ಫೀಚರ್‌ಗಳು ಮತ್ತು ಪ್ರಯೋಜನಗಳು

ಮಹಿಳೆಯರಿಗಾಗಿನ ಹೋಮ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು ಈ ಕೆಳಗಿನಂತಿವೆ

  • Reasonable rate of interest

    ಸಮಂಜಸವಾದ ಬಡ್ಡಿ ದರ

    Starting from 8.50%* p.a., Bajaj Finserv offers applicants an affordable home loan option to fit their finances.

  • Speedy disbursal

    ವೇಗವಾದ ವಿತರಣೆ

    ಬಜಾಜ್ ಫಿನ್‌ಸರ್ವ್‌ನೊಂದಿಗೆ ಲೋನ್ ಮೊತ್ತಕ್ಕಾಗಿ ಇನ್ನು ಹೆಚ್ಚು ಕಾಯಬೇಕಾಗಿಲ್ಲ. ಅನುಮೋದನೆಯಿಂದ ಕೇವಲ 48* ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ನಿಮ್ಮ ಮಂಜೂರಾತಿ ಮೊತ್ತವನ್ನು ಪಡೆಯಿರಿ.

  • Ample sanction amount

    ಸಾಕಷ್ಟು ಮಂಜೂರಾತಿ ಮೊತ್ತ

    ನಿಮ್ಮ ಮನೆ ಖರೀದಿಯ ಪ್ರಯಾಣವನ್ನು ಬೆಂಬಲಿಸಲು ಬಜಾಜ್ ಫಿನ್‌ಸರ್ವ್ ಅರ್ಹ ಅಭ್ಯರ್ಥಿಗಳಿಗೆ ರೂ. 15 ಕೋಟಿ* ಯಷ್ಟು ಹೆಚ್ಚು ಮೊತ್ತದ ಲೋನ್ ಒದಗಿಸುತ್ತದೆ.

  • 5000+ project approved

    5000+ ಯೋಜನೆಯನ್ನು ಅನುಮೋದಿಸಲಾಗಿದೆ

    ಅನುಮೋದಿತ ಯೋಜನೆಗಳಲ್ಲಿ 5000+ ಆಯ್ಕೆಗಳನ್ನು ಕಂಡುಕೊಳ್ಳಿ ಮತ್ತು ಬಜಾಜ್ ಫಿನ್‌ಸರ್ವ್‌ನಿಂದ ಉತ್ತಮ ಹೋಮ್ ಲೋನ್ ನಿಯಮಗಳನ್ನು ಆನಂದಿಸಿ.

  • External benchmark linked loans

    ಬಾಹ್ಯ ಬೆಂಚ್‌ಮಾರ್ಕ್ ಲಿಂಕ್ ಆದ ಲೋನ್‌ಗಳು

    ಬಾಹ್ಯ ಬೆಂಚ್‌ಮಾರ್ಕ್‌ನೊಂದಿಗೆ ಲಿಂಕ್ ಆಗಿರುವ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನನ್ನು ಆಯ್ಕೆ ಮಾಡುವ ಮೂಲಕ, ಅರ್ಜಿದಾರರು ಅನುಕೂಲಕರ ಮಾರುಕಟ್ಟೆ ಪರಿಸ್ಥಿತಿಗಳೊಂದಿಗೆ ಕಡಿಮೆ ಇಎಂಐ ಗಳನ್ನು ಆನಂದಿಸಬಹುದು.

  • Digital monitoring

    ಡಿಜಿಟಲ್ ಮಾನಿಟರಿಂಗ್

    ಈಗ ಬಜಾಜ್ ಫಿನ್‌ಸರ್ವ್‌ ಆನ್ಲೈನ್ ವೇದಿಕೆಯ ಮೂಲಕ ನಿಮ್ಮ ಎಲ್ಲಾ ಲೋನ್ ಆಗುಹೋಗುಗಳು ಮತ್ತು ಇಎಂಐ ವೇಳಾಪಟ್ಟಿಗಳನ್ನು ಸರಿಯಾಗಿ ಗಮನ ಹರಿಸಿ.

  • Long tenor stretch

    ದೀರ್ಘ ಅವಧಿಯ ಸ್ಟ್ರೆಚ್

    ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಅವಧಿಯು ಸಾಲಗಾರರಿಗೆ ತಮ್ಮ ಇಎಂಐ ಪಾವತಿಗಳನ್ನು ಯೋಜಿಸಲು ಒಂದು ಬಫರ್ ಅವಧಿಯನ್ನು ಅನುಮತಿಸುವ 30 ವರ್ಷಗಳವರೆಗೆ ವಿಸ್ತರಿಸುತ್ತದೆ.

  • Zero contact loans

    ಶೂನ್ಯ ಕಾಂಟಾಕ್ಟ್ ಲೋನ್‌ಗಳು

    ಬಜಾಜ್ ಫಿನ್‌ಸರ್ವ್‌ ಆನ್ಲೈನ್ ಹೋಮ್ ಲೋನ್‌ಗಳಿಗೆ ಅಪ್ಲೈ ಮಾಡುವ ಮೂಲಕ ಮತ್ತು ಸುಲಭವಾಗಿ ಅನುಮೋದನೆ ಪಡೆಯುವ ಮೂಲಕ ಭಾರತದಲ್ಲಿ ಎಲ್ಲಿಂದಲಾದರೂ ನಿಜವಾದ ರಿಮೋಟ್ ಹೋಮ್ ಲೋನ್ ಅಪ್ಲಿಕೇಶನ್ ಅನ್ನು ಅನುಭವಿಸಿ.

  • No prepayment and foreclosure charge

    ಯಾವುದೇ ಮುಂಪಾವತಿ ಮತ್ತು ಫೋರ್‌ಕ್ಲೋಸರ್ ಶುಲ್ಕವಿಲ್ಲ

    ಬಜಾಜ್ ಫಿನ್‌ಸರ್ವ್ ಯಾವುದೇ ಹೆಚ್ಚುವರಿ ವೆಚ್ಚಗಳಿಲ್ಲದೆ ಅಥವಾ ಪೂರ್ವಪಾವತಿ ದಂಡವಿಲ್ಲದೆ ಲೋನನ್ನು ಫೋರ್‌ಕ್ಲೋಸ್ ಮಾಡಲು ಅಥವಾ ಭಾಗಶಃ-ಮುಂಗಡ ಪಾವತಿಗಳನ್ನು ಮಾಡಲು ನಿಮಗೆ ಅನುಮತಿ ನೀಡುತ್ತದೆ - ಗರಿಷ್ಠ ಉಳಿತಾಯಕ್ಕೆ ದಾರಿ ಮಾಡುತ್ತದೆ.

  • Loan subsidies

    ಲೋನ್ ಸಬ್ಸಿಡಿಗಳು

    ಬಜಾಜ್ ಫಿನ್‌ಸರ್ವ್‌ನೊಂದಿಗೆ ಪಿಎಂಎವೈ ಯೋಜನೆಯಡಿ ನೀಡಲಾಗುವ ಲೋನ್ ಸಬ್ಸಿಡಿಗಳನ್ನು ಪಡೆಯಿರಿ. ಅಪ್ಡೇಟ್ ಆದ ನಿಯಮಗಳು ಮತ್ತು ಉತ್ತಮ ಹೋಮ್ ಲೋನ್ ಡೀಲ್‌ಗಳಿಗಾಗಿ ನಮ್ಮನ್ನು ಸಂಪರ್ಕಿಸಿ.

ಮಹಿಳೆಯರಿಗೆ ಹೋಮ್ ಲೋನ್

ಮಹಿಳೆಯರಿಗಾಗಿನ ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹೋಮ್ ಲೋನ್ ಒಂದು ಹಣಕಾಸಿನ ಸಾಧನವಾಗಿದ್ದು, ಇದು ನಿಮ್ಮ ಮನೆ ಮಾಲೀಕರಾಗುವ ಕನಸನ್ನು ನನಸಾಗಿಸಲು ನಿಮಗೆ ಸಹಾಯ ಮಾಡುತ್ತದೆ. ಅದರ ವಿಶ್ರಾಂತಿ ಮತ್ತು ಕನಿಷ್ಠ ಅವಶ್ಯಕತೆಗಳಿಂದಾಗಿ ಅಕ್ಸೆಸ್ ಮಾಡುವುದು ಸುಲಭ ಮತ್ತು ನೀವು ಅದಕ್ಕಾಗಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ಇನ್ನೇನು ಬೇಕು, ಈ ಲೋನ್ ಫ್ಲೆಕ್ಸಿಬಲ್ ಅವಧಿಯಲ್ಲಿ ಸಾಕಷ್ಟು ಮಂಜೂರಾತಿಯನ್ನು ನೀಡುತ್ತದೆ ಮತ್ತು ನಿಮ್ಮ ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡಲು ಆಕರ್ಷಕ ಬಡ್ಡಿ ದರವನ್ನು ಹೊಂದಿದೆ.

ನಿಮಗಾಗಿ ಸೂಕ್ತವಾದ ಲೋನ್ ನಿಯಮಗಳನ್ನು ಕಂಡುಹಿಡಿಯಲು, ನಮ್ಮ ಆನ್ಲೈನ್ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ. ಈ ಉಚಿತ ಸಾಧನವು ವಿವಿಧ ಲೋನ್ ವಿವರಗಳಿಗೆ ಪಾವತಿಸಬೇಕಾದ ಬಡ್ಡಿ ಮತ್ತು ಇಎಂಐ ಗಳನ್ನು ತ್ವರಿತವಾಗಿ ಮತ್ತು ನಿಖರವಾಗಿ ಲೆಕ್ಕ ಹಾಕಲು ನಿಮಗೆ ಅನುಮತಿ ನೀಡುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಮಹಿಳೆಯರಿಗಾಗಿ ಹೋಮ್ ಲೋನ್: ಅರ್ಹತಾ ಮಾನದಂಡ

ನೀವು ತ್ವರಿತವಾಗಿ ಫಂಡಿಂಗ್‌ಗೆ ಅರ್ಹರಾಗಿದ್ದೀರಾ ಎಂಬುದನ್ನು ತಿಳಿದುಕೊಳ್ಳಲು, ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ. ಇದು ಒಂದು ಸರಳ ಸಾಧನವಾಗಿದೆ, ಮತ್ತು ನೀವು ಎಷ್ಟು ಅರ್ಹರಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ನೀವು ಮೂಲಭೂತ ವೈಯಕ್ತಿಕ ವಿವರಗಳನ್ನು ಮಾತ್ರ ಭರ್ತಿ ಮಾಡಬೇಕು. ನಮ್ಮ ಅರ್ಹತಾ ಮಾನದಂಡಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಓದಿ.*

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    ಸಂಬಳ ಪಡೆಯುವ ವ್ಯಕ್ತಿಗಳಿಗೆ 23 ರಿಂದ 62 ವರ್ಷಗಳು
    ಸ್ವಯಂ ಉದ್ಯೋಗಿ ಸಾಲಗಾರರಿಗೆ 25 ರಿಂದ 70 ವರ್ಷಗಳು

  • Employment status

    ಉದ್ಯೋಗ ಸ್ಥಿತಿ

    ಸಂಬಳ ಪಡೆಯುವ ವ್ಯಕ್ತಿಗಳಿಗೆ ಕನಿಷ್ಠ 3 ವರ್ಷಗಳ ಅನುಭವ
    ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಕನಿಷ್ಠ 5 ವರ್ಷಗಳ ಬಿಸಿನೆಸ್ ನಿರಂತರತೆ

  • CIBIL score

    ಸಿಬಿಲ್ ಸ್ಕೋರ್

    ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

    750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಬೇಕು

*ನಮೂದಿಸಿದ ಅರ್ಹತಾ ನಿಯಮಗಳ ಪಟ್ಟಿಯು ಸೂಚನಾತ್ಮಕವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ಬಡ್ಡಿ ದರ ಮತ್ತು ಶುಲ್ಕಗಳು

ಹೌಸಿಂಗ್ ಲೋನ್ ಬಡ್ಡಿ ದರ ನಾವು ಆಫರ್ ಮಾಡುತ್ತೇವೆ ಮತ್ತು ಕಾಲಾವಧಿಯುದ್ದಕ್ಕೂ ವೆಚ್ಚ-ಪರಿಣಾಮಕಾರಿ ಬಡ್ಡಿ ಹೊರಹೋಗುವಿಕೆಯನ್ನು ನಿರ್ವಹಿಸಲು ನಿಮಗೆ ಅನುಮತಿ ನೀಡುತ್ತದೆ.

ಮಹಿಳೆಯರಿಗಾಗಿನ ಹೋಮ್ ಲೋನ್‌ಗಳಿಗೆ ಅಪ್ಲೈ ಮಾಡುವುದು ಹೇಗೆ

ಅಪ್ಲೈ ಮಾಡಲು, ಮೂಲಭೂತ ಮಾಹಿತಿಯನ್ನು ನಮೂದಿಸುವ ಮೂಲಕ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ. ಪ್ರಕ್ರಿಯೆಯನ್ನು ಸರಳಗೊಳಿಸಲು ಹಂತವಾರು ಮಾರ್ಗದರ್ಶಿ ಇಲ್ಲಿದೆ.

  1. 1 ವೆಬ್‌ಸೈಟ್‌ಗೆ ಹೋಗಿ ಮತ್ತು 'ಈಗಲೇ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ’
  2. 2 ಮೂಲಭೂತ ವೈಯಕ್ತಿಕ ವಿವರಗಳನ್ನು ನಮೂದಿಸಿ ಮತ್ತು ಒಟಿಪಿ ನಮೂದಿಸಿ
  3. 3 ಸೂಕ್ತ ಲೋನ್ ಮೊತ್ತ ಮತ್ತು ಅವಧಿಯನ್ನು ಸೆಟಲ್ ಮಾಡಲು ಇಎಂಐ ಕ್ಯಾಲ್ಕುಲೇಟರ್ ಬಳಸಿ
  4. 4 ನಿಮ್ಮ ವೈಯಕ್ತಿಕ, ಉದ್ಯೋಗ, ಆಸ್ತಿ ಮತ್ತು ಹಣಕಾಸಿನ ವಿವರಗಳನ್ನು ಭರ್ತಿ ಮಾಡಿ

ಒಮ್ಮೆ ನೀವು ಈ ಫಾರ್ಮ್ ಅನ್ನು ಪೂರ್ಣಗೊಳಿಸಿದ ನಂತರ, ನಮ್ಮ ಅಧಿಕೃತ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಲೋನ್ ಪ್ರಕ್ರಿಯೆಯೊಂದಿಗೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

*ಷರತ್ತು ಅನ್ವಯ