ಫೋಟೋ

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಥಾಣೆಯಲ್ಲಿ ಹೌಸಿಂಗ್‌ ಲೋನ್‌ : ಮೇಲ್ನೋಟ

ಮುಂಬೈ ನಗರದ ಪಕ್ಕದಲ್ಲಿರುವ ಥಾಣೆ, ಸುಮಾರು 147 sq ವಿಸ್ತೀರ್ಣ ಪ್ರದೇಶವನ್ನು ಹೊಂದಿದೆ. km. ಮಹಾರಾಷ್ಟ್ರದಲ್ಲಿ. ಈ ಮಹಾ ನಗರವು 18 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, ಈ ನಗರದಲ್ಲಿ 35 ಕೆರೆಗಳಿವೆ. ಥಾಣೆಯಲ್ಲಿ ಹಲವಾರು ಹೆಸರಾಂತ ಶಾಲೆಗಳು, ಕಾಲೇಜುಗಳು ಹಾಗೂ ಸಂಸ್ಥೆಗಳಿವೆ. ಹಾಗಾಗಿ, ಇದು ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕೇಂದ್ರವಾಗಿದೆ. ಥಾಣೆ ಜಿಲ್ಲೆಯ ಪ್ರಧಾನ ಕಾರ್ಯಸ್ಥಳವಾಗಿರುವ ಈ ನಗರವು, ಪ್ರವಾಸೋದ್ಯಮ, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಂದ ಆದಾಯವನ್ನು ಗಳಿಸುತ್ತಿದೆ.

ಬಜಾಜ್ ಫಿನ್‌ಸರ್ವ್‌ ನಿಂದ ಥಾಣೆಯಲ್ಲಿ ₹ 3.5 ಕೋಟಿಯವರೆಗಿನ ಕೈಗೆಟಕುವ ಹೋಮ್ ಲೋನ್ ಅನ್ನು ಪಡೆಯಿರಿ. ನಗರದಲ್ಲಿ ನಿಮ್ಮ ಆಸ್ತಿ ಖರೀದಿಯ ಮೇಲೆ ಸುಲಭವಾಗಿ ಫೈನಾನ್ಸ್‌ ಪಡೆಯಿರಿ.

 

ಥಾಣೆ ಹೋಮ್ ಲೋನ್: ಫೀಚರ್‌‌ಗಳು ಮತ್ತು ಪ್ರಯೋಜನಗಳು

  • PMAY

    ಮೊದಲ ಬಾರಿಗೆ ಮನೆ ಮಾಲೀಕರಾಗುತ್ತಿರುವವರಿಗೆ, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಹೌಸಿಂಗ್ ಲೋನ್‌ಗಳನ್ನು ಪಡೆಯವುದು ಹೆಚ್ಚು ಸೂಕ್ತವಾಗಿದೆ. 6.93% ಬಡ್ಡಿದರದ ಲೋನ್‌ಗಳನ್ನು ಆಯ್ಕೆ ಮಾಡಿ, ನಿಮ್ಮ ಬಡ್ಡಿಯ ಮೇಲೆ ₹ 2.67 ಲಕ್ಷದವರೆಗೆ ಉಳಿತಾಯ ಮಾಡಿ. PMAY ಯೋಜನೆಯಲ್ಲಿ, ಸಂಪಾದನೆ ಮಾಡುತ್ತಿರುವ ವಯಸ್ಕರನ್ನು ಪ್ರತ್ಯೇಕ ಮನೆಯವರಾಗಿ ಪರಿಗಣಿಸಲಾಗುತ್ತದೆ.

  • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

    ಬಜಾಜ್ ಫಿನ್‌ಸರ್ವ್‌, ಸ್ಪರ್ಧಾತ್ಮಕವಾಗಿ ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ ಬಾಕಿ ವರ್ಗಾವಣೆಯ ಸೌಲಭ್ಯವನ್ನು ಒದಗಿಸುತ್ತಿದೆ. ಕಡಿಮೆ ದಾಖಲೆ ಪತ್ರಗಳೊಂದಿಗೆ ಅಪ್ಲೈ ಮಾಡಿ ಹಾಗೂ ಹೆಚ್ಚುವರಿ ಫೈನಾನ್ಸಿಂಗ್‌ಗಾಗಿ ಅಧಿಕ ಮೌಲ್ಯದ ಟಾಪ್‌-ಅಪ್‌ ಲೋನ್‌ಗಳನ್ನು ಪಡೆಯಿರಿ.

  • ಟಾಪ್-ಅಪ್ ಲೋನ್

    ಈಗಿರುವ ನಿಮ್ಮ ಹೋಮ್ ಲೋನ್ ಮೇಲೆ ₹ 50 ಲಕ್ಷದವರೆಗೆ ಟಾಪ್ ಅಪ್ ಲೋನ್ ಪಡೆಯುವ ಮೂಲಕ ನಿಮ್ಮ ಇತರ ಫೈನಾನ್ಸ್ ಅಗತ್ಯಗಳನ್ನು ಬಗೆಹರಿಸಿಕೊಳ್ಳಿ. ಯಾವುದೇ ಹೆಚ್ಚುವರಿ ದಾಖಲೆ ಪತ್ರಗಳು ಬೇಕಿಲ್ಲ. 8.60%ರ ಅತ್ಯಲ್ಪ ಬಡ್ಡಿ ದರವನ್ನು ಪಾವತಿಸಿ.

  • ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

    ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಥಾಣೆಯಲ್ಲಿ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನನ್ನು ಭಾಗಶಃ - ಮುಂಗಡ ಪಾವತಿ ಇಲ್ಲವೇ ಫೋರ್‌ಕ್ಲೋಸರ್ ಮಾಡಲು ಆಯ್ಕೆ ಮಾಡಿ.

  • ಅನುಕೂಲಕರ ಕಾಲಾವಧಿ

    240 ತಿಂಗಳವರೆಗಿನ ದೀರ್ಘ ಕಾಲಾವಧಿ ಹೋಮ್ ಲೋನ್‌‌ಗಳ ಮರುಪಾವತಿಯನ್ನು ತುಂಬಾ ಅನುಕೂಲಕರ ಮತ್ತು ತೊಂದರೆ ರಹಿತವನ್ನಾಗಿಸಿದೆ.

  • ಕಡಿಮೆ ಡಾಕ್ಯುಮೆಂಟೇಶನ್

    ಥಾಣೆಯಲ್ಲಿ ಬಜಾಜ್ ಫಿನ್‌ಸರ್ವ್‌ನೊಂದಿಗೆ ಕನಿಷ್ಟ ದಾಖಲೆ ಪತ್ರಗಳು ಹಾಗೂ ತ್ವರಿತ ಲೋನಿನ ವಿತರಣೆಯ ಲಾಭವನ್ನು ಆನಂದಿಸಿ.

ಹೋಮ್ ಲೋನ್ ಅರ್ಹತೆಯ ಮಾನದಂಡ

ನಿಮ್ಮ ಲೋನ್ ಅನುಮೋದನೆಯ ಅವಕಾಶವನ್ನು ಹೆಚ್ಚಿಸಲು, ಸುಲಭವಾಗಿ ಪೂರೈಸಬಲ್ಲ ಹೋಮ್ ಲೋನ್ ಅರ್ಹತೆಯ ಮಾನದಂಡಗಳನ್ನು ನೆರವೇರಿಸಿ.

 

ಅರ್ಹತಾ ಮಾನದಂಡ ವಿವರಗಳು
ವಯಸ್ಸು (ಸಂಬಳ ಪಡೆಯುವವರಿಗೆ 23 ರಿಂದ 62 ವರ್ಷಗಳು
ವಯಸ್ಸು (ಸ್ವ-ಉದ್ಯೋಗಿಗಳಿಗೆ) 25 ರಿಂದ 70 ವರ್ಷಗಳು
ಬಿಸಿನೆಸ್‌ನ ಅವಧಿ ಕನಿಷ್ಠ 5 ವರ್ಷಗಳು
ಕೆಲಸದ ಅನುಭವ ಕನಿಷ್ಠ 3 ವರ್ಷಗಳು
ರಾಷ್ಟ್ರೀಯತೆ ಭಾರತೀಯ (ನಿವಾಸಿ)

ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.

ಹೋಮ್ ಲೋನ್‌ EMI ಅನ್ನು ಲೆಕ್ಕ ಹಾಕಿ

ಅಪ್ಲೈ ಮಾಡುವ ಮೊದಲು, ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್‌ ನಿಂದ ಲೋನ್ ಮರುಪಾವತಿಗೆ ತಗಲುವ ತಿಂಗಳಿನ ವೆಚ್ಚವನ್ನು ಲೆಕ್ಕ ಮಾಡಿ. ಇದರಿಂದ ನೀವು ಲೋನಿನ ಸರಿಯಾದ ಮೊತ್ತವನ್ನು ತಿಳಿದು, ಕಟ್ಟಬಲ್ಲ EMI ಗಳೊಂದಿಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು. ಕೆಲವೇ ಕೆಲವು ಅಗತ್ಯ ವಿವರಗಳನ್ನು ಒದಗಿಸುವ ಮೂಲಕ ಪಾವತಿಸಬೇಕಾದ ಬಡ್ಡಿ, EMI ಗಳು ಹಾಗೂ ಲೋನಿನ ಒಟ್ಟು ಮೊತ್ತವನ್ನು ತಿಳಿಯಿರಿ. ಇದು ಉಚಿತ ಮತ್ತು 24x7 ಲಭ್ಯವಿದೆ.

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ಹೋಮ್ ಲೋನ್ ಪ್ರಕ್ರಿಯೆಗೆ ಬೇಕಾಗಿರುವ ದಾಖಲೆ ಪತ್ರಗಳು ಈ ಕೆಳಗಿನಂತಿವೆ.

 

  • KYC ಡಾಕ್ಯುಮೆಂಟ್‌ಗಳು
  • ಇತ್ತೀಚಿಗಿನ ಸಂಬಳದ ಸ್ಲಿಪ್‌‌ಗಳು ಅಥವಾ ಫಾರಂ 16
  • ಪಾಸ್‌ಪೋರ್ಟ್ ಸೈಜಿನ ಫೋಟೋ
  • ವ್ಯವಹಾರ ಪ್ರಮಾಣ ಪತ್ರ
  • ಬ್ಯಾಂಕ್ ಸ್ಟೇಟ್ಮೆಂಟ್‌ಗಳು

ಪ್ರಕ್ರಿಯೆ ಸಂದರ್ಭದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌‌ಗಳು ಬೇಕಾಗಬಹುದು.

 

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್, ಕಡಿಮೆ ಬಡ್ಡಿದರಗಳನ್ನು ಹಾಗೂ ಕಡಿಮೆ ಶುಲ್ಕಗಳನ್ನು ವಿಧಿಸುತ್ತದೆ ಹಾಗೂ ಆ ಮೂಲಕ ಹೋಮ್ ಲೋನ್ ಅನ್ನು ಕೈಗೆಟಕುವಂತೆ ಮಾಡಿದೆ.

 

ದರಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಪ್ರಮೋಷನ್‌ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) ಆರಂಭಿಕ ಬೆಲೆ 8.60%
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) 9.05% ನಿಂದ 10.30%
ಬಡ್ಡಿ ದರ (ಸಂಬಳದವರಿಗೆ) 9.35% ನಿಂದ 11.15%
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು ರೂ. 50
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) ಗರಿಷ್ಠ 1.20%
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) ಗರಿಷ್ಠ 0.80%

 

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಥಾಣೆಯಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡಲು ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ:

ಹಂತ 1: ನಮ್ಮ ವೆಬ್‌‌ಸೈಟಿನಲ್ಲಿ ಆನ್ಲೈನ್ ಅಪ್ಲಿಕೇಶನ್ ಫಾರಂ ಓಪನ್ ಮಾಡಿ.
ಹಂತ 2 - ವೈಯಕ್ತಿಕ, ಔದ್ಯೋಗಿಕ ಮತ್ತು ಹಣಕಾಸಿನ ಮತ್ತು ಆಸ್ತಿ ಸಂಬಂಧಿತ ವಿವರಗಳನ್ನು ಫಾರಂನಲ್ಲಿ ಭರ್ತಿ ಮಾಡಿ.
ಹಂತ 3: ಆನ್ಲೈನಿನಲ್ಲಿ ನಾಮಮಾತ್ರದ ಸುರಕ್ಷಿತ ಫೀಸನ್ನು ಪಾವತಿಸಿ.
ಹಂತ 4: ಎಲ್ಲಾ ಡಾಕ್ಯುಮೆಂಟ್‌‌ಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಆನ್ಲೈನಿನಲ್ಲಿ ಸಲ್ಲಿಸಿ.

ಆಫ್‌ಲೈನ್‌ನಲ್ಲಿ ಅಪ್ಲೈ ಮಾಡಲು, 9773633633 ನಂಬರ್‌ಗೆ ‘HLCI’ ಎಂದು SMS ಕಳುಹಿಸಿ. ಸುಲಭವಾಗಿ ಇಂದೇ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನನ್ನು ಪಡೆಯಿರಿ.

 

ನಮ್ಮನ್ನು ಸಂಪರ್ಕಿಸಿ

ನಮ್ಮ ಹೋಮ್ ಲೋನ್‌‌ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್‌‌ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.

1. ಹೊಸ ಗ್ರಾಹಕರಿಗಾಗಿ,

  • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.
  • ನೀವು ನಮ್ಮ ಯಾವುದೇ ಶಾಖೆಗಳಿಗೂ ಭೇಟಿ ನೀಡಬಹುದು.
  • 9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

  • 020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ)
  • ನೀವು ಇಲ್ಲಿಗೆ ನಮಗೆ ಮೇಲ್ ಮಾಡಬಹುದು: wecare@bajajfinserv.in

ಬ್ರಾಂಚ್ ಅಡ್ರೆಸ್‌
ಬಜಾಜ್ ಫಿನ್‌ಸರ್ವ್‌
ದಿ ಅಫಾಯರ್ಸ್, 7ನೇ ಫ್ಲೋರ್, ಸೆಕ್ಟರ್ 17 ಪಾಮ್ ಬೀಚ್ ರೋಡ್
ವಶೀ
ಮುಂಬೈ, ಮಹಾರಾಷ್ಟ್ರ
400705
ಫೋನ್: 471 308 3461

 

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ