ರೂ. 50 ಲಕ್ಷದವರೆಗಿನ ಹೋಮ್ ಲೋನ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳು

ಹೌಸಿಂಗ್ ಲೋನ್ ಪಡೆಯಲು ಆಸಕ್ತಿ ಹೊಂದಿರುವ ಅರ್ಜಿದಾರರು, ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್‌ನ ಫೀಚರ್‌ಗಳ ಬಗ್ಗೆ ಇನ್ನಷ್ಟು ಓದಬಹುದು.

  • Reasonable rate of interest

    ಸಮಂಜಸವಾದ ಬಡ್ಡಿ ದರ

    8.70%* ರಿಂದ ಆರಂಭ, ಬಜಾಜ್ ಫಿನ್‌ಸರ್ವ್ ಅರ್ಜಿದಾರರಿಗೆ ತಮ್ಮ ಹಣಕಾಸಿಗೆ ಸರಿಹೊಂದುವಂತೆ ಕೈಗೆಟಕುವ ಹೋಮ್ ಲೋನ್ ಆಯ್ಕೆಯನ್ನು ಒದಗಿಸುತ್ತದೆ.

  • Speedy disbursal

    ವೇಗವಾದ ವಿತರಣೆ

    ಬಜಾಜ್ ಫಿನ್‌ಸರ್ವ್‌ನೊಂದಿಗೆ ಲೋನ್ ಮೊತ್ತಕ್ಕಾಗಿ ಇನ್ನು ಹೆಚ್ಚು ಕಾಯಬೇಕಾಗಿಲ್ಲ. ಅನುಮೋದನೆಯಿಂದ ಕೇವಲ 48* ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ನಿಮ್ಮ ಮಂಜೂರಾತಿ ಮೊತ್ತವನ್ನು ಪಡೆಯಿರಿ.

  • Large top-up loan

    ದೊಡ್ಡ ಟಾಪ್-ಅಪ್ ಲೋನ್

    ಇತರ ಜವಾಬ್ದಾರಿಗಳನ್ನು ಸುಲಭವಾಗಿ ಪರಿಹರಿಸಲು ನಾಮಮಾತ್ರದ ಬಡ್ಡಿ ದರದೊಂದಿಗೆ ಹೆಚ್ಚಿನ ಮೌಲ್ಯದ ಟಾಪ್-ಅಪ್ ಲೋನ್ ಪಡೆಯಿರಿ.

  • Easy balance transfer

    ಸುಲಭವಾದ ಬ್ಯಾಲೆನ್ಸ್ ವರ್ಗಾವಣೆ

    ಕನಿಷ್ಠ ಡಾಕ್ಯುಮೆಂಟೇಶನ್ ಸಲ್ಲಿಸುವ ಮೂಲಕ ಮತ್ತು ಹೆಚ್ಚು ಉಳಿತಾಯ ಮಾಡುವ ಮೂಲಕ ನೀವು ಬಜಾಜ್ ಫಿನ್‌ಸರ್ವ್‌ಗೆ ಹೋಮ್ ಲೋನನ್ನು ಟ್ರಾನ್ಸ್‌ಫರ್ ಮಾಡಿ.

  • External benchmark linked loans

    ಬಾಹ್ಯ ಬೆಂಚ್‌ಮಾರ್ಕ್ ಲಿಂಕ್ ಆದ ಲೋನ್‌ಗಳು

    ಬಾಹ್ಯ ಬೆಂಚ್‌ಮಾರ್ಕ್‌ನೊಂದಿಗೆ ಲಿಂಕ್ ಆಗಿರುವ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನನ್ನು ಆಯ್ಕೆ ಮಾಡುವ ಮೂಲಕ, ಅರ್ಜಿದಾರರು ಅನುಕೂಲಕರ ಮಾರುಕಟ್ಟೆ ಪರಿಸ್ಥಿತಿಗಳೊಂದಿಗೆ ಕಡಿಮೆ ಇಎಂಐ ಗಳನ್ನು ಆನಂದಿಸಬಹುದು.

  • Digital monitoring

    ಡಿಜಿಟಲ್ ಮಾನಿಟರಿಂಗ್

    ಈಗ ಬಜಾಜ್ ಫಿನ್‌ಸರ್ವ್‌ ಆನ್ಲೈನ್ ವೇದಿಕೆಯ ಮೂಲಕ ನಿಮ್ಮ ಎಲ್ಲಾ ಲೋನ್ ಆಗುಹೋಗುಗಳು ಮತ್ತು ಇಎಂಐ ವೇಳಾಪಟ್ಟಿಗಳನ್ನು ಸರಿಯಾಗಿ ಗಮನ ಹರಿಸಿ.

  • Long tenor stretch

    ದೀರ್ಘ ಅವಧಿಯ ಸ್ಟ್ರೆಚ್

    ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಅವಧಿಯು ಸಾಲಗಾರರಿಗೆ ತಮ್ಮ ಇಎಂಐ ಪಾವತಿಗಳನ್ನು ಯೋಜಿಸಲು ಒಂದು ಬಫರ್ ಅವಧಿಯನ್ನು ಅನುಮತಿಸುವ 30 ವರ್ಷಗಳವರೆಗೆ ವಿಸ್ತರಿಸುತ್ತದೆ.

  • Property dossier facility

    ಆಸ್ತಿ ಡಾಸಿಯರ್ ಸೌಲಭ್ಯ

    ಭಾರತದಲ್ಲಿ ಆಸ್ತಿಯನ್ನು ಹೊಂದುವ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಸಹಾಯ ಮಾಡಲು ಉಪಯುಕ್ತ ಮಾರ್ಗದರ್ಶಿಯನ್ನು ಪಡೆಯಿರಿ.

  • Flexible repayment

    ಫ್ಲೆಕ್ಸಿಬಲ್ ಮರುಪಾವತಿ

    30 ವರ್ಷಗಳವರೆಗಿನ ಅವಧಿಯನ್ನು ಆಯ್ಕೆ ಮಾಡುವ ಮೂಲಕ ಆರಾಮದಾಯಕವಾಗಿ ಮರುಪಾವತಿಸಿ.

  • PMAY benefits

    PMAY ಪ್ರಯೋಜನಗಳು

    ಪಿಎಂಎವೈ ಫಲಾನುಭವಿಯಾಗಿ ಸಿಎಲ್‌ಎಸ್‌ಎಸ್ ಘಟಕದ ಅಡಿಯಲ್ಲಿ ರೂ. 2.67 ಲಕ್ಷದವರೆಗಿನ ಬಡ್ಡಿ ಸಬ್ಸಿಡಿಯನ್ನು ಪಡೆಯಿರಿ.

ರೂ. 50 ಲಕ್ಷದವರೆಗಿನ ಹೋಮ್ ಲೋನ್ ವಿವರಗಳು

ಬಜಾಜ್ ಫಿನ್‌ಸರ್ವ್‌ನಿಂದ ಈ ಹೌಸಿಂಗ್ ಲೋನ್ ರೂ. 50 ಲಕ್ಷದವರೆಗಿನ ಮಂಜೂರಾತಿಯನ್ನು ಒದಗಿಸುತ್ತದೆ, ಮನೆ ಖರೀದಿಸಲು ಬಯಸುವ ಸಾಲಗಾರರಿಗೆ ಸೂಕ್ತವಾಗಿದೆ. ಇದು ಸ್ಪರ್ಧಾತ್ಮಕ ಬಡ್ಡಿ ದರದೊಂದಿಗೆ ಬರುತ್ತದೆ ಮತ್ತು 30 ವರ್ಷಗಳವರೆಗೆ ದೀರ್ಘವಾದ ಮರುಪಾವತಿ ನಿಯಮಗಳನ್ನು ಹೊಂದಿದೆ. ಸಾಲದ ವೆಚ್ಚವು ಹೆಚ್ಚಾಗಿರುವುದನ್ನು ಖಚಿತಪಡಿಸಿಕೊಳ್ಳುವಾಗ ಇದು ನಿಮ್ಮ ಇಎಂಐಗಳನ್ನು ಕೈಗೆಟಕುವಂತೆ ಮಾಡಲು ಸಹಾಯ ಮಾಡುತ್ತದೆ.

ನಮ್ಮ ಹೋಮ್ ಲೋನ್ ಅನೇಕ ಪ್ರಯೋಜನಗಳನ್ನು ಹೊಂದಿದ್ದು, ಇದರಲ್ಲಿ ಒಂದು ಎಂದರೆ ಇದು ಪ್ರಾಪರ್ಟಿ ಡೋಸಿಯರ್ ಅನ್ನು ಒದಗಿಸುತ್ತದೆ, ಇದು ಮೊದಲ ಬಾರಿಯ ಮನೆ ಖರೀದಿದಾರರಿಗೆ ಮತ್ತು ಮುಂಚಿತ ಅನುಭವ ಹೊಂದಿರುವವರಿಗೆ ಅಪಾರವಾಗಿ ಸಹಾಯ ಮಾಡಬಹುದು.

ಇನ್ನೇನು ಬೇಕು, ಇದು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ಬರುತ್ತದೆ. ಈ ಟೂಲ್ ಬಳಸಲು ಸುಲಭ, ತ್ವರಿತ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಯಾವಾಗಲೂ ನಿಖರವಾಗಿರುತ್ತದೆ. ಇದು ನಿಮಗೆ ಲೋನನ್ನು ಹೆಚ್ಚು ಸಮರ್ಥವಾಗಿ ಯೋಜಿಸಲು ಸಹಾಯ ಮಾಡುತ್ತದೆ. ನಿಖರವಾದ ಲೆಕ್ಕಾಚಾರಗಳ ಆಧಾರದ ಮೇಲೆ ನಿರ್ಣಾಯಕ ಹಣಕಾಸಿನ ನಿರ್ಧಾರಗಳನ್ನು ಮಾಡಲು ಇದನ್ನು ಬಳಸಿ.

ರೂ. 50 ಲಕ್ಷದ ಲೋನ್‌ಗಳಿಗೆ ಹೋಮ್ ಲೋನ್ ಇಎಂಐಗಳು

ವಿವಿಧ ಷರತ್ತುಗಳಿಗೆ ಪಾವತಿಸಬೇಕಾದ ಇಎಂಐ ಗಳ ಬಗ್ಗೆ ಒಳನೋಟವನ್ನು ನೀಡಲು ಕೆಲವು ಟೇಬಲ್‌ಗಳು ಇಲ್ಲಿವೆ.

ಷರತ್ತು 1: ವಾರ್ಷಿಕ 8.70%* ಬಡ್ಡಿ ದರದಲ್ಲಿ ಪಡೆದ ರೂ. 50 ಲಕ್ಷಗಳ ಲೋನ್ ಮೊತ್ತಕ್ಕೆ ಅವಧಿಯು ಬದಲಾದಾಗ.

ರೂ. 50 ಲಕ್ಷದ ಹೋಮ್ ಲೋನ್ ಇಎಂಐ ಗಳು ವಿವಿಧ ಕಾಲಾವಧಿಯೊಂದಿಗೆ

ಲೋನ್ ಅವಧಿ

ಇಎಂಐ ಪಾವತಿ (ರೂ. ಗಳಲ್ಲಿ)

ಪಾವತಿಸಬೇಕಾದ ಒಟ್ಟು ಬಡ್ಡಿ (ರೂ. ಗಳಲ್ಲಿ)

10 ವರ್ಷಗಳು

62,261

23,75,115

15 ವರ್ಷಗಳು

49,531

37,57,463

20 ವರ್ಷಗಳು

43,708

65,80,296

ರೂ. 50 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಹೋಮ್ ಲೋನ್ ಇಎಂಐ ಗಳು

ಷರತ್ತು 2: ಲೋನ್ ಮೊತ್ತವು ಬದಲಾದಾಗ, ಆದರೆ ಬಡ್ಡಿ ದರ ಮತ್ತು ಅವಧಿಯನ್ನು ಕ್ರಮವಾಗಿ ವರ್ಷಕ್ಕೆ 8.70%* ಮತ್ತು 20 ವರ್ಷಗಳಲ್ಲಿ ಸೆಟ್ ಮಾಡಿರುವಾಗ.

ಲೋನ್ ವಿವರಗಳು

EMI

ರೂ. 50 ಲಕ್ಷ

ರೂ. 43,708

ರೂ. 49 ಲಕ್ಷ

ರೂ. 42,834

ರೂ. 48 ಲಕ್ಷ

ರೂ. 41,960

ರೂ. 47 ಲಕ್ಷ

ರೂ. 41,086

ರೂ. 46 ಲಕ್ಷ

ರೂ. 40,211

ರೂ. 45 ಲಕ್ಷ

ರೂ. 39,337

ಇನ್ನಷ್ಟು ಓದಿರಿ ಕಡಿಮೆ ಓದಿ

ರೂ. 50 ಲಕ್ಷಗಳವರೆಗಿನ ಹೋಮ್ ಲೋನ್ ಪಡೆಯಲು ಅರ್ಹತಾ ಮಾನದಂಡ

ಹೋಮ್ ಲೋನಿನ ಅರ್ಹತಾ ಮಾನದಂಡವು ಅಪ್ಲಿಕೇಶನ್ ಪ್ರಕ್ರಿಯೆಗೆ ಮುಖ್ಯವಾಗಿದೆ. ನೀವು ತ್ವರಿತ ಅನುಮೋದನೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಈ ಅವಶ್ಯಕತೆಗಳನ್ನು ಪೂರೈಸಿಕೊಳ್ಳಿ.

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    ಸಂಬಳ ಪಡೆಯುವ ವ್ಯಕ್ತಿಗಳಿಗೆ 23 ರಿಂದ 62 ವರ್ಷಗಳವರೆಗೆ, ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ 25 ರಿಂದ 70 ವರ್ಷಗಳವರೆಗೆ

  • Employment

    ಉದ್ಯೋಗ ಸ್ಥಿತಿ

    ಸಂಬಳ ಪಡೆಯುವ ಸಾಲಗಾರರಿಗೆ ಕನಿಷ್ಠ 3 ವರ್ಷಗಳ ಅನುಭವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಕನಿಷ್ಠ 5 ವರ್ಷಗಳ ಬಿಸಿನೆಸ್ ನಿರಂತರತೆ

  • CIBIL score

    ಸಿಬಿಲ್ ಸ್ಕೋರ್

    ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

    750 ಅಥವಾ ಅದಕ್ಕಿಂತ ಹೆಚ್ಚು

ಬಡ್ಡಿ ದರಗಳು ಮತ್ತು ಶುಲ್ಕಗಳು

ನಿಮ್ಮ ಹೋಮ್ ಲೋನ್ ಮೇಲೆ ಪ್ರಸ್ತುತ ಹೋಮ್ ಲೋನ್ ಬಡ್ಡಿ ದರಗಳು ಮತ್ತು ಹೆಚ್ಚುವರಿ ಫೀಗಳು ಮತ್ತು ಶುಲ್ಕಗಳನ್ನು ಪರಿಶೀಲಿಸಿ.

*ಷರತ್ತು ಅನ್ವಯ