ಫೋಟೋ

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಗೋವಾದಲ್ಲಿ ಹೋಮ್ ಲೋನ್

ಗೋವಾ ಭಾರತದ ಮೋಜು ಮಸ್ತಿಗೆ ರಾಜಧಾನಿಯಾಗಿದ್ದು, ಪ್ರಪಂಚದ ಅತ್ಯಂತ ಉತ್ಸಾಹಭರಿತ ಮತ್ತು ರೋಮಾಂಚಕ ನಗರಗಳಲ್ಲಿ ಒಂದಾಗಿದೆ. ಇದು ವರ್ಷಕ್ಕೆ 365 ದಿನಗಳು ಸಕ್ರಿಯವಾಗಿರುವ ಅತ್ಯಂತ ಜನನಿಬಿಡ ಪ್ರವಾಸೋದ್ಯಮ ಕೇಂದ್ರವಾಗಿದೆ.

ಗೋವಾ ಸಹ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ, ಅದು ಅಲ್ಲಿನ ನಾಗರಿಕರ ನಡವಳಿಗೆ ಮತ್ತು ಆಹಾರದಲ್ಲಿ ಅದನ್ನು ಕಾಣಬಹುದು. ನೀವು ಭಾರತದ ಮೋಜು ಮಸ್ತಿಯ ರಾಜಧಾನಿಯಾಗಿರುವ ಗೋವಾದಲ್ಲಿ ಸೆಟಲ್ ಆಗಲು ಬಯಸಿದಲ್ಲಿ, ಬಜಾಜ್ ಫಿನ್‌ಸರ್ವ್‌ನಿಮ್ಮ ಅವಶ್ಯಕತೆಗಳಿಗೆ ಹಣಕಾಸು ಒದಗಿಸಲು ಸ್ಮಾರ್ಟ್ ಹೋಮ್ ಲೋನ್‌ಗಳನ್ನು ಹೊಂದಿದೆ.

ಫೀಚರ್‌ಗಳು ಮತ್ತು ಪ್ರಯೋಜನಗಳು

ಬಜಾಜ್ ಫಿನ್‌ಸರ್ವ್‌, ನಿಮ್ಮ ಜೇಬಿಗೆ ಹೊರೆಯಾಗದ ರೀತಿಯಲ್ಲಿ ಗ್ರಾಹಕ-ಸ್ನೇಹಿ ಫೀಚರ್‌ಗಳು ಮತ್ತು ಪ್ರಯೋಜನಗಳೊಂದಿಗೆ, ಗೋವಾದಲ್ಲಿ ಅತ್ಯಂತ ಸಮಂಜಸವಾದ ಹೋಮ್ ಲೋನ್‌ಗಳಲ್ಲೊಂದನ್ನು ಒದಗಿಸುತ್ತದೆ.

 • ಟಾಪ್ ಅಪ್ ಲೋನ್‌

  ಗೋವಾದಲ್ಲಿ ಕೈಗೆಟಕುವ ಹೋಮ್ ಲೋನ್ ಜೊತೆಗೆ ಬಜಾಜ್ ಫಿನ್‌ಸರ್ವ್‌ನಿಮ್ಮ ಇತರೆ ಅವಶ್ಯಕತೆಗಳಾದ ಮನೆ ಸಜ್ಜುಗೊಳಿಸುವಿಕೆ ಮತ್ತು ಇನ್ನೂ ಹೆಚ್ಚಿನವುಗಳಿಗೆ ಹಣಕಾಸು ಒದಗಿಸಲು ನಿಮಗೆ ಟಾಪ್ ಅಪ್ ಲೋನನ್ನು ಒದಗಿಸುತ್ತದೆ. ಟಾಪ್ ಅಪ್ ಲೋನನ್ನು ನಿಮ್ಮ ಹೋಮ್ ಲೋನ್ ಜೊತೆಗೆ ನೀಡುವುದರಿಂದ ಅದು ಕಡಿಮೆ ಬಡ್ಡಿ ದರವನ್ನು ಹಾಗೂ ಮರುಪಾವತಿಗೆ ದೀರ್ಘ ಅವಧಿಯನ್ನು ಹೊಂದಿದೆ.

 • ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

  ಪ್ರಸ್ತುತದ ಸಾಲದಾತರ ಅಧಿಕ ಬಡ್ಡಿ ದರದಿಂದ ನಿಮಗೆ ಕಷ್ಟವಾಗುತ್ತಿದೆಯೆಂದು ನಿಮಗನಿಸಿದರೆ ನಿಮ್ಮ ಪ್ರಸ್ತುತದ ಹೋಮ್ ಲೋನ್‌ಗೆ ಮರು-ಹಣಕಾಸು ಒದಗಿಸಲು ಬಜಾಜ್ ಫಿನ್‌ಸರ್ವ್‌ನಿಮಗೆ ಅವಕಾಶ ನೀಡುತ್ತದೆ. ಈ ಸೌಲಭ್ಯವು ನಿಮಗೆ ಉತ್ತಮ ಸೇವೆ ಸಲ್ಲಿಸಲು ಕನಿಷ್ಠ ದಾಖಲೆ-ಸಂಗ್ರಹಣೆ ಮತ್ತು ವೇಗವಾದ ಪ್ರಕ್ರಿಯೆಯೊಂದಿಗೆ ಲಭ್ಯವಾಗುತ್ತದೆ.!

 • ಭಾಗಶಃ ಮುಂಪಾವತಿ

  ಗೋವಾದಲ್ಲಿನ ನಿಮ್ಮ ಹೋಮ್ ಲೋನ್‌ಗೆ ಭಾಗಶಃ ಮುಂಪಾವತಿ ಮಾಡುವುದು ಬಜಾಜ್ ಫಿನ್‌ಸರ್ವ್‌ನೊಂದಿಗೆ ಸಾಧ್ಯ, ಅದರಿಂದ ಒಟ್ಟು EMI ಗಳು ಮತ್ತು ಅವಧಿಯು ಕಡಿಮೆಯಾಗುತ್ತದೆ. ಅದು ನಿಮ್ಮ ಹೋಮ್ ಲೋನ್ ಅಕೌಂಟನ್ನು ಶೀಘ್ರದಲ್ಲಿ ಮುಚ್ಚಲೂ ಸಹ ನೆರವಾಗುತ್ತದೆ.

 • ಯಾವುದೇ ಫೋರ್‌ಕ್ಲೋಸರ್ ಶುಲ್ಕಗಳಿಲ್ಲ

  ನೀವು ನಿಮ್ಮ ಮೊದಲ ಹೋಮ್ ಲೋನ್‌ EMI ಪಾವತಿಸಿದ ಬಳಿಕ, ಬಜಾಜ್ ಫಿನ್‌ಸರ್ವ್‌ ತನ್ನ ಹೋಮ್ ಲೋನ್‌ ಗ್ರಾಹಕರಿಗೆ ಯಾವುದೇ ಶುಲ್ಕಗಳಿಲ್ಲದೆ ಅವರ ಲೋನ್‌ ಮೊತ್ತವನ್ನು ಫೋರ್‌ಕ್ಲೋಸ್‌ ಮಾಡಲು ಅನುಮತಿ ನೀಡುತ್ತದೆ. ನಿಮಗೆ ತಿಳಿದಿರುವ ಮೂಲಗಳಿಂದ ನೀವು ಹಣವನ್ನು ಪಡೆದಿದ್ದರೆ, ಲೋನನ್ನು ತ್ವರಿತವಾಗಿ ತೀರಿಸಲು ನೀವು ಅದನ್ನು ಬಳಸಿಕೊಳ್ಳಬಹುದು.

 • ಆಸ್ತಿ ಪತ್ರ

  ಮನೆ-ಮಾಲೀಕರಾಗಿರುವ ನಿಮಗೆ ಸಂಪೂರ್ಣ ಹಣಕಾಸಿನ ಮತ್ತು ಕಾನೂನು ವಿಷಯಗಳ ಬಗ್ಗೆ ನೆರವಾಗಲು ಸೂಕ್ತವಾದ ವರದಿಯನ್ನು ಬಜಾಜ್ ಫಿನ್‌ಸರ್ವ್ ಒದಗಿಸುತ್ತದೆ. ಇಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ಹೆಚ್ಚಿಗೆ ತಿಳಿಯಬಹುದು.!

 • ಹೋಮ್ ಲೋನ್ ಅಕೌಂಟಿಗೆ ತಕ್ಷಣ ಅಕ್ಸೆಸ್

  ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯವಾಗುವಾಗ ನಿಮ್ಮ ಹೋಮ್ ಲೋನ್ ಬಗ್ಗೆ ತಿಳಿಯಲು ಏಕೆ ಸಾಲದಾತರ ಕಛೇರಿಗೆ ಭೇಟಿ ನೀಡಬೇಕು? ಬಜಾಜ್ ಫಿನ್‌ಸರ್ವ್‌ನಿಮ್ಮ ಹೋಮ್ ಲೋನ್‌ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಅವಕಾಶ ನೀಡುತ್ತದೆ, ಅದರಿಂದ ನೀವು 24/7 ಅದನ್ನು ಟ್ರ್ಯಾಕ್ ಮಾಡಬಹುದು.

ಅರ್ಹತಾ ಮಾನದಂಡ

ಹೋಮ್ ಲೋನ್‌ಗಳ ಅರ್ಹತೆಯ ವಿಷಯಕ್ಕೆ ಬಂದರೆ ಬಜಾಜ್ ಫಿನ್‌ಸರ್ವ್ ಕೆಲವು ಮೂಲಭೂತ ಅರ್ಹತೆಯನ್ನು ಹೊಂದಿದೆ. ನಿಮ್ಮ ಹೋಮ್ ಲೋನ್ ಅನುಮೋದಿಸಲ್ಪಡಲು ಅವುಗಳನ್ನು ಪೂರೈಸುವುದು ಅವಶ್ಯಕವಾಗಿದೆ. ಕೆಲವು ಮೂಲಭೂತ ಡಾಕ್ಯುಮೆಂಟ್‌ಗಳನ್ನು ನೀವು ಒದಗಿಸಬೇಕಾಗುತ್ತದೆ. ಅರ್ಹತೆ ಮತ್ತು ದಾಖಲೆಯ ಕುರಿತು ಹೆಚ್ಚಿಗೆ ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಫೀಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್ ಗೋವಾದಲ್ಲಿ ಕಡಿಮೆ ಫೀಗಳು ಮತ್ತು ಇತರೆ ಶುಲ್ಕಗಗಳೊಂದಿಗೆ ಸ್ಪರ್ಧಾತ್ಮಕ ಹೋಮ್ ಲೋನ್ ಬಡ್ಡಿ ದರವನ್ನು ಒದಗಿಸುತ್ತದೆ. ಎಲ್ಲಾ ಹೋಮ್ ಲೋನ್ ಫೀಗಳು ಮತ್ತು ಶುಲ್ಕಗಳ ಬಗ್ಗೆ ತಿಳಿಯಲು ನೀವು ಇಲ್ಲಿ ಕ್ಲಿಕ್ ಮಾಡಬಹುದು.

ಅಪ್ಲೈ ಮಾಡುವುದು ಹೇಗೆ

 • 1

  ಆನ್ಲೈನ್‌

  ನಮ್ಮ ವೆಬ್‌ಸೈಟ್‌ನಲ್ಲಿ ಹೋಮ್ ಲೋನ್ ಅರ್ಜಿ ಫಾರಂ ಅನ್ನು ಭರ್ತಿ ಮಾಡುವ ಮೂಲಕ ನೀವು ಆನ್‌ಲೈನ್‌ನಲ್ಲಿ ಸುಲಭವಾಗಿ ಅಪ್ಲಿಕೇಶನ್ ಸಲ್ಲಿಸಬಹುದು.

 • 2

  ಆಫ್ಲೈನ್

  ನೀವು ಸರಳವಾಗಿ 1-800-209-4151 ನಂಬರಿಗೆ ಕರೆ ಮಾಡಬಹುದು ಮತ್ತು ಆದಷ್ಟು ಬೇಗ ನಮ್ಮ ಪ್ರತಿನಿಧಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ