ಡೆಹ್ರಾಡೂನ್ ಭಾರತದ ಅತ್ಯಂತ ಸುಂದರ ಹಿಲ್ ಸ್ಟೇಷನ್ಗಳಲ್ಲಿ ಒಂದಾಗಿದೆ. ಅಲ್ಲಿ ಮನೆ ಖರೀದಿಸಲು ಬಯಸುವಿರಾ?? ಬಜಾಜ್ ಫಿನ್ಸರ್ವ್ ಹೋಮ್ ಲೋನನ್ನು ಆಯ್ಕೆ ಮಾಡಿ, ಮತ್ತು ಡೆಹ್ರಾಡೂನ್ನಲ್ಲಿ ಅತ್ಯಲ್ಪ ಬಡ್ಡಿ ದರದಲ್ಲಿ ಅಧಿಕ ಲೋನ್ ಮಿತಿಯನ್ನು ಪಡೆಯಿರಿ.
ಫ್ಲೆಕ್ಸಿ ಹೈಬ್ರಿಡ್ ಹೋಮ್ ಲೋನ್ ಪಡೆಯಿರಿ, ಇದರಲ್ಲಿ ನೀವು ಮೊದಲ ಕೆಲವು ವರ್ಷಗಳ ಕಾಲ ಕೇವಲ ಬಡ್ಡಿಯನ್ನು EMI ನಂತೆ ಪಾವತಿ ಮಾಡುತ್ತೀರಿ ಹಾಗೂ ಬಡ್ಡಿಯ ಜೊತೆಗೆ ಅಸಲಿನ ಮರುಪಾವತಿಯನ್ನು ನಂತರ ಆರಂಭಿಸುತ್ತೀರಿ.
ನಿಮ್ಮ ಪ್ರಸ್ತುತದ ಹೋಮ್ ಲೋನನ್ನು ಬಜಾಜ್ ಫಿನ್ಸರ್ವ್ಗೆ ವರ್ಗಾಯಿಸಿ ಹಾಗೂ ನಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ಸೌಲಭ್ಯದಿಂದ ಕಡಿಮೆ ಬಡ್ಡಿ ದರದಲ್ಲಿ ಟಾಪ್-ಅಪ್ ಲೋನನ್ನು ಪಡೆಯಿರಿ.
ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್ಗಳನ್ನು ನೀಡದೆ, ರೂ. 50 ಲಕ್ಷದವರೆಗೆ ಟಾಪ್ ಅಪ್ ಲೋನ್ ಪಡೆಯಿರಿ.
ಪ್ರಾಪರ್ಟಿ ಮಾಲಿಕತ್ವದ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ನಿಮಗೆ ನೆರವಾಗುವ ಒಂದು ಕಸ್ಟಮೈಜ್ ಮಾಡಿದ ವರದಿಯನ್ನು ಪಡೆಯಿರಿ.
ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ಅವಧಿ ಮುಗಿಯುವ ಮೊದಲು ನಿಮ್ಮ ಹೋಮ್ ಲೋನ್ನ ಭಾಗಶಃ-ಮುಂಪಾವತಿ ಮಾಡಿ.
ಡೆಹ್ರಾಡೂನ್ನಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ನಿಂದ ನೀವು ಸುಲಭ ಮರುಪಾವತಿಗಾಗಿ 25 ವರ್ಷಗಳವರೆಗೆ ದೀರ್ಘ ಅವಧಿಯನ್ನು ಪಡೆಯಿರಿ. ಮಾಸಿಕ ಮೊತ್ತ ಮತ್ತು ಅವಧಿಯನ್ನು ಲೆಕ್ಕ ಹಾಕಲು ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ.
ನೀವು ನಿಮ್ಮ ಮೊದಲ EMI ಅನ್ನು ಪಾವತಿಸಿದ ನಂತರ, ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನಿಮ್ಮ ಹೋಮ್ ಲೋನ್ ಫೋರ್ಕ್ಲೋಸ್ ಮಾಡಿ.
ಸುಲಭವಾದ ಹೋಮ್ ಲೋನ್ ಅರ್ಹತೆಯ ಮಾನದಂಡ ಮತ್ತು ಕಡಿಮೆ ಡಾಕ್ಯುಮೆಂಟ್ಗಳಿಂದ, ನೀವು ಡೆಹ್ರಾಡೂನ್ನಲ್ಲಿ ವೇಗವಾಗಿ ಹೋಮ್ ಲೋನ್ ಪಡೆಯಬಹುದು.
ನಮ್ಮ ಡಿಜಿಟಲ್ ಗ್ರಾಹಕರ ಪೋರ್ಟಲ್ನಿಂದ ನೀವು ನಿಮ್ಮ ಹೋಮ್ ಲೋನನ್ನು ಸುಲಭವಾಗಿ ನಿಭಾಯಿಸಿ.
ನೀವು ನಿಮ್ಮ EMIಗಳನ್ನು ಪಾವತಿಸುವ ಮೊದಲು 3 ತಿಂಗಳ ಗ್ರೇಸ್ ಅವಧಿಯನ್ನು ಪಡೆಯಿರಿ. ಈ ಮೊತ್ತವನ್ನು ನಿಮ್ಮ ಲೋನ್ ಅವಧಿಗೆ ಸರಿ ಹೊಂದಿಸಲಾಗುವುದು.
ಯಾವುದೇ ಅನೀರಿಕ್ಷಿತ ಘಟನೆಗಳ ಸಂದರ್ಭದಲ್ಲಿ ನಿಮ್ಮ ಕುಟುಂಬವನ್ನು ಲೋನ್ ಮರುಪಾವತಿಯ ಆರ್ಥಿಕ ಹೊರೆಯಿಂದ ಕಾಪಾಡಲು, ಒಂದು ವಿಮಾ ಯೋಜನೆಯನ್ನು ಆರಿಸಿ.
ಡೆಹ್ರಾಡೂನ್ನಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಪಡೆಯಲು ಬೇಕಾದ ಅರ್ಹತೆಯ ಮಾನದಂಡಗಳು ಹಾಗೂ ಡಾಕ್ಯುಮೆಂಟ್ಗಳನ್ನು ತಿಳಿದುಕೊಳ್ಳಿ. ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ನಿಂದ ನಿಮ್ಮ ಅರ್ಹತೆಯನ್ನು ಲೆಕ್ಕ ಹಾಕಿ.
ಡೆಹ್ರಾಡೂನ್ನಲ್ಲಿ ಪ್ರಸ್ತುತದ ಹೋಮ್ ಲೋನ್ ಬಡ್ಡಿ ದರ ಗಳ ಬಗ್ಗೆ ತಿಳಿದುಕೊಳ್ಳಿ ಹಾಗೂ ನಿಮ್ಮ ಹೋಮ್ ಲೋನ್ಗೆ ಅನ್ವಯಿಸುವ ಫೀಗಳು ಮತ್ತು ಶುಲ್ಕಗಳ ಬಗ್ಗೆ ಕಂಡುಕೊಳ್ಳಿ.
ಡೆಹ್ರಾಡೂನ್ನಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ಗಳ ಬಗ್ಗೆ ಮಾಹಿತಿಯನ್ನು ಪಡೆಯಲು, 1800-103-3535 ಗೆ ನಮಗೆ ಕರೆ ಮಾಡಿ ಅಥವಾ 9773633633 ಗೆ ‘SHOL’ ಎಂದು SMS ಮಾಡಿ.
ಈಗಾಗಲೇ ಇರುವ ಗ್ರಾಹಕರು 020-3957 4151 ಗೆ ಕರೆ ಮಾಡಿ ನಮ್ಮನ್ನು ಸಂಪರ್ಕಿಸಬಹುದು, +91 9227564444 ಗೆ SMS ಮಾಡಬಹುದು ಅಥವಾ ನಮ್ಮನ್ನು ಇಲ್ಲಿ ಭೇಟಿ ಮಾಡಬಹುದು: https://www.bajajfinserv.in/reach-us
ನಮ್ಮ ಅಡ್ರೆಸ್
ನಮ್ಮ ಅಡ್ರೆಸ್
2ನೇ ಫ್ಲೋರ್, ಸಿದ್ಧಾರ್ಥ ಟವರ್,
4-ಬಿ ಸಚ್ದೇವ ಕಾಲೊನಿ
ಮೇನ್ ಹರಿದ್ವಾರ ರೋಡ್
ಮಂದಾಕಿನಿ ಹೋಟೆಲ್ ಹತ್ತಿರ
ಡೆಹ್ರಾಡೂನ್-248001 ಉತ್ತರಾಖಂಡ್