ಗೋಲ್ಡನ್ ಟೆಂಪಲ್ನ ನಗರವಾದ ಅಮೃತಸರವು ಪಂಜಾಬ್ ರಾಜ್ಯದಲ್ಲಿರುವ ಅತ್ಯಂತ ಬೇಡಿಕೆಯ ರಿಯಲ್ ಎಸ್ಟೇಟ್ ಡೆಸ್ಟಿನೇಶನ್ಗಳಲ್ಲಿ ಒಂದಾಗಿದೆ. ಅಮೃತಸರದಲ್ಲಿ ನಿಮ್ಮ ಸ್ವಂತ ಮನೆ ಹೊಂದಲು ನೀವು ಫ್ಲೆಕ್ಸಿಬಲ್ ಅವಧಿಗಳು ಮತ್ತು ಆಕರ್ಷಕ ಬಡ್ಡಿ ದರಗಳನ್ನು ಹೊಂದಿರುವ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ಅನ್ನು ಆರಿಸಬಹುದು.
ಆರಂಭಿಕ ಅವಧಿಯಲ್ಲಿ ಕೇವಲ ಬಡ್ಡಿಯನ್ನು EMI ಆಗಿ ಪಾವತಿಸುವ ಮೂಲಕ ನಿಮ್ಮ ಹಣಕಾಸನ್ನು ಸುಲಭವಾಗಿ ನಿಭಾಯಿಸಿ ಹಾಗೂ ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಮತ್ತು ಅಸಲನ್ನು ಪಾವತಿಸುವ ಪ್ರಯೋಜನವನ್ನು ಆನಂದಿಸಿ.
ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್ಗಳಿಲ್ಲದೆ ಆಕರ್ಷಕ ಬಡ್ಡಿ ದರದಲ್ಲಿ, ಹೋಮ್ ಲೋನ್ನಲ್ಲಿ ಅಧಿಕ-ಮೌಲ್ಯದ ಟಾಪ್-ಅಪ್ ಲೋನ್ ಪಡೆಯಿರಿ.
ಒಂದು ಸೂಕ್ತ ವರದಿಯಿಂದ ಮನೆ-ಮಾಲಿಕತ್ವದ ಎಲ್ಲಾ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ವಿವರವಾದ ಸಲಹೆಯನ್ನು ಪಡೆಯಿರಿ.
ಅಮೃತಸರದಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ನಿಂದ ನೀವು ಯಾವುದೇ ಭಾಗಶಃ ಮುಂಪಾವತಿ ಶುಲ್ಕಗಳಿಲ್ಲದೆ ನಿಗದಿತ ಅವಧಿಗಿಂತ ಮೊದಲು ನಿಮ್ಮ ಹೋಮ್ ಲೋನನ್ನು ಪಾವತಿಸಿ.
ನೀವು ನಿಮ್ಮ ಮೊದಲ EMI ಪಾವತಿಸಿದ ನಂತರ, ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ನಿಮ್ಮ ಲೋನನ್ನು ಫೋರ್ಕ್ಲೋಸ್ ಮಾಡಬಹುದು.
ಅಮೃತಸರದಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ನಿಂದ, 240 ತಿಂಗಳವರೆಗಿನ ಫ್ಲೆಕ್ಸಿಬಲ್ ಅವಧಿಯೊಂದಿಗೆ ನೀವು ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ನಿಮ್ಮ ಮರುಪಾವತಿಯನ್ನು ಯೋಜಿಸಿ. ಮಾಸಿಕ ಮೊತ್ತ ಮತ್ತು ಅವಧಿಯನ್ನು ಲೆಕ್ಕ ಹಾಕಲು ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ.
ಅಮೃತಸರದಲ್ಲಿ ನಮ್ಮ ಸುಲಭವಾದ ಹೋಮ್ ಲೋನ್ ಅರ್ಹತೆಯ ಮಾನದಂಡ ಮತ್ತು ಕನಿಷ್ಠ ಡಾಕ್ಯುಮೆಂಟ್ಗಳಿಂದ ನಿಮ್ಮ ಲೋನನ್ನು ವೇಗವಾಗಿ ಪ್ರಕ್ರಿಯೆಗೊಳಿಸಿ.
ನಮ್ಮ ಡಿಜಿಟಲ್ ಗ್ರಾಹಕರ ಪೋರ್ಟಲ್ನಿಂದ ನಿಮ್ಮ ಹೋಮ್ ಲೋನನ್ನು ಸುಲಭವಾಗಿ ನಿಭಾಯಿಸಿ.
3 ತಿಂಗಳ ಗ್ರೇಸ್ ಪೀರಿಯಡ್ನಿಂದ ನಿಮ್ಮ ಹಣಕಾಸನ್ನು ಉತ್ತಮ ರೀತಿಯಲ್ಲಿ ಯೋಜಿಸಿ, ಅದರಲ್ಲಿ ನೀವು ನಿಮ್ಮ EMI ಗಳನ್ನು ಪಾವತಿಸಬೇಕಾಗಿರುವುದಿಲ್ಲ ಹಾಗೂ ಆ ಮೊತ್ತವನ್ನು ನಿಮ್ಮ ಲೋನ್ ಅವಧಿಯಲ್ಲಿ ಸರಿಹೊಂದಿಸಲಾಗುತ್ತದೆ.
ಕಸ್ಟಮೈಜ್ ಮಾಡಿದ ಇನ್ಸೂರೆನ್ಸ್ ಪ್ಲಾನನ್ನು ಆರಿಸಿ ಹಾಗೂ ಅನಿರೀಕ್ಷಿತ ಸಂದರ್ಭಗಳಲ್ಲಿ ಲೋನ್ ಮರುಪಾವತಿಯ ಹೊರೆಯಿಂದ ನಿಮ್ಮ ಕುಟುಂಬವನ್ನು ಕಾಪಾಡಿ.
ಅಮೃತಸರದಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಪಡೆಯಲು ಬೇಕಾದ ಅರ್ಹತೆಯ ಮಾನದಂಡಗಳು ಹಾಗೂ ಡಾಕ್ಯುಮೆಂಟ್ಗಳನ್ನು ತಿಳಿದುಕೊಳ್ಳಿ. ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ನಿಂದ ನಿಮ್ಮ ಅರ್ಹತೆಯನ್ನು ಲೆಕ್ಕ ಹಾಕಿ.
ಅಮೃತಸರದಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಬಡ್ಡಿಯ ದರದ ಬಗ್ಗೆ ಓದಿ ಹಾಗೂ ನಿಮ್ಮ ಹೋಮ್ ಲೋನ್ ಮೇಲೆ ಅನ್ವಯಿಸುವ ಇತರೆ ಶುಲ್ಕಗಳು ಹಾಗೂ ಫೀಗಳ ಬಗ್ಗೆ ತಿಳಿದುಕೊಳ್ಳಿ.
ನೀವು ಬಜಾಜ್ ಫಿನ್ಸರ್ವ್ಗೆ ಹೊಸಬರಾಗಿದ್ದರೆ ಮತ್ತು ಅಮೃತಸರದಲ್ಲಿ ಹೋಮ್ ಲೋನ್ಗಳ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದರೆ, ನೀವು 1800-103-3535 ಗೆ ಕರೆ ಮಾಡಬಹುದು ಅಥವಾ 9773633633 ಗೆ ‘SHOL’ ಎಂದು SMS ಮಾಡಬಹುದು.
ಈಗಾಗಲೇ ಇರುವ ಗ್ರಾಹಕರು, ನಮ್ಮನ್ನು020-3957 4151ಗೆ ಕರೆ ಮಾಡುವ ಮೂಲಕ ಸಂಪರ್ಕಿಸಬಹುದು,+91 9227564444 ಗೆ SMS ಮಾಡಬಹುದು ಅಥವಾ ನಮ್ಮನ್ನು ಇಲ್ಲಿ ಭೇಟಿ ಮಾಡಬಹುದು: https://www.bajajfinserv.in/reach-us
ನಮ್ಮ ಅಡ್ರೆಸ್
ಬಜಾಜ್ ಫಿನ್ಸರ್ವ್ ಲಿಮಿಟೆಡ್.
1ನೇ ಫ್ಲೋರ್, ಸಿಂಡಿಕೇಟ್ ಬ್ಯಾಂಕ್ ಮೇಲೆ,
Sco-40, ಡಿಸ್ಟ್ರಿಕ್ಟ್ ಶಾಪಿಂಗ್ ಸೆಂಟರ್,
B-ಬ್ಲಾಕ್, ರಂಜಿತ್ ಅವೆನ್ಯೂ,
ಅಮೃತಸರ 143001
ಫೋನ್ ನಂಬರ್- 1833019061
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.