ಫೀಚರ್‌ಗಳು ಮತ್ತು ಪ್ರಯೋಜನಗಳು

ನಿಮ್ಮ ಮನೆ ನಿಮಗೆ ಅತ್ಯಮೂಲ್ಯವಾದುದು, ಆದರೆ ಅದನ್ನು ರಕ್ಷಿಸಲು ನೀವು ಬೇಕಾದಷ್ಟು ಮಾಡುತ್ತಿದ್ದೀರಾ? ಬೆಂಕಿ ಅಥವಾ ಬೇರಾವುದೇ ನೈಸರ್ಗಿಕ ವಿಕೋಪವಾದಲ್ಲಿ ನೀವು ನಿಮ್ಮ ಜೀವಮಾನದ ಉಳಿತಾಯವನ್ನು ಕಳೆದುಕೊಳ್ಳಬಹುದು, ಕಳ್ಳತನದ ಸಂದರ್ಭದಲ್ಲಿ ನಿಮ್ಮ ಅಮೂಲ್ಯ ವಸ್ತುಗಳನ್ನೂ ಸಹ ಕಳೆದುಕೊಳ್ಳಬಹುದು. ನಿಮ್ಮ ಮುಂದಿನ ಹೆಜ್ಜೆ ಏನು? ಹೋಮ್ ಇನ್ಶೂರೆನ್ಸ್ ನಿಮ್ಮ ಮನೆಯ ನಿರ್ಮಾಣ ಮತ್ತು ನಿಮ್ಮ ಅಮೂಲ್ಯ ವಸ್ತುಗಳೆರಡಕ್ಕೂ ರಕ್ಷಣೆ ಒದಗಿಸುತ್ತದೆ.

 • ಒಂದು ಸಮಗ್ರ ಪಾಲಿಸಿ ಈ ಕೆಳಗಿನ ಕವರ್‌ಗಳನ್ನು ಒದಗಿಸಬಹುದು

  • ಬೆಂಕಿ, ಪ್ರವಾಹ, ಭೂಕಂಪ ಮತ್ತು ಇತರ ನೈಸರ್ಗಿಕ ಅಥವಾ ಮಾನವ-ನಿರ್ಮಿತ ವಿಕೋಪಗಳಿಂದ ಉಂಟಾದ ನಷ್ಟಗಳು

  • ದರೋಡೆಯಾದ ಸಂದರ್ಭದಲ್ಲಿ ಮನೆಯ ಮೌಲ್ಯಯುತ ವಸ್ತುಗಳ ನಷ್ಟ

  • ಒಡವೆಗಳು, ಬೆಲೆಬಾಳುವ ವಸ್ತುಗಳು, ಕಲಾಕೃತಿಗಳಿಗೆ ಕವರ್

  • ಪರ್ಯಾಯ ವಸತಿ ಅಥವಾ ತಾತ್ಕಾಲಿಕ ಪುನರ್ವಸತಿಗಾಗಿ ಬಾಡಿಗೆಯ ಹೆಚ್ಚುವರಿ ಲಾಭ

  • ಕೀಲಿಗಳು ಮತ್ತು ಬೀಗ ಬದಲಿ, ಹೊಣೆಗಾರಿಕೆಯ ಕವರ್, ಬಾಡಿಗೆ ನಷ್ಟ ಇತ್ಯಾದಿಗಳಂತಹ ಆ್ಯಡ್-ಆನ್ ಸೌಲಭ್ಯಗಳು.

 • ಹೆಚ್ಚು ತಿಳಿಯಲು, ನೀವು ನಮ್ಮನ್ನು 09211549999 ರಲ್ಲಿಯೂ ಸಂಪರ್ಕದಲ್ಲಿರಬಹುದು.

ಅರ್ಹತಾ ಮಾನದಂಡ

 • ಒನ್ ಅಂಬ್ರೆಲಾ ಪಾಲಿಸಿಯಡಿ ನಿಮ್ಮ ಮನೆಗೆ ಸಂಬಂಧಿಸಿದ ಸಮಗ್ರ ಕವರೇಜ್

 • ಇನ್ಶೂರೆನ್ಸ್ ಮಾಡಿಸುವ ಅಯ್ಕೆಗಳು - ಫ್ಲಾಟ್/ ಅಪಾರ್ಟ್ಮೆಂಟ್/ ಬಿಲ್ಡಿಂಗ್ ಮಾತ್ರ ಅಥವಾ ಕಂಟೆಂಟ್ ಮಾತ್ರ ಅಥವಾ ಎರಡೂ

 • ವಿವಿಧ ಕವರೇಜ್ ಆಯ್ಕೆಗಳೊಂದಿಗೆ ಹಲವು ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳ ವಿಧಗಳು ನಿಮಗೆ ಲಭ್ಯವಿವೆ

 • ಒಂದೇ ಸಲಕ್ಕೆ 5 ವರ್ಷಗಳ ಕಾಲ ನಿಮ್ಮ ಮನೆಗಳನ್ನು ಸುರಕ್ಷಿತವಾಗಿರಿಸಿ

 • ಆ್ಯಡ್-ಆನ್ ಪ್ರಯೋಜನಗಳ ಶ್ರೇಣಿಯೊಂದಿಗೆ ನಿಮ್ಮ ಪಾಲಿಸಿಯನ್ನು ಕಸ್ಟಮೈಜ್ ಮಾಡಿ

 • ಬಾಡಿಗೆ ನಷ್ಟ

 • ತಾತ್ಕಾಲಿಕ ರಿಸೆಟಲ್ಮೆಂಟ್

 • ಬೀಗ ಮತ್ತು ಚಾವಿಯ ಬದಲಾವಣೆ

 • ATM ವಿತ್‌ಡ್ರಾ ದರೋಡೆ ಕವರ್

 • ವಾಲೆಟ್ ಕಳೆದುಹೋದ ಕವರ್

 • ಪೆಟ್ ಇನ್ಶೂರೆನ್ಸ್

 • ಕೈಗೆಟುಕುವ ಪ್ರೀಮಿಯಂ ಮತ್ತು ಆಕರ್ಷಕ ರಿಯಾಯಿತಿಗಳು

ಅಪ್ಲೈ ಮಾಡುವುದು ಹೇಗೆ

ನೀವು ನಮ್ಮ ಸೇವೆಗಳನ್ನು ಹಿಂದೆಂದೂ ಬಳಸದೇ ಇದ್ದರೂ ಸಹ, ಬಜಾಜ್ ಫಿನ್‌ಸರ್ವ್ ಜೊತೆ ಹೋಮ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಎಷ್ಟು ಸುಲಭ ಎಂದು ತಿಳಿದು ನಿಮಗೆ ಆಶ್ಚರ್ಯವಾಗುತ್ತದೆ. ಈ ಪೇಜಿನಲ್ಲಿ ಕೇವಲ ನಿಮ್ಮ ವಿವರಗಳನ್ನು ಭರ್ತಿ ಮಾಡಿ, ಅಥವಾ 09211 549 999 ನಲ್ಲಿ ನಮಗೆ ಮಿಸ್ ಕಾಲ್ ಕೊಡಿ ಮತ್ತು ನಾವು ನಿಮ್ಮನ್ನು ಸಂಪರ್ಕಿಸಿ ನಿಮಗೆ ಈ ಪ್ರಕ್ರಿಯೆಯನ್ನು ವಿವರಿಸುತ್ತೇವೆ. ಪಾಲಿಸಿ ಅನುಮೋದನೆಗೆ ಮುಂಚಿತವಾಗಿ ವೈದ್ಯಕೀಯ ತಪಾಸಣೆಯ ಅಗತ್ಯವಿದೆ.
 
ನಮ್ಮ ನ್ಯೂಸ್ ಲೆಟರ್ ಚಂದಾದಾರರಾಗಿ

ಬಜಾಜ್ ಫಿನ್‌‌ಸರ್ವ್ ಪರ್ಸನಲ್ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಚಾರಗಳು