25,000 ಸಂಬಳದಲ್ಲಿ ನಾನು ಎಷ್ಟು ಹೋಮ್ ಲೋನನ್ನು ಪಡೆಯಬಹುದು?

ನೀವು ಪಡೆದುಕೊಳ್ಳಬಹುದಾದ ಹೋಮ್‌ ಲೋನ್ ಸಂಬಳ, ಆಸ್ತಿ ಇರುವ ಸ್ಥಳ, ಅರ್ಜಿದಾರರ ವಯಸ್ಸು, ಪ್ರಸ್ತುತ ಇರುವ ಅಡಚಣೆಗಳು ಮತ್ತು ಸ್ವಂತದ ಇಷ್ಟದ ರೀತಿಯ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಪ್ರಸ್ತುತ ನಿನಗೆ ಇರುವ ತಿಂಗಳ ಆದಾಯಕ್ಕೆ ನೀವು ಎಷ್ಟು ಮೊತ್ತದ ಸಾಲವನ್ನು ಪಡೆದುಕೊಳ್ಳಬಹುದು ಎಂದು ತಿಳಿದುಕೊಳ್ಳಲು, ಹೋಮ್‌ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ನ ಸಹಾಯ ಪಡೆದುಕೊಳ್ಳಬಹುದು.

ನಿಮ್ಮ ಈಗಿನ ಸಂಬಳದ ಮೇಲೆ ನೀವು ಪಡೆಯಬಹುದಾದ ಹೋಮ್ ಲೋನ್ ಮೊತ್ತದ ಮೇಲ್ನೋಟ ಇಲ್ಲಿದೆ.

ಒಟ್ಟು ತಿಂಗಳ ಆದಾಯ

ಅರ್ಹ ಹೋಮ್ ಲೋನ್ ಮೊತ್ತ*

ರೂ. 25,000

ರೂ. 20,85,328

ರೂ. 24,000

ರೂ. 20,01,915

ರೂ. 23,000

ರೂ. 19,18,502

ರೂ. 22,000

ರೂ. 18,35,089

ರೂ. 21,000

ರೂ. 17,51,676

 

*ಮೇಲೆ ದೊರೆತಿರುವ ಹೋಮ್‌ ಲೋನ್‌ ಮೊತ್ತವನ್ನು ಬಜಾಜ್‌ ಫಿನ್ಸರ್ವ್ ಅರ್ಹತೆ ಕ್ಯಾಲ್ಕುಲೇಟರ್‌ ಬಳಸಿ ಕಂಡುಕೊಳ್ಳಲಾಗಿದೆ. ನಿಜವಾದ ಸಾಲದ ಮೊತ್ತ ನಗರ, ವಯಸ್ಸು ಮತ್ತು ಇತರ ಅಂಶಗಳೊಂದಿಗೆ ಬದಲಾಗುತ್ತದೆ.

ನೀವು ನಿಮ್ಮ ಪ್ರತಿ ತಿಂಗಳ ₹ 25,000 ಸಂಬಳದ ಮೇಲೆ ಸಿಗಬಹುದಾದ ಹೋಮ್ ಲೋನ್ ಮೊತ್ತವನ್ನು ತಿಳಿದುಕೊಂಡ ನಂತರ, ನಿಮ್ಮ ಒಟ್ಟು ಮಾಸಿಕ ಆದಾಯಕ್ಕೆ ಇತರ ಆದಾಯ ಮೂಲಗಳಿಂದ ಬರುವ ಹಣವನ್ನು ಸೇರಿಸುವ ಮೂಲಕ ನಿಮ್ಮ ಅರ್ಹತೆ ಹೆಚ್ಚಿಸಿಕೊಳ್ಳಬಹುದು.

ಅದರ ಜೊತೆಗೆ, ನೀವು ಅಪ್ಲೈ ಮಾಡುವ ಮೊದಲು ಹೋಮ್‌ ಲೋನ್‌ ಪಡೆದುಕೊಂಡಾಗ ಸಿಗುವ ತೆರಿಗೆ ಪ್ರಯೋಜನಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು.

ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?

ಆನ್ಲೈನ್ ಹೋಮ್ ಲೋನ್ ಅರ್ಹತೆ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಅರ್ಹತೆಯನ್ನು ನೀವು ಪರಿಶೀಲಿಸಬಹುದು. ಹಂತಗಳು ಇಲ್ಲಿವೆ:

ಹಂತ 1: ನಮ್ಮ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಪುಟಕ್ಕೆ ಹೋಗಿ.

ಹಂತ 2: ಈ ಕೆಳಗಿನ ಮಾಹಿತಿಯನ್ನು ನಮೂದಿಸಿ –

 • ಜನ್ಮ ದಿನಾಂಕ
 • ನಿವಾಸದ ನಗರ
 • ನಿವ್ವಳ ಮಾಸಿಕ ಸಂಬಳ
 • ಪ್ರಸ್ತುತ ಇಎಂಐಗಳು ಅಥವಾ ಇತರ ನಿರ್ಬಂಧಗಳು

ಹಂತ 3: ಅಗತ್ಯವಿರುವ ಮಾಹಿತಿಯನ್ನು ಒದಗಿಸಿ 'ನಿಮ್ಮ ಅರ್ಹತೆ ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ.’

ಹಂತ 4: ಈ ಆನ್ಲೈನ್ ಕ್ಯಾಲ್ಕುಲೇಟರ್ ನೀವು ಅರ್ಹರಾಗಿರುವ ಲೋನ್ ಮೊತ್ತವನ್ನು ತಕ್ಷಣವೇ ತೋರಿಸುತ್ತದೆ. ಸ್ವೀಕಾರಾರ್ಹ ಲೋನ್ ಕೊಡುಗೆ ಪಡೆಯಲು ನೀವು ಈ ಮೌಲ್ಯಗಳನ್ನು ವಿವಿಧ ಟ್ಯಾಬ್‌ಗಳಲ್ಲಿ ಬದಲಾಯಿಸಬಹುದು.

ಲೋನ್ ಅರ್ಹತೆಯನ್ನು ತಿಳಿದುಕೊಳ್ಳುವುದರ ಜೊತೆಗೆ, ಆ ಉದ್ದೇಶಕ್ಕಾಗಿ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ಕೂಡ ಪರಿಶೀಲಿಸಬೇಕು.

ಹೌಸಿಂಗ್ ಲೋನ್‌ಗೆ ಬೇಕಾಗುವ ಡಾಕ್ಯುಮೆಂಟ್‌ಗಳು ಯಾವುವು?

ಹೋಮ್ ಲೋನ್ ಪಡೆಯಲು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ:

 • ಕೆವೈಸಿ ಡಾಕ್ಯುಮೆಂಟ್‌ಗಳು
 • ಆದಾಯ ಪುರಾವೆ (ಸಂಬಳದ ಸ್ಲಿಪ್‌ಗಳು, ಫಾರ್ಮ್ 16, ಬಿಸಿನೆಸ್‌ನ ಹಣಕಾಸಿನ ಡಾಕ್ಯುಮೆಂಟ್‌ಗಳು)
 • ಬಿಸಿನೆಸ್ ಕನಿಷ್ಠ 5 ವರ್ಷ ನಡೆದಿರುವುದನ್ನು ತಿಳಿಸುವ ಬಿಸಿನೆಸ್ ಪುರಾವೆ
 • ಕಳೆದ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್

ಹೋಮ್ ಲೋನ್ ಮೇಲೆ ಈಗಿನ ಬಡ್ಡಿ ದರ ಎಷ್ಟು?

The current home loan interest rate offered by Bajaj Finserv starts from 8.50%* p.a per annum. Hence, eligible applicants can now get a housing loan at an EMI starting at just Rs. 733/lakh*.

*ನಮೂದಿಸಿದ ಬಡ್ಡಿ ದರಗಳು ಬದಲಾಗಬಹುದು. ಇತ್ತೀಚಿನ ದರವನ್ನು ತಿಳಿದುಕೊಳ್ಳಲು ಇಲ್ಲಿಗೆ ಭೇಟಿ ನೀಡಿ.

ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್‌ನ ಪ್ರಯೋಜನಗಳು ಯಾವುವು?

25,000 ಮಾಸಿಕ ಸಂಬಳದ ಮೇಲೆ ಬಜಾಜ್ ಫಿನ್‌ಸರ್ವ್‌ನಿಂದ ನೀವು ಪಡೆದ ಹೋಮ್ ಲೋನ್‌ನಲ್ಲಿ ಆನಂದಿಸಬಹುದಾದ ವೈಶಿಷ್ಟ್ಯಗಳು ಇಲ್ಲಿವೆ:

 • High loan amount

  ಹೆಚ್ಚಿನ ಲೋನ್ ಮೊತ್ತ

  Get a loan quantum of up to RS. 15 CRORE*. In some cases, it can go higher depending on your eligibility.

 • Longer repayment tenor

  ದೀರ್ಘ ಮರುಪಾವತಿ ಅವಧಿ

  ಬಜಾಜ್ ಫಿನ್‌ಸರ್ವ್‌ನ ಹೌಸಿಂಗ್ ಲೋನ್ 40 ವರ್ಷಗಳವರೆಗಿನ ಮರುಪಾವತಿ ಅವಧಿಯೊಂದಿಗೆ ಬರುತ್ತದೆ. ಇದು ಇಎಂಐಗಳನ್ನು ಕೈಗೆಟುಕುವಂತೆ ಮಾಡುವ ಜೊತೆಗೆ ಕ್ರೆಡಿಟ್ ಮರುಪಾವತಿಯನ್ನು ತೊಂದರೆ-ರಹಿತವಾಗಿರುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಕೈಗೆಟುಕುವಂತೆ ಸೂಕ್ತವಾದ ಮರುಪಾವತಿ ಅವಧಿಯನ್ನು ಕಂಡುಹಿಡಿಯಲು ನೀವೀಗ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನ ಸಹಾಯ ಪಡೆಯಬಹುದು.

 • Easy balance transfer

  ಸುಲಭವಾದ ಬ್ಯಾಲೆನ್ಸ್ ವರ್ಗಾವಣೆ

  ಈಗ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಬಜಾಜ್ ಫಿನ್‌ಸರ್ವ್‌ನೊಂದಿಗೆ ಸುಲಭವಾಗಿದೆ. ಈ ಸೌಲಭ್ಯದೊಂದಿಗೆ ನೀವು ₹ 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಟಾಪ್-ಅಪ್ ಲೋನ್ ಸಹ ಪಡೆದುಕೊಳ್ಳಬಹುದು.

 • Enjoy the PMAY benefits

  ಪಿಎಂಏವೈ ಪ್ರಯೋಜನಗಳನ್ನು ಆನಂದಿಸಿ

  ಪಿಎಂಏವೈ ಪ್ರಯೋಜನಗಳನ್ನು ನೀಡುವ ನೋಂದಾಯಿತ ಹಣಕಾಸು ಸಂಸ್ಥೆಗಳಲ್ಲಿ ಬಜಾಜ್ ಫಿನ್‌ಸರ್ವ್ ಒಂದಾಗಿದೆ. ನೀವೀಗ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಡಿ ಬಡ್ಡಿ ಸಬ್ಸಿಡಿಯೊಂದಿಗೆ ಹೋಮ್ ಲೋನ್ ಪಡೆಯಬಹುದು.

 • No charges on part pre-payments or foreclosure

  ಭಾಗಶಃ ಮುಂಗಡ ಪಾವತಿ ಅಥವಾ ಅವಧಿ ಮುಂಚಿನ ಸಂಪೂರ್ಣ ಪಾವತಿಗೆ ಯಾವುದೇ ಶುಲ್ಕಗಳು ಇರುವುದಿಲ್ಲ

  ನಿಮ್ಮ ಸಾಮಾನ್ಯ ಹೋಮ್ ಲೋನ್ ಇಎಂಐಗಳನ್ನು ಕಟ್ಟುವುದಷ್ಟೇ ಅಲ್ಲದೇ, ನೀವು ಬಯಸಿದಾಗ, ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಭಾಗಶಃ ಮುಂಗಡ ಪಾವತಿ ಅಥವಾ ಅವಧಿ ಮುಂಚಿನ ಸಂಪೂರ್ಣ ಪಾವತಿಯನ್ನು ಮಾಡಿ.

 • Online account management

  ಆನ್ಲೈನ್ ​​ಅಕೌಂಟ್‌ ನಿರ್ವಹಣೆ

  ವಿತರಣೆಯ ನಂತರ ನಿಮ್ಮ ಲೋನ್ ಅಕೌಂಟ್‌ ಅನ್ನು ನಿರ್ವಹಿಸಲು ನೀವಿಗ ಬಜಾಜ್ ಫಿನ್‌ಸರ್ವ್‌ನ ಆನ್‌ಲೈನ್ ಗ್ರಾಹಕ ಪೋರ್ಟಲ್ ಬಳಸಬಹುದು. ಅದಷ್ಟೇ ಅಲ್ಲದೇ, ನೀವು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ, ಇಎಂಐಗಳನ್ನು ಪಾವತಿಸಬಹುದು, ಲೋನ್ ಸ್ಟೇಟ್ಮೆಂಟ್‌ಗಳನ್ನು ಆಕ್ಸೆಸ್‌ ಮಾಡಬಹುದು ಮತ್ತು ಇತರ ಡಾಕ್ಯುಮೆಂಟ್‌ಗಳನ್ನು ಪಡೆದುಕೊಳ್ಳಬಹುದು.

 • Property dossier

  ಆಸ್ತಿ ಪತ್ರ

  ಆಸ್ತಿ ದಾಖಲೆಗಳು ಸ್ವಂತ ಆಸ್ತಿಯನ್ನು ನಿಮಗಾಗಿ ಇಟ್ಟುಕೊಳ್ಳುವ ಕಾನೂನು ಮತ್ತು ಹಣಕಾಸಿನ ಅಂಶಗಳ ಬಗ್ಗೆ ಮೇಲ್ನೋಟ ಒದಗಿಸುತ್ತದೆ.

ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

25,000 ಮಾಸಿಕ ಸಂಬಳದ ಮೇಲೆ ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯ ಬಗ್ಗೆ ಹಂತ-ಹಂತವಾದ ಮಾರ್ಗದರ್ಶನ ಇಲ್ಲಿದೆ:

 1. 1 ಬಜಾಜ್ ಫಿನ್‌ಸರ್ವ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
 2. 2 ಸಂಬಂಧಿತ ವಿವರಗಳನ್ನು ಲೋನ್ ಅಪ್ಲಿಕೇಶನ್ ಫಾರ್ಮ್‌ನಲ್ಲಿ ತುಂಬಿ
 3. 3 ಆರಂಭಿಕ ಅನುಮೋದನೆಯ ನಂತರ, ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ, ಅಗತ್ಯ ಶುಲ್ಕಗಳನ್ನು ಪಾವತಿಸಿ
 4. 4 ಆಸ್ತಿ ಪರಿಶೀಲನೆಗೆ ಕಂಪನಿ ಪ್ರತಿನಿಧಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ
 5. 5 ಯಶಸ್ವಿಯಾಗಿ ಡಾಕ್ಯುಮೆಂಟ್ ಮತ್ತು ಆಸ್ತಿ ಪರಿಶೀಲನೆ ಮಾಡಿದ ನಂತರ, ನೀವು ಲೋನ್ ಮಂಜೂರಾತಿ ಪತ್ರವನ್ನು ಪಡೆಯುತ್ತೀರಿ
 6. 6 ನೀವು ಲೋನ್ ಒಪ್ಪಂದಕ್ಕೆ ಸಹಿ ಮಾಡಿದ ನಂತರ, ನಿಮ್ಮ ಲೋನ್ ಮೊತ್ತವನ್ನು ಪಡೆಯುತ್ತೀರಿ

ಹೋಮ್ ಲೋನ್‌ಗೆ ನನ್ನ ಅರ್ಹತೆಯನ್ನು ಹೇಗೆ ಸುಧಾರಿಸಿಕೊಳ್ಳಬಹುದು?

ಹೌಸಿಂಗ್ ಲೋನ್‌ಗೆ ನಿಮ್ಮ ಅರ್ಹತೆಯನ್ನು ಸುಧಾರಿಸಲು ಭೇಕಾದ ಕೆಲವು ಸಲಹೆಗಳು ಇಲ್ಲಿವೆ:

 • ಹೆಚ್ಚಿನ ಕ್ರೆಡಿಟ್ ಸ್ಕೋರ್ ಮತ್ತು ಸಂಪೂರ್ಣ ಸ್ಪಷ್ಟ ಮರುಪಾವತಿ ಇತಿಹಾಸದ ನಿರ್ವಹಣೆ
 • ಸಹ-ಅರ್ಜಿದಾರರನ್ನು ಸೇರಿಸುವುದು
 • ನಿಮ್ಮ ಹೆಚ್ಚುವರಿ ಆದಾಯ ಮೂಲವನ್ನು ನಮೂದಿಸುವುದು
 • ದೀರ್ಘಾವಧಿಯು ಸಹಾಯ ಮಾಡಬಹುದು

25,000 ಸಂಬಳದ ಮೇಲೆ ಹೋಮ್ ಲೋನ್ ಪಡೆಯುವ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಯನ್ನು ಸಂಪರ್ಕಿಸಿ.