ಹೋಮ್‌ ಇನ್ಶೂರೆನ್ಸ್‌ ಆಗಾಗ ಕೇಳುವ ಪ್ರಶ್ನೆಗಳನ್ನು ಓದಿ | ಬಜಾಜ್‌ ಫಿನ್‌ಸರ್ವ್
ಫೋಟೋ

> >

ಹೋಮ್ ಇನ್ಶೂರೆನ್ಸ್‌ಗಳ ಆಗಾಗ ಕೇಳುವ ಪ್ರಶ್ನೆಗಳು

ಆಗಾಗ ಕೇಳುವ ಪ್ರಶ್ನೆಗಳು

ನನಗೆ ಹೋಮ್ ಲೋನ್ ಇನ್ಶೂರೆನ್ಸ್ ಏಕೆ ಬೇಕು?

ನನಗೆ ಹೋಮ್ ಇನ್ಶೂರೆನ್ಸ್ ಏಕೆ ಅಗತ್ಯವಿದೆ? ನಿಮ್ಮ ಕನಸಿನ ಮನೆಯನ್ನು ನಿರ್ಮಿಸಲು ನೀವು ಉತ್ಸುಕರಾಗಿದ್ದೀರಿ. ಪ್ರತಿ ಪೈಸೆಯನ್ನು ಉಳಿಸಿದ್ದೀರಿ. ಕಷ್ಟಪಟ್ಟು ಉದ್ಯೋಗ ಮಾಡಿದ್ದೀರಿ. ಯೋಜನೆಯನ್ನು ರೂಪಿಸಿದ್ದೀರಿ. ಇವೆಲ್ಲವೂ ನಿಮಗೋಸ್ಕರ, ನಿಮ್ಮ ಕುಟುಂಬಕ್ಕೆ ಉತ್ತಮ ಉಡುಗೊರೆ ಕೊಡುವ ಕನಸಿನ ದಾರಿಯಾಗಿದೆ. ನಿಮ್ಮ ಕನಸನ್ನು ಸುರಕ್ಷಿತವಾಗಿಡಲು, ನೀವು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಬೇಕು ಮತ್ತು ನಿಮ್ಮ ಮನೆಗೆ ಬೆಂಕಿ, ಅತಿವೃಷ್ಟಿ, ಅನಾವೃಷ್ಟಿ, ದರೋಡೆ, ಪ್ರವಾಹ, ಭೂಕಂಪ ಇತರ ವಿಕೋಪ ಪರಿಸ್ಥಿತಿಗಳಿಂದ ರಕ್ಷಣೆಬೇಕಾಗಿರುವುದರಿಂದ ನಿಮಗೆ ಹೋಮ್ ಇನ್ಶೂರೆನ್ಸ್ ಅಗತ್ಯವಿದೆ ಇಲ್ಲದಿದ್ದರೆ ನೀವು ಪ್ರವಾಸದ ಸಂದರ್ಭದಲ್ಲಿ ಮನೆಯ ಹೊರಗಿದ್ದಾಗ ನಿಮ್ಮ ಮನೆಯ ವಸ್ತುಗಳನ್ನು ಕವರ್ ಮಾಡಲು ಹೋಮ್ ಪ್ರೊಟೆಕ್ಷನ್ ಕವರ್ ತೆಗೆದುಕೊಳ್ಳಿ.

ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ಆಸ್ತಿಯ ಬೆಲೆಯನ್ನು ಹೇಗೆ ತೀರ್ಮಾನಿಸುತ್ತೇವೆ?

ಪ್ರತಿ ಚದರ ಅಡಿ ನಿರ್ಮಾಣದ ವೆಚ್ಚದೊಂದಿಗೆ ಆಸ್ತಿಯ ಬಿಲ್ಟ್-ಅಪ್ ಪ್ರದೇಶವನ್ನು ಗುಣಿಸಿ ಆಸ್ತಿ ಮೌಲ್ಯಮಾಪನ ಮಾಡಲಾಗುತ್ತದೆ.

ಹೋಮ್ ಇನ್ಶೂರೆನ್ಸ್ ಕ್ಲೈಮ್‌ನಲ್ಲಿ FIR ಯಾವಾಗ ಅಗತ್ಯವಾಗಿರುತ್ತದೆ?

ದರೋಡೆ, ಕಳ್ಳತನ, ದುರುದ್ದೇಶಪೂರಿತ ಹಾನಿ, ಗಲಭೆ ಮತ್ತು ಮುಷ್ಕರ ಸಂದರ್ಭದಲ್ಲಿ ಪೊಲೀಸ್ FIR ಕಡ್ಡಾಯವಾಗಿದೆ.

ದರೋಡೆ, ಕಳ್ಳತನ, ಚೌರ್ಯದ ನಡುವಿನ ವ್ಯತ್ಯಾಸವೇನು?

ದರೋಡೆ ಎಂದರೆ ಕಳ್ಳತನ ಮಾಡಲು ಒಂದು ಪ್ರದೇಶದಲ್ಲಿ ಬಲವಾದ ಪ್ರವೇಶವನ್ನು ಕೈಗೊಳ್ಳುವುದು. ಕಳ್ಳತನ ಎಂದರೆ ಒಂದು ಪ್ರದೇಶದಲ್ಲಿ ಯಾವುದೇ ಸಾಕ್ಷ್ಯಾಧಾರವಿಲ್ಲದೆ ಕದಿಯುವುದು. ಸುತ್ತಮುತ್ತಲಿನ ನಮಗೆ ಪರಿಚಯ ಇರುವ ವ್ಯಕ್ತಿಯು ಇನ್ಶೂರ್‌ ಮಾಡಿದಾತನ ಸಂಬಂಧಪಟ್ಟ ವಸ್ತುಗಳನ್ನು ಕದಿಯುವುದನ್ನು ಚೌರ್ಯ ಎನ್ನಲಾಗುತ್ತದೆ.

ಇನ್ಶೂರೆನ್ಸ್ ಮಾಡಲಾದ ಮನೆಯನ್ನು ಮಾರಾಟ ಮಾಡಿದರೆ ಹೋಮ್ ಇನ್ಶೂರೆನ್ಸ್ ಪಾಲಿಸಿಗೆ ಏನಾಗುತ್ತದೆ?

ಮಾಲೀಕತ್ವದ ವರ್ಗಾವಣೆಯು ಪರಿಣಾಮಕಾರಿ ಆಗುವ ಹೊತ್ತಿಗೆ, ಪಾಲಿಸಿಯು ರದ್ದುಗೊಳ್ಳುತ್ತದೆ ಮತ್ತು ಇನ್ಶೂರ್ಡ್ ಪಾಲಿಸಿಯ ಅಡಿಯಲ್ಲಿ ವಿಮಾ ವ್ಯಕ್ತಿಯು ವಿಮಾ ಅಡಿಯಲ್ಲಿ ಕವರ್‌ನಿಂದ ಹೊರಗಾಗುತ್ತಾರೆ. ಆಮೇಲೆ ನಾವು ಉಳಿದ ಇನ್ಶೂರೆನ್ಸ್ ಅವಧಿಗೆ ಪ್ರೀಮಿಯಂ ಮೊತ್ತವನ್ನು ಮರುಪಾವತಿಸುತ್ತೇವೆ.

ಮನೆ ದರೋಡೆ ಕ್ಲೈಮ್ ಪ್ರಕರಣದಲ್ಲಿ ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

ವೆಚ್ಚ, FIR, ಅಂತಿಮ ಪೊಲೀಸ್ ವರದಿ ಮತ್ತು ಕ್ಲೈಮ್ ಫಾರಂ ಅನ್ನು ನೀಡಬೇಕಾಗಿದೆ.

ಆಸ್ತಿಯ ಮೇಲೆ ಇನ್ಶೂರೆನ್ಸ್ ಮಾಡಬೇಕಾದರೆ ವಯಸ್ಸಿನ ಮಿತಿ ಇದೆಯೇ?

ಮನೆ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಯಾವುದೇ ವಯಸ್ಸಿನ ಮಿತಿ ಇಲ್ಲ.

ನನ್ನ ಇನ್ಶೂರೆನ್ಸ್ ಪಾಲಿಸಿಯ ಪ್ರಾರಂಭ ದಿನಾಂಕ ಯಾವುದು?

ನೀವು ಪ್ರಸ್ತಾಪ ರೂಪದಲ್ಲಿ ಅಥವಾ ರಸೀದಿಯಲ್ಲಿ ಸೂಚಿಸಿದ ದಿನದಂದು ನಿಮ್ಮ ಇನ್ಶೂರೆನ್ಸ್ ಕವರ್ ಆರಂಭವಾಗುತ್ತದೆ, ಮತ್ತೆ ಯಾವುದಿದ್ದರೂ ನಂತರ.

ಹೋಮ್ ಇನ್ಶೂರೆನ್ಸ್ ಪಾಲಿಸಿ ಏನು ಮಾಡುತ್ತದೆ?

ನೈಸರ್ಗಿಕ ವಿಕೋಪ ಅಥವಾ ಬೆಂಕಿ, ಚಂಡಮಾರುತ,, ಮಿಂಚು, ಭೂಕಂಪ ಮತ್ತು ಭೂಕುಸಿತಗಳು, ಪ್ರವಾಹ ಮತ್ತು ಮುಳುಗುವಿಕೆ, ಭೂಕಂಪ, ಗಲಭೆ, ಮುಷ್ಕರ, ದುರುದ್ದೇಶಪೂರಿತ ಮತ್ತು ಭಯೋತ್ಪಾದನೆಯ ಹಾನಿ (ಆಪ್ಶನಲ್ ಕವರ್), ಸ್ಫೋಟ, ಇತ್ಯಾದಿಗಳಿಂದ ಆದ ನಷ್ಟವನ್ನು ಕವರ್ ಮಾಡುತ್ತದೆ. ನಿಮ್ಮ ಮನೆಯ ಕಟ್ಟಡದ ವಿಷಯಗಳು, ವಸ್ತುಗಳು, ಬೆಂಕಿಯ ವಿರುದ್ಧ ಬೆಲೆಬಾಳುವ ವಸ್ತುಗಳು ಮತ್ತು ಭಯೋತ್ಪಾದನೆ ಹಾನಿ (ಐಚ್ಛಿಕ ಕವರ್) ಸೇರಿದಂತೆ ಭೂಗತ ಅಪಾಯಗಳು, ದರೋಡೆತನ, ಮನೆ ಬೀಳುವಿಕೆ, ಹೋಲ್ಡ್ ಅಪ್ ಮತ್ತು ಯಾಂತ್ರಿಕ/ ವಿದ್ಯುತ್ ಉಪಕರಣಗಳ ಸ್ಥಗಿತದಂತಹ ಸಮಸ್ಯೆಗಳಿಂದ ಆದ ನಷ್ಟವನ್ನು ಸಹ ಕವರ್ ಮಾಡುತ್ತದೆ.

ಜನರು ಇವನ್ನೂ ಪರಿಗಣಿಸಿದ್ದಾರೆ

ಲೈಫ್ ಇನ್ಶೂರೆನ್ಸ್

ತಿಳಿಯಿರಿ

ಲೈಫ್ ಇನ್ಶೂರೆನ್ಸ್ - ವೈದ್ಯಕೀಯ ತುರ್ತಿನಿಂದಾಗಿ ಉಂಟಾದ ಖರ್ಚುಗಳ ಮೇಲೆ ರಕ್ಷಣೆ

ಅಪ್ಲೈ
ಟ್ರಾವೆಲ್ ಇನ್ಶೂರೆನ್ಸ್

ತಿಳಿಯಿರಿ

ಟ್ರಾವೆಲ್ ಇನ್ಶೂರೆನ್ಸ್ - ಅಪಘಾತ, ಬ್ಯಾಗೇಜ್ ಕಳವು ಮತ್ತು ಟ್ರಿಪ್ ರದ್ದುಗಳ ಮೇಲೆ ನಿಮ್ಮ ಟ್ರಿಪ್ ಅನ್ನು ಇನ್ಶೂರ್ ಮಾಡಿ

ಅಪ್ಲೈ
ಹೆಲ್ತ್ ಇನ್ಶೂರೆನ್ಸ್

ತಿಳಿಯಿರಿ

ಹೆಲ್ತ್ ಇನ್ಶೂರೆನ್ಸ್ - ವೈದ್ಯಕೀಯ ತುರ್ತು ಅಗತ್ಯತೆಗಳಿಂದ ಉಂಟಾಗುವ ವೆಚ್ಚಗಳಿಂದ ರಕ್ಷಣೆ

ಅಪ್ಲೈ
ಪಾಕೆಟ್ ಇನ್ಶೂರೆನ್ಸ್

ಪಾಕೆಟ್ ಇನ್ಶೂರೆನ್ಸ್ - ನಿಮ್ಮನ್ನು ನೀವು ಮತ್ತು ಪ್ರತಿನಿತ್ಯ ನಿಮ್ಮ ಮೌಲ್ಯಯುತ ವಸ್ತುಗಳನ್ನು ಅಪಾಯದಿಂದ ಸುರಕ್ಷಿತವಾಗಿರಿಸಿಕೊಳ್ಳಿ

ತಿಳಿಯಿರಿ