ಫೋಟೋ

> >

ಜಾಮ್‌ನಗರದಲ್ಲಿ ಹೋಮ್ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಜಾಮ್‌ನಗರದಲ್ಲಿ ಹೌಸಿಂಗ್ ಲೋನ್‌: ಮೇಲ್ನೋಟ

4,79,920 ನಿವಾಸಿಗಳನ್ನು ಹೊಂದಿರುವ ಜಾಮ್‌ನಗರ ಗುಜರಾತಿನ ರಾಜ್ಯದಲ್ಲಿದ್ದು, ಅಷ್ಟಾಗಿ ಹೆಚ್ಚು ಪ್ರಸಿದ್ದಿಯಾಗಿಲ್ಲ. ಇದನ್ನು ಹಿತ್ತಾಳೆ ನಗರ ಎಂದು ಕರೆಯಲಾಗುತ್ತದೆ, ಸುಮಾರು 5,000 ದೊಡ್ಡ ಹಾಗೂ 10,000 ಸಣ್ಣ ಪ್ರಮಾಣದ ಉತ್ಪಾದನೆಯ ಕಾರ್ಖಾನೆಗಳನ್ನು ಹೊಂದುವ ಮೂಲಕ ಈ ನಗರವು, ಹಿತ್ತಾಳೆ ವಸ್ತುಗಳನ್ನು ತಯಾರಿಸುವಲ್ಲಿ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಜಾಮ್‌ನಗರದಲ್ಲಿ ಕೆಲವು ಪ್ರಪಂಚದ ಅತಿದೊಡ್ಡ ತೈಲ ಸಂಸ್ಕರಣೆಯ ಕಾರ್ಖಾನೆಗಳಿವೆ. ಇದಲ್ಲದೇ, ನಗರವು ತನ್ನ ಬಾಂಧನಿ ಸೀರೆಗಳಿಗೆ ಪ್ರಸಿದ್ಧವಾಗಿದೆ, ಜೊತೆಗೆ, ನಗರದ 10% ಆದಾಯವು ಈ ಉದ್ಯಮದಿಂದಲೇ ಬರುತ್ತಿದೆ.

ಜಾಮ್‌‌ನಗರದಲ್ಲಿ ಹೋಮ್ ಲೋನ್ ವ್ಯಕ್ತಿಗಳ ಹೌಸಿಂಗ್ ಅವಶ್ಯಕತೆಗಳನ್ನು ಸಮರ್ಪಕವಾಗಿ ಪೂರೈಸುತ್ತದೆ. ಬಜಾಜ್ ಫಿನ್‌‌ಸರ್ವ್ ಅದರ ಆಕರ್ಷಕ ಫೀಚರ್‌‌ಗಳು ಮತ್ತು ಪ್ರಯೋಜನಗಳೊಂದಿಗೆ ತುಂಬಿಕೊಂಡಿದೆ.

 

ಜಾಮ್ನಗರದಲ್ಲಿ ಹೋಮ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

 • PMAY

  EWS, LIG ಮತ್ತು MIG ವಿಭಾಗದ ವ್ಯಕ್ತಿಗಳು, 6.93% ಬಡ್ಡಿ ದರದಲ್ಲಿ ಹೋಮ್ ಲೋನ್‌ಗಳನ್ನು ಪಡೆಯಬಹುದು. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯು ಈ ಬಡ್ಡಿ ಸಬ್ಸಿಡಿ ಯೋಜನೆಯನ್ನು, ಮನೆಯಲ್ಲಿ ಗಳಿಸುವ ವಯಸ್ಕರಿಗಾಗಿ ತಂದಿದೆ. ಅರ್ಹ ವ್ಯಕ್ತಿಗಳು ₹ 2.67 ಲಕ್ಷದವರೆಗೆ ಉಳಿತಾಯ ಮಾಡಬಹುದು ಜೊತೆಗೆ ಯಾವುದೇ ಹಣಕಾಸಿನ ಹೊರೆ ಇಲ್ಲದೆ ಮರುಪಾವತಿಯನ್ನು ಮಾಡಬಹುದು.

 • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

  ಹೋಮ್ ಲೋನ್ ಬಾಕಿ ವರ್ಗಾವಣೆಯನ್ನು ಆಯ್ಕೆ ಮಾಡಿ, ಕನಿಷ್ಟ ದಾಖಲೆ ಪತ್ರಗಳೊಂದಿಗೆ ಹೋಮ್ ಲೋನ್ ಮೇಲೆ ಅತ್ಯಲ್ಪ ಬಡ್ಡಿದರವನ್ನು ಆನಂದಿಸಿ. ಇದರ ಜೊತೆಗೆ, ಇತರ ಅವಶ್ಯಕತೆಗಳನ್ನು ಸುಲಭವಾಗಿ ಪೂರೈಸಿಕೊಳ್ಳಲು ಟಾಪ್-ಅಪ್ ಲೋನನ್ನು ತೆಗೆದುಕೊಳ್ಳಿ.

 • ಟಾಪ್ ಅಪ್ ಲೋನ್‌

  ಮದುವೆಯಿಂದ ಹಿಡಿದು ವೈದ್ಯಕೀಯ ಸಮಸ್ಯೆಗಳವರೆಗಿನ ಎಲ್ಲಾ ಅಗತ್ಯಗಳಿಗಾಗಿ, ₹ 50 ಲಕ್ಷದವರೆಗಿನ ಟಾಪ್ ಅಪ್ ಲೋನ್ ಅನ್ನು ಯಾವುದೇ ಹೆಚ್ಚುವರಿ ದಾಖಲೆ ಪತ್ರಗಳಿಲ್ಲದೆ ಪಡೆಯಿರಿ.

 • ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

  ಜಾಮ್‌ನಗರದಲ್ಲಿ ಹೋಮ್ ಲೋನಿನ ಭಾಗಶಃ ಮುಂಗಡ ಪಾವತಿ ಮಾಡಲು ಇಲ್ಲವೇ ಫೋರ್‌ಕ್ಲೋಸರ್ ಮಾಡಲು ನಿಮ್ಮ ಹೆಚ್ಚುವರಿ ಫಂಡ್‌ಗಳನ್ನು ಬಳಸಿ. ಶೂನ್ಯ ಶುಲ್ಕಗಳನ್ನು ವಿಧಿಸಲಾಗುತ್ತದೆ.

 • ಅನುಕೂಲಕರ ಕಾಲಾವಧಿ

  240 ತಿಂಗಳುಗಳಲ್ಲಿ ನಿಮಗೆ ಸೂಕ್ತ ಎನಿಸುವ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ, ಹೌಸಿಂಗ್ ಲೋನನ್ನು ಸುಲಭವಾಗಿ ಮರುಪಾವತಿಸಿ.

 • ಕಡಿಮೆ ಡಾಕ್ಯುಮೆಂಟೇಶನ್

  ಅಪ್ಲಿಕೇಶನ್ ಪ್ರಕ್ರಿಯೆಯನ್ನು ಬೇಗನೆ ಪೂರ್ಣಗೊಳಿಸಲು, ಕೆಲವೇ ಕೆಲವು ದಾಖಲೆ ಪತ್ರಗಳನ್ನು ಕೊಡಿ.

ಹೋಮ್ ಲೋನ್ ಅರ್ಹತೆಯ ಮಾನದಂಡ

ನಮ್ಮ ಸರಳ ಮತ್ತು ಸಮಸ್ಯೆ ಮುಕ್ತ ಹೋಮ್ ಲೋನ್ ಮಾನದಂಡಗಳೊಂದಿಗೆ ಕ್ರೆಡಿಟ್‌ಗೆ ಅರ್ಹತೆ ಪಡೆಯಿರಿ.

 

ಅರ್ಹತಾ ಮಾನದಂಡ ವಿವರಗಳು
ವಯಸ್ಸು (ಸಂಬಳ ಪಡೆಯುವವರಿಗೆ 23 ರಿಂದ 62 ವರ್ಷಗಳು
ವಯಸ್ಸು (ಸ್ವ-ಉದ್ಯೋಗಿಗಳಿಗೆ) 25 ರಿಂದ 70 ವರ್ಷಗಳು
ಬಿಸಿನೆಸ್‌ನ ಅವಧಿ ಕನಿಷ್ಠ 5 ವರ್ಷಗಳು
ಕೆಲಸದ ಅನುಭವ ಕನಿಷ್ಠ 3 ವರ್ಷಗಳು
ರಾಷ್ಟ್ರೀಯತೆ ಭಾರತೀಯ (ನಿವಾಸಿ)

ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.

ಹೋಮ್ ಲೋನ್‌ EMI ಅನ್ನು ಲೆಕ್ಕ ಹಾಕಿ

ಮುಂಚಿತವಾಗಿ EMIಗಳನ್ನು ಲೆಕ್ಕಾಚಾರ ಮಾಡುವುದರಿಂದ ಸಾಲಗಾರನಿಗೆ ಹೌಸಿಂಗ್ ಲೋನ್‌ನ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಬಜಾಜ್ ಫಿನ್‌ಸರ್ವ್ ಆನ್‌ಲೈನಿನಲ್ಲಿ ಹೋಮ್ ಲೋನ್ EMI ಕ್ಯಾಲ್ಕುಲೇಟರ್ಅನ್ನು ನೀಡುತ್ತದೆ, ಅದು EMIಗಳು, ಸಾಲದ ವೆಚ್ಚ ಮತ್ತು ಸೆಕೆಂಡುಗಳಲ್ಲಿ ಪಾವತಿಸಬೇಕಾದ ಬಡ್ಡಿಯನ್ನು ಲೆಕ್ಕಾಚಾರ ಮಾಡುತ್ತದೆ. ಬಡ್ಡಿದರ, ಆಯ್ಕೆಮಾಡಿದ ಮರುಪಾವತಿ ಅವಧಿ ಮತ್ತು ಅಗತ್ಯವಿರುವ ಮೊತ್ತದಂತಹ ಕೆಲವು ವಿವರಗಳನ್ನು ಮಾತ್ರ ಒದಗಿಸಿ. ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್ ಸಾಧನವನ್ನು 24x7 ಬಳಸಿಕೊಳ್ಳಿ.

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ಹೋಮ್ ಲೋನ್ ಅಪ್ಲಿಕೇಶನ್‌ಗೆ ಬೇಕಾಗಿರುವ ದಾಖಲೆ ಪತ್ರಗಳನ್ನು ತಿಳಿದುಕೊಳ್ಳಿ.

 

 • ವಿಳಾಸದ ಪುರಾವೆ
 • ಗುರುತಿನ ಪುರಾವೆ
 • ಇತ್ತೀಚಿಗಿನ ಸಂಬಳದ ಸ್ಲಿಪ್‌‌ಗಳು ಅಥವಾ ಫಾರಂ 16
 • ವ್ಯಾಪಾರದ ಅಸ್ತಿತ್ವದ ಪುರಾವೆ
 • ಪಾಸ್‌ಪೋರ್ಟ್ ಅಳತೆಯ ಒಂದು ಭಾವಚಿತ್ರ
 • ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು

ಲೋನ್ ಪ್ರಕ್ರಿಯೆಗೆ, ಅಗತ್ಯ ಬಿದ್ದಲ್ಲಿ, ಹೆಚ್ಚುವರಿ ದಾಖಲೆ ಪತ್ರಗಳನ್ನು ಸಲ್ಲಿಸಿ.

 

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ನೊಂದಿಗೆ, ಯಾವುದೇ ತೊಂದರೆ ಇಲ್ಲದೆ ಅತ್ಯಲ್ಪ ಹೋಮ್ ಲೋನ್ ಬಡ್ಡಿ ದರ ಮತ್ತು ಇತರ ಶುಲ್ಕಗಳನ್ನು ಪಾವತಿಸಿ.

 

ದರಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಪ್ರಮೋಷನ್‌ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) ಆರಂಭಿಕ ಬೆಲೆ 8.60%
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) 9.05% ನಿಂದ 10.30%
ಬಡ್ಡಿ ದರ (ಸಂಬಳದವರಿಗೆ) 9.35% ನಿಂದ 11.15%
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು ರೂ. 50
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) ಗರಿಷ್ಠ 1.20%
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) ಗರಿಷ್ಠ 0.80%

 

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಜಾಮ್‌‌ನಗರದಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡುವುದು ಸುಲಭ.

ಹಂತ 1: ಆನ್ಲೈನ್ ಅಪ್ಲಿಕೇಶನ್ ಫಾರಂ ತೆರೆಯಿರಿ.
ಹಂತ 2: ಫಾರಂ ಅನ್ನು ಭರ್ತಿ ಮಾಡುವಾಗ ನಿಖರ ಮಾಹಿತಿಯನ್ನು ಒದಗಿಸಿ.
ಹಂತ 3: ಸುರಕ್ಷಿತ ಫೀಸನ್ನು ಆನ್ಲೈನಿನಲ್ಲಿ ಪಾವತಿಸಿ.
ಹಂತ 4: ಸ್ಕ್ಯಾನ್ ಮಾಡಿದ ಡಾಕ್ಯುಮೆಂಟ್‌‌ಗಳನ್ನು ಆನ್ಲೈನಿನಲ್ಲಿ ಅಪ್ಲೋಡ್ ಮಾಡಿ.

ಆಫ್‌ಲೈನ್ ಅರ್ಜಿಗಾಗಿ, ‘HLCI’ ಎಂದು ಬರೆದು 9773633633ಗೆ ಕಳುಹಿಸಿ.

 

ನಮ್ಮನ್ನು ಸಂಪರ್ಕಿಸಿ

ನಮ್ಮ ಹೋಮ್ ಲೋನ್‌‌ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್‌‌ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.

1. ಹೊಸ ಗ್ರಾಹಕರಿಗಾಗಿ,

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.
 • ನೀವು ನಮ್ಮ ಯಾವುದೇ ಶಾಖೆಗಳಿಗೂ ಭೇಟಿ ನೀಡಬಹುದು.
 • 9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 • 020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ)
 • ನೀವು ನಮ್ಮನ್ನು ಇಲ್ಲಿ ಕಾಣಬಹುದು: https://www.bajajfinserv.in/reach-us

ಬ್ರಾಂಚ್ ಅಡ್ರೆಸ್‌
ಬಜಾಜ್ ಫಿನ್‌ಸರ್ವ್‌
ಕುಬೇರ್ ಬಿಲ್ಡಿಂಗ್, ಆಫ್. ನಂ.- 403 ಮತ್ತು 404,
4ನೇ ಫ್ಲೋರ್, ಮೈನ್ ರೋಡ್, ಪಾರ್ಕ್ ಕಾಲೋನಿ,
ಜಾಮ್‌ನಗರ್
ಗುಜರಾತ್
ಪಿನ್- 361001

 

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ