ಫೋಟೋ

> >

ಮುಂಬೈಯಲ್ಲಿ ಹೋಮ್ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಹೋಮ್ ಲೋನ್: ಮೇಲ್ನೋಟ

ಭಾರತದ ಅತ್ಯಂತ ಬೇಡಿಕೆ ನಗರಗಳಲ್ಲಿ ಮುಂಬೈ ಕೂಡ ಒಂದು, ಏಕೆಂದರೆ ಈ ನಗರದಲ್ಲಿ ಹೇರಳವಾದ ಉದ್ಯೋಗ ಅವಕಾಶಗಳಿವೆ ಜೊತೆಗೆ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಂತಹ, ಜೀವನಶೈಲಿಯ ಗುಣಮಟ್ಟವನ್ನು ಹೆಚ್ಚಿಸುವ ಸೌಲಭ್ಯಗಳಿವೆ. ಮುಂಬೈಯಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಗಗನಕ್ಕೇರಿವೆ, ಹಾಗಾಗಿ ಮುಂಬೈನಲ್ಲಿ ವಾಸ ಮಾಡುವ ನಿಮ್ಮ ಕನಸನ್ನು ನನಸು ಮಾಡಲು, ಬಜಾಜ್ ಫಿನ್‌ಸರ್ವ್ ₹ 3.5 ಕೋಟಿಯವರೆಗಿನ ಹೋಮ್ ಲೋನ್‌ಗಳನ್ನು ನೀಡುತ್ತದೆ. ಅದಲ್ಲದೆ, 20 ವರ್ಷಗಳವರೆಗಿನ ಕಾಲಾವಧಿಯವರೆಗೆ ನೀವು ಈ ಹೋಮ್ ಲೋನನ್ನು ಕನಿಷ್ಠ ಹೋಮ್ ಲೋನ್ ಬಡ್ಡಿ ದರಗಳಲ್ಲಿ ಪಡೆದುಕೊಳ್ಳಬಹುದು. ನೀವು ಮುಂಬೈನಲ್ಲಿ ಬಜಾಜ್ ಫಿನ್‌‌ಸರ್ವ್ ಹೋಮ್ ಲೋನನ್ನು ಯಾಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲು, ಇದನ್ನು ಓದಿ.
 

ಮುಂಬೈ ಹೋಮ್ ಲೋನ್: ಫೀಚರ್‌‌ಗಳು ಮತ್ತು ಪ್ರಯೋಜನಗಳು

 • PMAY

  ಸರ್ಕಾರದ ತೊಡಗುವಿಕೆ, ಪ್ರಧಾನ ಮಂತ್ರಿ ಆವಾಸ್ ಯೋಜನಾ ಸ್ಕೀಮ್ ಮನೆ ಖರೀದಿಯನ್ನು ಸುಲಭವನ್ನಾಗಿಸುತ್ತದೆ. ಬಜಾಜ್ ಫಿನ್‌‌ಸರ್ವ್‌‌ನಂತಹ ಸಾಲದಾತರು ನೀವು ಪ್ರಯೋಜನಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತಾರೆ ಹೀಗಾಗಿ ನೀವು ಬಜಾಜ್ ಫಿನ್‌‌ಸರ್ವ್ ಹೋಮ್ ಲೋನ್‌‌ಗಳ ಉತ್ತಮ ಫೀಚರ್‌‌ಗಳೊಂದಿಗೆ ₹ 2.67 ಲಕ್ಷದ ಸಬ್ಸಿಡಿಯನ್ನು ಆನಂದಿಸಬಹುದು.

 • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

  ಕಡಿಮೆ ಹೌಸಿಂಗ್ ಲೋನ್ ಬಡ್ಡಿದರಗಳ ಪ್ರಯೋಜನವನ್ನು ಪಡೆಯಲು, ನೀವು ಬಜಾಜ್ ಫಿನ್‌ಸರ್ವ್‌ಗೆ ಈಗಿರುವ ಹೋಮ್ ಲೋನಿನ ಬಾಕಿಯನ್ನು ವರ್ಗಾವಣೆ ಮಾಡಬಹುದು. ಇದನ್ನು ಮಾಡಲು ನೀವು, ಸರಳವಾದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕನಿಷ್ಟ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.

 • ಟಾಪ್-ಅಪ್ ಲೋನ್

  ನೀವು ಈಗಿರುವ ಹೋಮ್ ಲೋನಿನ ಸಾಲಗಾರರಾಗಿ, ₹ 50 ಲಕ್ಷದವರೆಗಿನ ಟಾಪ್ ಅಪ್ ಲೋನ್‌ ಅನ್ನು ಆಯ್ಕೆ ಮಾಡಬಹುದು. ಜೊತೆಗೆ, ಮನೆಯನ್ನು ಹೊಸದಾಗಿಸಲು, ವ್ಯಾಪಾರವನ್ನು ಹೆಚ್ಚಿಸಲು, ಇಲ್ಲವೆ ನಿಮ್ಮ ಮಕ್ಕಳ ಶಿಕ್ಷಣಕ್ಕೆ, ಹೀಗೆ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಈ ಮೊತ್ತವನ್ನು ಬಳಸಬಹುದು. ಈ ಅನುಮೋದನೆ ಪಡೆಯುವ ಪ್ರಕ್ರಿಯೆಯನ್ನು ಬಜಾಜ್ ಫಿನ್‌ಸರ್ವ್‌ ಸುಲಭವಾಗಿಸುತ್ತದೆ, ಏಕೆಂದರೆ ಈ ಕಡಿಮೆ ಬಡ್ಡಿಯ ಲೋನನ್ನು ಪಡೆಯಲು, ನೀವು ಯಾವುದೇ ಹೆಚ್ಚುವರಿ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗಿಲ್ಲ.

 • ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

  ಬಜಾಜ್ ಫಿನ್‌ಸರ್ವ್‌ನಲ್ಲಿ ನೀವು ಮುಂಗಡ ಪಾವತಿ ಮಾಡಬಹುದು ಹಾಗೂ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನಿಮ್ಮ ಲೋನಿನ ಫೋರ್‌ಕ್ಲೋಸರ್ ಮಾಡಿಸಬಹುದು. ಈ ಸೌಲಭ್ಯವನ್ನು ನೀವು ಪಡೆಯಬಹುದು ಹಾಗೂ ಸಾಲದ ವೆಚ್ಚವನ್ನು ಕಡಿಮೆ ಮಾಡಲು, ಸಾಧ್ಯವಾದರೆ ಲೋನಿನ ಮರುಪಾವತಿ ಅವಧಿಗಿಂತಲೂ ಮೊದಲೇ ನಿಮ್ಮ ಲೋನನ್ನು ಪೂರ್ತಿಯಾಗಿ ಮರುಪಾವತಿಸಿ.

 • ಅನುಕೂಲಕರ ಕಾಲಾವಧಿ

  ಬಜಾಜ್ ಫಿನ್‌ಸರ್ವ್‌ನಲ್ಲಿ ನಿಮ್ಮ ಹೋಮ್ ಲೋನಿಗಾಗಿ 240 ತಿಂಗಳುಗಳ ಮರುಪಾವತಿ ಅವಧಿಯ ಆಯ್ಕೆ ಇರುತ್ತದೆ. ಇದರಿಂದ ಒತ್ತಡವಿಲ್ಲದೆ ಲೋನಿನ ಮರುಪಾವತಿಯನ್ನು ಮಾಡಬಹುದು ಹಾಗೂ ನಿಮ್ಮ ಹಣಕಾಸಿನ ಸ್ಥಿತಿಯ ಆಧಾರದ ಮೇಲೆ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು.

 • ಕಡಿಮೆ ಡಾಕ್ಯುಮೆಂಟೇಶನ್

  ಬಜಾಜ್ ಫಿನ್‌‌ಸರ್ವ್ ಕನಿಷ್ಠ ಡಾಕ್ಯುಮೆಂಟ್‌‌ಗಳನ್ನು ಬಳಸಿ ಮುಂಬೈಯಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡಲು ನಿಮಗೆ ಅನುವು ನೀಡುತ್ತದೆ. ಇದು ಗಮನಾರ್ಹವಾಗಿ ಲೋನ್ ಅನುಮೋದನೆ ಮತ್ತು ವಿತರಣೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ನಲ್ಲಿ, ಹೌಸಿಂಗ್ ಲೋನ್ ಬಡ್ಡಿ ದರವು ಕಡಿಮೆ ಇರುವ ಕಾರಣ, ಮುಂಬೈನಲ್ಲಿ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಕೈಗೆಟಕುವಂತಾಗಿದೆ. ಇದರಲ್ಲಿ ಕಡಿಮೆ ಬಡ್ಡಿದರದ ಜೊತೆಗೆ, ಯಾವುದೇ ಗೌಪ್ಯ ಬೆಲೆ ಹಾಗೂ ಶುಲ್ಕಗಳು ವಿಧಿಸುವುದಿಲ್ಲ. ಬಾಕಿ ಇರುವ ಶುಲ್ಕಗಳನ್ನು ಅರ್ಥಮಾಡಿಕೊಳ್ಳಲು, ಕೆಳಗಿನ ಪಟ್ಟಿಯನ್ನು ನೋಡಿ.
 

ಬಡ್ಡಿ ದರಗಳು ಮತ್ತು ಶುಲ್ಕಗಳು ಶುಲ್ಕಗಳು
ಹೋಮ್ ಲೋನ್ ಬಡ್ಡಿ ದರ (ಸಂಬಳ ಪಡೆಯುವ ವ್ಯಕ್ತಿಗಳಿಗೆ) 9.05% ನಿಂದ 10.30%
ಹೋಮ್ ಲೋನ್ ಬಡ್ಡಿ ದರ (ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ) 9.35% ನಿಂದ 11.15%
ಬಜಾಜ್ ಫೈನಾನ್ಸ್ ಲಿಮಿಟೆಡ್ ಫ್ಲೋಟಿಂಗ್ ರೆಫರೆನ್ಸ್ ದರ ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ 20.90%
ರಿಯಾಯಿತಿ ಬಡ್ಡಿದರ ಸಂಬಳ ಪಡೆಯುವ ವ್ಯಕ್ತಿಗಳಿಗೆ 8.80% ನಿಂದ ರೂ.30 ಲಕ್ಷದವರೆಗಿನ ಲೋನ್
ಪ್ರಕ್ರಿಯಾ ಫೀಸ್ (ಸಂಬಳ ಪಡೆಯುವ ವ್ಯಕ್ತಿಗಳಿಗೆ) ಗರಿಷ್ಠ 0.80%
ಪ್ರಕ್ರಿಯಾ ಫೀಸ್ (ಸ್ವಯಂ- ಉದ್ಯೋಗಿ ವ್ಯಕ್ತಿಗಳಿಗೆ) ಗರಿಷ್ಠ 1.20%
ದಂಡದ ಬಡ್ಡಿ ಪ್ರತಿ ತಿಂಗಳು2% + ಅನ್ವಯವಾಗುವ ತೆರಿಗೆಗಳು
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು Rs.50
ಒಂದು ಬಾರಿಯ ಭದ್ರತಾ ಫೀಸ್ Rs.9,999
ರಿಫಂಡ್ ಮಾಡಲಾಗದ ಅಡಮಾನ ಮೂಲ ಫೀಸ್ Rs.1,999
ಪ್ರಧಾನ ಮತ್ತು ಬಡ್ಡಿ ಸ್ಟೇಟ್ಮೆಂಟ್ ಶುಲ್ಕಗಳು ಇಲ್ಲ
EMI ಬೌನ್ಸ್ ಶುಲ್ಕಗಳು Rs.3,000

ಕಡಿಮೆ ಬಡ್ಡಿ ದರದ ರಚನೆ, ಆದಾಯ ತೆರಿಗೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಲಭ್ಯವಿರುವ ಕಡಿತಗಳೊಂದಿಗೆ ಇದ್ದು ನಿಮ್ಮನ್ನು ಒಟ್ಟಾರೆ ಮೊತ್ತದಲ್ಲಿ ಬಹುತೇಕ ಉಳಿತಾಯ ಮಾಡಲು ಅನುವು ಮಾಡಿಕೊಡುತ್ತದೆ.
 

ಹೋಮ್ ಲೋನ್ ಅರ್ಹತೆಯ ಮಾನದಂಡ

ಬಜಾಜ್ ಫಿನ್‌ಸರ್ವ್‌ನಲ್ಲಿ ಹೋಮ್ ಲೋನ್ ಅರ್ಹತೆಯ ಮಾನದಂಡವು ಸರಳವಾಗಿದೆ, ಹಾಗಾಗಿ ಈ ಲೋನಿಗೆ ನೀವು ಸುಲಭವಾಗಿ ಅಪ್ಲೈ ಮಾಡಬಹುದು. ಈ ಲೋನಿಗೆ ಅರ್ಹರಾಗಲು, ಪ್ರಮುಖವಾಗಿ ನೀವು ಭಾರತದಲ್ಲಿ ವಾಸ ಮಾಡುತ್ತಿರುವ ಪ್ರಜೆಯಾಗಿರಬೇಕು. ಆದ್ದರಿಂದ, ಮುಂಬೈನಲ್ಲಿ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನಿಗೆ ಅಪ್ಲೈ ಮಾಡಲು, ನೀವೆ ಉಳಿದ 2 ಮಾನದಂಡಗಳನ್ನು ಪೂರೈಸಬೇಕು.
 

ಮಾನದಂಡ ಸಂಬಳ ಪಡೆಯುವ ಅರ್ಜಿದಾರರು ಸ್ವಯಂ ಉದ್ಯೋಗಿ ಅರ್ಜಿದಾರರು
ವಯಸ್ಸು 23 ರಿಂದ 62 ವರ್ಷಗಳು 25 ರಿಂದ 70 ವರ್ಷಗಳು
ಕನಿಷ್ಠ ಕೆಲಸದ ಅನುಭವ/ ಬಿಸಿನೆಸ್ ಮುಂದುವರಿಕೆ 3 ವರ್ಷಗಳು 5 ವರ್ಷಗಳು
ರೆಸಿಡೆನ್ಸಿ ಭಾರತೀಯ ಭಾರತೀಯ

ಹೋಮ್ ಲೋನ್‌ EMI ಅನ್ನು ಲೆಕ್ಕ ಹಾಕಿ

ನೀವು ಬಜಾಜ್ ಫಿನ್‌ಸರ್ವ್‌ನ EMI ಕ್ಯಾಲ್ಕುಲೇಟರ್‌ ಅನ್ನು ಬಳಸಿ, ಹೋಮ್ ಲೋನಿನ EMI ಗಳನ್ನು ಮೊದಲೇ ಅಂದಾಜು ಮಾಡಬಹುದು. ಇದಿರಂದ ನಿಮ್ಮ EMI ಅನ್ನು ತಿಳಿದುಕೊಳ್ಳುವುದರ ಜೊತೆಗೆ, ಸೂಕ್ತವಾದ ಲೋನ್ ಮೊತ್ತ ಹಾಗೂ ಲೋನ್ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು, ಈ ಮೂಲಕ ಮರುಪಾವತಿಯು ಕೈಗೆಟಕುವಂತಾಗುತ್ತದೆ. ವಿವಿಧ ಸಂಯೋಗದ ಅಸಲಿನ ಮೊತ್ತ ಹಾಗೂ ಮರುಪಾವತಿ ಅವಧಿಯನ್ನು ಆಯ್ಕೆ ಮಾಡುವ ಮೂಲಕ, ನಿಮ್ಮ ಬಜೆಟ್‌ಗೆ ಹೊಂದಿಕೊಳ್ಳುವ EMI ಅನ್ನು ಆಯ್ಕೆ ಮಾಡಿಕೊಳ್ಳಬಹುದು.
 

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ಬಜಾಜ್ ಫಿನ್‌ಸರ್ವ್‌ನಲ್ಲಿ, ಹಲವಾರು ದಾಖಲೆ ಪತ್ರಗಳನ್ನು ಸಲ್ಲಿಸಬೇಕಿಲ್ಲ, ಹಾಗಾಗಿ ಇದರಲ್ಲಿ ಲೋನ್ ಪ್ರಕ್ರಿಯೆಯು ಬೇಗನೆ ಮುಗಿಯುತ್ತದೆ. ಮುಂಬೈನಲ್ಲಿ ಹೋಮ್ ಲೋನಿಗಾಗಿ ಸಲ್ಲಿಸಬೇಕಾಗಿರುವ ಪ್ರಮುಖ ದಾಖಲೆ ಪತ್ರಗಳು ಯಾವುವು ಎಂದು ನೋಡಿ.
 

 • KYC ದಾಖಲೆ ಪತ್ರಗಳು ಹಾಗೂ ಭಾವಚಿತ್ರ
 • ವಿಳಾಸ ಮತ್ತು ಗುರುತಿನ ಪ್ರೂಫ್
 • ಇತ್ತೀಚಿಗಿನ ಸಂಬಳದ ಸ್ಲಿಪ್‌‌ಗಳು ಅಥವಾ ಫಾರಂ 16
 • ಕಳೆದ 6 ತಿಂಗಳುಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
 • ಬಿಸಿನೆಸ್ ಪ್ರೂಫ್ (ಕನಿಷ್ಠ 5 ವರ್ಷಗಳ> ಒಂದು ವೇಳೆ ನೀವು ಸ್ವಯಂ-ಉದ್ಯೋಗಿ ಅರ್ಜಿದಾರರಾಗಿದ್ದರೆ

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

9773633633 ನಂಬರ್‌ಗೆ ‘HLCI’ ಎಂದು SMS ಕಳುಹಿಸುವ ಮೂಲಕ ನೀವು ಯಾವುದೇ ಸಮಸ್ಯೆ ಇಲ್ಲದೆ, ಮುಂಬೈನಲ್ಲಿ ಹೋಮ್ ಲೋನಿಗಾಗಿ ಅಪ್ಲೈ ಮಾಡಬಹುದು. ಇದಲ್ಲದೇ, ನೀವು ಈ ಸುಲಭ ಕ್ರಮಗಳನ್ನು ಅನುಸರಿಸುವ ಮೂಲಕ ಆನ್‌ಲೈನಿನಲ್ಲೂ ಸಹ ಅಪ್ಲೈ ಮಾಡಬಹುದು.
 

 • ವೈಯಕ್ತಿಕ, ಹಣಕಾಸು ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ವಿವರಗಳನ್ನು ಅಪ್ಲಿಕೇಶನ್ ಫಾರಂನಲ್ಲಿ ಭರ್ತಿ ಮಾಡಿ. ಜೊತೆಗೆ ಆಸ್ತಿಯ ವಿವರಗಳನ್ನು ಸಹ ನೀಡಿ
 • ಈ ವಿವರಗಳನ್ನು ಸಲ್ಲಿಸಿ, ಶುಲ್ಕವನ್ನು ಸುರಕ್ಷಿತವಾಗಿ ಆನ್‌ಲೈನ್‌ನಲ್ಲಿ ಪಾವತಿಸುವ ಮೂಲಕ ಈಗಿರುವ ಆಫರನ್ನು ಕಾಯ್ದಿರಿಸಿ. ನಿಮ್ಮ ಅಪ್ಲಿಕೇಶನ್ನು ಮತ್ತಷ್ಟು ಪ್ರಕ್ರಿಯೆಗೊಳಿಸಲು, ರಿಲೇಶನ್‌ಶಿಪ್‌ ಮ್ಯಾನೇಜರ್ ನಿಮ್ಮನ್ನು ಸಂಪರ್ಕಿಸುತ್ತಾರೆ
 • ಫೀಸ್ ಪಾವತಿಸಿದ ನಂತರ, ನಿಮ್ಮ ಅಪ್ಲಿಕೇಶನ್ ಅನ್ನು ಮೌಲ್ಯೀಕರಣಗೊಳಿಸಲು ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌‌ಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಆನ್ಲೈನಿನಲ್ಲಿ ಸಲ್ಲಿಸಬೇಕು

ನೀವು ವೈಯಕ್ತಿಕವಾಗಿ ಅಪ್ಲೈ ಮಾಡುವಂತಿದ್ದರೆ, ಬಜಾಜ್ ಫಿನ್‌ಸರ್ವ್‌ಗೆ ಭೇಟಿ ಮಾಡಬಹುದು. ನೀವು ಆಯ್ಕೆ ಮಾಡುವ ಅಪ್ಲಿಕೇಶನ್ ವಿಧಾನ ಯಾವುದೇ ಆಗಿರಲಿ, ಅದರಲ್ಲಿ ಮುಂಚಿತ-ಅನುಮೋದನೆಯ ಆಫರನ್ನು ನೋಡಲು ಮರೆಯದಿರಿ, ಏಕೆಂದರೆ ಇದರಿಂದ ವೇಗವಾಗಿ ಹಾಗೂ ಸುಲಭವಾಗಿ ಹೋಮ್ ಫೈನಾನ್ಸಿಂಗ್‌ಗೆ ಅಪ್ಲೈ ಮಾಡಬಹುದು. ಇದು, ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್ ಅನ್ನು ನಮೂದಿಸಿದಾಗ ನಿಮಗೆ ಅನುಗುಣವಾದ ವ್ಯವಹಾರದ ಮೂಲಕ ಮುಂಬೈನಲ್ಲಿ ಹೋಮ್ ಲೋನ್ ಪಡೆಯಲು ಅನುಮತಿಸುತ್ತದೆ.
 

ನಮ್ಮನ್ನು ಸಂಪರ್ಕಿಸಿ

ನೀವು ಹೋಮ್ ಲೋನಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗಾಗಿ ಬಜಾಜ್ ಫಿನ್‌ಸರ್ವ್‌ ಗ್ರಾಹಕ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು.

1. ಹೊಸ ಗ್ರಾಹಕರಿಗಾಗಿ

 •  

  ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.

 •  

  ನೀವು ನಮ್ಮ ಯಾವುದೇ ಶಾಖೆಗಳನ್ನು ಇಲ್ಲಿ ಕ್ಲಿಕ್ ಮಾಡಿ ಭೇಟಿ ಮಾಡಿ, ನಿಮ್ಮ ಹತ್ತಿರದ ಶಾಖೆಯ ವಿಳಾಸವನ್ನು ತಿಳಿದುಕೊಳ್ಳಬಹುದು.

 •  

  9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 •  

  020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ).

 •  

  You can also visit us at: https://www.bajajfinserv.in/reach-us

ಬ್ರಾಂಚ್ ಅಡ್ರೆಸ್‌
ಬಜಾಜ್ ಫಿನ್‌ಸರ್ವ್
ದಿ ಅಫಾಯರ್ಸ್, 7ನೇ ಫ್ಲೋರ್, ಸೆಕ್ಟರ್ 17 ಪಾಮ್ ಬೀಚ್ ರೋಡ್
ವಶೀ
ಮುಂಬೈ, ಮಹಾರಾಷ್ಟ್ರ
400705
ಫೋನ್: 1800 209 4151
 

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ