ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

  • ನಿಮ್ಮ ದೈನಂದಿನ ಅಗತ್ಯಗಳಿಗಾಗಿ ಸಣ್ಣ-ಟಿಕೆಟ್ ಸಹಾಯ ಯೋಜನೆಗಳು

    ಪ್ರತಿದಿನದ ಪ್ರಮುಖ ವಸ್ತುಗಳನ್ನು ಸುರಕ್ಷಿತವಾಗಿರಿಸಿ ಮತ್ತು ನಮ್ಮ ಬೈಟ್-ಗಾತ್ರದ ಸಬ್‌ಸ್ಕ್ರಿಪ್ಷನ್ ಪ್ಲಾನ್‌ಗಳೊಂದಿಗೆ ನಿಮ್ಮ ದೈನಂದಿನ ಅಗತ್ಯಗಳಿಗೆ ಹಣಕಾಸಿನ ನೆರವು ಪಡೆಯಿರಿ.

  • Affordable premiums starting at Rs. 199

    ಕೈಗೆಟುಕುವ ಪ್ರೀಮಿಯಂಗಳು ರೂ. 199 ರಿಂದ ಆರಂಭ

    ನೀವು ಕನಿಷ್ಠ ವರ್ಷಕ್ಕೆ ರೂ. 199 ದಿಂದ ಆರಂಭವಾಗುವ ಪ್ರೀಮಿಯಂಗಳಲ್ಲಿ ಪಾಕೆಟ್ ಸಬ್‌ಸ್ಕ್ರಿಪ್ಷನ್ ಪ್ಲಾನ್‌ಗಳನ್ನು ಖರೀದಿಸಬಹುದು.

  • Choose from a range of coverage

    ವ್ಯಾಪ್ತಿಯ ಕವರೇಜ್‌ನಿಂದ ಆಯ್ಕೆಮಾಡಿ

    ಆರೋಗ್ಯ, ಪ್ರಯಾಣ, ಅಗತ್ಯಗಳು ಮತ್ತು ಗ್ಯಾಜೆಟ್‌ಗಳಿಗಾಗಿ ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ಸಹಾಯ ಕವರ್ ಪಡೆಯಿರಿ.

  • Fraud protection coverage of up to Rs. 2 lakh

    ರೂ. 2 ಲಕ್ಷದವರೆಗಿನ ವಂಚನೆ ರಕ್ಷಣೆ ಕವರೇಜ್

    ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಂಚನೆಗಳ ವಿರುದ್ಧ ರೂ. 2 ಲಕ್ಷದವರೆಗಿನ ಹಣಕಾಸಿನ ಕವರೇಜ್ ಪಡೆಯಿರಿ. ಇದು ಫಿಶಿಂಗ್, ಟೆಲಿ-ಫಿಶಿಂಗ್ ಮತ್ತು ಪಿನ್ ಸಂಬಂಧಿತ ಸ್ಕ್ಯಾಮ್‌ಗಳನ್ನು ಒಳಗೊಂಡಿದೆ.

  • Teleconsultation and lab tests coverage

    ಟೆಲಿಕನ್ಸಲ್ಟೇಶನ್ ಮತ್ತು ಲ್ಯಾಬ್ ಟೆಸ್ಟ್‌ಗಳ ಕವರೇಜ್

    ಪಾಕೆಟ್ ಸಬ್‌ಸ್ಕ್ರಿಪ್ಷನ್ ಹೆಲ್ತ್ ಪ್ಲಾನ್‌ಗಳೊಂದಿಗೆ, ನೀವು 24x7 ಟೆಲಿಕನ್ಸಲ್ಟೇಶನ್ ಸೌಲಭ್ಯದ ಪ್ರಯೋಜನ ಪಡೆಯಬಹುದು ಮತ್ತು ನೆಟ್ವರ್ಕ್ ಲ್ಯಾಬ್‌ಗಳಲ್ಲಿ ತೆಗೆದುಕೊಳ್ಳಲಾದ ಲ್ಯಾಬ್ ಟೆಸ್ಟ್‌ಗಳಿಗೆ ಮರುಪಾವತಿ ಪಡೆಯಬಹುದು.

  • Single-call debit/credit card blocking facility

    ಸಿಂಗಲ್-ಕಾಲ್ ಡೆಬಿಟ್/ಕ್ರೆಡಿಟ್ ಕಾರ್ಡ್ ಬ್ಲಾಕಿಂಗ್ ಸೌಲಭ್ಯ

    ವಾಲೆಟ್ ಕೇರ್ ಪ್ಲಾನ್‌ಗಳೊಂದಿಗೆ, 24-ಗಂಟೆಗಳ ಸಹಾಯವಾಣಿ ನಂಬರ್ 1800-419-4000 ಗೆ ಕರೆ ಮಾಡುವ ಮೂಲಕ ನಿಮ್ಮ ಕಳೆದುಹೋದ ಎಲ್ಲಾ ಕ್ರೆಡಿಟ್, ಡೆಬಿಟ್ ಅಥವಾ ಎಟಿಎಂ ಕಾರ್ಡ್‌ಗಳನ್ನು ನೀವು ಬ್ಲಾಕ್ ಮಾಡಬಹುದು.

  • 100% digital buying process

    100% ಡಿಜಿಟಲ್ ಖರೀದಿ ಪ್ರಕ್ರಿಯೆ

    ಐದು ಸರಳ ಹಂತಗಳನ್ನು ಪೂರ್ಣಗೊಳಿಸಲು ಮತ್ತು ಆನ್ಲೈನ್‌ನಲ್ಲಿ ನಿಮ್ಮ ಸಬ್‌ಸ್ಕ್ರಿಪ್ಷನ್ ಪ್ಲಾನ್ ಪಡೆಯಲು ಕೇವಲ ಐದು ನಿಮಿಷ ತೆಗೆದುಕೊಳ್ಳುತ್ತದೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಆಗಾಗ ಕೇಳುವ ಪ್ರಶ್ನೆಗಳು

ರೋಡ್ ಟ್ರಿಪ್ ಪ್ರೊಟೆಕ್ಷನ್ ಪ್ಲಾನ್‌ಗಳ ಅಡಿಯಲ್ಲಿ ಏನು ಕವರ್ ಆಗುತ್ತದೆ?

ರೋಡ್ ಟ್ರಿಪ್ ಪ್ರೊಟೆಕ್ಷನ್ ಪ್ಲಾನ್ ಕೇವಲ ರೂ. 599 ವಾರ್ಷಿಕ ಸಬ್‌ಸ್ಕ್ರಿಪ್ಷನ್‌ನಲ್ಲಿ ರಸ್ತೆ ಪ್ರಯಾಣದ ಸಮಯದಲ್ಲಿ ಅನಿರೀಕ್ಷಿತ ತುರ್ತುಸ್ಥಿತಿಗಳ ವಿರುದ್ಧ ಕವರೇಜನ್ನು ಒದಗಿಸುತ್ತದೆ. ಪ್ಲಾನಿನ ಪ್ರಯೋಜನಗಳನ್ನು ಕೆಳಗೆ ನೀಡಲಾಗಿದೆ:
1. 24x7 ರಸ್ತೆಬದಿಯ ನೆರವು
2. ತುರ್ತು ಪ್ರಯಾಣ ಮತ್ತು ಹೋಟೆಲ್ ನೆರವು
3. ಒಂದೇ ಫೋನ್ ಕರೆಯೊಂದಿಗೆ ಕಾರ್ಡ್ ಬ್ಲಾಕ್ ಸೌಲಭ್ಯ
4. ವೈಯಕ್ತಿಕ ಆಕ್ಸಿಡೆಂಟ್‌ಗಳು, ಆಕ್ಸಿಡೆಂಟಲ್ ಆಸ್ಪತ್ರೆ ದಾಖಲಾತಿ ಮತ್ತು ಮೆಡಿಕಲ್ ಸ್ಥಳಾಂತರದ ವಿರುದ್ಧ ಪೂರಕ ರಕ್ಷಣೆ

ಪರ್ಸನಲ್ ಆಕ್ಸಿಡೆಂಟ್ ಕವರ್ ಎಂದರೇನು?

ಪರ್ಸನಲ್ ಆಕ್ಸಿಡೆಂಟ್ ಕವರ್ ಆಕ್ಸಿಡೆಂಟಲ್ ಸಾವು ಮತ್ತು ಶಾಶ್ವತ ಒಟ್ಟು ಮತ್ತು ಭಾಗಶಃ ಅಂಗವೈಕಲ್ಯದ ವಿರುದ್ಧ ಕವರೇಜನ್ನು ಒದಗಿಸುತ್ತದೆ. ಈ ಪ್ಲಾನ್ ರೂ. 230 ರಿಂದ ಆರಂಭವಾಗುವ ಸದಸ್ಯತ್ವ ಶುಲ್ಕದಲ್ಲಿ ಲಭ್ಯವಿದೆ ಮತ್ತು ರೂ. 25 ಲಕ್ಷದವರೆಗಿನ ವಿಮಾ ಮೊತ್ತವನ್ನು ನೀಡುತ್ತದೆ.

ನಾನು ಮೊಬೈಲ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಬಹುದೇ?

ಹೌದು, ನೀವು ಬಜಾಜ್ ಫಿನ್‌ಸರ್ವ್‌ ಮೊಬೈಲ್ ಪ್ರೊಟೆಕ್ಟ್ ಅನ್ನು ಆನ್ಲೈನಿನಲ್ಲಿ ಖರೀದಿಸಬಹುದು. ನೀವು ಸರಳವಾಗಿ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಬಹುದು ಮತ್ತು ಯಾವುದೇ ಆದ್ಯತೆಯ ವಿಧಾನದ ಮೂಲಕ ಆನ್ಲೈನ್ ಪಾವತಿಗಳನ್ನು ಮಾಡಬಹುದು.

ನಾನು ಸದಸ್ಯತ್ವದಿಂದ ಹೊರಗುಳಿಯಲು ಬಯಸಿದರೆ ನಾನು ಯಾವುದೇ ರಿಫಂಡ್ ಪಡೆಯಬಹುದೇ?

ನಿಮ್ಮ ಪಾಲಿಸಿಯ ರಿಫಂಡ್ ಪಡೆಯಲು ಅಂತಹ ಯಾವುದೇ ಆಯ್ಕೆಗಳಿಲ್ಲ. ಒಮ್ಮೆ ಪ್ರೀಮಿಯಂ ಪಾವತಿಸಿದ ನಂತರ, ನೀವು ವಾರ್ಷಿಕ ಸಬ್‌ಸ್ಕ್ರಿಪ್ಷನ್ ಪ್ಲಾನ್ ಅಡಿಯಲ್ಲಿ ನೋಂದಾಯಿಸಲಾಗುತ್ತದೆ. 

ಸಿಪಿಪಿ ಮೊಬೈಲ್ ಪ್ರೊಟೆಕ್ಟ್ ಪ್ಲಾನ್ ಅಡಿಯಲ್ಲಿ ಆ್ಯಪಲ್ ಫೋನ್‌ಗಳನ್ನು ಕವರ್ ಮಾಡಲಾಗುತ್ತದೆಯೇ?

ಹೌದು, ಸಿಪಿಪಿ ಮೊಬೈಲ್ ಪ್ರೊಟೆಕ್ಟ್ ಪ್ಲಾನ್ ಅಡಿಯಲ್ಲಿ ಆ್ಯಪಲ್ ಫೋನ್‌ಗಳನ್ನು ಕವರ್ ಮಾಡಲಾಗುತ್ತದೆ. ಐಫೋನ್ ಪ್ರೊಟೆಕ್ಷನ್ ಪ್ರೀಮಿಯಂ ಕನಿಷ್ಠ ಸಬ್‌ಸ್ಕ್ರಿಪ್ಷನ್ ಶುಲ್ಕ ರೂ. 1,153 ರಿಂದ ಆರಂಭವಾಗುತ್ತದೆ ಮತ್ತು ಇದು ನಿಮ್ಮ ಮೊಬೈಲ್ ಡಿವೈಸಿನ ಬೆಲೆಯ ಆಧಾರದ ಮೇಲೆ ರೂ. 6,153 ವರೆಗೆ ಲಭ್ಯವಿದೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಹಕ್ಕುತ್ಯಾಗ

ವಿಮೆಯು ವಿಜ್ಞಾಪನೆಯ ವಸ್ತುವಾಗಿದೆ. ಬಜಾಜ್ ಫೈನಾನ್ಸ್ ಲಿಮಿಟೆಡ್ (‘ಬಿಎಫ್ಎಲ್’) ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರಾಡಕ್ಟ್‌‌ಗಳಾದ ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, HDFC Life Insurance Company Limited, Future Generali Life Insurance Company Limited, ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, SBI General Insurance Company Limited, ACKO General Insurance Limited, Niva Bupa Health Insurance Company Limited, Aditya Birla Health Insurance Company Limited ಮತ್ತು Manipal Cigna Health Insurance Company Limited ಗಳ IRDAI ಸಂಯುಕ್ತ ನೋಂದಾಯಿತ ಸಂಖ್ಯೆ CA0101 ಅಡಿಯಲ್ಲಿ ನೋಂದಾಯಿತ ಕಾರ್ಪೋರೇಟ್ ಏಜೆಂಟ್ ಆಗಿದೆ. ದಯವಿಟ್ಟು ಗಮನಿಸಿ, ಬಿಎಫ್ಎಲ್ ಅಪಾಯದ ಹೊಣೆ ಹೊರುವುದಿಲ್ಲ ಅಥವಾ ವಿಮಾದಾತರಾಗಿ ಕಾರ್ಯನಿರ್ವಹಿಸುವುದಿಲ್ಲ. ಯಾವುದೇ ಇನ್ಶೂರೆನ್ಸ್ ಪ್ರಾಡಕ್ಟಿನ ಕಾರ್ಯಸಾಧ್ಯತೆ, ಸೂಕ್ತತೆಯ ಮೇಲೆ ನೀವು ಸ್ವತಂತ್ರವಾಗಿ ಸರಿಯಾದ ಪರಿಶೀಲನೆ ಮಾಡಿದ ನಂತರ ನಿಮ್ಮ ಇನ್ಶೂರೆನ್ಸ್ ಪ್ರಾಡಕ್ಟ್ ಖರೀದಿಯು ಸಂಪೂರ್ಣವಾಗಿ ಸ್ವಯಂಪ್ರೇರಿತ ಆಧಾರದ ಮೇಲೆ ಆಗಿರುತ್ತದೆ. ಇನ್ಶೂರೆನ್ಸ್ ಪ್ರಾಡಕ್ಟ್ ಖರೀದಿಸುವ ಯಾವುದೇ ನಿರ್ಧಾರವು ನಿಮ್ಮದೇ ಆದ ಅಪಾಯ ಮತ್ತು ಜವಾಬ್ದಾರಿಯ ಮೇಲೆ ಮಾತ್ರ ಇರುತ್ತದೆ ಮತ್ತು ಯಾವುದೇ ವ್ಯಕ್ತಿಯ ನೇರವಾದ ಅಥವಾ ಪರೋಕ್ಷವಾದ ಯಾವುದೇ ನಷ್ಟ ಅಥವಾ ಹಾನಿಗೆ ಬಿಎಫ್ಎಲ್ ಜವಾಬ್ದಾರರಾಗಿರುವುದಿಲ್ಲ. ಪಾಲಿಸಿ ನಿಯಮಾವಳಿಗಳಿಗಾಗಿ ದಯವಿಟ್ಟು ವಿಮಾದಾತರ ವೆಬ್‌ಸೈಟನ್ನು ನೋಡಿ. ಅಪಾಯದ ಅಂಶಗಳು, ನಿಯಮ ಮತ್ತು ಷರತ್ತುಗಳು ಮತ್ತು ಹೊರಗಿಡುವಿಕೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಸೇಲ್‌‌ನ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಪ್ರಾಡಕ್ಟ್ ಸೇಲ್ಸ್ ಬ್ರೋಶರನ್ನು ಎಚ್ಚರಿಕೆಯಿಂದ ಓದಿ. ತೆರಿಗೆ ಪ್ರಯೋಜನಗಳು ಯಾವುದಾದರೂ ಇದ್ದರೆ, ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ ಇರುತ್ತದೆ. ತೆರಿಗೆ ಕಾನೂನುಗಳು ಬದಲಾಗಬಹುದು. ವೆಬ್‌ಸೈಟ್‌ನಲ್ಲಿ ಸಲ್ಲಿಸಿದ ಭೇಟಿ ನೀಡುವವರ ಮಾಹಿತಿಯನ್ನು ವಿಮಾದಾತರೊಂದಿಗೆ ಹಂಚಿಕೊಳ್ಳಬಹುದು ಎಂದು ಅವರಿಗೆ ಈ ಮೂಲಕ ತಿಳಿಸಲಾಗುತ್ತದೆ. CPP Assistance Services Pvt Ltd ಮುಂತಾದ ಸಹಾಯ ಸೇವಾ ಪೂರೈಕೆದಾರರಿಂದ ಬಿಎಫ್ಎಲ್ ಇತರ ಥರ್ಡ್ ಪಾರ್ಟಿ ಪ್ರಾಡಕ್ಟ್‌ಗಳ ವಿತರಕರಾಗಿದೆ. ಪ್ರೀಮಿಯಂ, ಪ್ರಯೋಜನಗಳು, ಹೊರಗಿಡುವಿಕೆಗಳು, ವಿಮಾ ಮೊತ್ತ, ಮೌಲ್ಯವರ್ಧಿತ ಸೇವೆಗಳು ಮುಂತಾದ ಎಲ್ಲಾ ಪ್ರಾಡಕ್ಟ್ ಮಾಹಿತಿಯು ಆಯಾ ಇನ್ಶೂರೆನ್ಸ್ ಕಂಪನಿ ಅಥವಾ ಆಯಾ ಮೌಲ್ಯವರ್ಧಿತ ಸೇವಾ ಪೂರೈಕೆದಾರ ಅಥವಾ ಸಂಬಂಧಿತ ಕಂಪನಿಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಮಾತ್ರ ಅಧಿಕೃತವಾಗಿರುತ್ತದೆ.

ಗಮನಿಸಿ – ಪ್ರಾಡಕ್ಟ್‌ಗಳು, ಫೀಚರ್‌ಗಳು, ಪ್ರಯೋಜನಗಳು ಇತ್ಯಾದಿಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ ಮತ್ತು ಹೆಚ್ಚಿನ ಕಾಳಜಿ ವಹಿಸಿದ್ದೇವೆ. ಆದಾಗ್ಯೂ, ಯಾವುದೇ ನೇರ ಅಥವಾ ಪರೋಕ್ಷ ಹಾನಿ/ನಷ್ಟಕ್ಕೆ ಬಿಎಫ್‌ಎಲ್ ಜವಾಬ್ದಾರರಾಗಿರುವುದಿಲ್ಲ. ನಮ್ಮ ಗ್ರಾಹಕರು ಈ ಪ್ರಾಡಕ್ಟ್‌ಗಳ ಬಗ್ಗೆ ತಮ್ಮ ಸಂಶೋಧನೆಯನ್ನು ನಡೆಸಲು ಮತ್ತು ಅವರ ಮಾರಾಟವನ್ನು ಮುಗಿಸುವ ಮೊದಲು ಆಯಾ ಪ್ರಾಡಕ್ಟ್‌ನ ಸೇಲ್ಸ್ ಬ್ರೌಶರ್‌ಗಳನ್ನು ನೋಡಲು ನಾವು ವಿನಂತಿಸುತ್ತೇವೆ.