲಕ ನಿಗದಿತ ಅವಧಿಗಿಂತ ಮೊದಲು ಹೋಮ್ ಲೋನ್ ಅಕೌಂಟನ್ನು ಕ್ಲೋಸ್ ಮಾಡಿ ಅಥವಾ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮರುಪಾವತಿ ಹೊರೆಯನ್ನು ಕಡಿಮೆ ಮಾಡಲು ಭಾಗಶಃ-ಮುಂಗಡ ಪಾವತಿ ಸೌಲಭ್ಯವನ್ನು ಬಳಸಿ.
ಬಜಾಜ್ ಫಿನ್ಸರ್ವ್ಗೆ ಹೋಮ್ ಲೋನ್ ಅರ್ಹತಾ ಮಾನದಂಡ
ಮಾನದಂಡ |
ಸ್ವಯಂ ಉದ್ಯೋಗಿ |
ವೇತನದಾರ |
ವಯಸ್ಸು (ವರ್ಷಗಳಲ್ಲಿ) |
25 ವರ್ಷಗಳು - 70 ವರ್ಷಗಳು |
23 ವರ್ಷಗಳು - 62 ವರ್ಷಗಳು |
ಸಿಬಿಲ್ ಸ್ಕೋರ್ |
750 |
750 |
ರೆಸಿಡೆನ್ಸಿ |
ಭಾರತೀಯ |
ಭಾರತೀಯ |
ತಿಂಗಳ ಆದಾಯ |
ಕನಿಷ್ಠ 5 ವರ್ಷಗಳವರೆಗೆ ಸ್ಥಿರ ಆದಾಯದ ಮೂಲವನ್ನು ತೋರಿಸಬೇಕು |
|
ಕೆಲಸದ ಅನುಭವ/ಬಿಸಿನೆಸ್ ಮುಂದುವರಿಕೆ (ವರ್ಷಗಳಲ್ಲಿ) |
5 ವರ್ಷಗಳು |
3 ವರ್ಷಗಳು |
ಕಡಿಮೆ ಬಡ್ಡಿ ದರಗಳು ಮತ್ತು ಆರಾಮದಾಯಕ ಲೋನ್ ನಿಯಮಗಳನ್ನು ಆನಂದಿಸಲು ಅರ್ಹತಾ ಮಾನದಂಡಗಳನ್ನು ಪೂರೈಸಿ. ಅದರ ಕೊನೆಗೆ ಅಪ್ಲೈ ಮಾಡುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ.
ಹೋಮ್ ಲೋನ್ ಮೇಲಿನ ಬಡ್ಡಿ ದರ ಮತ್ತು ಶುಲ್ಕಗಳು
ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಸ್ಪರ್ಧಾತ್ಮಕ ಬಡ್ಡಿ ದರದ ಆಯ್ಕೆಗಳೊಂದಿಗೆ ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ವೃತ್ತಿಪರರಿಗೆ 8.60%* ರಿಂದ ಆರಂಭವಾಗುವ ಆಕರ್ಷಕ ದರದಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಪಡೆಯಿರಿ. ತೊಂದರೆ ರಹಿತ ಸಾಲ ಪಡೆಯುವ ಅನುಭವಕ್ಕಾಗಿ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವಾಗ ನಾವು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುತ್ತೇವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಫಿಕ್ಸೆಡ್ ಮತ್ತು ಫ್ಲೋಟಿಂಗ್ ಬಡ್ಡಿ ದರಗಳ ನಡುವೆ ಆಯ್ಕೆ ಮಾಡಿ.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ