ಬಜಾಜ್ ಫಿನ್ಸರ್ವ್, ಭೂಮಿಯನ್ನು ಖರೀದಿಸುವುದರಿಂದ ಹಿಡಿದು ನಿಮ್ಮ ಮನೆ ನಿರ್ಮಿಸುವವರೆಗೆ, ನಿಮ್ಮ ಮನೆಯನ್ನು ನವೀಕರಿಸಲು, ನಿಮ್ಮ ಎಲ್ಲಾ ಮನೆಯ ಹಣಕಾಸಿನ ಅಗತ್ಯಗಳಿಗೆ ಕಸ್ಟಮೈಜ್ ಮಾಡಿದ ಹೋಮ್ ಲೋನ್ ಪರಿಹಾರಗಳನ್ನು ಒದಗಿಸುತ್ತದೆ.
1) ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್
ನಿಮ್ಮ ಈಗಿನ ಹೋಮ್ ಲೋನನ್ನು ಸುಲಭವಾಗಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ಗೆ ವರ್ಗಾವಣೆ ಮಾಡಿ. ಆಕರ್ಷಕ ಬಡ್ಡಿ ದರ, ರೂ. 50 ಲಕ್ಷದವರೆಗೆ ಟಾಪ್-ಅಪ್ ಲೋನ್ ಹಾಗೂ ಸುಮಾರು 20 ವರ್ಷಗಳವರೆಗೆ ಮರುಪಾವತಿ ಅವಧಿಯನ್ನು ಪಡೆಯಿರಿ. ನಮ್ಮ ಸುಲಭ ಅರ್ಹತೆಯ ಮಾನದಂಡ ಮತ್ತು ಕನಿಷ್ಠ ದಾಖಲೆಯ ಅವಶ್ಯಕತೆಗಳು ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ತ್ವರಿತ, ತೊಂದರೆ ಇಲ್ಲದ ರೀತಿಯಲ್ಲಿ ಅಪ್ಲಿಕೇಶನ್ ಸಲ್ಲಿಸುವಂತೆ ಮಾಡುತ್ತವೆ.
2) ಟಾಪ್-ಅಪ್ ಲೋನ್
ನಿಮ್ಮ ಹೋಮ್ ಲೋನಿನ ಮೇಲೆ ಮತ್ತು ರೂ. 50 ಲಕ್ಷದವರೆಗೆ ಟಾಪ್-ಅಪ್ ಲೋನ್ ಪಡೆಯಿರಿ. ಹೊಸ ಕಾರನ್ನು ಖರೀದಿಸುವುದರಿಂದ ಹಿಡಿದು ನಿಮ್ಮ ಮನೆಯನ್ನು ಅಲಂಕರಿಸುವವರೆಗೆ, ನಿಮ್ಮ ಮನೆಯನ್ನು ನವೀಕರಿಸುವವರೆಗೆ, ಉನ್ನತ ಶಿಕ್ಷಣಕ್ಕಾಗಿ ನಿಮ್ಮ ಮಗುವನ್ನು ವಿದೇಶಕ್ಕೆ ಕಳುಹಿಸಲು ಈ ಮೊತ್ತವನ್ನು ಬಳಸಿ.
3) ಪ್ರಧಾನ ಮಂತ್ರಿ ಆವಾಸ್ ಯೋಜನೆ
ಬಜಾಜ್ ಫಿನ್ಸರ್ವ್ನಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಹೋಮ್ ಲೋನ್ ತೆಗೆದುಕೊಳ್ಳಿ ಮತ್ತು ನಿಮ್ಮ ಹೋಮ್ ಲೋನ್ನ ಬಡ್ಡಿ ದರದ ಮೇಲೆ ಸುಮಾರು 6.5% ಸಬ್ಸಿಡಿ ಪಡೆಯಿರಿ. ನೀವು ಪಡೆಯುವ ಸಬ್ಸಿಡಿಯು ನಿಮ್ಮ ವಾರ್ಷಿಕ ಆದಾಯ ಮತ್ತು ನೀವು ಖರೀದಿಸಲು ಬಯಸುವ ಮನೆಯ ಚದರಡಿ ವಿಸ್ತೀರ್ಣವನ್ನು ಆಧರಿಸಿರುತ್ತದೆ. 2020 ರೊಳಗೆ ಪ್ರತಿಯೊಬ್ಬ ಭಾರತೀಯನಿಗೂ ಸ್ವಂತ ಮನೆ ಮಾಡಿಕೊಳ್ಳಲು ನೆರವಾಗಲು ವಿನ್ಯಾಸಗೊಳಿಸಲಾದ PMAY ಯೋಜನೆಯು ಮೊದಲ-ಬಾರಿಯ ಸಾಲಗಾರರಿಗೆ ಮಾದರಿಯಾಗಿದೆ.
4) ಜಂಟಿ ಹೋಮ್ ಲೋನ್
ನಿಮ್ಮ ಸಂಗಾತಿ, ಹೆತ್ತವರು ಅಥವಾ ಒಡಹುಟ್ಟಿದವರ ಜೊತೆಗೆ ಹೋಮ್ ಲೋನ್ ತೆಗೆದುಕೊಳ್ಳಿ ಹಾಗೂ ಆಕರ್ಷಕ ಬಡ್ಡಿ ದರದ ಪ್ರಯೋಜನಗಳನ್ನು ಮತ್ತು ಲೋನ್ನ ಮರುಪಾವತಿಯನ್ನು ಹಂಚಿಕೊಳ್ಳಲು ಒಬ್ಬರನ್ನು ಪಡೆಯಿರಿ. ಜಂಟಿ ಹೋಮ್ ಲೋನ್ ನಿಮಗೆ ಒಬ್ಬರ ಜೊತೆಸೇರಿ ಪ್ರಾಪರ್ಟಿ ಖರೀದಿಸಲು ಅವಕಾಶ ಮಾಡಿಕೊಡುತ್ತದೆ, ಆ ಮೂಲಕ ಲೋನ್ ನಿಮಗೆ ಹೆಚ್ಚು ಅನುಕೂಲಕರವಾಗುವುದನ್ನು ಖಚಿತಪಡಿಸುತ್ತದೆ.
5) ಮಹಿಳೆಯರಿಗಾಗಿ ಹೋಮ್ ಲೋನ್
ಮಹಿಳೆಯರಿಗಾಗಿನ ಹೋಮ್ ಲೋನಿನೊಂದಿಗೆ, ನಾಮಿನಲ್ ಬಡ್ಡಿ ದರದಲ್ಲಿ ರೂ. 3.5 ಕೋಟಿಯವರೆಗಿನ ಲೋನನ್ನು ಪಡೆಯಿರಿ. ಮಹಿಳೆಯರಿಗಾಗಿ ಹೋಮ್ ಲೋನ್ ಅನ್ನು ಭಾರತದಲ್ಲಿ ತಮ್ಮದೇ ಆದ ಮನೆಗಳನ್ನು ಹೊಂದಲು ಮತ್ತು ಸ್ವತಂತ್ರ ಮನೆ ಮಾಲೀಕರಾಗಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.
6) ವಕೀಲರಿಗಾಗಿ ಹೋಮ್ ಲೋನ್
ವಕೀಲರಿಗಾಗಿ ವಿನ್ಯಾಸಗೊಳಿಸಲಾಗಿದೆ, ಸಂಸ್ಥೆಗಾಗಿ ಕೆಲಸ ಮಾಡುತ್ತಿರಲಿ ಅಥವಾ ತಮ್ಮದೇ ಆಗಿ ಅಭ್ಯಾಸ ಮಾಡುತ್ತಿದ್ದರೆ, ವಕೀಲರಿಗಾಗಿನ ಹೋಮ್ ಲೋನ್ ಕೈಗೆಟಕುವ ಬಡ್ಡಿ ದರದಲ್ಲಿ ,ದೀರ್ಘ ಮರುಪಾವತಿ ಅವಧಿಯೊಂದಿಗೆ ಮನೆ ಹೊಂದಲು ಸಹಾಯ ಮಾಡುತ್ತದೆ.
7) ಬ್ಯಾಂಕ್ ಉದ್ಯೋಗಿಗಳಿಗಾಗಿ ಹೋಮ್ ಲೋನ್
ನೀವು ಬ್ಯಾಂಕ್ ಉದ್ಯೋಗಿಯಾಗಿದ್ದರೆ, ಬ್ಯಾಂಕ್ ಉದ್ಯೋಗಿಗಳಿಗಾಗಿನ ಹೋಮ್ ಲೋನ್ ಆಯ್ಕೆ ಮಾಡಿ, ಇದನ್ನು ಮನೆ ಹೊಂದುವ ನಿಮ್ಮ ಕನಸನ್ನು ನನಸಾಗಿಸಲು ಕಸ್ಟಮೈಜ್ ಮಾಡಲಾಗಿದೆ. ನಾಮಮಾತ್ರದ ಬಡ್ಡಿ ದರದಲ್ಲಿ ರೂ. 3.5 ಕೋಟಿಯವರೆಗೆ ಮತ್ತು 20 ವರ್ಷಗಳವರೆಗಿನ ಅವಧಿಯೊಂದಿಗೆ ಪಡೆಯಿರಿ.
8) ಸರ್ಕಾರಿ ಉದ್ಯೋಗಿಗಳಿಗೆ ಹೋಮ್ ಲೋನ್
ನೀವು ಸರ್ಕಾರಿ ಉದ್ಯೋಗಿಯಾಗಿದ್ದಲ್ಲಿ, ಸರ್ಕಾರಿ ಉದ್ಯೋಗಿಗಳಿಗಾಗಿನ ಹೋಮ್ ಲೋನ್ ಆಕರ್ಷಕ ಬಡ್ಡಿ ದರದಲ್ಲಿ ಮತ್ತು ಸುಲಭ ಅರ್ಹತೆಯ ಮಾನದಂಡದೊಂದಿಗೆ ಅಧಿಕ ಲೋನ್ ಮೊತ್ತವನ್ನು ನೀಡುವ ಮೂಲಕ ನಿಮಗೆ ಸ್ವಂತ ಮನೆ ಹೊಂದಲು ನೆರವಾಗುತ್ತದೆ.
9) ಖಾಸಗಿ ಉದ್ಯೋಗಿಗಳಿಗಾಗಿ ಹೋಮ್ ಲೋನ್
ನೀವು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರೆ, ಖಾಸಗಿ ಉದ್ಯೋಗಿಗಳಿಗೆ ಹೋಮ್ ಲೋನ್ ಸಹಾಯದಿಂದ ನೀವು ಸ್ವಂತ ಮನೆ ಹೊಂದಬಹುದು. ಆಕರ್ಷಕ ಬಡ್ಡಿ ದರದಲ್ಲಿ ರೂ. 3.5 ಕೋಟಿಯವರೆಗೆ ಅಧಿಕ ಲೋನ್ ಮೌಲ್ಯವನ್ನು ಪಡೆಯಿರಿ, ಮತ್ತು ಫ್ಲೆಕ್ಸಿ ಡ್ರಾಪ್ಲೈನ್ ಸೌಲಭ್ಯವು ನಿಮಗೆ ಕೇವಲ ಬಡ್ಡಿಯನ್ನು EMI ಗಳಾಗಿ 4 ವರ್ಷಗಳವರೆಗೆ ಪಾವತಿಸಲು ಅವಕಾಶ ನೀಡುತ್ತದೆ.
10) ಮನೆ ನಿರ್ಮಾಣದ ಲೋನ್
ನೀವು ಬಯಸುವ ರೀತಿಯಲ್ಲಿ ನಿಮ್ಮ ಸ್ವಂತ ಮನೆಯನ್ನು ನಿರ್ಮಿಸಲು ನೋಡುತ್ತಿದ್ದೀರಾ? ಬಜಾಜ್ ಫಿನ್ಸರ್ವ್ನ ಮನೆ ನಿರ್ಮಾಣದ ಲೋನ್ ಅನ್ನು ಆಯ್ಕೆ ಮಾಡಿ, ಇದನ್ನು ನಿಮಗೆ ಮನೆ ನಿರ್ಮಿಸುವ ವೆಚ್ಚಗಳನ್ನು ಪೂರೈಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ನಿರ್ಮಾಣ ಪೂರ್ಣಗೊಂಡ ನಂತರ ನಿಮ್ಮ ಹೊಸ ಮನೆಯನ್ನು ಅಲಂಕರಿಸಲು ಮತ್ತು ಫರ್ನಿಶ್ ಮಾಡಲು ನೆರವಾಗಲು ರೂ. 50 ಲಕ್ಷದವರೆಗಿನ ಟಾಪ್-ಅಪ್ ಲೋನ್ನೊಂದಿಗೆ ಇದು ಲಭ್ಯವಾಗುತ್ತದೆ.
11) ಲ್ಯಾಂಡ್/ಪ್ಲಾಟ್ ಖರೀದಿಗೆ ಲೋನ್
ಹೂಡಿಕೆಯಾಗಿ ಅಥವಾ ಭವಿಷ್ಯದಲ್ಲಿ ಮನೆ ನಿರ್ಮಿಸಲು ಒಂದು ಪ್ಲಾಟ್ ಜಮೀನನ್ನು ಖರೀದಿಸಲು ಬಯಸುವಿರಾ? ಭೂ ಖರೀದಿಗಾಗಿ ಲೋನ್ ಆಯ್ಕೆ ಮಾಡಿ, ಇದು ನಿಮಗೆ ನ್ಯಾಯೋಚಿತ ಬಡ್ಡಿದರದಲ್ಲಿ, ನಿಮ್ಮ ಆಯ್ಕೆಯ ನಗರದಲ್ಲಿ ಜಮೀನು/ಪ್ಲಾಟ್ ಖರೀದಿಸಲು ಸಹಾಯ ಮಾಡುತ್ತದೆ, ಇದು ನಿಮಗಾಗಿ ಪ್ರಮುಖ ಹೂಡಿಕೆಯಾಗಿದೆ.
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.