ಸಂಬಳ ಪಡೆಯುವ ವ್ಯಕ್ತಿಗಳಿಗೆ ಹೋಮ್ ಲೋನ್ ಅರ್ಹತಾ ಮಾನದಂಡ
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು**
23 ವರ್ಷಗಳಿಂದ 62 ವರ್ಷಗಳು
-
ಉದ್ಯೋಗ ಸ್ಥಿತಿ
ಕನಿಷ್ಠ 3 ವರ್ಷಗಳ ಕೆಲಸದ ಅನುಭವ
-
ಸಿಬಿಲ್ ಸ್ಕೋರ್
ಸಿಬಿಲ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು
-
ಲೋನ್ ವಿವರಗಳು
ನಿಮ್ಮ ಹಣಕಾಸಿನ ಪ್ರೊಫೈಲ್ ಪ್ರಕಾರ ಸಾಕಷ್ಟು ಹಣಕಾಸನ್ನು ಪಡೆದುಕೊಳ್ಳಿ
-
ಕನಿಷ್ಠ ಆದಾಯ
ನಗರ-ನಿರ್ದಿಷ್ಟ (ಟೇಬಲ್ ನೋಡಿ)
**ಲೋನ್ ಮೆಚ್ಯೂರಿಟಿ ಸಮಯದಲ್ಲಿ ಅಧಿಕ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ
ನಗರ |
ಪ್ರತಿ ತಿಂಗಳ ಕನಿಷ್ಠ ನಿವ್ವಳ ಸಂಬಳ |
ಕನಿಷ್ಠ ಆಸ್ತಿ ಮೌಲ್ಯ |
ದೆಹಲಿ, ಫರೀದಾಬಾದ್, ಘಾಜಿಯಾಬಾದ್, ಗುರುಗ್ರಾಮ್, ಮುಂಬೈ, ನೇವಿ ಮುಂಬೈ, ನೋಯ್ಡಾ, ಠಾಣೆ |
ರೂ. 30,000 |
ರೂ. 15 ಲಕ್ಷ |
ಅಹಮದಾಬಾದ್, ಔರಂಗಾಬಾದ್, ಬೆಂಗಳೂರು, ಬರೋಡಾ, ಭೋಪಾಲ್, ಭುವನೇಶ್ವರ್, ಚೆನ್ನೈ, ಕ್ಯಾಲಿಕಟ್, ಚಂಡೀಗಢ, ಕೊಚ್ಚಿನ್, ಕೋಯಂಬತ್ತೂರು, ಗೋವಾ, ಹೈದರಾಬಾದ್, ಇಂದೋರ್, ಜೈಪುರ್, ಜಾಮ್ನಗರ್, ಜೋಧ್ಪುರ, ಕೊಲ್ಲಾಪುರ, ಕೋಲ್ಕತ್ತಾ, ಲಕ್ನೋ, ಮಧುರೈ, ಮೈಸೂರು, ನಾಗಪುರ, ನಾಸಿಕ್, ಪುಣೆ, ರಾಜಕೋಟ್, ಸೂರತ್, ತಿರುಚಿರಾಪಲ್ಲಿ, ತ್ರಿವೇಂಡ್ರಂ, ವಾಪಿ, ವಿಜಯವಾಡ, ವೈಜಾಗ್, ಸೂರತ್ಗಢ್, ಕಿಷನ್ಗಢ್, ಝಲಾವರ್, ಹಲ್ವಾಡ್, ಧೋಳ್ಕಾ, ಬನ್ಸವಾರ, ದಿದ್ವಾನ, ಜುನಾಗಢ್ | ರೂ. 25,000 |
ರೂ. 15 ಲಕ್ಷ |
ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಅರ್ಹತಾ ಮಾನದಂಡ
ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಹೌಸಿಂಗ್ ಲೋನ್ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ:
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು**
ಸ್ವಯಂ ಉದ್ಯೋಗಿಗಳಿಗೆ 25 ವರ್ಷಗಳಿಂದ* 70 ವರ್ಷಗಳು
-
ಉದ್ಯೋಗ ಸ್ಥಿತಿ
ಪ್ರಸ್ತುತ ಬಿಸಿನೆಸ್ನಲ್ಲಿ ಕನಿಷ್ಠ 5 ವರ್ಷಗಳ ಬಿಸಿನೆಸ್ ನಿರಂತರತೆ
-
ಸಿಬಿಲ್ ಸ್ಕೋರ್
750 ಅಥವಾ ಅದಕ್ಕಿಂತ ಹೆಚ್ಚು
-
ಲೋನ್ ವಿವರಗಳು
ಸ್ವಯಂ ಉದ್ಯೋಗಿ ವ್ಯಾಪಾರಿಗಳು, ವೈದ್ಯರು, ಸಿಎಗಳು ಮತ್ತು ಎಂಜಿನಿಯರ್ಗಳಿಗೆ ಕಸ್ಟಮೈಜ್ ಮಾಡಿದ ಹೋಮ್ ಲೋನ್ಗಳನ್ನು ಪಡೆಯಿರಿ.
*ಮೇಲೆ ತಿಳಿಸಲಾದ ಅರ್ಹತಾ ಮಾನದಂಡಗಳ ಪಟ್ಟಿ ಸೂಚನಾತ್ಮಕವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ. ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.
**ಲೋನ್ ಮೆಚ್ಯೂರಿಟಿ ಸಮಯದಲ್ಲಿ ಅಧಿಕ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ
ಹೋಮ್ ಲೋನ್ ಡಾಕ್ಯುಮೆಂಟ್ಗಳು ಬೇಕಾಗುತ್ತವೆ
ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನ್ಗೆ ಅಪ್ಲೈ ಮಾಡಲುನೀವು ಈ ಕೆಳಗಿನ ಡಾಕ್ಯುಮೆಂಟ್ಗಳನ್ನು* ಹೊಂದಿರಬೇಕು:
- 1 ಕೆವೈಸಿ ಡಾಕ್ಯುಮೆಂಟ್ಗಳು – ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್ (ಯಾವುದೇ ಒಂದು)
- 2 ನಿಮ್ಮ ಉದ್ಯೋಗಿಗಳೆಂದು ಗುರುತಿಸುವ ID ಕಾರ್ಡ್
- 3 ಕಳೆದ 2 ತಿಂಗಳುಗಳ ಸಂಬಳದ ಸ್ಲಿಪ್ಗಳು
- 4 ಕಳೆದ 3 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ಗಳು (ಸಂಬಳ ಪಡೆಯುವವರಿಗೆ)/ 6 ತಿಂಗಳು (ಸ್ವಯಂ ಉದ್ಯೋಗಿಗಳು)
- 5 ಕನಿಷ್ಠ 5 ವರ್ಷಗಳ ಬಿಸಿನೆಸ್ ಪುರಾವೆಯ ಡಾಕ್ಯುಮೆಂಟ್ (ಬಿಸಿನೆಸ್ಮನ್/ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ)
*ದಯವಿಟ್ಟು ಗಮನಿಸಿ, ಈ ಪಟ್ಟಿಯಲ್ಲಿರುವ ಡಾಕ್ಯುಮೆಂಟ್ಗಳು ಸೂಚನೆಗಾಗಿ ಮಾತ್ರ. ಲೋನ್ ಪ್ರಕ್ರಿಯೆ ಸಂದರ್ಭದಲ್ಲಿ, ಹೆಚ್ಚುವರಿ ಡಾಕ್ಯುಮೆಂಟ್ಗಳು ಬೇಕಾಗಬಹುದು. ಅಗತ್ಯವಿದ್ದಾಗ ಇದನ್ನು ನಿಮಗೆ ತಿಳಿಸಲಾಗುವುದು.
ಮೇಲೆ ಪಟ್ಟಿ ಮಾಡಿದಂತೆ ಸರಳ ಅರ್ಹತಾ ನಿಯಮಗಳ ಮೇಲೆ ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಪಡೆಯಿರಿ. ತೊಂದರೆಯಿಲ್ಲದ ಅಪ್ಲಿಕೇಶನ್ ಒದಗಿಸಲು ನಾವು ಲೋನ್ ಪ್ರಕ್ರಿಯೆಗೊಳಿಸಲು ಕೆಲವೇ ಕೆಲವು ಡಾಕ್ಯುಮೆಂಟ್ಗಳನ್ನು ಕೇಳುತ್ತೇವೆ. ನಿಮ್ಮ ಹೋಮ್ ಲೋನ್ಗೆ ಆನ್ಲೈನ್ನಲ್ಲಿ ಅಪ್ಲೈ ಮಾಡುವಾಗ ನೀವು ಕೇವಲ ಕೆವೈಸಿ, ಉದ್ಯೋಗಿ ಐಡಿ ಮತ್ತು ಹಣಕಾಸಿನ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕು. ನಂತರ, ನಿಮ್ಮ ಹೋಮ್ ಲೋನ್ ವಿತರಿಸಲು ನೀವು ಆಸ್ತಿ ಡಾಕ್ಯುಮೆಂಟ್ಗಳನ್ನು ಒದಗಿಸಬೇಕು.