image
ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
ದಯವಿಟ್ಟು ಪೂರ್ಣ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ಮೊಬೈಲ್ ನಂಬರ್ ಬ್ಲಾಂಕ್ ಆಗಿರಬಾರದು
ನಿಮ್ಮ ಪಿನ್ ಕೋಡ್ ನಮೂದಿಸಿ
ಪಿನ್ ಕೋಡ್ ಖಾಲಿ ಇರಬಾರದು
ಶೂನ್ಯ
ಶೂನ್ಯ

ಈ ಅಪ್ಲಿಕೇಶನ್‌ ಹಾಗೂ ಇತರ ಉತ್ಪನ್ನ/ಸೇವೆಗಳಿಗೆ ಸಂಬಂಧಪಟ್ಟಂತೆ Bajaj Finserv ಪ್ರತಿನಿಧಿಗೆ ಕರೆ / SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನಾನು DNC/NDNC ಯಲ್ಲಿ ಮಾಡಿದ ನೋಂದಣಿಯನ್ನು ಮೀರುತ್ತದೆ. T&C

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ
ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ

0 ಸೆಕೆಂಡ್
ತಪ್ಪಾದ ಮೊಬೈಲ್ ನಂಬರನ್ನು ನಮೂದಿಸಿರುವಿರೇ?
ಶೂನ್ಯ
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ಶೂನ್ಯ
ದಯವಿಟ್ಟು ಆಸ್ತಿ ಸ್ಥಳವನ್ನು ಆಯ್ಕೆ ಮಾಡಿ
ಶೂನ್ಯ
ಜನ್ಮ ದಿನಾಂಕ ಆಯ್ಕೆ ಮಾಡಿ
ದಯವಿಟ್ಟು ಹುಟ್ಟಿದ ದಿನಾಂಕವನ್ನು ನಮೂದಿಸಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪ್ಯಾನ್ ಕಾರ್ಡ್ ಖಾಲಿ ಇರಬಾರದು
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
Personal Email can not be blank
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
Official Email ID can not be blank
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಬಿಸಿನೆಸ್ ವಿಂಟೇಜ್ ಮೌಲ್ಯವನ್ನು ಆಯ್ಕೆಮಾಡಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
Please Select Balance Transfer Bank
ಶೂನ್ಯ
ಶೂನ್ಯ
ಆಸ್ತಿಯ ಸ್ಥಳವನ್ನು ಆಯ್ಕೆಮಾಡಿ
ವಾರ್ಷಿಕ ವಹಿವಾಟು ನಮೂದಿಸಿ (18-19)
ನಿಮ್ಮ ವಾರ್ಷಿಕ ವಹಿವಾಟನ್ನು ನಮೂದಿಸಿ 17-18

ಧನ್ಯವಾದಗಳು

ವಿಜಯವಾಡದಲ್ಲಿ ಹೌಸಿಂಗ್ ಲೋನ್: ಮೇಲ್ನೋಟ

ವಿಜಯವಾಡ Y- ಶ್ರೇಣಿಯ ನಗರ ಹಾಗೂ ಆಂಧ್ರಪ್ರದೇಶದ 2ನೇ ಅತಿದೊಡ್ಡ ನಗರವಾಗಿದೆ. ಇದು ಬಾರತೀಯ ರೈಲ್ವೆಯ ಅತಿದೊಡ್ಡ ವ್ಯಾಗನ್ ಕಾರ್ಖಾನೆಯನ್ನು ಹೊಂದಿರುವುದರ ಜೊತೆಗೆ ಪ್ರಮುಖ ವ್ಯಾಪಾರ ಚಟುವಟಿಕೆಗಳನ್ನು ನಡೆಸುತ್ತದೆ ಹಾಗಾಗಿ ಇದನ್ನು ರಾಜ್ಯದ ವ್ಯಾಪಾರ ರಾಜಧಾನಿ ಎಂದು ಕರೆಯುತ್ತಾರೆ. ಕೆಲವೊಮ್ಮೆ ವಿದ್ಯಾಲಾವಾಡ ಎಂದು ಕರೆಯಲ್ಪಡುವ ಈ ನಗರವು ರಾಷ್ಟ್ರದ ಕೆಲವು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನೂ ಹೊಂದಿದೆ. ವಿಜಯವಾಡದಲ್ಲಿ, ಉತ್ತರ ಮತ್ತು ದಕ್ಷಿಣ ಭಾರತವನ್ನು ಸಂಪರ್ಕಿಸುವ ವಿಶಿಷ್ಟವಾದ ರೈಲ್ವೆ ಮಾರ್ಗವಿದೆ ಜೊತೆಗೆ ಉಷ್ಣ ವಿದ್ಯುತ್ ಸ್ಥಾವರವಿದೆ.

ಬಜಾಜ್ ಫಿನ್‌ಸರ್ವ್‌ ವಿಜಯವಾಡದಲ್ಲಿ ₹ 3.5 ಕೋಟಿಯವರೆಗಿನ ಹೋಮ್ ಲೋನ್‌ ಅನ್ನು ನೀಡುತ್ತದೆ, ಆ ಮೂಲಕ ಈ ನಗರದಲ್ಲಿ ತಮ್ಮ ಕನಸಿನ ಮನೆ ಖರೀದಿಸಲು ಬಯಸುವವರಿಗೆ ನೆರವಾಗುತ್ತದೆ.
 

ವಿಜಯವಾಡ ಹೋಮ್ ಲೋನ್: ಫೀಚರ್‌‌ಗಳು ಮತ್ತು ಪ್ರಯೋಜನಗಳು

 • PMAY ಯೋಜನೆ

  ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ, ಮೊದಲ ಬಾರಿ ಮನೆ ಮಾಲೀಕರು 6.93% ಬಡ್ಡಿದರದಲ್ಲಿ ಕೈಗೆಟಕುವ ಹೌಸಿಂಗ್ ಲೋನನ್ನು ಪಡೆಯಬಹುದು. ಬಡ್ಡಿಯ ಸಬ್ಸಿಡಿ ಯೋಜನೆಯ ಮೂಲಕ ನೀವು ₹ 2.67 ಲಕ್ಷದವರೆಗೆ ಉಳಿತಾಯ ಮಾಡಬಹುದು. ನಿಮ್ಮ ಪೋಷಕರು ಆಸ್ತಿಯನ್ನು ಹೊಂದಿದ್ದರೂ ಸಹ, PMAY ಯೋಜನೆಯ ಅಡಿಯಲ್ಲಿ ಹೋಮ್ ಲೋನ್ ಪಡೆಯುವ ಮೂಲಕ ಮನೆ ಮಾಲೀಕರಾಗುವ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ.

 • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

  ಹೋಮ್ ಲೋನ್ ಬಾಕಿ ವರ್ಗಾವಣೆಯನ್ನು ಆಯ್ಕೆ ಮಾಡಿ, ಈಗಿರುವ ಹೋಮ್ ಲೋನನ್ನು ಬಜಾಜ್ ಫಿನ್‌ಸರ್ವ್‌ಗೆ ವರ್ಗಾವಣೆ ಮಾಡುವ ಮೂಲಕ ಕಡಿಮೆ ಬಡ್ಡಿದರಗಳನ್ನು ಪಡೆಯಿರಿ. ತ್ವರಿತ ಅನುಮೋದನೆಗಾಗಿ ಕೆಲವೇ ಕೆಲವು ದಾಖಲೆ ಪತ್ರಗಳನ್ನು ಸಲ್ಲಿಸಿ. ಯಾವುದೇ ದಾಖಲೆ ಪತ್ರಗಳಿಲ್ಲದೆ ನೀವು ಹೆಚ್ಚಿನ ಮೊತ್ತದ ಟಾಪ್-ಅಪ್ ಲೋನನ್ನು ಸಹ ತೆಗೆದುಕೊಳ್ಳಬಹುದು.

 • ಟಾಪ್‌-ಅಪ್‌ ಲೋನ್ ಸೌಲಭ್ಯ

  ಹೆಚ್ಚುವರಿ ಫಂಡ್‌ಗಳು ಅಗತ್ಯವಿದ್ದಲ್ಲಿ, ಈಗಿರುವ ನಿಮ್ಮ ವಿಜಯವಾಡದ ಹೋಮ್ ಲೋನ್ ಮೇಲೆ ಹೋಮ್ ಲೋನ್ ಅನ್ನು ಆಯ್ಕೆ ಮಾಡಿ. ಯಾವುದೇ ದಾಖಲೆ ಪತ್ರಗಳಿಲ್ಲದೆ ₹ 50 ಲಕ್ಷದವರೆಗಿನ ಫಂಡ್‌ಗಳನ್ನು ಪಡೆಯಬಹುದು.

 • ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

  ನೀವು ಹೆಚ್ಚುವರಿ ಶುಲ್ಕಗಳಿಲ್ಲದೆ ಲೋನ್ ಫೋರ್‌ಕ್ಲೋಸರ್ ಅಥವಾ ಭಾಗಶಃ - ಮುಂಗಡ ಪಾವತಿ ಮಾಡಬಹುದು.

 • ಸುಲಭವಾದ ಮರುಪಾವತಿ ಕಾಲಾವಧಿ

  240 ತಿಂಗಳುಗಳ ಮರುಪಾವತಿ ಅವಧಿಯಲ್ಲಿ, ಸೂಕ್ತವಾದ ಮರುಪಾವತಿ ಅವಧಿಗೆ ಹೋಮ್ ಲೋನ್‌ಗಳನ್ನು ಪಡೆಯಬಹುದು. ನಿಮ್ಮ ಹಣಕಾಸಿನ ಯೋಜನೆಗೆ ಸರಿಹೊಂದುವ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ.

 • ಕಡಿಮೆ ಡಾಕ್ಯುಮೆಂಟೇಶನ್

  ಪ್ರಮುಖ ದಾಖಲೆ ಪತ್ರಗಳು ಹಾಗೂ ಸರಳ ಅರ್ಹತೆಯ ಮಾನದಂಡದೊಂದಿಗೆ ಕಡಿಮೆ ಸಮಯದಲ್ಲಿ ಅನುಮೋದನೆಯನ್ನು ಸ್ವೀಕರಿಸಿ.

ಹೋಮ್ ಲೋನ್ ಅರ್ಹತೆಯ ಮಾನದಂಡ

ಸುಲಭವಾದ ಹೋಮ್ ಲೋನ್ ಅರ್ಹತೆಯ ಮಾನದಂಡವನ್ನು ಪೂರೈಸುವ ಮೂಲಕ ಲೋನ್ ಅನುಮೋದನೆಯ ಅವಕಾಶವನ್ನು ಹೆಚ್ಚಿಸಿಕೊಳ್ಳಿ. ಅರ್ಹತೆಯ ಕ್ಯಾಲ್ಕುಲೇಟರನ್ನು ಬಳಸಿ ನೀವು ಉತ್ತಮ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳಬಹುದು.

 

ಅರ್ಹತಾ ಮಾನದಂಡ ವಿವರಗಳು
ವಯಸ್ಸು (ಸಂಬಳ ಪಡೆಯುವವರಿಗೆ 23 ರಿಂದ 62 ವರ್ಷಗಳು
ವಯಸ್ಸು (ಸ್ವ-ಉದ್ಯೋಗಿಗಳಿಗೆ) 25 ರಿಂದ 70 ವರ್ಷಗಳು
ಬಿಸಿನೆಸ್‌ನ ಅವಧಿ ಕನಿಷ್ಠ 5 ವರ್ಷಗಳು
ಕೆಲಸದ ಅನುಭವ ಕನಿಷ್ಠ 3 ವರ್ಷಗಳು
ರಾಷ್ಟ್ರೀಯತೆ ಭಾರತೀಯ (ನಿವಾಸಿ)

ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.

ಹೋಮ್ ಲೋನ್‌ EMI ಅನ್ನು ಲೆಕ್ಕ ಹಾಕಿ

ಬಾಜಾಜ್ ಫಿನ್‌ಸರ್ವ್‌ನಲ್ಲಿ ಆನ್‌ಲೈನ್‌ ಹೋಮ್ ಲೋನ್ ಕ್ಯಾಲ್ಕುಲೇಟರ್‌ ಇದೆ, ಇದನ್ನು ನೀವು ತಿಂಗಳಿನ ಖರ್ಚನ್ನು ಬೇಗನೆ ಲೆಕ್ಕ ಮಾಡಲು ಬಳಸಬಹುದು. ಲೋನ್ ಮೊತ್ತ, ಮರುಪಾವತಿ ಅವಧಿ ಮತ್ತು ಬಡ್ಡಿದರ ನಮೂದಿಸುವ ಮೂಲಕ, ನೀವು EMI ಗಳು, ಒಟ್ಟು ಪಾವತಿ ಮತ್ತು ಪಾವತಿಸಬೇಕಾದ ಒಟ್ಟು ಬಡ್ಡಿಯನ್ನು ಸೆಕೆಂಡ್‌‌ಗಳಲ್ಲಿ ನೋಡಬಹುದು,. ಈ ಕ್ಯಾಲ್ಕುಲೇಟರನ್ನು ಬಳಸಿ, ಉತ್ತಮವಾಗಿ ಹಣಕಾಸಿನ ಯೋಜನೆ ಮಾಡಬಹುದು. ನೀವು ಮರುಪಾವತಿ ಅವಧಿ ಹಾಗೂ ಮೊತ್ತವನ್ನು ಹೊಂದಿಸುವ ಮೂಲಕ ಸೂಕ್ತ ಹೋಮ್ ಲೋನನ್ನು ಆಯ್ಕೆ ಮಾಡಬಹುದು.

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ಹೋಮ್ ಲೋನಿಗೆ ಬೇಕಾಗಿರುವ ದಾಖಲೆ ಪತ್ರಗಳು ಕಡಿಮೆ, ಅವು ಹೀಗಿವೆ:

 

 • ವಿಳಾಸದ ಪುರಾವೆ, ಗುರುತಿನ ಪುರಾವೆ ಮುಂತಾದ KYC ದಾಖಲೆ ಪತ್ರಗಳು.
 • ವ್ಯವಹಾರ ಪ್ರಮಾಣ ಪತ್ರ
 • ಇತ್ತೀಚಿಗಿನ ಸಂಬಳದ ಸ್ಲಿಪ್‌‌ಗಳು ಅಥವಾ ಫಾರಂ 16
 • ಬ್ಯಾಂಕ್ ಸ್ಟೇಟ್ಮೆಂಟ್‌ಗಳು
 • ಫೋಟೋ

ಲೋನ್ ಅಪ್ಲಿಕೇಶನ್‌ ಅನ್ನು ಪ್ರಕ್ರಿಯೆಗೊಳಿಸಲು ಮತ್ತಷ್ಟು ದಾಖಲೆ ಪತ್ರಗಳು ಬೇಕಾಗಬಹುದು.

 

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಹೋಮ್ ಲೋನ್ ಬಡ್ಡಿ ದರಕ್ಕೆ ಸಂಬಂಧಿಸಿದ ಶುಲ್ಕಗಳು ಹಾಗೂ ಬೆಲೆಗಳು ಸಹ ಸಮಂಜಸವಾಗಿವೆ.

ದರಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಪ್ರಮೋಷನ್‌ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) ಆರಂಭಿಕ ಬೆಲೆ 8.60%
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) 9.05% ನಿಂದ 10.30%
ಬಡ್ಡಿ ದರ (ಸಂಬಳದವರಿಗೆ) 9.35% ನಿಂದ 11.15%
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು ರೂ. 50
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) ಗರಿಷ್ಠ 1.20%
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) ಗರಿಷ್ಠ 0.80%

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ವಿಜಯವಾಡದಲ್ಲಿ ಹೋಮ್ ಲೋನಿಗಾಗಿ ಸುಲಭ ಹಂತಗಳಲ್ಲಿ ಆನ್‌ಲೈನ್ ಮೂಲಕ ಅಪ್ಲೈ ಮಾಡಿ.

Step 1: Access the housing loan application form online.
Step 2: Provide all the details accurately as required.
Step 3: Complete the process by paying the secure fee online.
Step 4: Scan all the documents and upload online.

Or, apply via an SMS 'HLCI' and send it to 9773633633. .

ನಮ್ಮನ್ನು ಸಂಪರ್ಕಿಸಿ

ನಮ್ಮ ಹೋಮ್ ಲೋನ್‌‌ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್‌‌ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.

1. ಹೊಸ ಗ್ರಾಹಕರಿಗಾಗಿ,

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.
 • ನೀವು ನಮ್ಮ ಯಾವುದೇ ಶಾಖೆಗಳಿಗೂ ಭೇಟಿ ನೀಡಬಹುದು.
 • 9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 • 020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ)
 • ನಮ್ಮನ್ನು ಇಲ್ಲಿ ಕೂಡ ನೀವು ಭೇಟಿ ಮಾಡಬಹುದು: https://www.bajajfinserv.in/reach-us

ಬ್ರಾಂಚ್ ಅಡ್ರೆಸ್‌
ಬಜಾಜ್ ಫಿನ್‌ಸರ್ವ್‌
ಡೋರ್ ನಂ. 32-9-17, ಮಧು ಮಹಾಲಕ್ಷ್ಮೀ ಚೇಂಬರ್ಸ್
ಜಮ್ಮಿಚೆಟ್ಟು ಸೆಂಟರ್ ಹತ್ತಿರ, ಮೊಗಲ್‌ರಾಜಪುರಂ
ವಿಜಯವಾಡ, ಆಂಧ್ರಪ್ರದೇಶ
520010
ದೂರವಾಣಿ: 1800 209 4151