Personal Loan

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ 10-ಅಂಕಿಯ ಮೊಬೈಲ್ ನಂಬರನ್ನು ನಮೂದಿಸಿ
ಮೊಬೈಲ್ ನಂಬರ್ ಬ್ಲಾಂಕ್ ಆಗಿರಬಾರದು
ದಯವಿಟ್ಟು ನಿಮ್ಮ ವಸತಿ ವಿಳಾಸದ ಪಿನ್ ಕೋಡ್ ನಮೂದಿಸಿ
ಪಿನ್ ಕೋಡ್ ಖಾಲಿ ಇರಬಾರದು
ಶೂನ್ಯ
ಶೂನ್ಯ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ
ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ

0 ಸೆಕೆಂಡ್
ತಪ್ಪಾದ ಮೊಬೈಲ್ ನಂಬರನ್ನು ನಮೂದಿಸಿರುವಿರೇ?
ಶೂನ್ಯ
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ಶೂನ್ಯ
ದಯವಿಟ್ಟು ಆಸ್ತಿ ಸ್ಥಳವನ್ನು ಆಯ್ಕೆ ಮಾಡಿ
ಶೂನ್ಯ
ಜನ್ಮ ದಿನಾಂಕ ಆಯ್ಕೆ ಮಾಡಿ
ನಿಮ್ಮ ಜನ್ಮದಿನಾಂಕವನ್ನು ಆಯ್ಕೆಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪ್ಯಾನ್ ಕಾರ್ಡ್ ಖಾಲಿ ಇರಬಾರದು
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಪರ್ಸನಲ್ ಇಮೇಲ್ ಖಾಲಿ ಇರುವಂತಿಲ್ಲ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಅಧಿಕೃತ ಇಮೇಲ್ ID ಖಾಲಿ ಇರುವಂತಿಲ್ಲ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಬಿಸಿನೆಸ್ ವಿಂಟೇಜ್ ಮೌಲ್ಯವನ್ನು ಆಯ್ಕೆಮಾಡಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ಶೂನ್ಯ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ದಯವಿಟ್ಟು ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಬ್ಯಾಂಕನ್ನು ಆಯ್ಕೆಮಾಡಿ
ಶೂನ್ಯ
ಶೂನ್ಯ
ಆಸ್ತಿಯ ಸ್ಥಳವನ್ನು ಆಯ್ಕೆಮಾಡಿ
ವಾರ್ಷಿಕ ವಹಿವಾಟು ನಮೂದಿಸಿ (18-19)
ನಿಮ್ಮ ವಾರ್ಷಿಕ ವಹಿವಾಟನ್ನು ನಮೂದಿಸಿ 17-18

ಧನ್ಯವಾದಗಳು

ಹೋಮ್ ಲೋನಿಗೆ ಬೇಕಾಗಿರುವ ದಾಖಲೆ ಪತ್ರಗಳ ಪಟ್ಟಿ

ಹೋಮ್ ಲೋನಿಗೆ ಬೇಕಿರುವ ಡಾಕ್ಯುಮೆಂಟ್‌ಗಳು ಅರ್ಜಿದಾರರ ಉದ್ಯೋಗವನ್ನು ಅವಲಂಬಿಸಿರುತ್ತದೆ.

ಆದಾಗ್ಯೂ, ಹೋಮ್ ಲೋನಿಗಾಗಿ ಸಾಮಾನ್ಯವಾಗಿ ಬೇಕಾಗುವ ಡಾಕ್ಯುಮೆಂಟ್‌ಗಳು ಹೀಗಿವೆ –

  1. ಪ್ರಾಪರ್ಟಿ ದಾಖಲೆಗಳು
    • ಮಾರಾಟದ ದಸ್ತಾವೇಜು, ಸ್ಟಾಂಪ್ ಮಾಡಲಾದ ಮಾರಾಟದ ಒಡಂಬಡಿಕೆ, ಇಲ್ಲವೇ ವಿತರಣೆಯ ಪತ್ರ.
    • ಹೌಸಿಂಗ್ ಸೊಸೈಟಿ ಇಲ್ಲವೇ ಬಿಲ್ಡರ್‌ನಿಂದNOC.
    • ಸ್ವಾಧೀನ ಪ್ರಮಾಣಪತ್ರ ಹಾಗೂ ಭೂ/ಭೂ ಕಂದಾಯ/ಕಂದಾಯ ಇಲಾಖೆಯಿಂದ ಪಡೆದ ಭೂ ಕಂದಾಯದ ರಸೀತಿ.
    • ನಿರ್ಮಾಣ ವೆಚ್ಚದ ಅಂದಾಜು ವಿವರ.
    • ಬ‌್ಯಾಂಕ್ ಖಾತೆಯ ಸ್ಟೇಟ್ಮೆಂಟ್‌ಗಳು ಇಲ್ಲವೇ ಮಾರಾಟಗಾರರಿಗೆ ಇಲ್ಲವೇ ಬಿಲ್ಡರ್‌ಗೆ ಹಣ ಪಾವತಿಸಿದ ವಿವರಗಳನ್ನು ಒಳಗೊಂಡ ಪಾವತಿ ರಸೀತಿ.
    • ವಾಸ ಧೃಡೀಕರಣ ಪತ್ರ (ಈಗಾಗಲೇ ಕಟ್ಟಲಾಗಿರುವ ಅಪಾರ್ಟ್‌ಮೆಂಟ್‌ಗಳಿಗೆ).

  2. ಗುರುತಿನ ಪುರಾವೆ
    • ಆಧಾರ್
    • ಪ್ಯಾನ್
    • ವೋಟರ್ ID
    • ಪಾಸ್‌ಪೋರ್ಟ್
    • ಡ್ರೈವಿಂಗ್ ಲೈಸೆನ್ಸ್

  3. ವಿಳಾಸದ ಪುರಾವೆ
    • ಖಾಯಂ ವಿಳಾಸದೊಂದಿಗೆ ಯಾವುದಾದರೂ ಮೇಲಿನ ಗುರುತಿನ ಪುರಾವೆ ಡಾಕ್ಯುಮೆಂಟ್
    • ವಿದ್ಯುತ್ ಬಿಲ್
    • ಟೆಲಿಫೋನ್ ಬಿಲ್
    • ಪೋಸ್ಟ್-ಪೇಯ್ಡ್ ಮೊಬೈಲ್ ಬಿಲ್
    • ನೀರಿನ ತೆರಿಗೆ
    • ಆಸ್ತಿ ತೆರಿಗೆ ರಸೀತಿ

  4. ಪಾಸ್ಪೋರ್ಟ್ ಗಾತ್ರದ ಫೋಟೋಗ್ರಾಫ್

ಸಂಬಳ ಪಡೆವ ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ?

  1. ಆದಾಯದ ಪುರಾವೆ
    • ಇತ್ತೀಚಿನ ಸಂಬಳದ ಸ್ಲಿಪ್‌ಗಳು
    • ಫಾರಂ 16

  2. ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು
    • ಕಳೆದ 3 ತಿಂಗಳು

ಸ್ವ-ಉದ್ಯೋಗಿ ಅರ್ಜಿದಾರರು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ?

  1. ವ್ಯಾಪಾರದ ಅಸ್ತಿತ್ವದ ಪುರಾವೆ
    • ಪ್ಯಾನ್
    • GST ನೋಂದಣಿ ಪ್ರಮಾಣಪತ್ರ
    • ವ್ಯಾಪಾರ ಪರವಾನಗಿ
    • ಪಾಲುದಾರಿಕೆ ಪತ್ರ
    • ಸಂಸ್ಥೆಯ ನಿಯಮಾವಳಿ/ಸಂಸ್ಥೆಯ ನಿವೇದನಾ ಪತ್ರ
    • ಆಮದು/ರಫ್ತು ಕೋಡ್
    • SEBI ನೋಂದಣಿ ಪ್ರಮಾಣಪತ್ರ
    • ROC ನೋಂದಣಿ ಪ್ರಮಾಣಪತ್ರ

  2. ಹಣಕಾಸಿನ ಸ್ಟೇಟ್ಮೆಂಟ್ಗಳು (CA ಯಿಂದ ಆಡಿಟ್ ಆಗಿರುವಂತಹವು)
    • ಲಾಭ ಹಾಗೂ ನಷ್ಟದ ಖಾತೆಯ ಸ್ಟೇಟ್ಮೆಂಟ್
    • ಆಯವ್ಯಯ ಪಟ್ಟಿ

  3. ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್
    • ಕಳೆದ 6 ತಿಂಗಳು
ಹೆಚ್ಚುವರಿ: ಹೋಮ್ ಲೋನಿನ ಅರ್ಹತೆಯನ್ನು ಪರಿಶೀಲಿಸಿ

ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟ್: FAQ ಗಳು

ಆಸ್ತಿ ಡಾಕ್ಯುಮೆಂಟ್‌ಗಳಿಲ್ಲದೆ ನಾನು ಹೋಮ್ ಲೋನನ್ನು ಪಡೆಯಬಹುದೇ?

ಒಂದು ವೇಳೆ ಆಸ್ತಿಯು ನಿರ್ಮಾಣದಲ್ಲಿದ್ದರೆ, ಆಸ್ತಿ ನೋಂದಣಿ ಡಾಕ್ಯುಮೆಂಟ್‌ಗಳಿಲ್ಲದೆ ಹೋಮ್ ಲೋನ್ ಅನ್ನು ಪಡೆಯಬಹುದು. ಆದಾಗ್ಯೂ, ಸ್ವಾಧೀನದ ನಂತರ ಆಸ್ತಿಯನ್ನು ನೋಂದಣಿ ಮಾಡಬೇಕು ಮತ್ತು ಪೂರ್ಣಗೊಳಿಸಿದ ಪ್ರಮಾಣಪತ್ರವನ್ನು ಪಡೆಯಬೇಕು. ನಿರ್ಮಾಣದಲ್ಲಿರುವ ಆಸ್ತಿಯ ಸಂದರ್ಭದಲ್ಲಿ, ಆಸ್ತಿ ನೋಂದಣಿ ಡಾಕ್ಯುಮೆಂಟ್‌ಗಳಿಲ್ಲದೆ ಸಾಲಗಾರರು ಹೋಮ್ ಲೋನನ್ನು ಪಡೆಯಬಹುದು.

ಯಾವುದೇ ಡಾಕ್ಯುಮೆಂಟ್‌ಗಳಿಲ್ಲದೆ ನಾನು ಹೋಮ್ ಲೋನ್ ಪಡೆಯುವುದು ಹೇಗೆ?

ಸಾಲಗಾರರು ಹೋಮ್ ಲೋನ್ ಪಡೆಯುವ ಸಾಲದಾತರೊಂದಿಗೆ ಮೊದಲೇ ಅಸ್ತಿತ್ವದಲ್ಲಿರುವ ಸಂಬಂಧವನ್ನು ಹೊಂದಿದ್ದರೆ, ಅವರು ಯಾವುದೇ ಡಾಕ್ಯುಮೆಂಟೇಶನ್ ಇಲ್ಲದೆ ಹೋಮ್ ಲೋನನ್ನು ಮಂಜೂರು ಮಾಡಿಕೊಳ್ಳಬಹುದು. ನೀವು ಆನ್ಲೈನ್ ಹೋಮ್ ಲೋನಿಗೆ ಕೂಡ ಅಪ್ಲೈ ಮಾಡಬಹುದು ಮತ್ತು ಯಾವುದೇ ಡಾಕ್ಯುಮೆಂಟೇಶನ್ ಇಲ್ಲದೆ ಡಿಜಿಟಲ್ ಮಂಜೂರಾತಿ ಪತ್ರವನ್ನು ಪಡೆಯಬಹುದು. ಪರಿಶೀಲನೆ/ವಿತರಣೆಯ ಸಮಯದಲ್ಲಿ ಎಲ್ಲಾ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ.

ಹೋಮ್ ಲೋನಿಗೆ ಪ್ರಮುಖ ಅವಶ್ಯಕತೆಗಳು ಯಾವುವು?

ಹೋಮ್ ಲೋನ್ ಅರ್ಜಿದಾರರು PAN ಕಾರ್ಡ್ ಮತ್ತು ಆಧಾರ್ ಕಾರ್ಡ್ ಮುಂತಾದ ವೈಯಕ್ತಿಕ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು, ಇನ್ನುಳಿದಂತೆ; ಆದಾಯ ಸಂಬಂಧಿತ ಡಾಕ್ಯುಮೆಂಟ್‌ಗಳಾದ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು; ಉದ್ಯೋಗ/ಬಿಸಿನೆಸ್ ಸಂಬಂಧಿತ ಡಾಕ್ಯುಮೆಂಟ್‌ಗಳು, ಅವುಗಳೆಂದರೆ ಸಂಬಳ ಸ್ಲಿಪ್‌ಗಳು ಅಥವಾ ಲಾಭ ಮತ್ತು ನಷ್ಟದ ಸ್ಟೇಟ್ಮೆಂಟ್‌ಗಳು; ಮತ್ತು ಆಸ್ತಿ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು.

ಭಾರತದಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ.

ಗುರುತಿನ ಪುರಾವೆ ಪಾಸ್‌ಪೋರ್ಟ್ / ವೋಟರ್ ID / ಡ್ರೈವಿಂಗ್ ಲೈಸೆನ್ಸ್ / PAN
ವಿಳಾಸದ ಪುರಾವೆ ದೂರವಾಣಿ ಬಿಲ್/ವಿದ್ಯುತ್ ಬಿಲ್/ಪಾಸ್‌ಪೋರ್ಟ್/ಬ್ಯಾಂಕ್ ಸ್ಟೇಟ್ಮೆಂಟ್/ಪಾಸ್‌ಬುಕ್
ಪ್ರಾಪರ್ಟಿ ದಾಖಲೆಗಳು ಮೂಲ ಮಾರಾಟ ಪತ್ರದ ಪ್ರತಿ, ಸೊಸೈಟಿಯಿಂದ NOC, ಹಂಚಿಕೆ-ಸ್ವಾಧೀನ ಪತ್ರ ಇತ್ಯಾದಿ.
ಆದಾಯದ ಪುರಾವೆ ಆದಾಯ ತೆರಿಗೆ ರಿಟರ್ನ್ (ITR), ಸಂಬಳದ ಸ್ಲಿಪ್‌ಗಳು, ಪ್ರಾಕ್ಟೀಸ್ ಪ್ರಮಾಣಪತ್ರ (ವೃತ್ತಿಪರರಿಗೆ), ಆಡಿಟ್ ಮಾಡಲಾದ ಹಣಕಾಸು ಶೀಟ್ (ಸ್ವಯಂ ಉದ್ಯೋಗಿ ಅರ್ಜಿದಾರರು ಮತ್ತು ವೃತ್ತಿಪರರಿಗೆ), ಅರ್ಹತಾ ಪ್ರಮಾಣಪತ್ರ (ವೃತ್ತಿಪರರಿಗೆ), P ಮತ್ತು L ಸ್ಟೇಟ್ಮೆಂಟ್ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ), ಇತ್ಯಾದಿ.

ಹೋಮ್ ಲೋನ್ ಡಾಕ್ಯುಮೆಂಟೇಶನ್ ಪ್ರಕ್ರಿಯೆ ಎಂದರೇನು?

ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಪೂರ್ಣಗೊಳಿಸಲು, ನೀವು ಪರಿಶೀಲನೆಗಾಗಿ ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ. ಹಾರ್ಡ್ ಕಾಪಿಗಳನ್ನು ನೀಡುವ ಮೂಲಕ ಅಥವಾ ಆನ್ಲೈನಿನಲ್ಲಿ ಸಾಫ್ಟ್ ಕಾಪಿಗಳನ್ನು ಸಲ್ಲಿಸುವ ಮೂಲಕ ನೀವು ಇದನ್ನು ಮಾಡಬಹುದು. ಬಜಾಜ್ ಫಿನ್‌ಸರ್ವ್ ಗರಿಷ್ಠ ಅನುಕೂಲಕ್ಕಾಗಿ ಮನೆಬಾಗಿಲಿನ ಡಾಕ್ಯುಮೆಂಟ್ ಪಿಕಪ್ ಸೇವೆಯನ್ನು ಒದಗಿಸುತ್ತದೆ.