ಹೋಮ್ ಲೋನ್ EMI ಪಾವತಿ

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಹೋಮ್ ಲೋನ್ ಎಂದರೆ ಏನು?

• ಹೋಮ್ ಲೋನ್ ಎಂದರೆ ಒಬ್ಬ ವ್ಯಕ್ತಿಯು ಒಂದು ಬ್ಯಾಂಕ್ ಅಥವಾ ಲೋನ್ ನೀಡುವ ಕಂಪನಿಯಿಂದ ನಿರ್ದಿಷ್ಟ ಬಡ್ಡಿ ದರದಲ್ಲಿ ತೆಗೆದುಕೊಳ್ಳುವ ಹಣವಾಗಿದೆ, ಅದನ್ನು ಪ್ರತಿ ತಿಂಗಳು EMI ರೂಪದಲ್ಲಿ ಪಾವತಿಸಬೇಕಾಗುತ್ತದೆ. ಹೋಮ್ ಲೋನ್‌ಗೆ ಹಣ ನೀಡುವ ಕಂಪನಿಯು ಆಸ್ತಿಯನ್ನು ಭದ್ರತೆಯಾಗಿ ಇರಿಸಿಕೊಳ್ಳುತ್ತದೆ ಹೋಮ್ ಲೋನ್‌.
• ಪ್ರಾಪರ್ಟಿಯು ಕಮರ್ಷಿಯಲ್ ಅಥವಾ ಪರ್ಸನಲ್ ಆಗಿರಬಹುದು.
• ಸಾಲಗಾರರು ಬಾಕಿ ಮೊತ್ತವನ್ನು ಪಾವತಿಸದಿದ್ದಾಗ, ಸಾಲದಾತರು ಆಸ್ತಿ ಮಾರಾಟದ ಮೂಲಕ ಬಾಕಿ ಉಳಿದ ಲೋನ್ ಮೊತ್ತವನ್ನು ಹಿಂಪಡೆಯಲು ಎಲ್ಲಾ ಕಾನೂನುಬದ್ಧ ಹಕ್ಕುಗಳನ್ನು ಹೊಂದಿರುತ್ತಾರೆ.

ಹೋಮ್ ಲೋನ್‌‌ಗಳ ವಿಧಗಳು:
• ಮನೆ ಖರೀದಿ ಲೋನ್: ಇದು ಮನೆ ಖರೀದಿಗಾಗಿ ತೆಗೆದುಕೊಳ್ಳುವ ಲೋನ್ ಆಗಿದೆ.
• ಮನೆ ಸುಧಾರಣೆ ಲೋನ್: ಈ ಲೋನ್ ನಿಮ್ಮ ಮನೆಯ ರಿಪೇರಿ ಅಥವಾ ನವೀಕರಣಕ್ಕೆ ಸಂಬಂಧಿಸಿದ ಖರ್ಚುಗಳನ್ನು ಭರಿಸುತ್ತದೆ.
ಮನೆ ನಿರ್ಮಾಣದ ಲೋನ್: ಈ ಲೋನ್ ನೀವು ಹೊಸ ಮನೆ ನಿರ್ಮಿಸುವಾಗ ಬಳಕೆಗೆ ಬರುತ್ತದೆ.
ಜಮೀನು ಖರೀದಿ ಲೋನ್: ಯಾರಾದರೂ ತಮ್ಮ ಸ್ವಂತ ಮನೆ ನಿರ್ಮಿಸಲು ಒಂದು ಜಮೀನನ್ನು ಖರೀದಿಸಲು ಬಯಸಿದಲ್ಲಿ, ಈ ಲೋನನ್ನು ತೆಗೆದುಕೊಳ್ಳಬಹುದು.
• ಮನೆ ವಿಸ್ತರಣೆ ಲೋನ್: ನೀವು ನಿಮ್ಮ ಮನೆಗೆ ಇನ್ನೊಂದು ರೂಮ್, ಗ್ಯಾರೇಜ್, ಬಾತ್‌ರೂಮ್ ಅಥವಾ ಅಡುಗೆ ಕೋಣೆಯನ್ನು ಸೇರಿಸಲು ಬಯಸಿದರೆ, ಈ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸಬಹುದು ಹಾಗೂ ನೀವು ಇನ್ನೊಂದು ಮಹಡಿಯನ್ನು ನಿರ್ಮಿಸಲು ಯೋಜಿಸುತ್ತಿದ್ದರೂ ಸಹ ಇದು ಅನುಕೂಲಕರವಾಗಿ ದೊರಕುತ್ತದೆ.

ಜಂಟಿ ಹೋಮ್ ಲೋನ್: ಇದು ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ತೆಗೆದುಕೊಳ್ಳಬಹುದಾದ ಲೋನ್ ಆಗಿದೆ. ಉದಾಹರಣೆಗಾಗಿ, ದಂಪತಿಗಳು ಜಂಟಿ ಹೋಮ್ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸಬಹುದು.
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್: ನಿಮ್ಮ ಬಾಕಿ ಉಳಿದ ಲೋನ್ ಮೊತ್ತವನ್ನು ಮಿಗಿಲಾದ ನಿಯಮ ಮತ್ತು ಷರತ್ತುಗಳು ಹಾಗೂ ಕಡಿಮೆ ಬಡ್ಡಿ ಹೊಂದಿರುವ ಬೇರೆ ಸಾಲದಾತರಿಗೆ ವರ್ಗಾಯಿಸಲು ನೀವು ಇದನ್ನು ಬಳಸಬಹುದು.
ಟಾಪ್ ಅಪ್ ಹೋಮ್ ಲೋನ್: ಈ ರೀತಿಯ ಲೋನ್ ನಿಮಗೆ ಬಾಕಿ ಉಳಿದ ಲೋನ್ ಮೊತ್ತಕ್ಕಿಂತ ಸ್ವಲ್ಪ ಹೆಚ್ಚು ಲೋನ್ ತೆಗೆದುಕೊಳ್ಳಲು ನೆರವಾಗುತ್ತದೆ. ಟಾಪ್-ಅಪ್ ಲೋನ್‌ಗಳಲ್ಲಿ ಬಜಾಜ್ ಫಿನ್‌ಸರ್ವ್ ಆಕರ್ಷಕ ಬಡ್ಡಿ ದರಗಳನ್ನು ಒದಗಿಸುತ್ತದೆ.

ನೀವು ನಮ್ಮ ಆನ್‌ಲೈನ್ ಹೋಮ್ ಲೋನ್ ಅಪ್ಲಿಕೇಶನ್ ಫಾರಂ ಅನ್ನು ಭರ್ತಿ ಮಾಡಿ, ಸುಲಭವಾಗಿ ಅನುಮೋದನೆಯನ್ನು ಪಡೆಯಬಹುದು. ಆಫ್‌‍ಲೈನ್‌ನಲ್ಲಿ ಲೋನ್ ಅರ್ಜಿಗಳನ್ನು ಸಲ್ಲಿಸಿದ್ದರೆ, ಹೆಚ್ಚಿನ ವಿವರಗಳಿಗಾಗಿ ನಿಮ್ಮ ನಗರದ ಹತ್ತಿರದ ಬಜಾಜ್ ಫಿನ್‌ಸರ್ವ್‌ಗೆ ಭೇಟಿ ನೀಡಿ ಅಥವಾ ನಮಗೆ ಕರೆ ಮಾಡಿ, ಜತೆಗೆ ನಿಮ್ಮ ಹೋಮ್ ಲೋನಿಗೆ ಕೂಡಲೇ ಅನುಮೋದನೆ ಸಿಗಲು ಬೇಕಾದ ಸಲಹೆ ಪಡೆಯಿರಿ.

ಇದನ್ನೂ ಓದಿ: ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ