ಹೋಮ್ ಲೋನ್‌

> >

ಹೋಮ್ ಲೋನ್ ವಿತರಣೆ ಪ್ರಕ್ರಿಯೆ

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಹೋಮ್ ಲೋನ್ ವಿತರಣೆ ಎಂದರೇನು?

ಹೋಮ್ ಲೋನ್ ವಿತರಣೆ ಪ್ರಕ್ರಿಯೆ ಬಗ್ಗೆ ಯೋಚಿಸುತ್ತಿದ್ದೀರಾ? ಅದರಲ್ಲಿ ಮೂರು ಹಂತಗಳಿವೆ, ಅವುಗಳೆಂದರೆ ಅಪ್ಲಿಕೇಶನ್ ಫಾರಂ ಮತ್ತು ಡಾಕ್ಯುಮೆಂಟ್‌ಗಳ ಸಲ್ಲಿಸುವಿಕೆ, ನಂತರ ಮಂಜೂರಾತಿ ಮತ್ತು ವಿತರಣೆ, ಅದನ್ನು ಸಾಮಾನ್ಯವಾಗಿ ಹೋಮ್ ಲೋನ್ ವಿತರಣೆ ಪತ್ರದ ಮೂಲಕ ತಿಳಿಯಪಡಿಸಲಾಗುತ್ತದೆ. ಈ ಪತ್ರದಲ್ಲಿ ನೀವು ನಿಮ್ಮ ಹೋಮ್ ಲೋನಿನ ವಿತರಣೆ ಶೆಡ್ಯೂಲನ್ನು ಕಾಣುತ್ತೀರಿ.

ನಿಮ್ಮ ಅರ್ಹ ಮೊತ್ತವನ್ನು ಅರ್ಥ ಮಾಡಿಕೊಳ್ಳಲು ನೀವು ಹೋಮ್ ಲೋನ್ ಅರ್ಹತೆ ಕ್ಯಾಲ್ಕುಲೇಟರ್ ಬಳಸುವುದು ಉತ್ತಮ ಮತ್ತು ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಪ್ರತಿ ತಿಂಗಳು ಮರು ಪಾವತಿ ಮಾಡಬೇಕಾದ ಮೊತ್ತ ಮತ್ತು ನಿಮ್ಮಿಂದ ಸಾಧ್ಯವೇ ಅಥವಾ ಅಸಾಧ್ಯವೇ ಎಂಬುದನ್ನು ತಿಳಿದುಕೊಳ್ಳಬಹುದು. ಒಂದು ಬಾರಿ ನೀವು ಅನುಮೋದನೆ ಪಡೆದುಕೊಂಡ ನಂತರ ಹೋಮ್ ಲೋನ್ ಮಂಜೂರಾತಿ ಪತ್ರವಿತರಣೆಯ ಪ್ರಕ್ರಿಯೆಯು ಆರಂಭವಾಗುತ್ತದೆ.

ಪ್ರಮುಖ ಹೋಮ್ ಲೋನ್ ವಿತರಣೆ ಹಂತಗಳು ಈ ಕೆಳಗಿನವುಗಳನ್ನು ಒಳಗೊಳ್ಳುತ್ತದೆ:


ಡಾಕ್ಯುಮೆಂಟ್‌ಗಳು:ನೀವು ಆಫರ್ ಲೆಟರ್‌ನ ಸಹಿ ಹಾಕಿದ ನಕಲು ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ ಮತ್ತು ಹೋಮ್ ಲೋನ್ ವಿತರಣೆಗೆ ಅಗತ್ಯವಾದ ಆಸ್ತಿ ಡಾಕ್ಯುಮೆಂಟ್‌ಗಳ ಬಗ್ಗೆ ನಿಮಗೆ ತಿಳಿಯಪಡಿಸಲಾಗುತ್ತದೆ.
ಡಾಕ್ಯುಮೆಂಟ್‌ಗಳ ಕಾನೂನುಬದ್ಧ ಪರಿಶೀಲನೆ:ಸ್ವಂತ ಕೊಡುಗೆಯ ರಶೀದಿ, ನೋ ಅಬ್ಜೆಕ್ಷನ್ ಪ್ರಮಾಣಪತ್ರ ಮತ್ತು ಮಾರಾಟ ಪತ್ರ ಮೊದಲಾದ ಪ್ರಾಪರ್ಟಿ ಪೇಪರ್‌ಗಳನ್ನು ಕಾನೂನು ತಜ್ಞರು/ವಕೀಲರು ಪರಿಶೀಲಿಸುತ್ತಾರೆ. ಇದರ ವರದಿಯು ಪ್ರಕ್ರಿಯೆಯನ್ನು ಮುಂದುವರಿಸಬೇಕೇ ಅಥವಾ ಹೆಚ್ಚುವರಿ ಡಾಕ್ಯುಮೆಂಟ್‌‌ಗಳು ಬೇಕಾಗುತ್ತವೆಯೇ ಎಂಬುದನ್ನು ಸೂಚಿಸುತ್ತದೆ.
ಡೌನ್ ಪೇಮೆಂಟ್ ಮೊತ್ತ ಮತ್ತು ದಿನಾಂಕ:ಡೌನ್ ಪೇಮೆಂಟ್‌ ಮತ್ತು ಮೊದಲ ಕಂತಿನ ದಿನಾಂಕದ ಬಗ್ಗೆ ನಿಮಗೆ ತಿಳಿಸಲಾಗುತ್ತದೆ.
ಟ್ರಾನ್ಸಾಕ್ಷನ್ ಡಾಕ್ಯುಮೆಂಟ್‌‌ಗಳು:ಸಲ್ಲಿಸಬೇಕಾದ ಡಾಕ್ಯುಮೆಂಟ್‌‌ಗಳೆಂದರೆ ಕ್ರೆಡಿಟ್ ಸೌಲಭ್ಯದ ಅಪ್ಲಿಕೇಶನ್ ಫಾರಂ ಮತ್ತು ಇತರೆ.
ಲೋನ್ ಮೊತ್ತದ ವಿತರಣೆ :ತಾಂತ್ರಿಕ ಮತ್ತು ಕಾನೂನುಬದ್ಧ ಪ್ರಾಪರ್ಟಿ ಪರಿಶೀಲನೆಯ ನಂತರ ಮೊತ್ತವನ್ನು ಒಂದು ಸಿಂಗಲ್ ಅಥವಾ ಹೆಚ್ಚು ಕಂತುಗಳಲ್ಲಿ ವಿತರಿಸಲಾಗುತ್ತದೆ ಹಾಗೂ ಅದು ಮಂಜೂರಾತಿ ಪತ್ರದ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಬಜಾಜ್ ಫಿನ್‌ಸರ್ವ್‌ನಲ್ಲಿ ನೀವು ನಿಮ್ಮ ಹೋಮ್ ಲೋನ್‌ನ ಶೀಘ್ರ ವಿತರಣೆಯನ್ನು ನಿರೀಕ್ಷಿಸಬಹುದು, ಅದರಲ್ಲಿ ನೀವು ಪೂರ್ವ-ಅನುಮೋದಿತ ಹೋಮ್ ಲೋನ್ ಕೊಡುಗೆಗಳನ್ನು ಪಡೆಯಬಹುದು ಹೋಮ್ ಲೋನ್‌ಕನಿಷ್ಠ ಡಾಕ್ಯುಮೆಂಟೇಶನ್ ಜತೆಗೆ ಸಮಯವನ್ನು ಉಳಿಸುತ್ತದೆ.

ಹೋಮ್ ಲೋನ್ FAQ ಗಳು

ಹೋಮ್ ಲೋನ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?

ಹೋಮ್ ಲೋನ್ ಎಂಬುದು ನಿಮ್ಮ ವೈಯಕ್ತಿಕ ಅಥವಾ ವಾಣಿಜ್ಯ ಆಸ್ತಿಯನ್ನು ಅಡಮಾನವಾಗಿ ಇಡುವ ಮೂಲಕ ಸಾಲದಾತರಿಂದ ನೀವು ಪಡೆಯಬಹುದಾದ ಆರ್ಥಿಕ ಪರಿಹಾರವಾಗಿದೆ. ಭಾರತದಲ್ಲಿ ಹೋಮ್ ಲೋನ್‌ ಎನ್ನುವುದು ಹಣ ಎರವಲು ಪಡೆಯುವ ಆಯ್ಕೆಯಾಗಿದ್ದು, ಸಾಮಾನ್ಯವಾಗಿ ಇದನ್ನು ಪ್ಲಾಟ್, ಫ್ಲಾಟ್, ಆಸ್ತಿ ಕೊಳ್ಳಲು ಬಳಸಲಾಗುತ್ತದೆ. ಇನ್ನು ಕೆಲ ಸಂದರ್ಭಗಳಲ್ಲಿ, ನೀವು ಲೋನನ್ನು ಮನೆ ನವೀಕರಣಕ್ಕೆ, ರಿಪೇರಿಗೆ ಅಥವಾ ಮನೆ ಕಟ್ಟಲು ಬಳಸಬಹುದು. ಹೋಮ್ ಲೋನ್‌ಗಳು ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಮೌಲ್ಯದ ಹಣಕಾಸು ಸಹಾಯವನ್ನು ನೀಡುತ್ತವೆ, ದೀರ್ಘವಾದ ಕಾಲಾವಧಿಯಲ್ಲಿ ಮರುಪಾವತಿಸಬಹುದು, ಸಾಮಾನ್ಯವಾಗಿ 20 ವರ್ಷಗಳವರೆಗೆ ವಿಸ್ತರಿಸುತ್ತವೆ.

ಹೋಮ್ ಲೋನ್ ಮೇಲೆ ತೆರಿಗೆ ಕಡಿತ ಮಾಡಲಾಗುತ್ತದೆಯಾ?

ಹೌದು, ಹೋಮ್ ಲೋನ್ ತೆರಿಗೆ ಕಡಿತಕ್ಕೆ ಅರ್ಹವಾಗಿದೆ. ಹೋಮ್ ಲೋನ್ ತೆರಿಗೆ ಅನುಕೂಲಗಳು ಅಸಲು ಮರುಪಾವತಿ ಮೇಲೆ ಸೆಕ್ಷನ್ 80Cಯ ರೂ.1.5 ಲಕ್ಷ ಕಡಿತ ಮತ್ತು ಬಡ್ಡಿ ಮರು ಪಾವತಿ ಮೇಲೆ ಸೆಕ್ಷನ್ 24Bಯ ರೂ. 2 ಲಕ್ಷ ಕಡಿತವನ್ನು ಒಳಗೊಂಡಿದೆ. ಸೆಕ್ಷನ್ 80C ಅಡಿಯಲ್ಲಿ ನೋಂದಣಿ ಫೀಸ್ ಮತ್ತು ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳಿಗೆ ನೀವು ಹೋಮ್ ಲೋನ್ ತೆರಿಗೆ ಕಡಿತಕ್ಕೆ ಕೂಡ ಕ್ಲೇಮ್ ಮಾಡಬಹುದು. ಕೇಂದ್ರ ಬಜೆಟ್ 2019, ಮಾರ್ಚ್ 31 2020 ರವರೆಗೆ ರೂ. 45 ಲಕ್ಷದವರೆಗಿನ ವೆಚ್ಚದ ಮನೆ ಖರೀದಿಸಲು ತೆಗೆದುಕೊಂಡ ಲೋನಿನ ಬಡ್ಡಿ ಮರುಪಾವತಿ ಮೇಲೆ, ರೂ. 1.5 ಲಕ್ಷ ಹೆಚ್ಚುವರಿ ಕಡಿತವನ್ನು ನಿರ್ದಿಷ್ಟಪಡಿಸಿದೆ.

ನನಗೆ 100% ಹೋಮ್ ಲೋನ್ ದೊರಕುತ್ತದೆಯೇ?

RBI ಮಾರ್ಗಸೂಚಿ ಪ್ರಕಾರ, ಯಾವುದೇ ಸಾಲದಾತರು 100% ಹೋಮ್ ಲೋನ್ ಫೈನಾನ್ಸಿಂಗಿಗೆ ಅನುಮತಿ ಹೊಂದಿಲ್ಲ. ಆಸ್ತಿ ಖರೀದಿ ದರದ ಮೇಲಿನ 10-20% ಮೊತ್ತವನ್ನು ನೀವು ಡೌನ್ ಪೇಮೆಂಟ್ ಮಾಡುವ ಅವಶ್ಯಕತೆ ಇದೆ. ವಿಶೇಷವಾಗಿ, ನಿಮ್ಮ ಆಸ್ತಿಗೆ 80% ವರೆಗಿನ ಹೌಸಿಂಗ್ ಲೋನ್ ಹಣಕಾಸನ್ನು ನೀವು ಪಡೆಯಬಹುದು.

ಬಜಾಜ್ ಫೈನಾನ್ಸ್ ಹೋಮ್ ಲೋನ್ ಪಡೆಯಲು ಬೇಕಿರುವ ಅರ್ಹತೆಗಳೇನು?

ಬಜಾಜ್ ಫಿನ್‌‌ಸರ್ವ್ ಮೂಲಕ, ಉತ್ತಮ ಹಣಕಾಸಿನ ಪ್ರೊಫೈಲ್ ಹೊಂದಿರುವ ಯಾವುದೇ ಭಾರತೀಯ ಪ್ರಜೆ ಹೋಮ್ ಲೋನ್ ಪಡೆದುಕೊಳ್ಳಬಹುದು. ಹೋಮ್ ಲೋನ್ ಅರ್ಹತಾ ಮಾನದಂಡ ಇವುಗಳನ್ನು ಒಳಗೊಂಡಿದೆ:

 • ಸಂಬಳದ ವ್ಯಕ್ತಿಗಳಿಗೆ ವಯಸ್ಸಿನ ಮಿತಿ: 23 ರಿಂದ 62 ವರ್ಷಗಳು
 • ಸ್ವಯಂ ಉದ್ಯೋಗಿಗಳಿಗೆ ವಯಸ್ಸಿನ ಮಿತಿ: 25 ರಿಂದ 70 ವರ್ಷಗಳು
 • ಕನಿಷ್ಠ CIBIL ಸ್ಕೋರ್: 750
 • ಕನಿಷ್ಠ ಸಂಬಳ: ರೂ.25,000
 • ಸಂಬಳ ಪಡೆಯುವವರಿಗೆ ಕೆಲಸದ ಅನುಭವ : ಕನಿಷ್ಠ 3 ವರ್ಷಗಳು
 • ಬಿಸಿನೆಸ್ ಮುಂದುವರಿಕೆ: ಕನಿಷ್ಠ 5 ವರ್ಷಗಳು

ಹೋಮ್ ಲೋನಿಗೆ ಕನಿಷ್ಠ ಸಂಬಳ ಕಡಿತ ಎಷ್ಟು?

ಹೌಸಿಂಗ್ ಲೋನ್ ಪಡೆಯಲು ನೀವು ರೂ. 25,000 ದಿಂದ Rs. 30,000 ವರೆಗೆ ನಿವ್ವಳ ತಿಂಗಳ ಆದಾಯ ಹೊಂದಿರಬೇಕೆಂದು ಬಜಾಜ್ ಫಿನ್‌ಸರ್ವ್‌ ಬಯಸುತ್ತದೆ. ದೆಹಲಿ, ಗುರುಗ್ರಾಮ, ಮುಂಬೈ ಮತ್ತು ಥಾಣೆಯಲ್ಲಿ ನಿಮ್ಮ ಕನಿಷ್ಠ ನಿರೀಕ್ಷಿತ ಸಂಬಳ ರೂ.. 30,000. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಗೋವಾಗಳಲ್ಲಿ ನಿಮ್ಮ ನಿರೀಕ್ಷಿತ ಕನಿಷ್ಠ ಆದಾಯ ರೂ.. 25,000.

ನಾನು ಪಡೆಯಬಹುದಾದ ಗರಿಷ್ಠ ಹೋಮ್ ಲೋನ್ ಎಷ್ಟು?

3 ವರ್ಷಗಳ ಕೆಲಸದ ಅನುಭವ ಹೊಂದಿರುವ ಸಂಬಳ ಪಡೆಯುವವರು ರೂ. 3.5 ಕೋಟಿ ಗಳವರೆಗೆ ಹೋಮ್ ಲೋನ್ ಪಡೆಯಬಹುದು ಮತ್ತು 5 ವರ್ಷಗಳಿಂದ ವ್ಯವಹಾರವನ್ನು ಹೊಂದಿರುವ ಸ್ವ-ಉದ್ಯೋಗಿಗಳು ರೂ. 5 ಕೋಟಿವರೆಗೆ ಹಣವನ್ನು ಪಡೆಯಬಹುದು. ನಿಮ್ಮ ಆದಾಯ, ಟೆನರ್ ಮತ್ತು ಸದ್ಯದ ಬಾಧ್ಯತೆಗಳ ಆಧಾರದ ಮೇಲೆ ಗರಿಷ್ಠ ಲೋನಿನ ಮೊತ್ತವನ್ನು ತಿಳಿಯಲು ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳು ಯಾವುವು?

ಬಜಾಜ್ ಫಿನ್‌ಸರ್ವ್‌ನಿಂದ ಪಡೆಯುವ ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟ್‌ಗಳು ಹೀಗಿವೆ:

 • KYC ಡಾಕ್ಯುಮೆಂಟ್‌ಗಳು
 • ವಿಳಾಸದ ಪುರಾವೆ
 • ಗುರುತಿನ ಪುರಾವೆ
 • ಫೋಟೋ
 • ನಮೂನೆ 16/ ಇತ್ತೀಚಿನ ಸ್ಯಾಲರಿ ಸ್ಲಿಪ್‌ಗಳು
 • ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು
 • ಬಿಸಿನೆಸ್ ಮುಂದುವರಿಕೆಯ ಪುರಾವೆ(ಉದ್ಯಮಿಗಳಿಗೆ, ಸ್ವ-ಉದ್ಯೋಗಿಗಳಿಗೆ)

ಯಾವ ಹೋಮ್ ಲೋನ್ ಉತ್ತಮವಾದುದು: ಫಿಕ್ಸೆಡ್ ಅಥವಾ ಫ್ಲೋಟಿಂಗ್ ಬಡ್ಡಿ ದರ?

ಎರಡೂ ಬಗೆಯ ಹೋಮ್ ಲೋನ್‌ಗಳಿಗೆ ಅವುಗಳದೇ ಆದ ಪರ ವಿರೋಧಗಳಿವೆ. ಫಿಕ್ಸೆಡ್ ರೇಟ್ ಹೋಮ್ ಲೋನಿನಲ್ಲಿ, ಬಡ್ಡಿದರವು ಕಾಲಾವಧಿ ಉದ್ದಕ್ಕೂ ಒಂದೇ ಇರುತ್ತದೆ. ಇದರಿಂದಾಗಿ ನಿಮಗೆ EMI ಗಳನ್ನು ಮುಂಗಡವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಯಾವಾಗ ಹೋಮ್ ಲೋನ್ ಬಡ್ಡಿದರಗಳು ಕಡಿಮೆ ಇರುತ್ತವೆಯೋ ಆವಾಗ ಇದನ್ನು ಆಯ್ದುಕೊಳ್ಳಿ. ಫ್ಲೋಟಿಂಗ್ ರೇಟ್ ಹೋಮ್ ಲೋನ್‌ಗಳಿಗೆ, ಬಡ್ಡಿದರಗಳು ಆರ್ಥಿಕ ಬದಲಾವಣೆಗಳ ಮತ್ತು RBI ತೀರ್ಮಾನಗಳ ಆಧಾರಿತವಾಗಿರುತ್ತವೆ. ಮುಂಬರುವ ಸಮಯದಲ್ಲಿ ನೀವು ದರಗಳು ಕಡಿಮೆ ಆಗಹುದು ಎಂಬ ನಿರೀಕ್ಷೆಯಲ್ಲಿದ್ದಾಗ ಈ ಏರಿಳಿತವನ್ನು ಆಯ್ಕೆ ಮಾಡಿ. ಹೆಚ್ಚುವರಿಯಾಗಿ, ನೀವು ಫ್ಲೋಟಿಂಗ್ ರೇಟ್ ಹೋಮ್ ಲೋನ್ ಪಡೆಯುವ ವ್ಯಕ್ತಿಯಾಗಿದ್ದರೆ, ನೀವು ಯಾವ ಮುಂಪಾವತಿ ಶುಲ್ಕ ಅಥವಾ ಫೋರ್‌ಕ್ಲೋಸರ್ ಶುಲ್ಕ ಪಾವತಿಸಬೇಕಿಲ್ಲ ಎಂದು RBI ಕಡ್ಡಾಯವಾಗಿ ಹೇಳುತ್ತದೆ.

ಹೋಮ್ ಲೋನ್ ಇನ್ಶೂರೆನ್ಸ್ ಕಡ್ಡಾಯವೇ?

ಇಲ್ಲ, ನೀವು ನಿಮ್ಮ ಲೋನ್ ಜತೆಗೆ ಹೋಮ್ ಲೋನ್ ಇನ್ಶೂರೆನ್ಸ್ ತೆಗೆದುಕೊಳ್ಳುವುದು ಕಡ್ಡಾಯವಲ್ಲ. ಆದರೆ, ನಿಮ್ಮ EMI ಗಳಲ್ಲಿನ ಸಣ್ಣ ಹೆಚ್ಚಳದಲ್ಲಿ ನಿಮ್ಮ ಹೊಣೆಗಾರಿಕೆಯನ್ನು ನೋಡಿಕೊಳ್ಳಲು ನೀವು ಇನ್ಶೂರೆನ್ಸ್ ಪಡೆಯುವುದನ್ನು ಪರಿಗಣಿಸಬಹುದು.

ಹೋಮ್ ಲೋನ್ EMI ಗಳು ಯಾವಾಗ ಆರಂಭವಾಗುತ್ತವೆ?

ಯಾವಾಗ ವಿತರಣೆ ಚೆಕ್ ರಚನೆಯಾಗುತ್ತದೆಯೋ ನಿಮ್ಮ ಹೋಮ್ ಲೋನ್ EMI ಪಾವತಿ ಆರಂಭವಾಗುತ್ತದೆ. ಒಮ್ಮೆ ನೀವು ಲೋನ್ ಮೊತ್ತವನ್ನು ಪಡೆದ ಬಳಿಕ, ನೀವು EMI ಗಳ ಪಾವತಿಯನ್ನು EMI ಸೈಕಲ್ ಪ್ರಕಾರ ಪಾವತಿಸಲು ಆರಂಭಿಸುತ್ತೀರಿ. ಇದರ ಅರ್ಥವೇನೆಂದರೆ, ನಿಮ್ಮ ಆಯ್ದ EMI ಪಾವತಿ ದಿನಾಂಕವು ತಿಂಗಳ 5 ರಂದು ಇದ್ದಲ್ಲಿ ಮತ್ತು ನೀವು ನೀವು ತಿಂಗಳ 28 ರಂದು ಲೋನ್ ಪಡೆದಲ್ಲಿ, ನಿಮ್ಮ ಮೊದಲ ತಿಂಗಳಿಗೆ EMI ಅನ್ನು, EMI ಮಂಜೂರು ಆದ ದಿನಾಂಕದಿಂದ ನಿಮ್ಮ ಮೊದಲನೆಯ EMI ದಿನಾಂಕದವರೆಗೆ EMI ಅನ್ನು ಲೆಕ್ಕ ಹಾಕಲಾಗುವುದು. ಮುಂದಿನ ತಿಂಗಳಿಂದ, ನೀವು ನಿರಂತರ EMI ಗಳನ್ನು ನಿರ್ದಿಷ್ಟ ದಿನದಂದು ಪಾವತಿಸುತ್ತೀರಿ.

ಹೋಮ್ ಲೋನ್‌ಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?

ಬಜಾಜ್ ಹೋಮ್ ಲೋನ್ ಪಡೆಯಲು, ಆನ್‌ಲೈನ್‌ನಲ್ಲಿ, SMS ಮೂಲಕ ಇಲ್ಲವೇ ನೇರವಾಗಿ ನಮ್ಮ ಶಾಖೆಯಲ್ಲಿ ಅಪ್ಲೈ ಮಾಡಿ.

ಆನ್ಲೈನ್ ಪ್ರಕ್ರಿಯೆ:

 • ಆನ್ಲೈನ್ ಅಪ್ಲಿಕೇಶನ್ ಫಾರಂಗೆ ಅಕ್ಸೆಸ್ ಮಾಡಿ.
 • ವೈಯಕ್ತಿಕ, ಹಣಕಾಸು ಮತ್ತು ಉದ್ಯೋಗ ಸಂಬಂಧಿತ ವಿವರಗಳನ್ನು ನಮೂದಿಸಿ.
 • ನೀವು ನಿಮ್ಮ ಪೂರ್ವ- ಅನುಮೋದಿತ ಆಫರ್ ಅನ್ನು ಪಡೆಯುತ್ತೀರಿ.
 • ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌‌ನೊಂದಿಗೆ ಲೋನ್ ಮೊತ್ತವನ್ನು ಆಯ್ಕೆ ಮಾಡಿ.
 • ಆಸ್ತಿ ವಿವರಗಳನ್ನು ಒದಗಿಸಿ.
 • ಆನ್ಲೈನ್ ಸುರಕ್ಷಿತ ಫೀಸನ್ನು ಪಾವತಿಸಿ.
 • ಡಾಕ್ಯುಮೆಂಟ್‌‌ಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಿ.

SMS ವಿಧಾನ:

9773633633 ಕ್ಕೆ 'HLCI' ಕಳುಹಿಸಿ

ನಿಮ್ಮ ಮುಂಚಿತ- ಅನುಮೋದಿತ ಆಫರ್‌‌ನೊಂದಿಗೆ ಬಜಾಜ್ ಫಿನ್‌‌ಸರ್ವ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. ನಿಮ್ಮ ಹತ್ತಿರದ ಬಜಾಜ್ ಫಿನ್‌‌ಸರ್ವ್ ಬ್ರಾಂಚಿಗೆ ಭೇಟಿ ನೀಡುವ ಮೂಲಕ ನೀವು ಹೋಮ್ ಲೋನನ್ನೂ ಪಡೆಯಬಹುದು.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ