ಫೋಟೋ

> >

ಔರಂಗಾಬಾದ್‌ನಲ್ಲಿ ಹೋಮ್ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಔರಂಗಾಬಾದ್‌ನಲ್ಲಿ ಹೌಸಿಂಗ್ ಲೋನ್: ಮೇಲ್ನೋಟ

ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾದ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಔರಂಗಾಬಾದ್ ಪ್ರಧಾನ ವೇದಿಕೆಯನ್ನು ಪಡೆದುಕೊಳ್ಳುವುದರೊಂದಿಗೆ, ನಗರವು ಭಾರಿ ಪ್ರಮಾಣದ ಹೂಡಿಕೆಯ ಒಳಹರಿವನ್ನು ಕಂಡಿದೆ.

ಈ ನಗರದ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿ ವಾಸಿಸುತ್ತಿರುವ ಪ್ರತಿಯೊಬ್ಬರ ವಸತಿ ಅವಶ್ಯಕತೆಗೆ ಬೆಂಬಲವಾಗಿ, ಬಜಾಜ್ ಫಿನ್‌ಸರ್ವ್ ಹೋಮ್ ಲೋನನ್ನು ತಂದಿದೆ.. ಮನೆ ಖರೀದಿಸಲು ನಿಮ್ಮ ಹಣಕಾಸಿನ ಅಗತ್ಯತೆಯನ್ನು ಬೆಂಬಲಿಸಲು ಮುಂಗಡ ಹಣಕ್ಕೆ ಅನೇಕ ಆಕರ್ಷಕ ಫೀಚರ್‌ಗಳು ಹಾಗೂ ಲಾಭಗಳು ನಿಮಗೆ ಸಿಗಲಿವೆ.

 

ಔರಂಗಬಾದ್ ಹೋಮ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

 • ಹೋಮ್ ಲೋನ್ ಬಾಕಿ ವರ್ಗಾವಣೆ ಸೌಲಭ್ಯ

  ಬಜಾಜ್ ಫಿನ್‌ಸರ್ವ್‌ಗೆ ನಿಮ್ಮ ಹೋಮ್ ಲೋನಿನ ಬಾಕಿ ಹಣವನ್ನು ವರ್ಗಾಯಿಸುವ ಮೂಲಕ ಅತ್ಯಾಕರ್ಷಕ ಬಡ್ಡಿದರದಲ್ಲಿ ಹಣ ಮರುಪಾವತಿಸುವ ಆನಂದ ಪಡೆಯಿರಿ. ಹೋಮ್ ಲೋನ್‌ಗೆ ಈ ಸೌಲಭ್ಯವು ಯಾವುದೇ ಹೆಚ್ಚಿನ ದಾಖಲೆ ಪತ್ರಗಳಿಲ್ಲದೇ ಸಿಗಲಿದೆ.

 • ಉನ್ನತ ಮೌಲ್ಯದ ಟಾಪ್-ಅಪ್ ಲೋನ್

  ಈ ಮೇಲಿನ ಸೌಲಭ್ಯವು ಹೋಮ್ ಲೋನ್‌ಗಿಂತ ಹೆಚ್ಚಿನ ಟಾಪ್ ಅಪ್ ಲೋನ್‌ಗೂ ಅವಕಾಶವನ್ನು ಕಲ್ಪಿಸುತ್ತದೆ, ಇದನ್ನು ಯಾವುದೇ ನಿರ್ಬಂಧವಿಲ್ಲದೆ ಕೊನೆಯವರೆಗೂ ಬಳಸಿಕೊಳ್ಳಬಹುದು.

 • ಮರುಪಾವತಿಯ ದೀರ್ಘ ಕಾಲಾವಧಿ

  ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ತಕ್ಕಂತೆ 240 ತಿಂಗಳುಗಳವರೆಗೆ ವಿಸ್ತರಿಸುವ ಲೋನ್ ಕಾಲಾವಧಿಯನ್ನು ಆಯ್ಕೆ ಮಾಡಿಕೊಳ್ಳಿ. ಸೂಕ್ತವಾದ ಅವಧಿಯನ್ನು ತಿಳಿದುಕೊಳ್ಳಲು ಬಜಾಜ್ ಫಿನ್‌ಸರ್ವ್‌ನ EMI ಕ್ಯಾಲ್ಕುಲೇಟರ್ ಬಳಸಿ.

 • ಕನಿಷ್ಠ ಡಾಕ್ಯುಮೆಂಟ್‌ಗಳೊಂದಿಗೆ ಲೋನ್ ಸಿಗಲಿದೆ

  ಗುರುತಿನ ಚೀಟಿ, ವಾಸಸ್ಥಳ ಧೃಡೀಕರಣ ಪತ್ರ, ಆದಾಯ ಪ್ರಮಾಣಪತ್ರ ಇತ್ಯಾದಿ ಕನಿಷ್ಠ ಡಾಕ್ಯುಮೆಂಟ್‌‌ಗಳನ್ನು ಸಲ್ಲಿಸುವ ಮೂಲಕ ಈ ಲೋನನ್ನು ಪಡೆಯಿರಿ.

 • ಫೋರ್‌ಕ್ಲೋಸರ್ ಹಾಗೂ ಭಾಗಶಃ ಮುಂಗಡ ಪಾವತಿಯ ಮೂಲಕ ಇದರ ಕೈಗೆಟುಕುವಿಕೆಯನ್ನು ವಿಸ್ತರಿಸಲಾಗಿದೆ

  ಬಜಾಜ್ ಫಿನ್‌‌‌‌‌ಸರ್ವ್‌‌ನೊಂದಿಗೆ ಕಡಿಮೆಯಿಂದ ಶುಲ್ಕಗಳಿಲ್ಲದೆ ಔರಂಗಾಬಾದ್‌‌ನಲ್ಲಿ ಹೋಮ್ ಲೋನಿಗೆ ಭಾಗಶಃ ಪೂರ್ವಪಾವತಿ ಅಥವಾ ಫೋರ್‌‌ಕ್ಲೋಸರ್ ಸೌಲಭ್ಯ ಆಯ್ಕೆ ಮಾಡಿ.

 • PMAY ನೊಂದಿಗೆ ಸಬ್ಸಿಡೈಸ್ಡ್ ಬಡ್ಡಿದರಗಳು

  ಪ್ರಧಾನ ಮಂತ್ರಿ ಆವಾಸ್ ಯೋಜನಾಸಹಯೋಗದೊಂದಿಗೆ, ಹೋಮ್‌ ಲೋನ್‌ ಬಡ್ಡಿದರಗಳ ಮೇಲಿನ ಸಬ್ಸಿಡಿಯ ಅನುಕೂಲವನ್ನು ಪಡೆದುಕೊಳ್ಳಿ ಹಾಗೂ ರೂ. 2.67 ಲಕ್ಷದವರೆಗೆ ಬಡ್ಡಿಯನ್ನು ಉಳಿಸಿ.

ಹೋಮ್ ಲೋನ್ ಅರ್ಹತೆಯ ಮಾನದಂಡ

ಬಜಾಜ್ ಫಿನ್‌ಸರ್ವ್‌ನಲ್ಲಿ ಹೋಮ್ ಲೋನನ್ನು ಪಡೆಯಲು ಸಂಬಳ ಪಡೆಯುವ ಅಥವಾ ಸ್ವಯಂ ಉದ್ಯೋಗಿಯು ಪೂರೈಸಬೇಕಾದ ಹೋಮ್ ಲೋನ್ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ.

 

ಅರ್ಹತಾ ಮಾನದಂಡ ವಿವರಗಳು
ವಯಸ್ಸು (ಸಂಬಳ ಪಡೆಯುವವರಿಗೆ 23 ರಿಂದ 62 ವರ್ಷಗಳು
ವಯಸ್ಸು (ಸ್ವ-ಉದ್ಯೋಗಿಗಳಿಗೆ) 25 ರಿಂದ 70 ವರ್ಷಗಳು
ಬಿಸಿನೆಸ್‌ನ ಅವಧಿ ಕನಿಷ್ಠ 5 ವರ್ಷಗಳು
ಕೆಲಸದ ಅನುಭವ ಕನಿಷ್ಠ 3 ವರ್ಷಗಳು
ರಾಷ್ಟ್ರೀಯತೆ ಭಾರತೀಯ (ನಿವಾಸಿ)

ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.

ಹೋಮ್ ಲೋನ್‌ EMI ಅನ್ನು ಲೆಕ್ಕ ಹಾಕಿ

ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಸೂಕ್ತವಾದ ಲೋನ್ ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡಲು ನಿಮ್ಮ ಲೋನ್ EMIಗಳನ್ನು ಲೆಕ್ಕಹಾಕಿ. ಬಜಾಜ್‌ ಫಿನ್‌ಸರ್ವ್‌ನ ಹೋಮ್ ಲೋನ್ EMI ಕ್ಯಾಲ್ಕುಲೇಟರ್‌ನಲ್ಲಿ, ಲೋನ್‌ನ ಅವಧಿ ಅಂತ್ಯದ ವೇಳೆಗೆ ಪಾವತಿಸಬೇಕಾದ ಒಟ್ಟು ಬಡ್ಡಿಯನ್ನು ಸಹ ನೀವು ಲೆಕ್ಕಾಚಾರ ಮಾಡಬಹುದು.. ನಿಮ್ಮ ಬಜೆಟ್‌ಗೆ ಸರಿಹೊಂದುವ EMI ಗಾಗಿ, ಲೋನ್ ಮೊತ್ತ, ಅವಧಿ ಮತ್ತು ಬಡ್ಡಿದರದ ಸಂಗತಿಗಳನ್ನು ಬದಲಾಯಿಸಿ.

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ಬಜಾಜ್ ಫಿನ್‌ಸರ್ವ್‌ನೊಂದಿಗೆ ಅಪ್ಲಿಕೇಶನ್ ಸಲ್ಲಿಸುವಾಗ ತ್ವರಿತ ಅನುಮೋದನೆ ಪಡೆಯಲು ಅವಶ್ಯ ಇರುವ ಅಗತ್ಯ ಹೋಮ್ ಲೋನ್ ಡಾಕ್ಯುಮೆಂಟ್ಗಳನ್ನು ಜತೆಗಿಟ್ಟುಕೊಂಡಿರಿ. ಅವುಗಳು ಹೀಗಿವೆ –

 

 • ಗುರುತಿನ ಪುರಾವೆ
 • ವಿಳಾಸದ ಪುರಾವೆ
 • ಆದಾಯದ ಪುರಾವೆ
 • ವರ್ಷಗಳ ಅನುಭವವನ್ನು ಪುಷ್ಟೀಕರಿಸುವ ಡಾಕ್ಯುಮೆಂಟ್‌‌ಗಳು

 

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್ ಇತರ ಕೈಗೆಟುಕುವ ಶುಲ್ಕಗಳೊಂದಿಗೆ ಆಕರ್ಷಕ ಹೌಸಿಂಗ್ ಲೋನ್ ಬಡ್ಡಿ ದರವನ್ನು ತರುತ್ತದೆ.

 

ದರಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಪ್ರಮೋಷನ್‌ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) ಆರಂಭಿಕ ಬೆಲೆ 8.60%
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) 9.05% ನಿಂದ 10.30%
ಬಡ್ಡಿ ದರ (ಸಂಬಳದವರಿಗೆ) 9.35% ನಿಂದ 11.15%
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು ರೂ. 50
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) ಗರಿಷ್ಠ 1.20%
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) ಗರಿಷ್ಠ 0.80%

 

ಹೋಮ್ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?

ಹೋಮ್ ಲೋನ್ ಪಡೆದುಕೊಳ್ಳಲು ಬಜಾಜ್ ‌‌ಫಿ‌‌ನ್‌‌ಸರ್ವ್ 4- ಹಂತದ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಒಳಗೊಂಡಿದೆ.

 

 • ಆನ್‌ಲೈನ್‌ನಲ್ಲಿ ಹೋಮ್ ಲೋನ್ ಅಪ್ಲಿಕೇಶನ್ ಭರ್ತಿ ಮಾಡಲು ಅಗತ್ಯ ವಿವರಗಳನ್ನು ಒದಗಿಸಿ
 • ನಿಮ್ಮ ಮುಂಚಿತ-ಅನುಮೋದಿತ ಆಫರ್‌ಗಳನ್ನು ಪರಿಶೀಲಿಸಿ
 • ನಮ್ಮ ಪ್ರತಿನಿಧಿಗೆ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ
 • ಪರಿಶೀಲನೆಯ ನಂತರ ಲೋನ್‌ಗೆ ಅನುಮೋದನೆಯನ್ನು ಪಡೆಯಿರಿ

ಬಜಾಜ್ ಫಿನ್‌ಸರ್ವ್‌ನೊಂದಿಗೆ ಹೋಮ್ ಲೋನ್ ಗೆ ಅಪ್ಲೈ ಮಾಡಿ ಅದರೊಂದಿಗೆ ಬರುವ ಪ್ರಯೋಜನಗಳನ್ನು ಆನಂದಿಸಿ.

 

ನಮ್ಮನ್ನು ಸಂಪರ್ಕಿಸಿ

ನಮ್ಮ ಹೋಮ್ ಲೋನ್‌‌ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್‌‌ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.

1. ಹೊಸ ಗ್ರಾಹಕರಿಗಾಗಿ,

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.
 • ನೀವು ನಮ್ಮ ಯಾವುದೇ ಶಾಖೆಗಳಿಗೂ ಭೇಟಿ ನೀಡಬಹುದು.
 • 9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 • 020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ)
 • ನೀವು ನಮ್ಮನ್ನು ಇಲ್ಲಿ ಕಾಣಬಹುದು: https://www.bajajfinserv.in/reach-us

ಬ್ರಾಂಚ್ ಅಡ್ರೆಸ್‌
ಬಜಾಜ್ ಫಿನ್‌ಸರ್ವ್‌
Cts ಸಂಖ್ಯೆ 18037, 1ನೇ ಫ್ಲೋರ್, ಗೋಪಿನಾಥ್ ಚೇಂಬರ್ಸ್,
ಜೈದೇವ್ ಟ್ರಾವೆಲ್ಸ್ ಮೇಲೆ, ಅದಾಲತ್ ರೋಡ್,
ಔರಂಗಾಬಾದ್, ಮಹಾರಾಷ್ಟ್ರ
431005
ಫೋನ್: 240 391 3920

 

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ