ನವ ದೆಹಲಿಯಿಂದ 30 ಕಿ.ಮೀ ದೂರದಲ್ಲಿ ಇರುವ, ಗುರ್ಗಾಂವ್ ಭಾರತದ ಪ್ರಮುಖ ಕೈಗಾರಿಕಾ ಮತ್ತು ಹಣಕಾಸಿನ ನಗರವಾಗಿದೆ. ವೇಗವಾಗಿ ಬೆಳೆಯುತ್ತಿರುವ ನಗರವು ತನ್ನ ಉನ್ನತ ಮಟ್ಟದ ಮೂಲ ಸೌಕರ್ಯ ಮತ್ತು ಆರ್ಥಿಕ ಸಮೃದ್ಧಿಯಿಂದ ಹೆಸರುವಾಸಿಯಾಗಿದೆ.. 1970ರಲ್ಲಿ Maruti Suzuki India Limited ಕಂಪನಿಯಿಂದ ಪ್ರಾರಂಭಿಸಿ, ಪ್ರಸ್ತುತ 250 + ಫಾರ್ಚೂನ್ 500 ಕಂಪನಿಗಳು ಗುರ್ಗಾಂವ್ನಲ್ಲಿ ಸ್ಥಳೀಯ ಕಚೇರಿಗಳನ್ನು ಹೊಂದಿವೆ. ಭಾರತದ ಅತ್ಯಮೂಲ್ಯ ರಿಯಲ್ ಎಸ್ಟೇಟ್ ಕಂಪನಿಗಳು ಗುರ್ಗಾಂವ್ನಲ್ಲಿ ಇವೆ, ಹಾಗಾಗಿ ಗುರ್ಗಾಂವ್ ನಗರದ ಆರ್ಥಿಕತೆಯಲ್ಲಿ ರಿಯಲ್ ಎಸ್ಟೇಟ್ನ ಪಾತ್ರವೂ ಮುಖ್ಯವಾಗಿದೆ.
ರೂ. 3.5 ಕೋಟಿಯವರೆಗಿನ ಹೋಮ್ ಲೋನ್ ಜೊತೆಗೆ ಅತ್ಯುತ್ತಮ ವಸತಿಯನ್ನು ಗುರ್ಗಾಂವ್ನಲ್ಲಿ ಖರೀದಿಸಿ. ಬಜಾಜ್ ಫಿನ್ಸರ್ವ್ ಅರ್ಹ ಸಾಲಗಾರರಿಗಾಗಿ, ಉತ್ತಮ ಫೀಚರ್ಗಳು ಹಾಗೂ ಪ್ರಯೋಜನಗಳನ್ನು ನೀಡುತ್ತದೆ.
ಸರ್ಕಾರದಿಂದ ಆರಂಭಿಸಲಾದ ಪ್ರಧಾನ ಮಂತ್ರಿ ಆವಾಸ್ ಯೋಜನಾ ಸ್ಕೀಮ್ ಅಡಿಯಲ್ಲಿ ಬಜಾಜ್ ಫಿನ್ಸರ್ವ್ನಿಂದ ಹೌಸಿಂಗ್ ಲೋನಿಗೆ ಅಪ್ಲೈ ಮಾಡಿ. 6.80% ಬಡ್ಡಿ ದರದಲ್ಲಿ ಉನ್ನತ- ಮೌಲ್ಯದ ಹಣಕಾಸನ್ನು ಪಡೆಯಿರಿ ಮತ್ತು ಪಾವತಿಸಬೇಕಾದ ಬಡ್ಡಿಯ ಮೇಲೆ ರೂ. 2.67 ಲಕ್ಷದವರೆಗೆ ಉಳಿತಾಯ ಮಾಡಿ. ಕುಟುಂಬದ ವಯಸ್ಕ ಗಳಿಕೆದಾರರನ್ನು ಪ್ರತ್ಯೇಕ ಮನೆಯವರೆಂದು ಪರಿಗಣಿಸಲಾಗುತ್ತದೆ.
ನಮ್ಮ ಹೋಮ್ ಲೋನ್ ಬಾಕಿ ವರ್ಗಾವಣೆ ಸೌಲಭ್ಯದಿಂದ, ಈಗ ನೀವು ಪಡೆದಿರುವ ಹೋಮ್ ಲೋನ್ ಮೇಲಿನ ಬಡ್ಡಿ ಕಡಿಮೆ ಮಾಡಿಕೊಳ್ಳಿ. ಅತ್ಯಲ್ಪ ದರದಲ್ಲಿ ಹಾಗೂ ಯಾವುದೇ ದಾಖಲೆ ಪತ್ರಗಳಿಲ್ಲದೆ, ಟಾಪ್-ಅಪ್ ಲೋನ್ಗಳಿಗೆ ಅಪ್ಲೈ ಮಾಡಿ.
ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯವನ್ನು ಪಡೆಯುವಾಗ, ರೂ. 50 ಲಕ್ಷದವರೆಗಿನ ಟಾಪ್ ಅಪ್ ಲೋನ್ ಜೊತೆಗೆ ಇತರ ಫಂಡಿಂಗ್ ಅಗತ್ಯಗಳನ್ನು ಪೂರೈಸುವುದು. ಅಂತಿಮ ಬಳಕೆಯ ನಿರ್ಬಂಧ ಇಲ್ಲದಿರುವುದು, ಆದಾಯ ತೆರಿಗೆ ಪ್ರಯೋಜನಗಳು, ಬೇಗನೆ ಹಣಕಾಸಿನ ನೆರವು, ಇಂತಹ ಹಲವಾರು ಪ್ರಯೋಜನಗಳನ್ನು ಆನಂದಿಸಿ.
ಬಜಾಜ್ ಫಿನ್ಸರ್ವ್, ಶೂನ್ಯ ಶುಲ್ಕಗಳಲ್ಲಿ ಹೋಮ್ ಲೋನ್ಗಳ ಮೇಲೆ ಭಾಗಶಃ ಮುಂಗಡ ಪಾವತಿ ಹಾಗೂ ಫೋರ್ಕ್ಲೋಸರ್ ಸೌಲಭ್ಯಗಳನ್ನು ನೀಡುತ್ತದೆ.
ಗುರ್ಗಾಂವ್ನಲ್ಲಿ ನಿಮ್ಮ ಹೋಮ್ ಲೋನನ್ನು ಸುಲಭವಾಗಿ ತೀರಿಸಲು, 240 ತಿಂಗಳವರೆಗಿನ ಅವಧಿಯಲ್ಲಿ ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ.
ಹೌಸಿಂಗ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು, ಕೆಲವೇ ಕೆಲವು ಮೂಲ ಡಾಕ್ಯುಮೆಂಟ್ಗಳನ್ನು ನೀಡಿ.
ತ್ವರಿತ ಅನುಮೋದನೆಗಾಗಿ ಹೋಮ್ ಲೋನಿನ ಅವಶ್ಯ ಅರ್ಹತೆಗಳನ್ನು ಪೂರೈಸುವಿರಿ ಎಂದು ಖಚಿತಪಡಿಸಿಕೊಳ್ಳಿ.
ಅರ್ಹತಾ ಮಾನದಂಡ | ವಿವರಗಳು |
---|---|
ವಯಸ್ಸು (ಸಂಬಳ ಪಡೆಯುವವರಿಗೆ | 23 ರಿಂದ 62 ವರ್ಷಗಳು |
ವಯಸ್ಸು (ಸ್ವ-ಉದ್ಯೋಗಿಗಳಿಗೆ) | 25 ರಿಂದ 70 ವರ್ಷಗಳು |
ಬಿಸಿನೆಸ್ನ ಅವಧಿ | ಕನಿಷ್ಠ 5 ವರ್ಷಗಳು |
ಕೆಲಸದ ಅನುಭವ | ಕನಿಷ್ಠ 3 ವರ್ಷಗಳು |
ರಾಷ್ಟ್ರೀಯತೆ | ಭಾರತೀಯ (ನಿವಾಸಿ) |
ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.
ಲೋನ್ EMIಗಳ ಆಧಾರದ ಮೇಲೆ ನಿಮ್ಮ ಮರುಪಾವತಿ ಅವಧಿಯನ್ನು ಹಾಗೂ ಹಣಕಾಸಿನ ಅಗತ್ಯತೆಗಳನ್ನು ಯೋಜಿಸಿ. ನಿಮ್ಮ EMIಗಳು, ಪಾವತಿಸುವ ಬಡ್ಡಿ ಹಾಗೂ ಲೋನಿನ ಒಟ್ಟು ವೆಚ್ಚವನ್ನು ತಿಳಿದುಕೊಳ್ಳಲು, ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಆನ್ಲೈನ್ನಲ್ಲಿ ಬಳಸಿ. ಇದು ಯಾವುದೇ ಕೈಯಿಂದ ಲೆಕ್ಕಚಾರ ಮಾಡುವ ವಿಧಾನ ಒಳಗೊಂಡಿಲ್ಲ. ನಿಮ್ಮ ಲೋನ್ ಸಂಬಂಧಿತ ವಿವರಗಳನ್ನು ಒದಗಿಸಿ, ಫಲಿತಾಂಶಗಳನ್ನು ಬೇಗನೆ ಲೆಕ್ಕ ಮಾಡಿ.
ರಾಶಿಯಷ್ಟು ಕಾಗದ ಪತ್ರಗಳನ್ನು ಸಲ್ಲಿಸುವ ಬದಲು, ಹೋಮ್ ಲೋನಿಗೆ ಬೇಕಾಗಿರುವ ಕೆಲವೇ ಕೆಲವು ಡಾಕ್ಯುಮೆಂಟ್ಗಳನ್ನು ಸಲ್ಲಿಸಿ.
ಲೋನ್ ಪ್ರಕ್ರಿಯೆಗೆ ನೀವು ಮತ್ತಷ್ಟು ಡಾಕ್ಯುಮೆಂಟ್ಗಳನ್ನು ಒದಗಿಸಬೇಕಾಗುತ್ತದೆ.
ಅಪ್ಲೈ ಮಾಡುವ ಮೊದಲು ಹೋಮ್ ಲೋನ್ ಬಡ್ಡಿ ದರವನ್ನು ಜತೆಗೆ ಇತರ ಶುಲ್ಕಗಳನ್ನು ತಿಳಿದುಕೊಳ್ಳಿ.
ದರಗಳ ಪ್ರಕಾರಗಳು | ಶುಲ್ಕಗಳು ಅನ್ವಯ |
---|---|
ಪ್ರಮೋಷನ್ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) | ಆರಂಭಿಕ ಬೆಲೆ 6.80% |
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) | 6.80% ನಿಂದ 10.30% |
ಬಡ್ಡಿ ದರ (ಸಂಬಳದವರಿಗೆ) | 6.80% ನಿಂದ 11.15% |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | ರೂ. 50 |
ದಂಡದ ಬಡ್ಡಿ | 2% ಪ್ರತಿ ತಿಂಗಳಿಗೆ |
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) | ಗರಿಷ್ಠ 1.20% |
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) | ಗರಿಷ್ಠ 0.80% |
ನಮ್ಮ ಹೋಮ್ ಲೋನ್ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.
1. ಹೊಸ ಗ್ರಾಹಕರಿಗಾಗಿ,
2. ಹಳೆಯ ಗ್ರಾಹಕರಿಗಾಗಿ,
ಬ್ರಾಂಚ್ ಅಡ್ರೆಸ್
ಬಜಾಜ್ ಫಿನ್ಸರ್ವ್
2320, ಎಂಪೈರ್ ಟವರ್ ಅಪೋಸಿಟ್ ಏರ್ ಫೋರ್ಸ್ ಆಫಿಸರ್ಸ್ ಎಂಕ್ಲೇವ್,
ಓಲ್ಡ್ ದೆಹಲಿ ಗುರ್ಗಾಂವ್ ರೋಡ್,
ಗುರ್ಗಾಂವ್, ಹರಿಯಾಣ
122001
ದೂರವಾಣಿ: 20 3957 4151