ಹೋಮ್ ಲೋನ್ ಮೇಲ್ನೋಟ
ಮೈಸೂರು ಬೆಂಗಳೂರಿನ ನಂತರ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇದು ಪ್ರಮುಖ ನಗರವಾಗಿದ್ದು, ಅದರ ಪ್ರವಾಸಿ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಮೈಸೂರು ಪ್ಯಾಲೇಸ್, ಚಾಮುಂಡಿ ಬೆಟ್ಟ ಮತ್ತು ಮೈಸೂರಿನ ದಸರಾ ಹಬ್ಬ ವಿಶ್ವಪ್ರಸಿದ್ಧವಾಗಿವೆ.
ನೀವು ಮನೆ ನಿರ್ಮಾಣ ಮಾಡಲು ಬಯಸಿದರೆ, ನೀವು ಬಜಾಜ್ ಫಿನ್‌ಸರ್ವ್‌ನವರ ಮಿತವ್ಯಯಕರವಾದ ಹೋಮ್ ಲೋನನ್ನು ಪಡೆಯಬಹುದು ಮತ್ತು ನಿಮ್ಮ ಕನಸಿನ ಮನೆಯ ನಿರ್ಮಾಣವನ್ನು ಮಾಡಬಹುದು.
ಹೋಮ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು
ಬಜಾಜ್ ಫಿನ್‌ಸರ್ವ್ ಭಾರತದಲ್ಲಿ ಅತ್ಯುತ್ತಮ ವೈಶಿಷ್ಟ್ಯಪೂರ್ಣ ಮತ್ತು ಕೈಗೆಟಕುವ ಹೋಮ್ ಲೋನ್ ಅನ್ನು ಒದಗಿಸುತ್ತದೆ.
-
ಟಾಪ್ ಅಪ್ ಲೋನ್
ಮನೆಯ ಪೀಠೋಪಕರಣಗಳೊಂದಿಗೆ ನೀವು ಕೆಲವು ವೈಯಕ್ತಿಕ ಹಣಕಾಸಿನ ಅಗತ್ಯಗಳನ್ನು ಹೊಂದಿದ್ದರೆ ಟಾಪ್ ಅಪ್ ಲೋನ್ ಸೌಲಭ್ಯವು ಒಂದು ಆಶೀರ್ವಾದವಾಗಿದೆ. ಹೌದು, ನೀವು ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನಿನೊಂದಿಗೆ ಟಾಪ್ ಅಪ್ ಲೋನನ್ನು ಪಡೆಯಬಹುದು ಮತ್ತು ಕಡಿಮೆ ಬಡ್ಡಿ ದರ ಮತ್ತು ದೀರ್ಘ ಅವಧಿಯನ್ನು ಪಡೆಯಬಹುದು.
-
ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ
ಬಜಾಜ್ ಫಿನ್‌ಸರ್ವ್‌ಗೆ ನಿಮ್ಮ ಹೋಮ್ ಲೋನನ್ನು ಟ್ರಾನ್ಸ್‌ಫರ್ ಮಾಡಿ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ವೇಗವಾದ ಪ್ರಕ್ರಿಯೆಯೊಂದಿಗೆ ಕಡಿಮೆ ಬಡ್ಡಿ ದರವನ್ನು ಆನಂದಿಸಿ.
-
ಭಾಗಶಃ ಮುಂಗಡ ಪಾವತಿ ಸೌಲಭ್ಯ
ನೀವು ನಿಮ್ಮ ಹೋಮ್ ಲೋನ್ ಅವಧಿ ಮತ್ತು ಇಎಂಐ ಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಬಯಸಿದರೆ, ನೀವು ಕಾಲಕಾಲಕ್ಕೆ ಶೂನ್ಯ ವೆಚ್ಚದಲ್ಲಿ ಭಾಗಶಃ ಮುಂಪಾವತಿ ಮಾಡಬಹುದು. ನೀವು ಫ್ಲೋಟಿಂಗ್ ಬಡ್ಡಿ ದರದಲ್ಲಿ ಹೋಮ್ ಲೋನ್ ಹೊಂದಿದ್ದರೆ ನಿಮ್ಮ ಲೋನನ್ನು ಶೀಘ್ರದಲ್ಲೇ ಮುಚ್ಚಲು ಬಜಾಜ್ ಫಿನ್‌ಸರ್ವ್ ಅನುಮತಿ ನೀಡುತ್ತದೆ.
-
ಆನ್ಲೈನ್ ಅಕೌಂಟ್ ಅಕ್ಸೆಸ್
24/7 Bajaj Finservನ ಡಿಜಿಟಲ್ ಗ್ರಾಹಕ ಪೋರ್ಟಲ್ ಮೂಲಕ ಆನ್‌ಲೈನ್ ಹೋಮ್ ಲೋನ್ ಅಕೌಂಟ್ ಪ್ರವೇಶವು ನಿಮಗೆ ಲೋನ್ ಜಾಡು ಇಟ್ಟುಕೊಳ್ಳುವುದನ್ನು ತುಂಬಾ ಸುಲಭವಾಗಿಸುತ್ತದೆ.
ಹೋಮ್ ಲೋನ್ ಅರ್ಹತೆಯ ಮಾನದಂಡ
ಬಜಾಜ್ ಫಿನ್‌ಸರ್ವ್‌ನಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡಲು 23 ರಿಂದ 62 ವರ್ಷದ ಭಾರತದ ನಾಗರಿಕರಾಗಿದ್ದು, ಕನಿಷ್ಠ 3 ವರ್ಷಗಳ ಕೆಲಸದ ಅನುಭವ ಹೊಂದಿರುವ ಉದ್ಯೋಗಿಯಾಗಿರಬೇಕು.
ಹೋಮ್ ಲೋನ್ ಬಡ್ಡಿದರಗಳು, ಶುಲ್ಕಗಳು ಮತ್ತು ಬೆಲೆಗಳು
ಬಜಾಜ್ ಫಿನ್‌ಸರ್ವ್ ಹೋಮ್ ಲೋನ್‌ಗಳು ಸಾಲದಾತರ ಅರ್ಹತಾ ಮಾನದಂಡಗಳನ್ನು ಪೂರೈಸುವ ಸಂಬಳದ ಮತ್ತು ವೃತ್ತಿಪರ ಅರ್ಜಿದಾರರಿಗೆ ವರ್ಷಕ್ಕೆ 8.70%* ರಿಂದ ಆರಂಭವಾಗುತ್ತವೆ. ಶುಲ್ಕಗಳು ಕಡಿಮೆ ಮತ್ತು ಪಾರದರ್ಶಕವಾಗಿವೆ, ಮತ್ತು ನಿಮ್ಮ ಒಟ್ಟು ಸಾಲದ ವೆಚ್ಚವನ್ನು ಕಡಿಮೆ ಮಾಡಲು ನಿರ್ದೇಶಿಸಲಾಗಿದೆ.
ಅಪ್ಲೈ ಮಾಡುವುದು ಹೇಗೆ
ಕರ್ನಾಟಕದ ಮೈಸೂರಿನಲ್ಲಿ ಹೋಮ್ ಲೋನ್, ಮೈಸೂರಿನಲ್ಲಿ ಹೋಮ್ ಲೋನ್‌ಗೆ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಿ ಮತ್ತು ಸುಲಭವಾಗಿ ಅನುಮೋದನೆಯನ್ನು ಪಡೆಯಿರಿ. ಮೈಸೂರಿನಲ್ಲಿ ಹೋಮ್ ಲೋನ್ ಬಡ್ಡಿ ದರಗಳು, ಹೋಮ್ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿ.
ಮೈಸೂರಿನಲ್ಲಿ ಹೌಸಿಂಗ್ ಲೋನ್ FAQ ಗಳು
ಬಜಾಜ್ ಫಿನ್‌ಸರ್ವ್ ಮೈಸೂರಿನಲ್ಲಿ ಸಂಬಳ ಪಡೆಯುವ ಗ್ರಾಹಕರಿಗೆ ಹೌಸಿಂಗ್ ಲೋನ್ ಮೇಲೆ ಪ್ರಸ್ತುತ 8.70% ಕಡಿಮೆ ಬಡ್ಡಿ ದರವನ್ನು ಒದಗಿಸುತ್ತದೆ*.
ನೀವು ಮೈಸೂರಿನಲ್ಲಿ ಬಜಾಜ್ ಫಿನ್‌ಸರ್ವ್‌ನಿಂದ ರೂ. 20 ಲಕ್ಷದಿಂದ ರೂ. 5 ಕೋಟಿಯವರೆಗೆ* ಹೋಮ್ ಲೋನ್ ಪಡೆಯಬಹುದು.
ಬಜಾಜ್ ಫಿನ್‌ಸರ್ವ್‌ನಲ್ಲಿ ಆನ್ಲೈನ್ ಹೋಮ್ ಲೋನ್ ಅಪ್ಲಿಕೇಶನ್ ಸಲ್ಲಿಸುವ ಮೂಲಕ ನೀವು ಮೈಸೂರಿನಲ್ಲಿ ಹೌಸಿಂಗ್ ಲೋನಿಗೆ ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ತ್ವರಿತ ಅನುಮೋದನೆಯೊಂದಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು.
ಮೈಸೂರಿನಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡಲು ಇರಬೇಕಾದ ಕನಿಷ್ಠ ಮಾಸಿಕ ಸಂಬಳ ರೂ. 25,000. ಆದಾಗ್ಯೂ, ಹೋಮ್ ಲೋನ್ ಪಡೆಯಲು ಆದಾಯದ ಮಾನದಂಡವು ನಿಮ್ಮ ಸಂಬಳ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್ ಮತ್ತು ಇತರ ಮಾಸಿಕ ಹಣಕಾಸಿನ ಜವಾಬ್ದಾರಿಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.