ತಿರುಪುರ (ತಿರುಪ್ಪುರ್) ತಮಿಳುನಾಡಿನ ನಾಲ್ಕನೇ ಅತಿದೊಡ್ಡ ನಗರವಾಗಿದೆ, ಇದನ್ನು ಭಾರತದ ಹೆಣೆದ-ಉಡುಪುಗಳ ರಾಜಧಾನಿ ಎಂದು ಕರೆಯಲಾಗುತ್ತದೆ, ಏಕೆಂದರೆ ಇದು ದೇಶದ ಒಟ್ಟು ಹತ್ತಿಯ ಹೆಣೆದ-ಉಡುಪುಗಳ ರಫ್ತುಗಳ 90% ರಷ್ಟನ್ನು ಒದಗಿಸುತ್ತದೆ. ಈ ನಗರವು ಸುಮಾರು 400,000 ಕೆಲಸಗಾರರಿಗೆ ಉದ್ಯೋಗ ಒದಗಿಸುತ್ತದೆ ಮಾತ್ರವಲ್ಲದೆ ಉತ್ತಮ ಶೈಕ್ಷಣಿಕ ಸೌಲಭ್ಯವನ್ನೂ ಹೊಂದಿದೆ. ನೀವು ಇಲ್ಲಿ ಮನೆ ಖರೀದಿಸಲು ಬಯಸಿದಲ್ಲಿ, ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ಅನ್ನು ಆರಿಸಬಹುದು, ಏಕೆಂದರೆ ಅದು ಕಡಿಮೆ ಬಡ್ಡಿ ದರ ಮತ್ತು ಫ್ಲೆಕ್ಸಿಬಲ್ ಅವಧಿಯನ್ನು ಹೊಂದಿದೆ.
ಆರಂಭಿಕ ಅವಧಿಯಲ್ಲಿ ಕೇವಲ ಬಡ್ಡಿಯನ್ನು EMI ಆಗಿ ಪಾವತಿಸುವ ಮೂಲಕ ಹಾಗೂ ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಮತ್ತು ಅಸಲನ್ನು ಪಾವತಿಸುವ ಮೂಲಕ ನಿಮ್ಮ ಹಣಕಾಸನ್ನು ಉತ್ತಮವಾಗಿ ನಿಭಾಯಿಸಿ.
ಬಜಾಜ್ ಫಿನ್ಸರ್ವ್ನಿಂದ ನಿಮ್ಮ ಹೋಮ್ ಲೋನನ್ನು ರಿಫೈನಾನ್ಸ್ ಮಾಡಿ ಹಾಗೂ ಕನಿಷ್ಠ ಡಾಕ್ಯುಮೆಂಟ್-ಸಂಗ್ರಹಣೆ ಮತ್ತು ತ್ವರಿತ ಪ್ರಕ್ರಿಯೆಯ ಜೊತೆಗೆ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ಮೇಲೆ ಆಕರ್ಷಕ ಬಡ್ಡಿ ದರವನ್ನು ಆನಂದಿಸಿ.
ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್ಗಳ ಅಗತ್ಯವಿಲ್ಲದೇ, ಆಕರ್ಷಕ ಬಡ್ಡಿ ದರದಲ್ಲಿ ಹೆಚ್ಚಿನ ಮೊತ್ತದ ಟಾಪ್ ಅಪ್ ಲೋನ್ ಪ್ರಯೋಜನಗಳನ್ನು ಆನಂದಿಸಿ.
ಬಜಾಜ್ ಫಿನ್ಸರ್ವ್ ವಿವರವಾದ ಪ್ರಾಪರ್ಟಿ ವರದಿಯ ಜೊತೆಗೆ ಪ್ರಾಪರ್ಟಿ-ಮಾಲಿಕತ್ವದ ಕಾನೂನು ಮತ್ತು ಹಣಕಾಸು ವಿಷಯಗಳ ಬಗ್ಗೆ ಪ್ರಮುಖ ಮಾರ್ಗದರ್ಶನವನ್ನು ಒದಗಿಸುತ್ತದೆ.
ನೀವು ತಿರುಪುರದಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ ತೆಗೆದುಕೊಂಡರೆ, ಯಾವುದೇ ಭಾಗಶಃ-ಮುಂಪಾವತಿ ಶುಲ್ಕಗಳನ್ನು ಪಾವತಿಸುವ ಅಗತ್ಯವಿಲ್ಲದೆ ನಿಗದಿತ ಸಮಯಕ್ಕಿಂತ ಮೊದಲು ನಿಮ್ಮ ಲೋನನ್ನು ಪಾವತಿಸಬಹುದು.
ನೀವು ನಿಮ್ಮ ಮೊದಲ EMI ಪಾವತಿಸಿದ ನಂತರ, ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ನಿಮ್ಮ ಲೋನನ್ನು ಫೋರ್ಕ್ಲೋಸ್ ಮಾಡಬಹುದು.
ತಿರುಪುರದಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ನಿಂದ ನೀವು ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಸರಿಹೊಂದಲು 240 ತಿಂಗಳುಗಳ ವ್ಯಾಪ್ತಿಯ ಫ್ಲೆಕ್ಸಿಬಲ್ ಅವಧಿಯನ್ನು ಪಡೆಯಬಹುದು. ನಿಮ್ಮ ಆಯ್ಕೆಯ ಅವಧಿಗೆ EMI ಮೊತ್ತವನ್ನು ಲೆಕ್ಕ ಹಾಕಲು ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ.
ಸುಲಭವಾದ ಹೋಮ್ ಲೋನ್ ಅರ್ಹತೆಯ ಮಾನದಂಡಗಳಿಂದ ಮತ್ತು ಕಡಿಮೆ ಹೋಮ್ ಲೋನ್ ಡಾಕ್ಯುಮೆಂಟ್ಗಳು ಬೇಕಾಗುವುದರಿಂದ ಲೋನ್ ಪ್ರಕ್ರಿಯೆಯು ಸುಲಭವಾಗುತ್ತದೆ
ನಮ್ಮ ಡಿಜಿಟಲ್ ಗ್ರಾಹಕರ ಪ್ಲಾಟ್ಫಾರಂ, ಎಕ್ಸ್ಪೀರಿಯದಿಂದ ಅತ್ಯಂತ ಅನುಕೂಲತೆಯೊಂದಿಗೆ ನಿಮ್ಮ ಹೋಮ್ ಲೋನನ್ನು ನಿಭಾಯಿಸಿ.
3 ತಿಂಗಳ ಗ್ರೇಸ್ ಪೀರಿಯಡ್ನಿಂದ ನಿಮ್ಮ ಹಣಕಾಸನ್ನು ಉತ್ತಮವಾಗಿ ಯೋಜಿಸಿ, ಅದರಲ್ಲಿ ನೀವು ನಿಮ್ಮ EMI ಗಳನ್ನು ಪಾವತಿಸಬೇಕಾಗಿರುವುದಿಲ್ಲ. ನಂತರ ಈ ಮೊತ್ತವನ್ನು ನಿಮ್ಮ ಲೋನ್ ಅವಧಿಯಲ್ಲಿ ಸರಿಹೊಂದಿಸಲಾಗುತ್ತದೆ.
ಕಸ್ಟಮೈಜ್ ಮಾಡಿದ ಇನ್ಶೂರೆನ್ಸ್ ಪ್ಲಾನನ್ನು ಆರಿಸಿ, ಅದು ಅನಿರೀಕ್ಷಿತ ಸಂದರ್ಭಗಳಲ್ಲಿ ಲೋನ್ ಮರುಪಾವತಿಯ ಹೊರೆಯಿಂದ ನಿಮ್ಮ ಕುಟುಂಬವನ್ನು ಕಾಪಾಡುತ್ತದೆ.
ತಿರುಪುರ್ನಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಬಡ್ಡಿ ದರಗಳ ಬಗ್ಗೆ ತಿಳಿಯಿರಿ ಹಾಗೂ ನಿಮ್ಮ ಹೋಮ್ ಲೋನ್ ಮೇಲೆ ಅನ್ವಯಿಸುವ ಫೀಗಳು ಮತ್ತು ಶುಲ್ಕಗಳನ್ನು ಕಂಡುಕೊಳ್ಳಿ.
ನೀವು ಬಜಾಜ್ ಫಿನ್ಸರ್ವ್ಗೆ ಹೊಸಬರಾಗಿದ್ದರೆ ಮತ್ತು ತಿರುಪುರದಲ್ಲಿ ಹೋಮ್ ಲೋನ್ಗಳ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದರೆ, ನೀವು 1800-103-3535 ಗೆ ಕರೆ ಮಾಡಬಹುದು ಅಥವಾ 9773633633 ಗೆ ‘SHOL’ ಎಂದು SMS ಮಾಡಬಹುದು.
ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ, ನೀವು ನಮ್ಮನ್ನು 020-3957 4151 ರಲ್ಲಿ ಸಂಪರ್ಕಿಸಬಹುದು, +91 9227564444 ಗೆ SMS ಮಾಡಬಹುದು ಅಥವಾ ನಮ್ಮನ್ನು ಇಲ್ಲಿ ಭೇಟಿ ಮಾಡಬಹುದು: https://www.bajajfinserv.in/reach-us
ನಮ್ಮ ಅಡ್ರೆಸ್
ಬಜಾಜ್ ಫಿನ್ಸರ್ವ್ ಲಿಮಿಟೆಡ್.
1ನೇ ಫ್ಲೋರ್, ಪ್ರಣಯಾ ಕಾಂಪ್ಲೆಕ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಅವಿನಾಶಿ ರಸ್ತೆ, ತಿರುಪ್ಪುರ್ 641603.
ಫೋನ್: 4213914797
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.