ಫೀಚರ್‌ಗಳು ಮತ್ತು ಪ್ರಯೋಜನಗಳು

ಬಜಾಜ್ ಫಿನ್‌ಸರ್ವ್‌ನಿಂದ ಶಾಪ್ ಮೇಲಿನ ಲೋನ್‌ನೊಂದಿಗೆ, ನೀವು ನಿಮ್ಮ ಮಳಿಗೆಯನ್ನು ನವೀಕರಿಸಬಹುದು, ಹೊಸ ಕಚೇರಿ ಸ್ಥಳವನ್ನು ಬಾಡಿಗೆಗೆ ನೀಡಬಹುದು, ನಿಮ್ಮ ಅಸ್ತಿತ್ವದಲ್ಲಿರುವ ಮಳಿಗೆಯನ್ನು ವಿಸ್ತರಿಸಬಹುದು, ದಾಸ್ತಾನು ಮರುಸ್ಥಾಪಿಸಬಹುದು ಇತ್ಯಾದಿ. ಫೀಚರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಓದಿ.

  • Reasonable rate of interest

    ಸಮಂಜಸವಾದ ಬಡ್ಡಿ ದರ

    ಬಜಾಜ್ ಫಿನ್‌ಸರ್ವ್ ಅರ್ಜಿದಾರರಿಗೆ ತಮ್ಮ ಉಳಿತಾಯದ ಮೇಲೆ ರಾಜಿ ಮಾಡದೆ ತಮ್ಮ ಹಣಕಾಸಿಗೆ ಹೊಂದಿಕೊಳ್ಳಲು ಕೈಗೆಟಕುವ ಲೋನ್ ಆಯ್ಕೆಗಳನ್ನು ಒದಗಿಸುತ್ತದೆ.

  • Swift disbursal

    ತ್ವರಿತ ವಿತರಣೆ

    ಬಜಾಜ್ ಫಿನ್‌ಸರ್ವ್‌ನೊಂದಿಗೆ ಲೋನ್ ಮೊತ್ತಕ್ಕಾಗಿ ಇನ್ನು ಹೆಚ್ಚು ಕಾಯಬೇಕಾಗಿಲ್ಲ. ಅನುಮೋದನೆಯಿಂದ ಕೇವಲ 72* ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ನಿಮ್ಮ ಮಂಜೂರಾತಿ ಮೊತ್ತವನ್ನು ಪಡೆಯಿರಿ.

  • High-funding sanction amount

    ಹೆಚ್ಚಿನ ಫಂಡಿಂಗ್ ಮಂಜೂರಾತಿ ಮೊತ್ತ

    ನಿಮ್ಮ ಮನೆ ಖರೀದಿಯ ಪ್ರಯಾಣವನ್ನು ಬೆಂಬಲಿಸಲು ಬಜಾಜ್ ಫಿನ್‌ಸರ್ವ್ ಅರ್ಹ ಅಭ್ಯರ್ಥಿಗಳಿಗೆ ರೂ. 10.50 ಕೋಟಿ*ಯಷ್ಟು ಹೆಚ್ಚು ಮೊತ್ತದ ಲೋನ್ ಒದಗಿಸುತ್ತದೆ.

  • External benchmark linked loans

    ಬಾಹ್ಯ ಬೆಂಚ್‌ಮಾರ್ಕ್ ಲಿಂಕ್ ಆದ ಲೋನ್‌ಗಳು

    ಬಾಹ್ಯ ಬೆಂಚ್‌ಮಾರ್ಕ್‌ಗೆ ಲಿಂಕ್ ಆಗಿರುವ ಬಜಾಜ್ ಫಿನ್‌ಸರ್ವ್ ಅನ್ನು ಆಯ್ಕೆ ಮಾಡುವ ಮೂಲಕ, ಅರ್ಜಿದಾರರು ಅನುಕೂಲಕರ ಮಾರುಕಟ್ಟೆ ಪರಿಸ್ಥಿತಿಗಳೊಂದಿಗೆ ಕಡಿಮೆ ಇಎಂಐಗಳನ್ನು ಆನಂದಿಸಬಹುದು.

  • Virtual loan access

    ವರ್ಚುವಲ್ ಲೋನ್ ಅಕ್ಸೆಸ್

    ನನ್ನ ಅಕೌಂಟ್ ಮೂಲಕ, ಆನ್ಲೈನ್ ಗ್ರಾಹಕ ಪೋರ್ಟಲ್, ನಿಮ್ಮ ಲೋನನ್ನು 24/7 ಟ್ರ್ಯಾಕ್ ಮಾಡಿ, ಅದು ಸ್ಟೇಟ್ಮೆಂಟ್‌ಗಳು ಅಥವಾ ಮುಂಬರುವ ಪಾವತಿಗಳು ಯಾವುದೇ ಆಗಿರಲಿ.

  • Ample loan tenor

    ಸಾಕಷ್ಟು ಲೋನ್ ಅವಧಿ

    ನಮ್ಮ ಅಡಮಾನ ಲೋನ್ 18 ವರ್ಷಗಳವರೆಗಿನ ದೀರ್ಘ ಮರುಪಾವತಿ ಅವಧಿಯನ್ನು ಹೊಂದಿದೆ, ಇದರಿಂದಾಗಿ ನಿಮ್ಮ ಮಾಸಿಕ ಕಂತುಗಳು ಕಡಿಮೆಯಾಗಿರುತ್ತವೆ.

  • Refinance conveniently

    ಅನುಕೂಲಕರವಾಗಿ ರಿಫೈನಾನ್ಸ್

    ಬಜಾಜ್ ಫಿನ್‌ಸರ್ವ್‌ಗೆ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡಿ. ನಿಮ್ಮ ಮಾಸಿಕ ಹೊರಹೋಗುವಿಕೆಯನ್ನು ಮುಂಚಿತವಾಗಿ ತಿಳಿದುಕೊಳ್ಳಲು ನಮ್ಮ ಆಸ್ತಿ ಮೇಲಿನ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

  • Flexi perks

    ಫ್ಲೆಕ್ಸಿ ಅನುಕೂಲಗಳು

    ನೀವು ಬಯಸಿದಾಗಲೆಲ್ಲ ಮಂಜೂರಾತಿಯಿಂದ ಭಾಗಶಃ ಮುಂಪಾವತಿ ಮಾಡಿ ಅಥವಾ ವಿತ್‌ಡ್ರಾ ಮಾಡಿ. ಆರಂಭಿಕ ಅವಧಿಯಲ್ಲಿ ಬಡ್ಡಿ-ಮಾತ್ರ ಇಎಂಐ ಗಳೊಂದಿಗೆ ಮರುಪಾವತಿಸಿ.

ಶಾಪ್ ಮೇಲೆ ಲೋನ್

ಆಸ್ತಿ ಮೇಲಿನ ಲೋನ್ ಒಂದು ರೀತಿಯ ಅಡಮಾನ ಲೋನ್ ಆಗಿದ್ದು, ಇದು ದೊಡ್ಡ ಪ್ರಮಾಣದ ಬಂಡವಾಳವನ್ನು ಒದಗಿಸುತ್ತದೆ, ಇದರಿಂದಾಗಿ ನೀವು ನಿಮ್ಮ ಎಲ್ಲಾ ದೊಡ್ಡ ವೆಚ್ಚಗಳನ್ನು ಕವರ್ ಮಾಡಬಹುದು. ಬಜಾಜ್ ಫಿನ್‌ಸರ್ವ್‌ ಶಾಪ್ ಮೇಲಿನ ಲೋನ್ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ರೂ. 10.50 ಕೋಟಿಯವರೆಗಿನ* ಲೋನ್ ನೀಡುತ್ತದೆ. ಗಣನೀಯ ಲೋನ್ ಮೊತ್ತವು ದಾಸ್ತಾನು ಮರುಸ್ಥಾಪಿಸಲು, ನವೀಕರಣಗಳನ್ನು ನಡೆಸಲು, ವಿಸ್ತರಣೆಯನ್ನು ಕೈಗೊಳ್ಳಲು ಮತ್ತು ಇನ್ನೂ ಹೆಚ್ಚಿನದನ್ನು ಮಾಡಲು ಸಹಾಯ ಮಾಡುತ್ತದೆ.

ಪೇಪರ್‌ವರ್ಕ್ ಪರಿಶೀಲನೆಯನ್ನು ಪೂರ್ಣಗೊಳಿಸಿದ ನಂತರ, ನಾವು 72 ಗಂಟೆಗಳ ಒಳಗೆ ನಿಮ್ಮ ಅಕೌಂಟಿಗೆ ಹಣವನ್ನು ವಿತರಿಸುತ್ತೇವೆ*. ಇದಲ್ಲದೆ, ನೀವು ಬಜಾಜ್ ಫಿನ್‌ಸರ್ವ್‌ಗೆ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡಿದಾಗ, ಉತ್ತಮ ಬಡ್ಡಿ ದರಗಳ ಜೊತೆಗೆ, ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸದೆ ನೀವು ಹೆಚ್ಚಿನ ಟಾಪ್-ಅಪ್ ಲೋನನ್ನು ಕೂಡ ಪಡೆಯಬಹುದು.

ಮಳಿಗೆ ಮೇಲಿನ ಲೋನ್ ಪಡೆಯಲು ಅರ್ಹತಾ ಮಾನದಂಡ

ನಿಮ್ಮ ಮಳಿಗೆಯ ಮೇಲೆ ಲೋನ್ ಪಡೆಯಲು, ಸರಳ ಆಸ್ತಿ ಮೇಲಿನ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಆರಂಭಿಸಿ.

  • Nationality

    ರಾಷ್ಟ್ರೀಯತೆ

    ಭಾರತದ ನಿವಾಸಿ, ಈ ಕೆಳಗಿನ ಸ್ಥಳಗಳಲ್ಲಿ ಸ್ವಂತ ಆಸ್ತಿಯನ್ನು ಹೊಂದಿರುವವರು:
    ದೆಹಲಿ ಮತ್ತು ಎನ್‌ಸಿಆರ್, ಮುಂಬೈ ಮತ್ತು ಎಂಎಂಆರ್, ಚೆನ್ನೈ, ಹೈದರಾಬಾದ್, ಬೆಂಗಳೂರು, ಪುಣೆ, ಅಹಮದಾಬಾದ್ (ಸಂಬಳ ಪಡೆಯುವ ಉದ್ಯೋಗಿಗಳಿಗೆ) ಅಥವಾ ಬೆಂಗಳೂರು, ಇಂದೋರ್, ನಾಗ್ಪುರ್, ವಿಜಯವಾಡ, ಪುಣೆ, ಚೆನ್ನೈ, ಮಧುರೈ, ಸೂರತ್, ದೆಹಲಿ ಮತ್ತು ಎನ್‌ಸಿಆರ್, ಲಕ್ನೋ, ಹೈದರಾಬಾದ್, ಕೊಚ್ಚಿನ್, ಮುಂಬೈ, ಜೈಪುರ, ಅಹಮದಾಬಾದ್ (ಸ್ವಯಂ ಉದ್ಯೋಗಿಗಳಿಗೆ)

  • Age

    ವಯಸ್ಸು

    25 ವರ್ಷಗಳಿಂದ 85 ವರ್ಷಗಳು (ಸಂಬಳ ಪಡೆಯುವ ವ್ಯಕ್ತಿಗಳಿಗೆ) ಅಥವಾ 25 ವರ್ಷಗಳಿಂದ 85 ವರ್ಷಗಳು (ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ)

  • Employment

    ಉದ್ಯೋಗ

    ಯಾವುದೇ ಖಾಸಗಿ, ಸಾರ್ವಜನಿಕ ಅಥವಾ ಬಹುರಾಷ್ಟ್ರೀಯ ಸಂಸ್ಥೆಯ ಸಂಬಳದ ಉದ್ಯೋಗಿ ಅಥವಾ ವ್ಯವಹಾರದಿಂದ ಸ್ಥಿರ ಆದಾಯ ಹೊಂದಿರುವ ಸ್ವಯಂ ಉದ್ಯೋಗಿ

ಮಳಿಗೆ ಮೇಲಿನ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಈ ಹಂತಗಳನ್ನು ಅನುಸರಿಸುವ ಮೂಲಕ ಅಂಗಡಿ ಮೇಲಿನ ಲೋನಿಗೆ ತೊಂದರೆ ರಹಿತವಾಗಿ ಅಪ್ಲೈ ಮಾಡಿ.

  1. 1 ಮೂಲಭೂತ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
  2. 2 ವೈಯಕ್ತಿಕ ಮತ್ತು ಆಸ್ತಿ ವಿವರಗಳನ್ನು ನಮೂದಿಸಿ
  3. 3 ವಿಶೇಷ ಆಫರ್‌ಗಳನ್ನು ನೋಡಲು ಆದಾಯ ವಿವರಗಳನ್ನು ಹಂಚಿಕೊಳ್ಳಿ

ಈ ಮಾಹಿತಿಯನ್ನು ಒದಗಿಸಿದ ನಂತರ, ನಮ್ಮ ರಿಲೇಶನ್‌ಶಿಪ್ ಮ್ಯಾನೇಜರ್ ನಿಮಗೆ ಕರೆ ಮಾಡುತ್ತಾರೆ ಮತ್ತು ಉಳಿದ ಲೋನ್ ಅಪ್ಲಿಕೇಶನ್ ಹಂತಗಳ ಬಗ್ಗೆ ನಿಮಗೆ ತಿಳಿಸುತ್ತಾರೆ.

ಆಸ್ತಿ ಮೇಲಿನ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ ಆಸ್ತಿ ಮೇಲಿನ ಲೋನ್ ಬಡ್ಡಿ ದರ ಗೆ ಸಂಬಂಧಿಸಿದಂತೆ ನಾಮಮಾತ್ರದ ಪ್ರಕ್ರಿಯಾ ಶುಲ್ಕಗಳು ಮತ್ತು ದರಗಳು ಇವೆ. ಅಪ್ಲೈ ಮಾಡುವ ಮೊದಲು ಇವುಗಳನ್ನು ವಿವರವಾಗಿ ತಿಳಿಯಿರಿ.

*ಷರತ್ತು ಅನ್ವಯ