ಎಜುಕೇಶನ್ ಲೋನಿಗೆ ಅರ್ಹತಾ ಮಾನದಂಡಗಳು ಯಾವುವು?

2 ನಿಮಿಷದ ಓದು

ಭಾರತದಲ್ಲಿ ನೀವು ಹೆಚ್ಚಿನ ಮೌಲ್ಯದ ಕೈಗೆಟುಕುವ ದರದ ಸ್ಟೂಡೆಂಟ್ ಲೋನ್ಗಾಗಿ ಹುಡುಕುತ್ತಿದ್ದರೆ, ಬಜಾಜ್ ಫಿನ್‍ಸರ್ವ್ ಆಸ್ತಿ ಮೇಲಿನ ಶೈಕ್ಷಣಿಕ ಲೋನ್‍ಗೆ ಅಪ್ಲೈ ಮಾಡಿ. ಅರ್ಹತೆಯನ್ನು ಆಧರಿಸಿ ರೂ. 5 ಕೋಟಿ ಅಥವಾ ಅದಕ್ಕೂ ಹೆಚ್ಚಿನ ಫಂಡ್ ಪಡೆಯಿರಿ. ಇದರಿಂದ ನಿಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟ ಎಲ್ಲಾ ಖರ್ಚುಗಳನ್ನು ಸುಲಭವಾಗಿ ಪೂರೈಸಬಹುದು.

ಆಕರ್ಷಕ ಬಡ್ಡಿ ದರಗಳು, ಫ್ಲೆಕ್ಸಿಬಲ್ ಮರುಪಾವತಿ ಅವಧಿ, ನಾಮಮಾತ್ರದ ಸಂಬಂಧಿತ ಶುಲ್ಕಗಳು ಮತ್ತು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯವನ್ನು ಒಳಗೊಂಡ ನಮ್ಮ ಆಸ್ತಿ ಮೇಲಿನ ಲೋನ್ ಪ್ರಯೋಜನಗಳನ್ನು , ಪಡೆಯಲು, ನೀವು ಕೆಲವು ಅರ್ಹತಾ ನಿಯಮಗಳನ್ನು ಪೂರೈಸಬೇಕು. ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಅರ್ಹತಾ ಮಾನದಂಡಗಳು ಸ್ವಲ್ಪ ಭಿನ್ನವಾಗಿವೆ.

ಆಸ್ತಿಯ ಮೇಲೆ ಶೈಕ್ಷಣಿಕ ಲೋನ್ ಪಡೆಯಲು ಅರ್ಹತಾ ಮಾನದಂಡ

ಸ್ವಯಂ ಉದ್ಯೋಗಿ ಸಾಲಗಾರರಿಗೆ ಮೂಲಭೂತ ಮಾನದಂಡಗಳು ಈ ಕೆಳಗಿನಂತಿವೆ

  • 25 ವರ್ಷ ಮತ್ತು 70 ವರ್ಷಗಳ ನಡುವಿನ ವಯಸ್ಸು
  • ನಿಯಮಿತ ಆದಾಯ
  • ಭಾರತದ ನಿವಾಸಿ, ಈ ಯಾವುದೇ ನಗರಗಳಲ್ಲಿ ಆಸ್ತಿಯನ್ನು ಹೊಂದಿರುವವರು: ಅಹಮದಾಬಾದ್, ಚೆನ್ನೈ, ಮುಂಬೈ, ಉದಯಪುರ, ದೆಹಲಿ ಮತ್ತು ಎನ್‌ಸಿಆರ್, ಪುಣೆ, ಸೂರತ್, ಬೆಂಗಳೂರು, ಕೊಚ್ಚಿನ್, ಹೈದರಾಬಾದ್, ನಾಗ್ಪುರ, ವಿಜಯವಾಡ, ಮಧುರೈ, ಲಕ್ನೋ, ಜೈಪುರ ಮತ್ತು ಇಂದೋರ್

ಸಂಬಳ ಪಡೆಯುವ ಸಾಲಗಾರರಿಗೆ ಮೂಲಭೂತ ಮಾನದಂಡಗಳು ಈ ಕೆಳಗಿನಂತಿವೆ

  • 28 ವರ್ಷ ಮತ್ತು 58 ವರ್ಷಗಳ ನಡುವಿನ ವಯಸ್ಸು
  • ಬಹುರಾಷ್ಟ್ರೀಯ, ಖಾಸಗಿ ಅಥವಾ ಸಾರ್ವಜನಿಕ ಸಂಸ್ಥೆಯಲ್ಲಿ ಉದ್ಯೋಗ
  • ಭಾರತದ ನಿವಾಸಿ, ಈ ಯಾವುದೇ ನಗರಗಳಲ್ಲಿ ಆಸ್ತಿಯನ್ನು ಹೊಂದಿರುವವರು: ದೆಹಲಿ ಮತ್ತು ಎನ್‌ಸಿಆರ್, ಮುಂಬೈ ಮತ್ತು ಎಂಎಂಆರ್, ಚೆನ್ನೈ, ಹೈದರಾಬಾದ್, ಬೆಂಗಳೂರು, ಪುಣೆ ಮತ್ತು ಅಹಮದಾಬಾದ್

ಕನಿಷ್ಠ ಸಿಬಿಲ್ ಸ್ಕೋರ್ 750 ಮತ್ತು ಆರೋಗ್ಯಕರ ಕ್ರೆಡಿಟ್ ಪ್ರೊಫೈಲ್‌ನೊಂದಿಗೆ, ನೀವು ಪ್ರಾಪರ್ಟಿ ಮೇಲಿನ ಬಜಾಜ್ ಫಿನ್‌ಸರ್ವ್ ಎಜುಕೇಶನ್ ಲೋನ್‌ಗೆ ಸುಲಭವಾಗಿ ಅರ್ಹರಾಗಬಹುದು.

ಎಲ್ಲಾ ಶಿಕ್ಷಣ ಲೋನ್ ಯೋಜನೆ ವಿವರಗಳನ್ನು ಪಡೆಯಿರಿ ಮತ್ತು ಬಜಾಜ್ ಫಿನ್‌ಸರ್ವ್‌ನಿಂದ ವಿದ್ಯಾರ್ಥಿಗಳಿಗೆ ಕಸ್ಟಮೈಜ್ ಮಾಡಿದ ಲೋನ್‌ಗಳ ಮೇಲೆ ಅತ್ಯುತ್ತಮ ಬಡ್ಡಿ ದರ ಮತ್ತು ಇತರ ಪ್ರಯೋಜನಗಳನ್ನು ಪಡೆಯಿರಿ.

ಇನ್ನಷ್ಟು ಓದಿರಿ ಕಡಿಮೆ ಓದಿ