ಹೋಮ್ ಲೋನ್ EMI ಪಾವತಿ

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

‌ ಪ್ಲಾಟ್ ಖರೀದಿಗೆ ಲೋನ್

ಅನೇಕ ಹಣಕಾಸು ಸಂಸ್ಥೆಗಳು ಪ್ಲಾಟ್ ಖರೀದಿಗೂ ಸಹ ಲೋನನ್ನು ಒದಗಿಸುತ್ತವೆ. ಇದನ್ನು ಪ್ಲಾಟ್ ಲೋನ್ ಎಂದೂ ಕರೆಯಲಾಗುತ್ತದೆ. ಒಂದು ಪ್ಲಾಟ್ ಲೋನಿನ ಅರ್ಹತಾ ಕ್ಯಾಲ್ಕುಲೇಟರನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ನಿಮ್ಮ ಅರ್ಹತೆಯನ್ನು ಪರಿಶೀಲಿಸಬಹುದು. ನೀವು ಹೋಮ್ ಲೋನ್‌ಗಳು ಮತ್ತು ಪ್ಲಾಟ್ ಲೋನ್‌ಗಳು ಬೇರೆಬೇರೆ ಎಂದು ತಿಳಿದುಕೊಳ್ಳಬೇಕು. ನೀವು ಉತ್ತಮ CIBIL ಸ್ಕೋರ್ ಹೊಂದಿದ್ದರೆ ಮತ್ತು ಎಲ್ಲಾ ಅರ್ಹತೆ ಮಾನದಂಡಗಳನ್ನು ಪೂರೈಸಿದರೆ, ನಿಮಗೆ ಕಡಿಮೆ ಬಡ್ಡಿದರದಲ್ಲಿ ಪ್ಲಾಟ್ ಲೋನ್ ಸಿಗುವ ಸಾಧ್ಯತೆ ಹೆಚ್ಚು ಇರುತ್ತದೆ. ನಿರ್ಮಿಸಲಾಗುತ್ತಿರುವ ಅಥವಾ ಈಗಾಗಲೇ ನಿರ್ಮಿಸಲಾಗಿರುವ ಪ್ರಾಪರ್ಟಿಗಳನ್ನು ಖರೀದಿಸಲು ಹೋಮ್ ಲೋನ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ.‌ ಪ್ಲಾಟ್ ಖರೀದಿಗೆ ಲೋನ್‌ ಭವಿಷ್ಯದಲ್ಲಿ ನೀವು ಮನೆ ನಿರ್ಮಿಸುವ ಸ್ಥಳವನ್ನು ಖರೀದಿಸಲು ಪ್ಲಾಟ್ ತೆಗೆದುಕೊಳ್ಳಲಾಗಿದೆ.

ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಅಥವಾ ಹೌಸಿಂಗ್ ಸೊಸೈಟಿಗಳಲ್ಲಿ ನೇರ ಹಂಚಿಕೆಯ ಮೂಲಕ ಅಥವಾ ಹೌಸಿಂಗ್ ಸೊಸೈಟಿಗಳಲ್ಲಿ ಅಥವಾ ಅಭಿವೃದ್ಧಿ ಪ್ರಾಧಿಕಾರಗಳ ಪ್ರಾಜೆಕ್ಟಿನ ಮರುಮಾರಾಟದ ಮೂಲಕ ಪ್ಲಾಟ್‌ಗಳನ್ನು ಖರೀದಿ ಮಾಡಬಹುದು. ಪ್ಲಾಟ್‌ಗಳು ನಗರ ಮಿತಿಯ ಒಳಗೆ ಅಥವಾ ನಗರ ಮಿತಿಯಿಂದ ಹೊರಗೆ ಇರಬಹುದು ಆದರೆ ಅದನ್ನು ವಸತಿ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು, ಕೃಷಿಯೇತರ ಭೂಮಿಯಾಗಿರಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮೋದನೆ ಹೊಂದಿರಬೇಕು. ಹೆಚ್ಚಿನ ಹಣಕಾಸು ಸಂಸ್ಥೆಗಳು ಪ್ಲಾಟ್ ವೆಚ್ಚದ 70% ವರೆಗೆ ಹಣಕಾಸು ಸಹಯ ಒದಗಿಸುತ್ತವೆ ಮತ್ತು ನಿಮ್ಮ ನಿವ್ವಳ ಹೊಂದಾಣಿಕೆಯ ಆದಾಯದ ಆಧಾರದ ಮೇಲೆ 60% ವರೆಗೆ FOIR (ನಿಶ್ಚಿತ ಬದ್ಧತೆ ಮತ್ತು ಆದಾಯ ಅನುಪಾತ) ನೀಡಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ನೀವು ನೀಡಬೇಕಾದ ಮಾರ್ಜಿನ್ ಹಣ 30-50% ನಿಂದ ಬದಲಾಗುತ್ತದೆ. ನೀವು ಸಾಮಾನ್ಯ ಹೋಮ್ ಲೋನ್‌ ಬಡ್ಡಿ ದರ ಗಳಿಗೆ ಹೋಲಿಕೆ ಮಾಡಿ ನೋಡಿದರೆ ಈ ಬಡ್ಡಿ ದರಗಳು ಸ್ವಲ್ಪ ಹೆಚ್ಚಾಗಿರುತ್ತವೆ ಮತ್ತು ಕಾಲಾವಧಿಯು 15-20 ವರ್ಷಗಳ ನಡುವೆ ಇರುತ್ತದೆ. ನೀವು ಈ ಲೋನ್‌ಗಳ EMI ಮರುಪಾವತಿಗಳಿಗೆ ತೆರಿಗೆ ಪ್ರಯೋಜನಗಳನ್ನು ಪಡೆಯುವುದಿಲ್ಲ, ಆದರೆ ತೆರಿಗೆ ಪ್ರಯೋಜನವನ್ನು ಪಡೆಯಲು ಪ್ಲಾಟ್ ಇರುವ ಭೂಮಿಯಲ್ಲಿ ನಿರ್ಮಾಣ ಮಾಡುತ್ತಿರಬೇಕು.

ಪ್ಲಾಟ್ ಲೋನಿಗೆ ಅಪ್ಲೈ ಮಾಡುವುದು ಹೇಗೆ


ನೀವು ಹೋಮ್ ಲೋನಿನ ರೀತಿಯಲ್ಲಿಯೇ ಇದನ್ನು ಅಪ್ಲೈ ಮಾಡಬಹುದು ಮತ್ತು ಈ ಪ್ರಕ್ರಿಯೆಯು ಬಹುತೇಕ ಅದೇ ರೀತಿಯದ್ದಾಗಿರುತ್ತದೆ. ನೀವು ಅಪ್ಲಿಕೇಶನ್ ಫಾರಂ ಅನ್ನು ಭರ್ತಿ ಮಾಡಿ ಮತ್ತು ಅಗತ್ಯ ಡಾಕ್ಯುಮೆಂಟ್‌ಗಳೊಂದಿಗೆ ಅದನ್ನು ಸಲ್ಲಿಸಬೇಕು. ನಿಮ್ಮ ಅರ್ಹತೆಯ ಮೌಲ್ಯಮಾಪನ ಮಾಡಲಾಗುವುದು ಮತ್ತು ಈ ನಿಯಮಗಳ ಅನುಸರಣೆಯನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಮಂಜೂರಾತಿ ಪತ್ರ ಪಡೆಯುತ್ತೀರಿ, ನಂತರ ಹಣ ವಿತರಣೆ ಆಗುವವರೆಗೆ ಕಾನೂನು ಪರಿಶೀಲನೆ ಮತ್ತು ಇತರ ಪ್ರಕ್ರಿಯೆಗಳು ನಡೆಯುತ್ತದೆ.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ