health insurance

ಬಜಾಜ್ ಅಲಾಯನ್ಸ್ ಎಕ್ಸ್‌ಟ್ರಾ ಕೇರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

ಫೀಚರ್‌ಗಳು ಮತ್ತು ಪ್ರಯೋಜನಗಳು

ಗಂಭೀರ ಅಪಘಾತ ಅಥವಾ ಅನಾರೋಗ್ಯದಿಂದಾಗಿ ಭಾರಿ ಪ್ರಮಾಣದ ಆಸ್ಪತ್ರೆ ಬಿಲ್ ಪಾವತಿಯ ಒತ್ತಡ ಮತ್ತು ಹಣಕಾಸು ಹೊರೆಯನ್ನು ನೀಗಿಸಿಕೊಳ್ಳಿ. ಬಜಾಜ್ ಅಲಾಯನ್ಸ್ ಎಕ್ಸಟ್ರಾ ಕೇರ್ ಪಾಲಿಸಿಯೊಂದಿಗೆ ನಿಮ್ಮನ್ನು ಹಾಗೂ ನಿಮ್ಮ ಫ್ಯಾಮಿಲಿಯನ್ನು ಕವರ್ ಮಾಡಿ ಹಾಗೂ 3300+ ನೆಟ್‌ವರ್ಕ್ ಹಾಸ್ಪಿಟಲ್‌ಗಳಲ್ಲಿ ನಗದುರಹಿತ ಸೌಲಭ್ಯವನ್ನು ಆನಂದಿಸಿ.
 

ಬಜಾಜ್ ಫೈನಾನ್ಸ್ ಲಿಮಿಟೆಡ್ (‘BFL’) ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರಾಡಕ್ಟ್‌‌ಗಳಾದ, ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, HDFC Life Insurance Company Limited, Future Generali Life Insurance Company Limited, ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, Tata AIA General Insurance Company Limited, The Oriental Insurance Company, Max Bupa Health Insurance Company Limited ಮತ್ತು Aditya Birla Health Insurance Company Limited ಗಳ IRDAI ಸಂಯುಕ್ತ ನೋಂದಾಯಿತ ಸಂಖ್ಯೆ CA0101 ಅಡಿಯಲ್ಲಿ ನೋಂದಾಯಿತ ಕಾರ್ಪೋರೇಟ್ ಏಜೆಂಟ್ ಆಗಿದೆ.

 

ದಯವಿಟ್ಟು ಗಮನಿಸಿ, BFL ಅಪಾಯದ ಹೊಣೆ ಹೊರುವುದಿಲ್ಲ ಅಥವಾ ವಿಮಾದಾತರಾಗಿ ಕಾರ್ಯನಿರ್ವಹಿಸುವುದಿಲ್ಲ. ಯಾವುದೇ ಇನ್ಶೂರೆನ್ಸ್ ಪ್ರಾಡಕ್ಟಿನ ಕಾರ್ಯಸಾಧ್ಯತೆ, ಸೂಕ್ತತೆಯ ಮೇಲೆ ನೀವು ಸ್ವತಂತ್ರವಾಗಿ ಸರಿಯಾದ ಪರಿಶೀಲನೆ ಮಾಡಿದ ನಂತರ ನಿಮ್ಮ ಇನ್ಶೂರೆನ್ಸ್ ಪ್ರಾಡಕ್ಟ್ ಖರೀದಿಯು ಸಂಪೂರ್ಣವಾಗಿ ಸ್ವಯಂಪ್ರೇರಿತ ಆಧಾರದ ಮೇಲೆ ಆಗಿರುತ್ತದೆ. ಇನ್ಶೂರೆನ್ಸ್ ಪ್ರಾಡಕ್ಟ್ ಖರೀದಿಸುವ ಯಾವುದೇ ನಿರ್ಧಾರವು ನಿಮ್ಮದೇ ಆದ ಅಪಾಯ ಮತ್ತು ಜವಾಬ್ದಾರಿಯ ಮೇಲೆ ಮಾತ್ರ ಇರುತ್ತದೆ ಮತ್ತು ಯಾವುದೇ ವ್ಯಕ್ತಿಯ ನೇರವಾದ ಅಥವಾ ಪರೋಕ್ಷವಾದ ಯಾವುದೇ ನಷ್ಟ ಅಥವಾ ಹಾನಿಗೆ BFL ಜವಾಬ್ದಾರರಾಗಿರುವುದಿಲ್ಲ. ಈ ಪ್ರಾಡಕ್ಟ್ ಇನ್ಶೂರೆನ್ಸ್ ಕವರೇಜನ್ನು ಒದಗಿಸುತ್ತದೆ. ಪಾಲಿಸಿ ನಿಯಮಾವಳಿಗಳಿಗಾಗಿ ದಯವಿಟ್ಟು ವಿಮಾದಾತರ ವೆಬ್‌ಸೈಟನ್ನು ನೋಡಿ. ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳು ಮತ್ತು ಹೊರಗಿಡುವಿಕೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಸೇಲ್‌‌ನ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಪ್ರಾಡಕ್ಟ್ ಸೇಲ್ಸ್ ಬ್ರೋಶರನ್ನು ಎಚ್ಚರಿಕೆಯಿಂದ ಓದಿ. ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ ಯಾವುದಾದರೂ ತೆರಿಗೆ ಇದ್ದರೆ ಅನ್ವಯವಾಗುವ ಪ್ರಯೋಜನಗಳು. ತೆರಿಗೆ ಕಾನೂನುಗಳು ಬದಲಾಗಬಹುದು. BFL ತೆರಿಗೆ/ಹೂಡಿಕೆ ಸಲಹಾ ಸೇವೆಗಳನ್ನು ಒದಗಿಸುವುದಿಲ್ಲ. ಇನ್ಶೂರೆನ್ಸ್ ಪ್ರಾಡಕ್ಟ್ ಖರೀದಿಸಲು ಮುಂದುವರಿಯುವ ಮೊದಲು ದಯವಿಟ್ಟು ನಿಮ್ಮ ಸಲಹೆಗಾರರನ್ನು ಸಂಪರ್ಕಿಸಿ.” 3. ದಯವಿಟ್ಟು ಈ ಹಕ್ಕುತ್ಯಾಗದ ಪ್ರಯೋಜನ ಪಡೆಯಿರಿ- ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ, ತೆರಿಗೆ ಪ್ರಯೋಜನಗಳು ಯಾವುದಾದರೂ ಇದ್ದರೆ ಅನ್ವಯವಾಗುತ್ತದೆ. BFL ತೆರಿಗೆ/ಹೂಡಿಕೆ ಸಲಹಾ ಸೇವೆಗಳನ್ನು ಒದಗಿಸುವುದಿಲ್ಲ. ತೆರಿಗೆ ಕಾನೂನುಗಳು ಬದಲಾಗಬಹುದು.

 

ಹಕ್ಕುತ್ಯಾಗ - *ಷರತ್ತುಗಳು ಅನ್ವಯ. ಬಜಾಜ್ ಫೈನಾನ್ಸ್ ಲಿಮಿಟೆಡ್ ಮಾಸ್ಟರ್ ಪಾಲಿಸಿದಾರರಾಗಿರುವ ಗ್ರೂಪ್ ಇನ್ಶೂರೆನ್ಸ್ ಯೋಜನೆಯಡಿ ಈ ಪ್ರಾಡಕ್ಟ್ ಆಫರ್ ಮಾಡಲಾಗುತ್ತದೆ. ನಮ್ಮ ಪಾಲುದಾರ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಕವರೇಜನ್ನು ಒದಗಿಸಲಾಗುತ್ತದೆ. ಬಜಾಜ್ ಫೈನಾನ್ಸ್ ಲಿಮಿಟೆಡ್ ಅಪಾಯದ ಹೊಣೆ ಹೊರುವುದಿಲ್ಲ. IRDAI ಕಾರ್ಪೊರೇಟ್ ಏಜೆನ್ಸಿ ನೋಂದಣಿ ನಂಬರ್ CA0101. ಮೇಲೆ ತಿಳಿಸಲಾದ ಪ್ರಯೋಜನಗಳು ಮತ್ತು ಪ್ರೀಮಿಯಂ ಮೊತ್ತವು ವಿಮಾದಾರರ ವಯಸ್ಸು, ಜೀವನಶೈಲಿ ಹವ್ಯಾಸಗಳು, ಆರೋಗ್ಯ ಇತ್ಯಾದಿಗಳಂತಹ ವಿವಿಧ ಅಂಶಗಳಿಗೆ ಒಳಪಟ್ಟಿರುತ್ತದೆ (ಅನ್ವಯವಾದರೆ). ವಿತರಣೆ, ಗುಣಮಟ್ಟ, ಸೇವೆಯ ಸಾಮರ್ಥ್ಯ, ನಿರ್ವಹಣೆ ಮತ್ತು ಮಾರಾಟದ ನಂತರದ ಯಾವುದೇ ಕ್ಲೈಮ್‌ಗಳಿಗೆ BFL ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಈ ಪ್ರಾಡಕ್ಟ್ ಇನ್ಶೂರೆನ್ಸ್ ಕವರೇಜನ್ನು ಒದಗಿಸುತ್ತದೆ. ಈ ಪ್ರಾಡಕ್ಟ್ ಖರೀದಿ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಯಾವುದೇ ಥರ್ಡ್ ಪಾರ್ಟಿ ಪ್ರಾಡಕ್ಟ್‌ಗಳನ್ನು ಕಡ್ಡಾಯವಾಗಿ ಖರೀದಿಸಲು BFL ತನ್ನ ಯಾವುದೇ ಗ್ರಾಹಕರನ್ನು ಒತ್ತಾಯಿಸುವುದಿಲ್ಲ.”

 • ಆಸ್ಪತ್ರೆಗೆ ಸೇರಿಸುವ ವೆಚ್ಚಗಳನ್ನು ಕವರ್ ಮಾಡುತ್ತದೆ

  ಈ ಪಾಲಿಸಿಯ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಕಡಿತಗೊಳಿಸಬಹುದಾದ ಮೊತ್ತಕ್ಕಿಂತ ಹೆಚ್ಚು ಆಸ್ಪತ್ರೆಯ ವೆಚ್ಚಗಳನ್ನು ಕವರ್ ಮಾಡುತ್ತದೆ.

 • ನಗದು ರಹಿತ ಸೌಲಭ್ಯ

  ಭಾರತದಾದ್ಯಂತದ ಬಜಾಜ್ ಅಲಾಯನ್ಸ್‌ನ 3300 + ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನೀಡಲಾಗುವ ನಗದುರಹಿತ ಸೌಲಭ್ಯವನ್ನು ಪಡೆದುಕೊಳ್ಳಿ.

 • ಸಿಂಗಲ್ ಫ್ಯಾಮಿಲಿ ಪ್ರೀಮಿಯಂ

  ಕುಟುಂಬಕ್ಕೆ ಒಂದೇ ಪ್ರೀಮಿಯಂ ಅನ್ನು ಪಾವತಿಸುವ ಒಂದು ಫ್ಲೋಟರ್ ಪಾಲಿಸಿ.

 • ಕೈಗೆಟಕುವ ಪ್ರೀಮಿಯಂ

  ಸ್ಪರ್ಧಾತ್ಮಕ ಪ್ರೀಮಿಯಂ ದರಗಳನ್ನು ಪಾವತಿಸಿ ಮತ್ತು ಈ ನೀತಿಯೊಂದಿಗೆ ಹಲವು ಪ್ರಯೋಜನಗಳನ್ನು ಪಡೆಯಿರಿ.

 • ಕುಟುಂಬದ ರಕ್ಷಣೆ

  ಈ ಪಾಲಿಸಿಯಡಿ ನಿಮ್ಮನ್ನು, ನಿಮ್ಮ ಸಂಗಾತಿಯನ್ನು, ಹಾಗೂ 3 ನಂಬರವರೆಗಿನ ಮಕ್ಕಳನ್ನು ಕವರ್ ಮಾಡಿ. ಅವಲಂಬಿತ ಪಾಲಕರನ್ನೂ ಸಹ ಪ್ರತ್ಯೇಕ ಪಾಲಿಸಿಯಡಿ ವಿಮಾ ರಕ್ಷಣೆಗೊಳಪಡಿಸಬಹುದು.

 • ವೈದ್ಯಕೀಯ ಪರೀಕ್ಷೆಗಳ ಮನ್ನಾ

  ಯಾವುದೇ ವ್ಯತಿರಿಕ್ತ ವೈದ್ಯಕೀಯ ಇತಿಹಾಸವಿರದಿದ್ದರೆ 55 ವರ್ಷಗಳವರೆಗೆ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ.

 • fees&charges

  ಆಂಬುಲೆನ್ಸ್ ಶುಲ್ಕಗಳನ್ನು ಕವರ್ ಮಾಡಲಾಗುತ್ತದೆ

  ತುರ್ತು ಸ್ಥಿತಿಯಲ್ಲಿ ಈ ಪಾಲಿಸಿಯ ಅಡಿಯಲ್ಲಿ ಆಂಬುಲೆನ್ಸ್ ಶುಲ್ಕಗಳು ಕವರ್ ಆಗುತ್ತವೆ. ಇದು ಗರಿಷ್ಠ ರೂ 3,000 ಗಳವರೆಗೆ ಇರುತ್ತದೆ.

 • ಫ್ರೆಶ್ ಕ್ಲೈಮ್‍ಗಳು

  ಪ್ರತಿಯೊಂದು ಕ್ಲೇಮಿಗೂ ಡಿಡಕ್ಟಿಬಲ್ ನ್ನು ಹೊಸದಾಗಿ ಅನ್ವಯಿಸುವುದರೊಂದಿಗೆ ಪ್ರತಿಯೊಂದು ಹಾಸ್ಪಿಟಲೈಜೇಶನ್ ಅನ್ನು ಬೇರೆಯಾಗಿ ಕ್ಲೈಮ್ ಆಗಿ ಪರಿಗಣಿಸಿ.

 • ತೆರಿಗೆ ಪ್ರಯೋಜನಗಳು

  ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಅಡಿಯಲ್ಲಿ ಪಾವತಿಸಲಾದ ಪ್ರೀಮಿಯಂ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಿರಿ.

 • ಲೈಫ್‍ಟೈಮ್ ನವೀಕರಣ

  ಮೋಸದ ಸಂದರ್ಭವನ್ನು ಹೊರತುಪಡಿಸಿ, ಪಾಲಿಸಿಯ ಜೀವಿತಾವಧಿ ನವೀಕರಣದ ಲಾಭವನ್ನು ಪಡೆಯಿರಿ.

 • ವೈದ್ಯಕೀಯ ಪರೀಕ್ಷೆಗಳಿಗೆ 50% ಮಾತ್ರ ಪಾವತಿಸಿ

  ಪಾಲಿಸಿಯನ್ನು ಅನುಮೋದಿಸಿ ಮತ್ತು ವಿತರಿಲಾಗಿದ್ದರೆ, 56 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಪಾಲಿಸಿ ಮುಂಚಿನ ವೈದ್ಯಕೀಯ ತಪಾಸಣೆ ಮೊತ್ತದ 50% ಅನ್ನು ಮರುಪಾವತಿ ಪಡೆಯಿರಿ.

 • ಇನ್ಶೂರೆನ್ಸ್ ಮೊತ್ತ ಹೆಚ್ಚಿಸಿ

  ನವೀಕರಣದ ಸಮಯದಲ್ಲಿ ಇನ್ಶೂರೆನ್ಸ್ ಮೊತ್ತವನ್ನು ಹೆಚ್ಚಿಸಿ.

 • ಫ್ರೀ ಲುಕ್ ಅವಧಿ

  ನೀವು ನಿಯಮ ಮತ್ತು ಷರತ್ತುಗಳಿಗೆ ತೃಪ್ತರಾಗದಿದ್ದರೆ ಪಾಲಿಸಿಯನ್ನು 15 ದಿನಗಳೊಳಗೆ ರದ್ದು ಪಡಿಸಲು ಅವಕಾಶವಿರುತ್ತದೆ.

 • ಗ್ರೇಸ್ ಅವಧಿ

  ನಿಮ್ಮ ಬಾಕಿಯಿರುವ ಪ್ರೀಮಿಯಂ ಅನ್ನು ಪಾವತಿಸಲು ಅಥವಾ ನಿಮ್ಮ ಪಾಲಿಸಿಯನ್ನು ನವೀಕರಿಸಲು 30 ದಿನಗಳ ಹೆಚ್ಚುವರಿ ಅವಧಿಯನ್ನು ಪಡೆಯಿರಿ.

ಅರ್ಹತೆ

ಈ ಪಾಲಿಸಿಯ ಅವಶ್ಯಕತೆಗಳು ಇಲ್ಲಿವೆ:


• ಪ್ರೊಪೋಸರ್, ಸಂಗಾತಿ ಮತ್ತು ಪೋಷಕರಿಗೆ ಪ್ರವೇಶದ ವಯಸ್ಸು 18 ರಿಂದ 70 ವರ್ಷಗಳ ನಡುವೆ ಇರಬೇಕು.
• ಅವಲಂಬಿತರ ವಯಸ್ಸು 3 ತಿಂಗಳುಗಳಿಂದ 25 ವರ್ಷಗಳವರೆಗೆ ಇರಬೇಕು.
• ಇನ್ಶೂರೆನ್ಸ್ ಮೊತ್ತವು ರೂ. 10 ಲಕ್ಷ, ರೂ. 12 ಲಕ್ಷ, ಅಥವಾ ರೂ. 15 ಲಕ್ಷ ಇರಬೇಕು.
• ಪಾಲಿಸಿಯು ವಾರ್ಷಿಕ ಕಾಲಾವಧಿಯನ್ನು ಹೊಂದಿದೆ.
• 56 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಪಾಲಿಸಿ ಮುಂಚಿನ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ.

ಅದು ಹೇಗೆ ಕೆಲಸ ಮಾಡುತ್ತದೆ

ಬಜಾಜ್ ಅಲಾಯನ್ಸ್‌ ಹೆಚ್ಚುವರಿ ಕೇರ್ ಪ್ಲಾನ್ ಸರಳವಾಗಿ ಕೆಲಸ ಮಾಡುತ್ತದೆ:

ಹಂತ 1 :

ನಿಮ್ಮ ಇನ್ಶೂರೆನ್ಸ್ ಮೊತ್ತ ಮತ್ತು ಸದಸ್ಯರ ನಂಬರನ್ನು ಆಯ್ಕೆ ಮಾಡಿ.

ಹಂತ 2 :

ನಿಯಮಿತ ವಾರ್ಷಿಕ ಪ್ರೀಮಿಯಂ ಅನ್ನು ಪಾವತಿಸಿ.

ಹಂತ 3 :

ಪಟ್ಟಿಯಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಿದ ಸಂದರ್ಭದಲ್ಲಿ, ನಿಮ್ಮ ಪಾಲಿಸಿಯನ್ನು ಪ್ರಸ್ತುತಪಡಿಸಿ, ನೋಂದಾಯಿಸಿ ಮತ್ತು ನಗದು ರಹಿತ ಸೌಲಭ್ಯವನ್ನು ಪಡೆಯಿರಿ.

ಹಂತ 4 :

ಪಟ್ಟಿಯಲ್ಲಿ ಇರದ ಆಸ್ಪತ್ರೆಗೆ ಸಂಬಂಧಿಸಿದಂತೆ, ವೆಚ್ಚಗಳನ್ನು ಪಾವತಿಸಿ ನಂತರ ನಿಮ್ಮ ಕ್ಲೈಮ್ ಫಾರಂ, ಬಿಲ್‌ಗಳು ಮತ್ತು ಎಲ್ಲಾ ಆಸ್ಪತ್ರೆಯ ದಾಖಲಾತಿ ಡಾಕ್ಯುಮೆಂಟ್‌ಗಳನ್ನು ಬಜಾಜ್ ಅಲಾಯನ್ಸ್ಗೆ ಮರುಪಾವತಿಗಾಗಿ ಕಳುಹಿಸಿ. ಎರಡೂ ಸಂದರ್ಭಗಳಲ್ಲಿ, ಆಯ್ಕೆ ಮಾಡಿದ ಯೋಜನೆಯ ಪ್ರಕಾರ ಒಂದು ಕಳೆಯಬಹುದಾದ ಮೊತ್ತವು ಅನ್ವಯವಾಗುತ್ತದೆ.

ಎರಡೂ ಸಂದರ್ಭಗಳಲ್ಲಿ, ನೀವು ಆಯ್ಕೆಮಾಡಿದ ಯೋಜನೆಯ ಪ್ರಕಾರ ಕಳೆಯಬಹುದಾದ ಮೊತ್ತವನ್ನು ಅನ್ವಯಿಸಲಾಗುತ್ತದೆ.

ನಮ್ಮ ನ್ಯೂಸ್ ಲೆಟರ್ ಚಂದಾದಾರರಾಗಿ

ಬಜಾಜ್ ಫಿನ್‌‌ಸರ್ವ್ ಪರ್ಸನಲ್ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಚಾರಗಳು