65000 ಸಂಬಳದ ಮೇಲೆ ಹೋಮ್ ಲೋನ್
65000 ಸಂಬಳದ ಮೇಲೆ ಹೋಮ್ ಲೋನ್ ಮೊತ್ತವು ಅರ್ಜಿದಾರರ ವಯಸ್ಸು, ಆಸ್ತಿಯ ಸ್ಥಳ ಮತ್ತು ಇತರೆ ಕೆಲವು ಅಂಶಗಳನ್ನು ಅವಲಂಬಿಸಿರುತ್ತದೆ. ನೀವು ಅರ್ಹರಾಗಿರುವ ನಿಜವಾದ ಮೊತ್ತವನ್ನು ತಿಳಿದುಕೊಳ್ಳಲು, ನೀವು ಉಚಿತವಾಗಿ ಆನ್ಲೈನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದು.
65000 ಸಂಬಳದ ಮೇಲೆ ನಾನು ಎಷ್ಟು ಹೋಮ್ ಲೋನ್ ಪಡೆಯಬಹುದು?
ನಿಮ್ಮ ಸಂಬಳದ ಪ್ರಕಾರ ನೀವು ಎಷ್ಟು ಲೋನ್ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಲು ಕೆಳಗೆ ನಮೂದಿಸಿದ ಟೇಬಲ್ ನೋಡಿ.
ಒಟ್ಟು ತಿಂಗಳ ಆದಾಯ |
ಹೋಮ್ ಲೋನ್ ಮೊತ್ತ** |
ರೂ. 65,000 |
ರೂ. 54,21,854 |
ರೂ. 64,000 |
ರೂ. 53,38,441 |
ರೂ. 63,000 |
ರೂ. 52,55,028 |
ರೂ. 62,000 |
ರೂ. 51,71,614 |
ರೂ. 61,000 |
ರೂ. 50,88,201 |
**ಮೇಲೆ ದೊರೆತಿರುವ ಹೋಮ್ ಲೋನ್ ಮೊತ್ತವನ್ನು ಬಜಾಜ್ ಫಿನ್ಸರ್ವ್ ಅರ್ಹತೆ ಕ್ಯಾಲ್ಕುಲೇಟರ್ ಬಳಸಿ ಕಂಡುಕೊಳ್ಳಲಾಗಿದೆ. ನಿಜವಾದ ಸಾಲದ ಮೊತ್ತ ನಗರ, ವಯಸ್ಸು ಮತ್ತು ಇತರ ಅಂಶಗಳೊಂದಿಗೆ ಬದಲಾಗುತ್ತದೆ.
ನಿರ್ದಿಷ್ಟ ಸಂಬಳದ ಬ್ರಾಕೆಟ್ ಅಡಿಯಲ್ಲಿ ನೀವು ಪಡೆಯಬಹುದಾದ ಲೋನ್ ಮೊತ್ತವನ್ನು ಪರಿಶೀಲಿಸುವುದರ ಜೊತೆಗೆ, ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಹೋಮ್ ಲೋನ್ ತೆರಿಗೆ ಪ್ರಯೋಜನಗಳನ್ನು ತಿಳಿದಿರಬೇಕು.
ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?
ಆನ್ಲೈನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನೀವು ನಿಮ್ಮ ಹೌಸಿಂಗ್ ಲೋನ್ ಅರ್ಹತೆಯನ್ನು ಪರಿಶೀಲಿಸಬಹುದು. ಅದಕ್ಕೆ ಸಂಬಂಧಿಸಿದ ಹಂತಗಳು ಇಲ್ಲಿವೆ:
ಹಂತ 1: ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ನ ವೆಬ್‌ಪೇಜಿಗೆ ಭೇಟಿ ನೀಡಿ.
ಹಂತ 2: ಕೆಳಗೆ ನಮೂದಿಸಿದ ವಿವರಗಳನ್ನು ನಮೂದಿಸಿ:
- ಜನ್ಮ ದಿನಾಂಕ
- ನಿವಾಸದ ನಗರ
- ನಿವ್ವಳ ಮಾಸಿಕ ಸಂಬಳ
- ಲೋನ್ ಮರುಪಾವತಿ ಅವಧಿ
- ಹೆಚ್ಚುವರಿ ಆದಾಯ ಮೊತ್ತ
- ಪ್ರಸ್ತುತ ಇಎಂಐಗಳು ಅಥವಾ ಇತರ ನಿರ್ಬಂಧಗಳು
ಹಂತ 3: ಈ ವಿವರಗಳನ್ನು ಒದಗಿಸಿದ ನಂತರ ಮತ್ತು 'ನಿಮ್ಮ ಅರ್ಹತೆಯನ್ನು ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ
ಹಂತ 4: ನಮೂದಿಸಿದ ವಿವರಗಳ ಆಧಾರದ ಮೇಲೆ ನೀವು ಪಡೆಯಬಹುದಾದ ಲೋನ್ ಮೊತ್ತವನ್ನು ಈ ಕ್ಯಾಲ್ಕುಲೇಟರ್ ತಕ್ಷಣವೇ ತೋರಿಸುತ್ತದೆ. ಸೂಕ್ತ ಲೋನ್ ಆಫರನ್ನು ಹುಡುಕಲು ನೀವು ಈ ಮೌಲ್ಯಗಳನ್ನು ವಿವಿಧ ಟ್ಯಾಬ್‌ಗಳಲ್ಲಿಯೂ ಬದಲಾಯಿಸಬಹುದು.
ಹೋಮ್ ಲೋನ್ ಅರ್ಹತೆಯನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ, ಈ ಉದ್ದೇಶಕ್ಕಾಗಿ ಕಡ್ಡಾಯವಾದ ಡಾಕ್ಯುಮೆಂಟ್‌ಗಳ ಬಗ್ಗೆ ಕೂಡ ನೀವು ತಿಳಿದಿರಬೇಕು.
ಹೌಸಿಂಗ್ ಲೋನ್‌ಗೆ ಬೇಕಾಗುವ ಡಾಕ್ಯುಮೆಂಟ್‌ಗಳು ಯಾವುವು?
ಹೋಮ್ ಲೋನ್ ಪಡೆಯಲು ನೀವು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ:
- ಕೆವೈಸಿ ಡಾಕ್ಯುಮೆಂಟ್‌ಗಳು
- ಆದಾಯ ಪುರಾವೆ (ಸಂಬಳದ ಸ್ಲಿಪ್‌ಗಳು, ಫಾರ್ಮ್ 16, ಬಿಸಿನೆಸ್‌ನ ಹಣಕಾಸಿನ ಡಾಕ್ಯುಮೆಂಟ್‌ಗಳು)
- ಬಿಸಿನೆಸ್ ಕನಿಷ್ಠ 5 ವರ್ಷ ನಡೆದಿರುವುದನ್ನು ತಿಳಿಸುವ ಬಿಸಿನೆಸ್ ಪುರಾವೆ
- ಕಳೆದ 6 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
ಹೌಸಿಂಗ್ ಲೋನ್ ಮೇಲಿನ ಪ್ರಸ್ತುತ ಬಡ್ಡಿ ದರ ಎಷ್ಟು?
ಬಜಾಜ್ ಫಿನ್‌ಸರ್ವ್ ವಿಧಿಸುವ ಹೋಮ್ ಲೋನ್ ಬಡ್ಡಿ ದರ ಪ್ರತಿ ವರ್ಷಕ್ಕೆ 8.50%* ರಿಂದ ಆರಂಭವಾಗುತ್ತದೆ. ಆದ್ದರಿಂದ, ಇಲ್ಲಿ ಇಎಂಐಗಳು ರೂ. 769/ಲಕ್ಷದಿಂದ ಆರಂಭವಾಗುತ್ತವೆ*.
ಬಜಾಜ್ ಫಿನ್‌ಸರ್ವ್ ಹೋಮ್ ಲೋನ್‌ನ ಪ್ರಯೋಜನಗಳು ಯಾವುವು?
ಬಜಾಜ್ ಫಿನ್‌ಸರ್ವ್‌ನಿಂದ ಹೋಮ್ ಲೋನಿನ ಪ್ರಯೋಜನಗಳು:
-
ಗಣನೀಯ ಲೋನ್ ಪ್ರಮಾಣ
ನಿಮ್ಮ ಅರ್ಹತೆಯ ಪ್ರಕಾರ ಹೌಸಿಂಗ್ ಲೋನ್ ಮೊತ್ತವು ರೂ. 5 ಕೋಟಿ* ವರೆಗೆ ಹೋಗಬಹುದು. ಹೆಚ್ಚುವರಿಯಾಗಿ, ಹೆಚ್ಚುವರಿ ವೆಚ್ಚಗಳನ್ನು ಪೂರೈಸಲು ನೀವು ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಟಾಪ್-ಅಪ್ ಲೋನನ್ನು ಪಡೆಯಬಹುದು.
-
ದೀರ್ಘ ಮರುಪಾವತಿ ಅವಧಿ
ಹೋಮ್ ಲೋನಿನ ಮರುಪಾವತಿ ಅವಧಿಯು 30 ವರ್ಷಗಳವರೆಗೆ ಇರುತ್ತದೆ, ಇದರಿಂದಾಗಿ ಸುಲಭವಾದ ಕ್ರೆಡಿಟ್ ಮರುಪಾವತಿ ಸಾಧ್ಯವಾಗುತ್ತದೆ. ಸೂಕ್ತ ಅವಧಿಯನ್ನು ಕಂಡುಹಿಡಿಯಲು ನೀವು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು.
-
ಮುಂಪಾವತಿಗಳು ಮತ್ತು ಫೋರ್‌ಕ್ಲೋಸರ್ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ
ಬಜಾಜ್ ಫಿನ್‌ಸರ್ವ್‌ನೊಂದಿಗಿನ ಹೌಸಿಂಗ್ ಲೋನ್‌ಗಳು ಭಾಗಶಃ-ಮುಂಗಡ ಪಾವತಿಗಳು ಮತ್ತು ಫೋರ್‌ಕ್ಲೋಸರ್‌ಗೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಿರುವುದಿಲ್ಲ. ಆದ್ದರಿಂದ, ಸಾಲದ ವೆಚ್ಚವನ್ನು ಹೆಚ್ಚಿಸದೆ ನೀವು ನಿಮ್ಮ ಲೋನ್ ಅಕೌಂಟನ್ನು ಅವಧಿಗಿಂತ ಮೊದಲು ಕ್ಲೋಸ್ ಮಾಡಬಹುದು.
-
ಬ್ಯಾಲೆನ್ಸ್ ಟ್ರಾನ್ಸ್‌ಫರ್
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಪ್ರಸ್ತುತ ಸಾಲದಾತರಿಂದ ನಿಮ್ಮ ಲೋನನ್ನು ಬದಲಾಯಿಸಲು ಮತ್ತು ಉತ್ತಮ ಬಡ್ಡಿ ದರಗಳು ಮತ್ತು ಅನುಕೂಲಕರ ಲೋನ್ ನಿಯಮಗಳನ್ನು ಆನಂದಿಸಲು ನಿಮಗೆ ಸಹಾಯ ಮಾಡುತ್ತದೆ.
-
PMAY ಪ್ರಯೋಜನಗಳು
ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು ಪಿಎಂಎವೈ ಅಡಿಯಲ್ಲಿ ಸಬ್ಸಿಡಿ ಬಡ್ಡಿ ದರದಲ್ಲಿ ಹೌಸಿಂಗ್ ಲೋನಿಗೆ ಅಪ್ಲೈ ಮಾಡಬಹುದು.
-
ಆಸ್ತಿ ಪತ್ರ
ಈ ಸೌಲಭ್ಯವು ಆಸ್ತಿಯನ್ನು ಹೊಂದುವ ವಿವಿಧ ಹಣಕಾಸಿನ ಮತ್ತು ಕಾನೂನು ಅಂಶಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತದೆ.
-
ಲೋನ್ ಅಕೌಂಟಿಗೆ ಆನ್ಲೈನ್ ಅಕ್ಸೆಸ್
ಬಜಾಜ್ ಫಿನ್‌ಸರ್ವ್‌ನ ಗ್ರಾಹಕ ಪೋರ್ಟಲ್ ನಿಮ್ಮ ಲೋನ್ ಅಕೌಂಟನ್ನು ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಅಕ್ಸೆಸ್ ಮಾಡಲು ನಿಮಗೆ ಅನುಮತಿ ನೀಡುತ್ತದೆ.
ಹೋಮ್ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?
ಬಜಾಜ್ ಫಿನ್‌ಸರ್ವ್‌ನೊಂದಿಗೆ ಹೌಸಿಂಗ್ ಲೋನಿಗೆ ಅಪ್ಲೈ ಮಾಡಲು, ನೀವು ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಬಹುದು:
- 1 ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ಗೆ ಭೇಟಿ ನೀಡಿ
- 2 ಅಗತ್ಯವಿರುವ ವೃತ್ತಿಪರ ಮತ್ತು ವೈಯಕ್ತಿಕ ಮಾಹಿತಿಯೊಂದಿಗೆ ಲೋನ್ ಅಪ್ಲಿಕೇಶನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ
- 3 ಆರಂಭಿಕ ಅನುಮೋದನೆಯನ್ನು ಪಡೆದ ನಂತರ, ಅಗತ್ಯ ಪೇಪರ್‌ಗಳನ್ನು ಸಲ್ಲಿಸಿ ಮತ್ತು ಸಂಬಂಧಿತ ಶುಲ್ಕಗಳನ್ನು ಪಾವತಿಸಿ
- 4 ಭವಿಷ್ಯದ ಕಾರ್ಯವಿಧಾನಗಳಿಗಾಗಿ ಇದರ ನಂತರ ಬಜಾಜ್ ಫಿನ್‌ಸರ್ವ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ
- 5 ಆಸ್ತಿ ಮತ್ತು ಲೋನ್ ಡಾಕ್ಯುಮೆಂಟ್‌ಗಳ ಯಶಸ್ವಿ ಪರಿಶೀಲನೆಯ ನಂತರ, ನೀವು ಲೋನ್ ಮಂಜೂರಾತಿ ಪತ್ರವನ್ನು ಪಡೆಯುತ್ತೀರಿ
- 6 ಒಮ್ಮೆ ನಿಮ್ಮ ಲೋನ್ ಒಪ್ಪಂದಕ್ಕೆ ಸಹಿ ಮಾಡಿದ ನಂತರ, ನೀವು ಲೋನ್ ಮೊತ್ತವನ್ನು ಪಡೆಯುತ್ತೀರಿ
ಹೋಮ್ ಲೋನ್‌ಗೆ ನನ್ನ ಅರ್ಹತೆಯನ್ನು ಹೇಗೆ ಸುಧಾರಿಸಿಕೊಳ್ಳಬಹುದು?
65000 ಸಂಬಳದ ಮೇಲೆ ಹೋಮ್ ಲೋನಿಗೆ ನಿಮ್ಮ ಅರ್ಹತೆಯನ್ನು ಸುಧಾರಿಸುವುದು ಹೇಗೆ ಎಂಬುದರ ಬಗ್ಗೆ ಕೆಲವು ಅಂಶಗಳು ಇಲ್ಲಿವೆ:
- ಸಹ-ಅರ್ಜಿದಾರರನ್ನು ಒಳಗೊಳ್ಳುವುದು ಒಂದು ಆಯ್ಕೆಯಾಗಿದೆ, ಏಕೆಂದರೆ ಸಾಲದಾತರು ಎರಡೂ ಅರ್ಜಿದಾರರ ಅರ್ಹತೆಯನ್ನು ಪರಿಗಣಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ಲೋನ್ ಮೊತ್ತವನ್ನು ನಿರ್ಧರಿಸುತ್ತಾರೆ.
- ಬಾಡಿಗೆ ಆದಾಯ, ಬಡ್ಡಿ ಆದಾಯ ಮುಂತಾದ ಹೆಚ್ಚುವರಿ ಆದಾಯ ಮೂಲಗಳನ್ನು ನಮೂದಿಸುವುದರಿಂದ, ನಿಮ್ಮ ಒಟ್ಟು ಮಾಸಿಕ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಸುಧಾರಿಸುತ್ತದೆ.
- ಕೊರತೆ ರಹಿತ ಮರುಪಾವತಿ ಇತಿಹಾಸದೊಂದಿಗೆ ಉತ್ತಮ ಕ್ರೆಡಿಟ್ ಸ್ಕೋರ್ ನಿಮ್ಮ ಲೋನ್ ಅರ್ಹತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
- ದೀರ್ಘ ಅವಧಿಯನ್ನು ಆಯ್ಕೆ ಮಾಡುವುದರಿಂದ ಹೋಮ್ ಲೋನ್ ಇಎಂಐಗಳನ್ನು ಕಡಿಮೆ ಮಾಡುತ್ತದೆ, ಇದು ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಹೊಂದಿಕೆಯಾಗುತ್ತದೆ ಮತ್ತು ನಿಮ್ಮ ಅರ್ಹತೆಯನ್ನು ಸುಧಾರಿಸುತ್ತದೆ.
65000 ಸಂಬಳದ ಮೇಲಿನ ಹೋಮ್ ಲೋನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಬಜಾಜ್ ಫಿನ್‌ಸರ್ವ್‌ನ ಪ್ರತಿನಿಧಿಯನ್ನು ಸಂಪರ್ಕಿಸಿ.