ಥಾರ್ ಮರುಭೂಮಿಯ ಭೂದೃಶ್ಯದಲ್ಲಿ ನೆಲೆಗೊಂಡಿರುವ ಜೋಧ್ಪುರ ನಗರವು, ಭವ್ಯವಾದ ದೇವಾಲಯಗಳು, ಕೋಟೆಗಳು ಮತ್ತು ಅರಮನೆಗಳಿಗೆ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ನಗರವು ರಾಜಸ್ಥಾನದ 2ನೇ ಅತಿದೊಡ್ಡ ನಗರವಾಗಿದ್ದು, ಇಲ್ಲಿ NIFT ಜೋಧ್ಪುರ ಮತ್ತು AIIMS ಜೋಧ್ಪುರ ಇತ್ಯಾದಿ ಒಳಗೊಂಡಂತೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಆರ್ಥಿಕ ಅಭಿವೃದ್ಧಿಯ ಬಗ್ಗೆ ಹೇಳುವುದಾದರೆ, ನಗರವು ಗೃಹ ಕೈಗಾರಿಕೆಗಳು, ಕಟ್ಲರಿ ಸಾಮಾನುಗಳು, ಆಭರಣಗಳು, ಮಾರ್ಬಲ್ ಉತ್ಪನ್ನಗಳು, ನೆಲಹೊದಿಕೆಗಳು, ಜವಳಿ ಮಳಿಗೆಗಳು,ಮುಂತಾದ ಕರಕುಶಲ ಉದ್ಯಮಗಳು ನಗರದಲ್ಲಿವೆ.
ಬಜಾಜ್ ಫಿನ್ಸರ್ವ್ನಿಂದ ಫೈನಾನ್ಸ್ ಪಡೆಯುವ ಮೂಲಕ ಜೋಧ್ಪುರದಲ್ಲಿ ಮನೆ ಹೊಂದುವ ಅವಕಾಶವನ್ನು ಉಪಯೋಗಿಸಿಕೊಳ್ಳಿ. ಅತ್ಯಲ್ಪ ದರದಲ್ಲಿ ₹ 3.5 ಕೋಟಿಯವರೆಗಿನ ಹೋಮ್ ಲೋನ್ ಅನ್ನು ಜೋಧ್ಪುರದಲ್ಲಿ ಪಡೆಯಿರಿ.
PMAY ಎಂಬುದು ಸರ್ಕಾರವು ಪ್ರಾರಂಭಿಸಿದ ಯೋಜನೆಯಾಗಿದ್ದು, ಈ ಯೋಜನೆಯ ಅಡಿಯಲ್ಲಿ 6.93% ಬಡ್ಡಿದರದಲ್ಲಿ ಹೋಮ್ ಲೋನ್ಗಳನ್ನು ನೀಡಲಾಗುತ್ತದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನಾ ಸಹಾಯದಿಂದ, ಮನೆ ಮಾಲೀಕರು ಬಡ್ಡಿಯ ಮೇಲೆ ₹ 2.67 ಲಕ್ಷದವರೆಗೆ ಉಳಿತಾಯ ಮಾಡಬಹುದು. ಬಜಾಜ್ ಫಿನ್ಸರ್ವ್ನೊಂದಿಗೆ ನಿಮ್ಮ ಲೋನಿನ EMI ಗಳನ್ನು ಕಡಿಮೆ ಮಾಡಿ, ಮರುಪಾವತಿಯನ್ನು ಮತ್ತಷ್ಟು ಕೈಗೆಟಕುವಂತೆ ಮಾಡಿಕೊಳ್ಳಿ.
ಬಜಾಜ್ ಫಿನ್ಸರ್ವ್ನಲ್ಲಿ ಹೋಮ್ ಲೋನ್ ಬಾಕಿ ವರ್ಗಾವಣೆ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲು, ಕನಿಷ್ಟ ದಾಖಲೆ ಪತ್ರಗಳು ಬೇಕಾಗಿರುವ ಕಾರಣ ರಿಫೈನಾನ್ಸ್ ಮಾಡುವುದು ಈಗ ಸುಲಭವಾಗಿದೆ. ಯಾವುದೇ ಶುಲ್ಕಗಳನ್ನು ಪಾವತಿಸಬೇಕಿಲ್ಲ. ಅಲ್ಲದೇ, ನಿಮ್ಮ ಇತರ ಹಣಕಾಸಿನ ಅನಿವಾರ್ಯತೆಗಳನ್ನು ಪೂರೈಸಿಕೊಳ್ಳಲು, ಟಾಪ್ ಅಪ್ ಲೋನನ್ನು ಪಡೆಯಿರಿ.
50 ಲಕ್ಷದವರೆಗಿನ ಟಾಪ್ ಅಪ್ ಲೋನ್ನಿಂದ, ಮನೆ ಅಭಿವೃದ್ದಿ ಪಡಿಸುವ ಉತ್ಪನ್ನಗಳಿಂದ ಹಿಡಿದು ವೈದ್ಯಕೀಯ ಅಗತ್ಯಕ್ಕೆ ಫೈನಾನ್ಸ್ ಮಾಡುವುದರ ವರೆಗಿನ ಎಲ್ಲಾ ಅಗತ್ಯಗಳನ್ನು ಬಗೆಹರಿಸಿಕೊಳ್ಳಬಹುದು.
ಜೋಧ್ಪುರದಲ್ಲಿರುವ ಹೋಮ್ ಲೋನ್ ಅನ್ನು ಯಾವುದೇ ದರಗಳಿಲ್ಲದೆ ಭಾಗಶಃ ಮರುಪಾವತಿ ಮಾಡಲು ಅಥವಾ ಫೋರ್ಕ್ಲೋಸರ್ ಮಾಡಲು ನಿಮ್ಮ ಹೆಚ್ಚುವರಿ ಫಂಡ್ಗಳನ್ನು ಬಳಸಿ.
240 ತಿಂಗಳಿನ ಮರುಪಾವತಿ ಅವಧಿಯೊಂದಿಗೆ, ಹೌಸಿಂಗ್ ಲೋನ್ ಅನ್ನು ಮರುಪಾವತಿ ಮಾಡುವುದು ಅನುಕೂಲಕರವಾಗಿದೆ.
ಸರಳವಾದ ಹೋಮ್ ಲೋನ್ ಅರ್ಹತೆ ಹಾಗೂ ಕನಿಷ್ಟ ದಾಖಲೆಗಳು ಬೇಕಾಗಿರುವ ಕಾರಣ, ಈ ಪ್ರಕ್ರಿಯೆಯು ವೇಗವಾಗಿ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತದೆ.
ಈ ಎಲ್ಲಾ ಮಾನದಂಡಗಳನ್ನು ಪೂರೈಸುವ ಮೂಲಕ,ನಿಮ್ಮ ಲೋನ್ ಅನುಮೋದನೆಯ ಅವಕಾಶವನ್ನು ಹೆಚ್ಚಿಸಿಕೊಳ್ಳಿ.
ಅರ್ಹತಾ ಮಾನದಂಡ | ವಿವರಗಳು |
---|---|
ವಯಸ್ಸು (ಸಂಬಳ ಪಡೆಯುವವರಿಗೆ | 23 ರಿಂದ 62 ವರ್ಷಗಳು |
ವಯಸ್ಸು (ಸ್ವ-ಉದ್ಯೋಗಿಗಳಿಗೆ) | 25 ರಿಂದ 70 ವರ್ಷಗಳು |
ಬಿಸಿನೆಸ್ನ ಅವಧಿ | ಕನಿಷ್ಠ 5 ವರ್ಷಗಳು |
ಕೆಲಸದ ಅನುಭವ | ಕನಿಷ್ಠ 3 ವರ್ಷಗಳು |
ರಾಷ್ಟ್ರೀಯತೆ | ಭಾರತೀಯ (ನಿವಾಸಿ) |
ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.
ಸಾಲಗಾರರು ಸೂಕ್ತ ಪರಿಶೀಲನೆಯ ನಂತರವೇ ಹೌಸಿಂಗ್ ಲೋನ್ನಂತಹ ಗಮನಾರ್ಹವಾದ ಹಣಕಾಸು ನಿರ್ಧಾರವನ್ನು ತೆಗೆದುಕೊಳ್ಳಬೇಕು. ಲೋನ್ ಕಡೆಗೆ ಹಣಕಾಸಿನ ಹೊರಹರಿವನ್ನು ನಿರ್ಣಯಿಸಲು ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಸಹಾಯ ಮಾಡುತ್ತದೆ. ಬಡ್ಡಿದರ, ಆದ್ಯತೆಯ ಮರುಪಾವತಿ ಅವಧಿ ಹಾಗೂ ಬೇಕಿರುವ ಲೋನ್ ಮೊತ್ತ, ಇಂತಹ ಸರಳ ವಿವರಗಳನ್ನು ನಮೂದಿಸಿ. ಈ ಆನ್ಲೈನ್ ಸಾಧನವು EMI ಗಳು, ಲೋನಿನ ವೆಚ್ಚ ಹಾಗೂ ಪಾವತಿಸಬೇಕಾದ ಬಡ್ಡಿಯನ್ನು ತಕ್ಷಣವೇ ಲೆಕ್ಕ ಮಾಡುತ್ತದೆ.
ಹೋಮ್ ಲೋನ್ಗಾಗಿ ಅಗತ್ಯವಿರುವ ಪ್ರಾಥಮಿಕ ದಾಖಲೆಗಳು ಕೆಳಗಿವೆ.
ಕೇಳಿದ ಸಂದರ್ಭದಲ್ಲಿ, ಸಾಲಗಾರರು ಲೋನನ್ನು ಪ್ರಕ್ರಿಯೆಗೊಳಿಸಲು ಮತ್ತಷ್ಟು ಪತ್ರಗಳನ್ನು ಠೇವಣಿ ಮಾಡಬೇಕಾಗುತ್ತದೆ.
ಹೋಮ್ ಲೋನ್ ಬಡ್ಡಿ ದರದ ಜೊತೆಗೆ ಇತರ ಕೆಲವು ಶುಲ್ಕಗಳಿವೆ. ಅಪ್ಲೈ ಮಾಡುವ ಮೊದಲು ಎಲ್ಲಾ ಶುಲ್ಕಗಳನ್ನು ಓದಿ ತಿಳಿದುಕೊಳ್ಳಿ.
ದರಗಳ ಪ್ರಕಾರಗಳು | ಶುಲ್ಕಗಳು ಅನ್ವಯ |
---|---|
ಪ್ರಮೋಷನ್ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) | ಆರಂಭಿಕ ಬೆಲೆ 8.60% |
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) | 9.05% ನಿಂದ 10.30% |
ಬಡ್ಡಿ ದರ (ಸಂಬಳದವರಿಗೆ) | 9.35% ನಿಂದ 11.15% |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | ರೂ. 50 |
ದಂಡದ ಬಡ್ಡಿ | 2% ಪ್ರತಿ ತಿಂಗಳಿಗೆ |
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) | ಗರಿಷ್ಠ 1.20% |
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) | ಗರಿಷ್ಠ 0.80% |
ಜೋಧ್ಪುರದಲ್ಲಿ ಹೋಮ್ ಲೋನಿಗಾಗಿ ಅಪ್ಲೈ ಮಾಡಲು ಕೆಲವೇ ಕೆಲವು ಹಂತಗಳಿವೆ.
ಹಂತ 1: ನಿಮ್ಮ ವೆಬ್ಸೈಟಿನಲ್ಲಿ ಅಪ್ಲಿಕೇಶನ್ ಫಾರಂ ಅನ್ನು ನೋಡಿ.
ಹಂತ 2: ಅಗತ್ಯವಿರುವ ಕ್ಷೇತ್ರಗಳನ್ನು ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಿ.
ಹಂತ 3: ಅಗತ್ಯವಿರುವ ಸುರಕ್ಷಿತ ಫೀಸನ್ನು ಪಾವತಿಸಿ.
ಹಂತ 4: ಡಾಕ್ಯುಮೆಂಟ್ಗಳ ಸ್ಕ್ಯಾನ್ ಆದ ಪ್ರತಿಗಳನ್ನು ಸಲ್ಲಿಸಿ.
ಹಾಗೆಯೇ, SMS ಕಳುಹಿಸುವ ಮೂಲಕ ಆಫ್ಲೈನ್ನಲ್ಲಿ ಅಪ್ಲೈ ಮಾಡಲು ಆಯ್ಕೆ ಮಾಡಿ. Send ‘HLCI’ to 9773633633.
ನಮ್ಮ ಹೋಮ್ ಲೋನ್ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.
1. ಹೊಸ ಗ್ರಾಹಕರಿಗಾಗಿ,
2. ಹಳೆಯ ಗ್ರಾಹಕರಿಗಾಗಿ,
ಬ್ರಾಂಚ್ ಅಡ್ರೆಸ್
ಬಜಾಜ್ ಫಿನ್ಸರ್ವ್
ಪಿ. ನಂ, ವಿಶ್ವಕರ್ಮ ಟವರ್, 1ನೇ ಫ್ಲೋರ್,
304, 3ನೇ ಸಿ ರೋಡ್, ಅಪೋಸಿಟ್ ಬಸಂತ್ ವಿಹಾರ್,
ಸರ್ದಾರ್ಪುರ, ಜೋಧ್ಪುರ,
ರಾಜಸ್ಥಾನ
ಪಿನ್- 342003