ಫೋಟೋ

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಹೋಮ್‌ ಲೋನ್ ಟಾಪ್ ಅಪ್ ಕುರಿತು

ಹೋಮ್ ಲೋನನ್ನು ತೆಗೆದುಕೊಂಡಿರುವವರ ಇತರೆ ಖರ್ಚುಗಳಿಗೆ ವಿಶೇಷ ಹಣಕಾಸು ಆಯ್ಕೆಯಾಗಿ ಬಜಾಜ್ ಫಿನ್‌ಸರ್ವ್‌ ಟಾಪ್ ಅಪ್ ಲೋನನ್ನು ಒದಗಿಸುತ್ತದೆ. ಬ್ಯಾಲೆನ್ಸ್ ಟ್ರಾನ್ಸಫರ್ ಬಯಸುವ ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಲೋನ್ ಆಗಿ ಪಡೆಯಬಹುದು. ಇದು ಹೆಚ್ಚುವರಿ ಲೋನ್ ಸೌಲಭ್ಯವನ್ನು ವೇಗವಾಗಿ ಪಡೆದುಕೊಳ್ಳಲು ಅವಕಾಶ ಮಾತ್ರ ನೀಡುವುದಿಲ್ಲ ಬದಲಿಗೆ ಸಮಯವನ್ನು ಸಹ ಉಳಿಸುತ್ತದೆ.
 

@8.55%* ಬಡ್ಡಿದರದಲ್ಲಿ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯ ಜತೆಗೆ ₹ 50 ಲಕ್ಷ*ಗಳ ವರೆಗೆ ಟಾಪ್-ಅಪ್ ಲೋನ್ ಪಡೆಯಿರಿ. ಈಗಲೇ ಅಪ್ಲೈ ಮಾಡಿ!!

ಟಾಪ್ ಅಪ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ನಿಮ್ಮ ಮನೆಯ ಬಾಹ್ಯ ಮತ್ತು ಒಳಾಂಗಣವನ್ನು ಅಂದಗೊಳಿಸಬೇಕೆ ಅಥವಾ ಮನೆಯ ನವೀಕರಣ ಮತ್ತು ದುರಸ್ತಿಗಳನ್ನು ಕೈಗೊಳ್ಳಬೇಕೇ, ಹೋಮ್ ಲೋನ್‌ ಹೆಚ್ಚಿಸುವುದು ಅಂತಿಮ ಹಣಕಾಸು ಆಯ್ಕೆಯಾಗಿದೆ. ನಿಮ್ಮ ಮಗುವಿನ ವಿದೇಶ ಶಿಕ್ಷಣ, ವಿವಾಹದ ವೆಚ್ಚಗಳು, ವಿದೇಶದಲ್ಲಿ ಪ್ರಯಾಣಿಸುವ ವೆಚ್ಚಗಳು ಮತ್ತು ಹೆಚ್ಚಿನವುಗಳಿಗೆ ಸಹಾಯ ಪಡೆಯಲು ಈ ಟಾಪ್ ಅಪ್ ಲೋನನ್ನು ಸಹ ಬಳಸಿಕೊಳ್ಳಬಹುದು.

ಈಗಾಗಲೇ ಇರುವ ನಿಮ್ಮ ಹೋಮ್ ಲೋನನ್ನು ಬಜಾಜ್ ಫಿನ್‌ಸರ್ವ್‌ಗೆ ವರ್ಗಾವಣೆ ಮಾಡಿ ಮತ್ತು ರೂ. 50 ಲಕ್ಷದವರೆಗೆ* ಟಾಪ್ ಅಪ್ ಲೋನ್ ಪಡೆಯಿರಿ. ಇದರ ಆಕರ್ಷಕ ಫೀಚರ್ ಮತ್ತು ಪ್ರಯೋಜನಗಳ ಜೊತೆಗೆ ಇದು ಬಲವಾದ ಹಣಕಾಸಿನ ಆಯ್ಕೆಯನ್ನು ಒದಗಿಸುತ್ತದೆ.

 • ಆಕರ್ಷಕ ಬಡ್ಡಿ ದರಗಳು

  ನಿಮ್ಮ ಇತರ ಸಾಲದಾತರಿಗೆ ಹೋಲಿಸಿದರೆ ಬಜಾಜ್ ಫಿನ್‌ಸರ್ವ್ ಕಡಿಮೆ ಬಡ್ಡಿ ದರದಲ್ಲಿ ಸೌಲಭ್ಯವನ್ನು ಒದಗಿಸುತ್ತದೆ. ಬಡ್ಡಿ ಪಾವತಿಯ ಹೊರೆ ಕಡಿಮೆ ಮಾಡಿ ಮತ್ತು ಈ ಸೌಲಭ್ಯದೊಂದಿಗೆ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ.

 • ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಇಲ್ಲದೇ ತ್ವರಿತ ಮತ್ತು ಸುಲಭ ಹಣಕಾಸು

  ಟಾಪ್ ಅಪ್ ಲೋನ್ ಪಡೆದುಕೊಳ್ಳುವುದು ಸುಲಭ ಮತ್ತು ಅನುಮೋದನೆಗೆ ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ನೀಡಬೇಕಾಗಿಲ್ಲ.

 • ಅಧಿಕ ಮೌಲ್ಯದ ಲೋನ್ ಮೊತ್ತ

  ಆಸ್ತಿ ಮೌಲ್ಯವು ಅಧಿಕವಾಗಿದ್ದರೆ ಬಜಾಜ್ ಫಿನ್‌ಸರ್ವ್ ಅಧಿಕ ಮೊತ್ತದ ಲೋನನ್ನು ನೀಡುತ್ತದೆ. ಈ ಮೌಲ್ಯವನ್ನು ಆಧರಿಸಿ, ಲೋನಿನ ಮೊತ್ತವು ಆರಂಭಿಕ ಹೋಮ್ ಲೋನ್‌ಗಿಂತ ಹೆಚ್ಚಾಗಬಹುದು.

 • ಅಂತಿಮ ಬಳಕೆಗೆ ಯಾವುದೇ ನಿರ್ಬಂಧವಿಲ್ಲ

  ಮನೆ ನಿರ್ಮಾಣ ಮತ್ತು ಆಧುನೀಕರಣಕ್ಕೆ ತಗಲುವ ಖರ್ಚುಗಳನ್ನು ಹೋಮ್‌ ಲೋನ್ ಬ್ಯಾಲೆನ್ಸ್ ಟ್ರಾನ್ಸಫರ್ ಟಾಪ್ ಅಪ್ ಮೊತ್ತದ ಮೂಲಕ ನಿಭಾಯಿಸಬಹುದು ಜೊತೆಗೆ ಇತರ ಅಗತ್ಯ ಖರ್ಚುಗಳನ್ನು ಸಹ ಈ ಲೋನ್ ಮೂಲಕ ನಿಭಾಯಿಸಬಹುದು.

 • ಆನ್‌ಲೈನ್ ಅಕೌಂಟ್ ಅಕ್ಸೆಸ್

  ಬಜಾಜ್ ಫಿನ್‌ಸರ್ವ್ ಡಿಜಿಟಲ್ ಗ್ರಾಹಕ ಪೋರ್ಟಲ್‌ನಲ್ಲಿ ಆನ್‌ಲೈನ್ ಅಕೌಂಟ್‌ ನಿರ್ವಹಣೆಯ ಮೂಲಕ ಈ ಲೋನಿನ ಮೊತ್ತವನ್ನು ಟ್ರ್ಯಾಕ್ ಮಾಡಿ.

 • ಫೋರ್‌ಕ್ಲೋಸರ್ ಮತ್ತು ಭಾಗಶಃ-ಪೂರ್ವಪಾವತಿ ಸೌಲಭ್ಯ

  ಲೋನ್ ಕಾಲಾವಧಿ ಪೂರ್ಣಗೊಳ್ಳುವ ಮೊದಲೇ ನೀವು ಲೋನ್ ಮೊತ್ತವನ್ನು ಮರುಪಾವತಿ ಮಾಡಲು ಬಯಸಿದರೆ, ನಮ್ಮ ಫೋರ್‌ಕ್ಲೋಸರ್ ಮತ್ತು ಭಾಗಶಃ ಪೂರ್ವಪಾವತಿ ಸೌಲಭ್ಯವನ್ನು ಬಳಸಿಕೊಳ್ಳಿ.

 • ಆದಾಯ ತೆರಿಗೆ ಪ್ರಯೋಜನಗಳು

  ಆದಾಯ ತೆರಿಗೆ ಕಾಯಿದೆ 24 ಸೆಕ್ಷನ್ ಅಡಿಯಲ್ಲಿ, ಪಾವತಿಸಬಹುದಾದ ಟಾಪ್ ಅಪ್ ಲೋನ್ ಬಡ್ಡಿಯಲ್ಲಿ ರೂ.2,00,000 ದವರೆಗೆ ಆದಾಯ ತೆರಿಗೆ ವಿನಾಯಿತಿ ಅಡಿಯಲ್ಲಿ ಕ್ಲೈಮ್ ಮಾಡಬಹುದು. ಅಲ್ಲದೇ ನೀವು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80EE ಅಡಿಯಲ್ಲಿ ರೂ. 50,000 ದವರೆಗಿನ ಟಾಪ್ ಅಪ್ ಲೋನ್‌ನಲ್ಲಿ ಬಡ್ಡಿಯ ಮೇಲೆ ಹೋಮ್ ಲೋನ್ ತೆರಿಗೆ ಪ್ರಯೋಜನಗಳನ್ನು ಪಡೆಯುತ್ತೀರಿ.

ಟಾಪ್‌ ಅಪ್ ಲೋನ್: ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟೇಶನ್

ನಮ್ಮ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯವನ್ನು ಬಳಸಬೇಕು ಎನ್ನುವ ಎಲ್ಲ ಗ್ರಾಹಕರು ಸರಳವಾದ ಉನ್ನತ ಮಟ್ಟದ ಹೋಮ್‌ ಲೋನ್ ಅರ್ಹತೆ ಮತ್ತು ದಾಖಲಾತಿಯನ್ನು ಪೂರೈಸುವ ಮೂಲಕ ಟಾಪ್ ಅಪ್ ಮೊತ್ತವನ್ನು ಪಡೆಯಬಹುದು. ಟಾಪ್ ಅಪ್ ಹೋಮ್ ಲೋನ್‌ಗಾಗಿ ಗ್ರಾಹಕರು ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

 

ಟಾಪ್ ಅಪ್ ಲೋನ್: ಬಡ್ಡಿ ದರ, ಫೀಸ್‌ಗಳು ಮತ್ತು ಶುಲ್ಕಗಳು

ಭಾರತದಲ್ಲಿಯೇ ಅತ್ಯಂತ ಕಡಿಮೆ ಬಡ್ಡಿದರ ಮತ್ತು ಪಾರದರ್ಶಕವಾದ ಇತರ ಶುಲ್ಕದ ವಿಧಿಸುವ ಬಜಾಜ್ ಫಿನ್‌ಸರ್ವ್ ಟಾಪ್ ಅಪ್ ಲೋನ್‌ಗಳನ್ನು ಪಡೆಯಿರಿ.

ಟಾಪ್ ಅಪ್ ಮೊತ್ತವನ್ನು EMI ರೂಪದಲ್ಲಿ ಮರುಪಾವತಿ ಮಾಡಲು ಮಾಸಿಕ ಎಷ್ಟು ಹಣ ಹೊರಹೋಗುತ್ತದೆ ಎನ್ನುವುದನ್ನು ತಿಳಿಯಲು ಬಡ್ಡಿದರವನ್ನು ಲೆಕ್ಕಾಚಾರ ಮಾಡಿ. ಇದನ್ನು ನೀವು ನಮ್ಮ ಆನ್‌ಲೈನ್ ಟೂಲ್ ಆದ ಹೋಮ್‌ಲೋನ್ EMI ಕ್ಯಾಲ್ಕುಲೇಟರ್ ಬಳಸಿ ಲೆಕ್ಕ ಹಾಕಬಹುದು.

ಬಜಾಜ್ ಫಿನ್‌‌ಸರ್ವ್ ಭಾರತದಲ್ಲಿ ಅತೀ ಕಡಿಮೆ ಹೋಮ್ ಲೋನ್ ಬಡ್ಡಿ ದರ ಆಫರ್ ಮಾಡುತ್ತದೆ, ಹೀಗಾಗಿ ಮರುಪಾವತಿ ಸುಲಭ ಮತ್ತು ಕೈಗೆಟಕುವಂತಾಗಿದೆ.

 

 • ಬಡ್ಡಿದರಗಳು & ಶುಲ್ಕಗಳು - ಪ್ರಕಾರಗಳು
 • ಅನ್ವಯವಾಗುವ ಶುಲ್ಕಗಳು
 •  
 • ಸಾಮಾನ್ಯ ಬಡ್ಡಿದರ (ಸಂಬಳ ಪಡೆಯುವ ವ್ಯಕ್ತಿಗಳಿಗೆ)
 • BFL-SAL FRR* - 9.05% ಮತ್ತು 10.30% ನಡುವಿನ ಮಾರ್ಜಿನ್
 • ಸಾಮಾನ್ಯ ಬಡ್ಡಿದರ (ಸ್ವಯಂ ಉದ್ಯೋಗಿಗಳಿಗೆ)
 • BFL-SE FRR* - 9.35% ಮತ್ತು 11.15% ಮಾರ್ಜಿನ್‌ನಲ್ಲಿ
 • ಸಂಬಳ ಪಡೆಯುವವರಿಗೆ – ಅತ್ಯುತ್ತಮ ಬಡ್ಡಿದರದ ಮೂಲಕ
 • 8.55%* ದಿಂದ ಆರಂಭ
 • *ಸಂಬಳ ಪಡೆಯುವ ಗ್ರಾಹಕರಿಗಾಗಿ ಬಜಾಜ್ ಫೈನಾನ್ಸ್ ಲಿಮಿಟೆಡ್‌ನ ಫ್ಲೋಟಿಂಗ್ ರೆಫರೆನ್ಸ್ ರೇಟ್ (BFL-SAL FRR)
 • 20.90%
 • *ಬಜಾಜ್ ಫೈನಾನ್ಸ್ ಲಿಮಿಟೆಡ್ ಸ್ವಯಂ ಉದ್ಯೋಗಿ ಗ್ರಾಹಕರಿಗೆ ಫ್ಲೋಟಿಂಗ್ ರೆಫರೆನ್ಸ್ ದರ (BFL-SE FRR)
 • 20.90%
 • **ಹೊಸ ಗ್ರಾಹಕರಿಗಾಗಿ, 30 ಲಕ್ಷದವರೆಗೆ ಲೋನ್
 •  
ಕ್ರ.ಸಂ. ಇತರ ರೀತಿಯ ಶುಲ್ಕಗಳು ಅನ್ವಯವಾಗುವ ಶುಲ್ಕಗಳು
1. ಲೋನ್ ಪ್ರಕ್ರಿಯೆ ಶುಲ್ಕಗಳು ಸ್ವಯಂ ಉದ್ಯೋಗಿಗಳಿಗಾಗಿ 1.20% ವರೆಗೆ
ಸಂಬಳ ಪಡೆಯುವ ವ್ಯಕ್ತಿಗಳಿಗೆ ಗರಿಷ್ಠ 0.80%
2. ಲೋನ್ ಸ್ಟೇಟ್ಮೆಂಟ್ ಶುಲ್ಕಗಳು ರೂ. 50
3. ಬಡ್ಡಿ ಮತ್ತು ಅಸಲಿನ ಸ್ಟೇಟ್ಮೆಂಟ್ ಶುಲ್ಕಗಳು ಇಲ್ಲ
4. EMI ಮೇಲೆ ಬೌನ್ಸ್ ಶುಲ್ಕಗಳು ರೂ. 3,000
5. ಸುರಕ್ಷಿತ ಫೀ (ಒಂದು ಬಾರಿ) ರೂ. 9,999
6. ದಂಡದ ಬಡ್ಡಿ ಅನ್ವಯಿಸುವ ತೆರಿಗೆಗಳ ಜೊತೆಗೆ ಪ್ರತಿ ತಿಂಗಳು 2%
7. ಮರುಪಾವತಿಸಲಾಗದ ಅಡಮಾನ ಮೂಲದ ಶುಲ್ಕಗಳು ರೂ. 1,999

*ಅಲ್ಲದೆ, ಈ ಲೋನಿನ ಮೇಲಿನ ಪಾರದರ್ಶಕ ಫೋರ್‌ಕ್ಲೋಸರ್ ಮತ್ತು ಭಾಗಶಃ ಪೂರ್ವಪಾವತಿ ಶುಲ್ಕಗಳು ನಿಮಗೆ ಮರುಪಾವತಿಯನ್ನು ಉತ್ತಮಗೊಳಿಸಲು ಯೋಜಿಸಬಹುದು. ನೀವು ವೈಯಕ್ತಿಕ ಸಾಲಗಾರರಾಗಿದ್ದರೆ, ಫ್ಲೋಟಿಂಗ್ ದರಗಳಲ್ಲಿ ಲೋನಿನ ಬಡ್ಡಿದರವನ್ನು ಲೆಕ್ಕ ಹಾಕಲಾಗುತ್ತದೆ, ನೀವು ಯಾವುದೇ ಭಾಗಶಃ-ಮುಂಚಿತ ಪಾವತಿ ಮತ್ತು ಫೋರ್‌ಕ್ಲೋಸರ್ ಶುಲ್ಕವನ್ನು ಪಾವತಿಸಬೇಕಾದ ಅಗತ್ಯವಿಲ್ಲ.

 

ಭಾಗಶಃ ಮುಂಪಾವತಿ ಶುಲ್ಕಗಳು

ಕ್ರ.ಸಂ. ಬಡ್ಡಿ ಪ್ರಕಾರ: ಸಾಲಗಾರರ ಪ್ರಕಾರ ಭಾಗಶಃ ಮುಂಪಾವತಿ ಶುಲ್ಕಗಳು ಅವಧಿ (ತಿಂಗಳುಗಳಲ್ಲಿ)
1. ಫ್ಲೋಟಿಂಗ್ ದರ: ವೈಯಕ್ತಿಕ ಇಲ್ಲ >1
2. ಫ್ಲೋಟಿಂಗ್ ದರ: ವೈಯಕ್ತಿಕ ಅಲ್ಲದ 2% + ಅನ್ವಯಿಸುವ ತೆರಿಗೆಗಳು >1
3. ನಿಗದಿತ ದರ : ಎಲ್ಲಾ ಸಾಲಗಾರರಿಗಾಗಿ 2% + ಅನ್ವಯಿಸುವ ತೆರಿಗೆಗಳು >1

ಫೋರ್‌ಕ್ಲೋಸರ್ ಶುಲ್ಕಗಳು

ಕ್ರ.ಸಂ. ಬಡ್ಡಿ ಪ್ರಕಾರ: ಸಾಲಗಾರರ ಪ್ರಕಾರ ಫೋರ್‌ಕ್ಲೋಸರ್ ಶುಲ್ಕಗಳು ಅವಧಿ (ತಿಂಗಳುಗಳಲ್ಲಿ)
1. ಫ್ಲೋಟಿಂಗ್ ದರ: ವೈಯಕ್ತಿಕ ಇಲ್ಲ >1
2. ಫ್ಲೋಟಿಂಗ್ ದರ: ವೈಯಕ್ತಿಕ ಅಲ್ಲದ 4% + ಅನ್ವಯಿಸುವ ತೆರಿಗೆಗಳು >1
3. ನಿಗದಿತ ದರ : ಎಲ್ಲಾ ಸಾಲಗಾರರಿಗಾಗಿ 4% + ಅನ್ವಯಿಸುವ ತೆರಿಗೆಗಳು >1

ಟಾಪ್ ಅಪ್ ಲೋನ್: ಅಪ್ಲೈ ಮಾಡುವುದು ಹೇಗೆ?

 

ಮೊದಲು ಆನ್ಲೈನ್ ಅಪ್ಲಿಕೇಶನ್ ಫಾರಂ​​​ ಭರ್ತಿ ಮಾಡಿ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ.

 

ನಮ್ಮ ಟಾಪ್-ಅಪ್‌ ಲೋನ್ ಕ್ಯಾಲ್ಕುಲೇಟರ್​​ ಬಳಸಿ ನೀವು ಅಪ್ಲೈ ಮಾಡಲು ಬಯಸುವ ಲೋನ್ ಮೊತ್ತವನ್ನು ಲೆಕ್ಕ ಹಾಕಿ ಮತ್ತು ನಿಮ್ಮ ಹಣಕಾಸು ಅಗತ್ಯತೆಗಳನ್ನು ಸುಲಭವಾಗಿ ನೆರವೇರಿಸಿಕೊಳ್ಳಿ.

 

ಮಂಜೂರಾದ ಒಟ್ಟು ಲೋನ್ ಮೊತ್ತ (ರೂ. ಗಳಲ್ಲಿ)*

ರೂ
ಈಗಿನ ಲೋನ್ ಅವಧಿತಿಂಗಳು
ಪ್ರಸ್ತುತವಿರುವ ಬಡ್ಡಿ ದರಪರ್ಸೆಂಟ್
BFL ಬಡ್ಡಿ ದರಪರ್ಸೆಂಟ್

ರೂ. 0

ಬಜಾಜ್ ಫಿನ್‌ಸರ್ವ್‌ಗೆ ಲೋನ್ ವರ್ಗಾಯಿಸುವುದರಿಂದ ಉಳಿತಾಯವಾಗುವ ಒಟ್ಟು ಮೊತ್ತ 

ರೂ. 0

ಟಾಪ್-ಅಪ್ ಲೋನ್‌ಗೆ ಅರ್ಹ ಮೊತ್ತ

ರೂ. 0

ಹೊಸ ಲೋನ್‌ಗೆ ಅರ್ಹ ಮೊತ್ತ

 

 

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ