ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿಯನ್ನಾಗಿ ಮಾಡಲು ಪ್ರಸ್ತಾಪ ಮಾಡಲಾಗಿದೆ ಹಾಗೂ ಇದು ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಮೊದಲ ಹಂತದ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ 20 ಪಟ್ಟಣಗಳಲ್ಲಿ ಒಂದಾಗಿದೆ. ನೀವು ಬೆಳಗಾವಿಯಲ್ಲಿ ಹೊಂದಿಕೆಯಾಗುವಂತಹ ಅವಧಿಯುಳ್ಳ ಹಾಗೂ ಆಕರ್ಷಕ ಬಡ್ಡಿ ದರಗಳನ್ನು ಹೊಂದಿದ ಬಜಾಜ್ ಫಿನ್ಸರ್ವ್ನ ಹೋಮ್ ಲೋನನ್ನು ಆಯ್ಕೆ ಮಾಡಿಕೊಳ್ಳಬಹುದು.
ಆರಂಭಿಕ ಕಾಲಾವಧಿಗೆ ಬಡ್ಡಿಯನ್ನು EMI ಮಾತ್ರ ಪಾವತಿಸುವ ಮೂಲಕ ಮತ್ತು ಬಳಸಲಾದ ಮೊತ್ತಕ್ಕೆ ಮಾತ್ರ ಬಡ್ಡಿ ಮತ್ತು ಅಸಲನ್ನು ಪಾವತಿಸುವ ಮೂಲಕ ನಿಮ್ಮ ಹಣಕಾಸನ್ನು ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಿ.
ಬಜಾಜ್ ಫಿನ್ಸರ್ವ್ ಒಂದು ನಿಶ್ಚಿತ ವರದಿಯಿಂದ ಪ್ರಾಪರ್ಟಿ ಮಾಲಿಕತ್ವದ ಎಲ್ಲಾ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಮಾರ್ಗದರ್ಶನ ಒದಗಿಸುತ್ತದೆ.
ಬೆಳಗಾವಿಯಲ್ಲಿ ಬಜಾಜ್ ಫಿನ್ಸರ್ವ್ರವರ ಹೋಮ್ ಲೋನ್ ನಿಮ್ಮ ಹಣಕಾಸನ್ನು ಸುಗಮಗೊಳಿಸಿ, ನಿಮ್ಮ ಲೋನಿನ ಮೊತ್ತವನ್ನು ನಿಗದಿತ ಸಮಯಕ್ಕೆ ಮುಂಚೆಯೇ ಪಾವತಿ ಮಾಡಿದಾಗ ಯಾವುದೇ ಭಾಗಶಃ ಪಾವತಿಗಳಿಗೆ ಶುಲ್ಕಗಳನ್ನು ತೆಗೆದುಹಾಕಲಾಗಿದೆ.
ನಿಮ್ಮ ಲೋನನ್ನು ಫೋರ್ಕ್ಲೋಶರ್ ಮಾಡಿದಾಗ ನಿಮಗೆ ಯಾವುದೇ ಹೆಚ್ಚುವರಿ ಶುಲ್ಕಗಳು ಇರುವುದಿಲ್ಲ, ನೀವು ಮೊದಲ EMI ಮಾತ್ರ ಪಾವತಿ ಮಾಡಬೇಕಾಗುವುದು.
ಬೆಳಗಾವಿಯಲ್ಲಿ ಬಜಾಜ್ ಫಿನ್ಸರ್ವ್ನಲ್ಲಿ ಹೋಮ್ ಲೋನ್ ಪಡೆದಾಗ ಮರುಪಾವತಿಯ ಮೇಲೆ ಫ್ಲೆಕ್ಸಿಬಿಲಿಟಿಯನ್ನು ಪಡೆದುಕೊಳ್ಳಿ ಆಗ ನೀವು ನಿಮ್ಮ ಅವಧಿಯನ್ನು 240 ತಿಂಗಳುಗಳವರೆಗೆ ಹೊಂದಿಸಿಕೊಳ್ಳಬಹುದು. ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಮಾಸಿಕ ಮೊತ್ತವನ್ನು ಹಾಗೂ ಅವಧಿಯನ್ನು ಲೆಕ್ಕ ಹಾಕಿ.
ಡಿಜಿಟಲ್ ಗ್ರಾಹಕರ ಪ್ಲಾಟ್ಫಾರಂನಿಂದ ನೀವು ನಿಮ್ಮ ಹೋಮ್ ಲೋನನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು.
3 ತಿಂಗಳ ಗ್ರೇಸ್ ಪೀರಿಯಡ್ನಿಂದ ನಿಮ್ಮ ಹಣಕಾಸನ್ನು ಯೋಜಿಸಿ, ಆ ಸಂದರ್ಭದಲ್ಲಿ ನೀವು ನಿಮ್ಮ EMI ಗಳನ್ನು ಪಾವತಿಸಬೇಕಾಗಿರುವುದಿಲ್ಲ. ಈ ಮೊತ್ತವನ್ನು ನಂತರ ನಿಮ್ಮ ಲೋನ್ ಅವಧಿಯಲ್ಲಿ ಸರಿಹೊಂದಿಸಲಾಗುತ್ತದೆ.
ಅನಿರೀಕ್ಷಿತ ಸಂದರ್ಭಗಳಲ್ಲಿ ಲೋನ್ ಮರುಪಾವತಿಯ ಹೊರೆಯಿಂದ ನಿಮ್ಮ ಕುಟುಂಬವನ್ನು ಕಾಪಾಡಲು ಕಸ್ಟಮೈಜ್ ಮಾಡಿದ ವಿಮಾ ಯೋಜನೆಯನ್ನು ಆರಿಸಿ.
ಬೆಳಗಾವಿಯಲ್ಲಿ ಹೋಮ್ ಲೋನ್ನ ಅರ್ಹತೆಯ ಮಾನದಂಡಗಳ ಬಗ್ಗೆ ಓದಿ ಹಾಗೂ ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟ್ಗಳ ಕುರಿತು ಎಲ್ಲಾ ಮಾಹಿತಿಯನ್ನು ಪಡೆಯಿರಿ. ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ನಿಂದ ನಿಮ್ಮ ಅರ್ಹತೆಯನ್ನು ಲೆಕ್ಕ ಹಾಕಿ.
ಬೆಳಗಾವಿಯಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಬಡ್ಡಿ ದರಗಳ ಬಗ್ಗೆ ಮಾಹಿತಿಯನ್ನು ಪಡೆಯಿರಿ ಹಾಗೂ ಬೆಳಗಾವಿಯಲ್ಲಿ ನಿಮ್ಮ ಹೋಮ್ ಲೋನ್ ಮೇಲೆ ಅನ್ವಯಿಸುವ ಫೀಗಳು ಮತ್ತು ಶುಲ್ಕಗಳನ್ನು ತಿಳಿದುಕೊಳ್ಳಿ.
ನೀವು ಬಜಾಜ್ ಫಿನ್ಸರ್ವ್ಗೆ ಹೊಸಬರಾಗಿದ್ದರೆ ಹಾಗೂ ಬೆಳಗಾವಿಯಲ್ಲಿ ಹೋಮ್ ಲೋನ್ ವಿವರವಾದ ಮಾಹಿತಿಗಾಗಿ ಹುಡುಕುತ್ತಿದ್ದರೆ ನಮಗೆ ಕರೆ ಮಾಡಿ 1800-103-3535 ಅಥವಾ 9773633633 ಗೆ ‘SHOL’ ಎಂದು SMS ಕಳುಹಿಸಿ.
ಅಸ್ತಿತ್ವದಲ್ಲಿರುವ ಗ್ರಾಹಕರು ನಮ್ಮನ್ನು 020-3957 4151 ರಲ್ಲಿ ಸಂಪರ್ಕಿಸಬಹುದು, +91 9227564444 ಗೆ SMS ಮಾಡಬಹುದು ಅಥವಾ ಇಲ್ಲಿಗೆ ಭೇಟಿ ನೀಡಬಹುದು: https://www.bajajfinserv.in/reach-us
ನಮ್ಮ ವಿಳಾಸ
ಬಜಾಜ್ ಫಿನ್ಸರ್ವ್ ಲಿಮಿಟೆಡ್
1ನೇ ಫ್ಲೋರ್, ಸೀರಿಯಲ್ ನಂ.10714, ನೆಹರೂ ನಗರ,
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೇಲ್ಗಡೆ,
ಹೋಟೆಲ್ ರಾಮ್ ದೇವ್ ಎದುರು, ಜೆಎನ್ ಎಮ್ ಸಿ ರೋಡ್,
ಬೆಳಗಾವಿ– 590 010
ದೂ: 8313058060