-> ಹೋಮ್ ಲೋನ್ ಫೋರ್ಕ್ಲೋಸರ್ ಎಂದರೆ ಬಾಕಿ ಉಳಿದ ಲೋನ್ ಮೊತ್ತವನ್ನು EMI ಗಳ ಬದಲಿಗೆ ಒಂದು ಸಿಂಗಲ್ ಪಾವತಿಯಲ್ಲಿ ಮರುಪಾವತಿಸುವುದು ಎಂದರ್ಥ.
-> ಹೋಮ್ ಲೋನ್ ಫೋರ್ಕ್ಲೋಸರ್ ಒಂದು ಉತ್ತಮ ಆಯ್ಕೆಯಾಗಿದೆ ಏಕೆಂದರೆ ನೀವು ನಿಮ್ಮ ಲೋನನ್ನು ಶೀಘ್ರವಾಗಿ ಪಾವತಿಸಬಹುದು.
- ಆದರೂ, ಫೋರ್ಕ್ಲೋಸರ್ಗೆ ಮನವಿ ಮಾಡುವ ಮುನ್ನ ನೀವು ಕೆಲವು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.
-> ನಿಮ್ಮ ಮಾಸಿಕ ಆದಾಯದ ಹೆಚ್ಚಿನ ಭಾಗವು EMI ಪಾವತಿಗೆ ಹೋಗುತ್ತದೆಯೇ? ಹಾಗಾದರೆ ನೀವು ನಿಮ್ಮ ಹೋಮ್ ಲೋನನ್ನು ಸಾಧ್ಯವಾದಷ್ಟು ಬೇಗ ಪಾವತಿಸಬೇಕು.
-> ನಿಮ್ಮ ಲೋನ್ ಅಕೌಂಟನ್ನು ಫೋರ್ಕ್ಲೋಸ್ ಮಾಡುವ ಮೊದಲು ಇತರೆ ಹಣಕಾಸಿನ ಜವಾಬ್ದಾರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಿ. ಫೋರ್ಕ್ಲೋಸರ್ ಮಾಡಲು ಹೆಚ್ಚುವರಿ ಫಂಡ್ಗಳನ್ನು ಬಳಸಿ.
-> ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಿದ್ದಲ್ಲಿ ಈ ಹೆಚ್ಚುವರಿ ಫಂಡ್ಗಳ ಹೂಡಿಕೆಗಳ ಮೇಲಿನ ಲಾಭದ ತೂಕ ನೋಡಿ. ಹೋಮ್ ಲೋನ್ಗೆ ಬಡ್ಡಿ ಪಾವತಿಸುವುದರಿಂದಾಗುವ ಲಾಭದೊಂದಿಗೆ ಇದನ್ನು ಹೋಲಿಕೆ ಮಾಡಿ.
-> ಬಜಾಜ್ ಫಿನ್ಸರ್ವ್ನಿಂದ ನೀವು ಸಂಪೂರ್ಣ ಲೋನ್ ಮೊತ್ತವನ್ನು ಮುಂಪಾವತಿ ಮಾಡಬಹುದು ಮತ್ತು ನಿಮ್ಮ ಅಕೌಂಟನ್ನು ಫೋರ್ಕ್ಲೋಸ್ ಮಾಡಬಹುದು.
> ಆದರೆ ಆ ಮೊತ್ತವು 3 EMI ಗಳ ಒಟ್ಟು ಮೊತ್ತಕ್ಕಿಂತ ಕಡಿಮೆ ಇರಬಾರದು. ನೀವು ನಿಮ್ಮ ಮೊದಲ EMI ಅನ್ನು ಪಾವತಿಸಿದ್ದಲ್ಲಿ ಮಾತ್ರ ಈ ಆಯ್ಕೆಯು ಲಭ್ಯವಾಗುತ್ತದೆ.
ಫೋರ್ಕ್ಲೋಸರ್ ಪ್ರಕ್ರಿಯೆ
- ನಮ್ಮ ಆನ್ಲೈನ್ ಫೋರ್ಕ್ಲೋಸರ್ ಕ್ಯಾಲ್ಕುಲೇಟರ್ ನಿಮಗೆ ನಿಮ್ಮ ಅಕೌಂಟನ್ನು ಫೋರ್ಕ್ಲೋಸ್ ಮಾಡುವಾಗ ನೀವು ಪಾವತಿಸಬೇಕಾದ ಮೊತ್ತವನ್ನು ಲೆಕ್ಕ ಹಾಕಲು ನೆರವಾಗುತ್ತದೆ.
-> ಫೋರ್ಕ್ಲೋಸರ್ ಮೊತ್ತವನ್ನು ಲೆಕ್ಕ ಹಾಕಲು ನೀವು ಈಗಾಗಲೆ ಪಾವತಿಸಿದ EMI ಗಳ ಸಂಖ್ಯೆ ಮತ್ತು ನೀವು ಅಕೌಂಟನ್ನು ಫೋರ್ಕ್ಲೋಸ್ ಮಾಡಲು ಬಯಸುವ ತಿಂಗಳನ್ನು ಆರಿಸಬೇಕು.
-> ನೀವು ನಮ್ಮ ಕ್ಯಾಲ್ಕುಲೇಟರನ್ನು ಇಲ್ಲಿ ಬಳಸಬಹುದು.
> ನೀವು ಸಂಪೂರ್ಣ ಲೋನ್ ಮೊತ್ತವನ್ನು ಮುಂಪಾವತಿ ಮಾಡಬಹುದು. ಆದರೆ ಆ ಮೊತ್ತವು 3 EMI ಗಳ ಒಟ್ಟು ಮೊತ್ತಕ್ಕಿಂತ ಕಡಿಮೆ ಇರಬಾರದು. ನೀವು ನಿಮ್ಮ ಮೊದಲ EMI ಅನ್ನು ಕ್ಲಿಯರ್ ಮಾಡಿದ್ದಲ್ಲಿ ಮಾತ್ರ ಈ ಆಯ್ಕೆಯು ಲಭ್ಯವಾಗುತ್ತದೆ.
ನಮ್ಮ ಆನ್ಲೈನ್ ಹೋಮ್ ಲೋನ್ ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ, ಸುಲಭವಾಗಿ ಅನುಮೋದನೆಯನ್ನು ಪಡೆಯಿರಿ ಹಾಗೂ ಉಳಿದ ವಿಚಾರಗಳ ಬಗ್ಗೆ ನಾವು ನಿಗಾ ವಹಿಸುತ್ತೇವೆ. ಆಫ್ಲೈನ್ ಲೋನ್ ಅಪ್ಲಿಕೇಶನ್ ಸಲ್ಲಿಸಲು, ನೀವು ನಮ್ಮ ಯಾವುದೇ ಶಾಖೆಗೆ ಭೇಟಿ ನೀಡಬಹುದು, ಹೆಚ್ಚು ತಿಳಿಯಲು ಕರೆ ಮಾಡಿ ಅಥವಾ SMS ಮಾಡಿ.