ಫೀಚರ್‌ಗಳು ಮತ್ತು ಪ್ರಯೋಜನಗಳು

ರೂ. 15 ಲಕ್ಷದವರೆಗಿನ ಹೌಸಿಂಗ್ ಲೋನ್ ಪಡೆಯಲು ಆಸಕ್ತಿ ಹೊಂದಿರುವ ಅರ್ಜಿದಾರರು ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್‌ನ ಫೀಚರ್‌ಗಳ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಅಂಶಗಳನ್ನು ಓದಬಹುದು.

 • PMAY benefits

  PMAY ಪ್ರಯೋಜನಗಳು

  ಪಿಎಂಎವೈ ಯೊಂದಿಗೆ ನಿಮ್ಮ ಹೋಮ್ ಲೋನ್ ಬಡ್ಡಿಯ ಮೇಲೆ 6.50%* ವರೆಗೆ ಸಬ್ಸಿಡಿ ಪಡೆಯಿರಿ.

 • Balance transfer facility

  ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

  ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ವೇಗವಾದ ಪ್ರಕ್ರಿಯೆಯೊಂದಿಗೆ ಹೋಮ್ ಲೋನನ್ನು ನಮಗೆ ವರ್ಗಾಯಿಸಿ.

 • High-value top-up loan

  ಅಧಿಕ ಮೌಲ್ಯದ ಟಾಪ್-ಅಪ್ ಲೋನ್

  ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುವ ಟಾಪ್-ಅಪ್ ಲೋನ್ ನೊಂದಿಗೆ ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಿ.

 • Comfortable tenor

  ಆರಾಮದಾಯಕ ಅವಧಿ

  30 ವರ್ಷಗಳವರೆಗಿನ ಅನುಕೂಲಕರ ಕಾಲಾವಧಿಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಹೋಮ್ ಲೋನನ್ನು ಸುಲಭವಾಗಿ ಮರುಪಾವತಿಸಿ.

 • Property dossier facility

  ಆಸ್ತಿ ಡಾಸಿಯರ್ ಸೌಲಭ್ಯ

  ವೈಯಕ್ತಿಕಗೊಳಿಸಿದ ವರದಿಯೊಂದಿಗೆ ನಿಮ್ಮ ಆಸ್ತಿಯನ್ನು ಹೊಂದುವ ಎಲ್ಲಾ ಕಾನೂನು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಮಾರ್ಗದರ್ಶನ ಪಡೆಯಿರಿ.

ರೂ. 15 ಲಕ್ಷದವರೆಗಿನ ಹೋಮ್ ಲೋನ್

ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ರೂ. 15 ಲಕ್ಷದವರೆಗಿನ ಮಂಜೂರಾತಿಗೆ ಸುಲಭ ಅಕ್ಸೆಸ್ ಅನ್ನು ನೀಡುತ್ತದೆ ಮತ್ತು ಇನ್ನಷ್ಟು. ಇದು ಆಸ್ತಿ ಹುಡುಕಾಟ ಸೇವೆಗಳು ಮತ್ತು ಟಾಪ್-ಅಪ್ ಲೋನ್ ಸೌಲಭ್ಯದಂತಹ ಅನೇಕ ಮೌಲ್ಯವರ್ಧಿತ ಫೀಚರ್‌ಗಳನ್ನು ಒದಗಿಸುತ್ತದೆ. ಇಲ್ಲಿ ನೀವು ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಮತ್ತು 30 ವರ್ಷಗಳವರೆಗಿನ ಹೊಂದಿಕೊಳ್ಳುವ ಅವಧಿಗೆ ಹಣಕಾಸನ್ನು ಸುರಕ್ಷಿತವಾಗಿರಿಸಬಹುದು. ಸಂಯೋಜಿತವಾಗಿ, ಈ ಫೀಚರ್‌ಗಳು ನಿಮ್ಮ ಇಎಂಐಗಳನ್ನು ಪಾಕೆಟ್-ಫ್ರೆಂಡ್ಲಿಯಾಗಿ ಇರಿಸುತ್ತವೆ.

ಇನ್ನೇನು ಬೇಕು, ಇದು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನಂತಹ ಆನ್ಲೈನ್ ಟೂಲ್‌ಗಳೊಂದಿಗೆ ಕೂಡ ಬರುತ್ತದೆ. ಇದು ಲೋನ್ ಯೋಜನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು ಮತ್ತು ಮರುಪಾವತಿಯು ನಿಮಗೆ ಆರಾಮದಾಯಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಬಗ್ಗೆ ಹೆಚ್ಚಿನ ಒಳನೋಟಕ್ಕಾಗಿ, ಟೇಬಲ್‌ಗಳೊಂದಿಗೆ ಈ ಕೆಳಗಿನ ಉದಾಹರಣೆಗಳನ್ನು ನೋಡಿ.

ವಿವಿಧ ಅವಧಿಗಳು ಮತ್ತು 8.60% ಫಿಕ್ಸೆಡ್ ಬಡ್ಡಿ ದರದೊಂದಿಗೆ ರೂ. 15 ಲಕ್ಷದ ಹೋಮ್ ಲೋನ್‌ನ ಇಎಂಐ ಲೆಕ್ಕಾಚಾರಗಳು ಇಲ್ಲಿವೆ.

ರೂ. 15 ಲಕ್ಷದ ಹೋಮ್ ಲೋನಿಗೆ ಇಎಂಐ ಲೆಕ್ಕಾಚಾರಗಳು

ಲೋನ್ ಮೊತ್ತ: ರೂ. 15,00,000  
ಅವಧಿ EMI ಮೊತ್ತ
10 ವರ್ಷಗಳು ರೂ. 18,678
15 ವರ್ಷಗಳು ರೂ. 14,859
20 ವರ್ಷಗಳು ರೂ. 13,112

ರೂ. 15 ಲಕ್ಷದವರೆಗಿನ ಹೋಮ್ ಲೋನ್: ಅರ್ಹತಾ ಮಾನದಂಡ*

ದಯವಿಟ್ಟು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ನೋಡಿ

 • Nationality

  ರಾಷ್ಟ್ರೀಯತೆ

  ಭಾರತೀಯ

 • Age

  ವಯಸ್ಸು

  ಸಂಬಳ ಪಡೆಯುವ ವ್ಯಕ್ತಿಗಳಿಗೆ 23 ವರ್ಷಗಳಿಂದ 62 ವರ್ಷಗಳು, ಸ್ವಯಂ ಉದ್ಯೋಗಿ ಸಾಲಗಾರರಿಗೆ 25 ವರ್ಷಗಳಿಂದ 70 ವರ್ಷಗಳು

 • Employment status

  ಉದ್ಯೋಗ ಸ್ಥಿತಿ

  ಸಂಬಳ ಪಡೆಯುವ ಅರ್ಜಿದಾರರಿಗೆ ಕನಿಷ್ಠ 3 ವರ್ಷಗಳ ಅನುಭವ, ಸ್ವಯಂ ಉದ್ಯೋಗಿ ಸಾಲಗಾರರಿಗೆ ಕನಿಷ್ಠ 5 ವರ್ಷಗಳ ಬಿಸಿನೆಸ್ ಮುಂದುವರಿಕೆ

 • CIBIL score

  ಸಿಬಿಲ್ ಸ್ಕೋರ್

  ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

  750 ಅಥವಾ ಅದಕ್ಕಿಂತ ಹೆಚ್ಚು

*ನಮೂದಿಸಿದ ಅರ್ಹತೆಯ ಪಟ್ಟಿಯು ಸೂಚನಾತ್ಮಕವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

*ಷರತ್ತು ಅನ್ವಯ