ಫೀಚರ್‌ಗಳು ಮತ್ತು ಪ್ರಯೋಜನಗಳು

 • Approval in just %$$PL-Approval$$%*
  ಕೇವಲ 5 ನಿಮಿಷಗಳಲ್ಲಿ ಅನುಮೋದನೆ*

  ನಮ್ಮ ಪ್ರಮುಖ ಅರ್ಹತಾ ನಿಯಮಗಳ ಪ್ರಕಾರಪರ್ಸನಲ್ ಲೋನ್ಗೆ ಅರ್ಹತೆ ಪಡೆದ ತಕ್ಷಣವೇ ಅನುಮೋದನೆ ಪಡೆಯಿರಿ.

 • Disbursal in %$$PL-Disbursal$$%*
  24 ಗಂಟೆಗಳಲ್ಲಿ ವಿತರಣೆ*

  ಕಾಯುವುದು ಅಥವಾ ಪದೇಪದೇ ವಿಚಾರಿಸುವುದು ಬೇಕಾಗಿಲ್ಲ. ಅನುಮೋದನೆಯಾದ ದಿನವೇ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಪಡೆಯಿರಿ.

 • Zero collateral required
  ಶೂನ್ಯ ಅಡಮಾನ ಅಗತ್ಯವಿದೆ
  ಆಸ್ತಿಯನ್ನು ಅಡಮಾನ ಇಡದೆ ಲೋನ್ ಪಡೆಯಿರಿ.
 • Repayment convenience
  ಮರುಪಾವತಿ ಅನುಕೂಲ

  5 ವರ್ಷಗಳವರೆಗಿನ ಅವಧಿಯನ್ನು ಆಯ್ಕೆ ಮಾಡುವ ಮೂಲಕ ಸುಲಭವಾಗಿ ಲೋನ್ ಮರುಪಾವತಿಸಿ.

 • Basic documents
  ಸರಳ ಡಾಕ್ಯುಮೆಂಟೇಶನ್

  ಕನಿಷ್ಠ ಪೇಪರ್‌ವರ್ಕ್ ಸಲ್ಲಿಸಿ ಮತ್ತು ಲೋನನ್ನು ತೊಂದರೆ ರಹಿತವಾಗಿ ಪಡೆಯಿರಿ.

 • Pre-approved offers
  ಮುಂಚಿತ ಅನುಮೋದಿತ ಆಫರ್‌ಗಳು

  ನೀವು ಈಗಾಗಲೇ ನಮ್ಮ ಗ್ರಾಹಕರಾಗಿದ್ದರೆ, ಅನುಕೂಲತೆ ಮತ್ತು ವೇಗವನ್ನು ಹೆಚ್ಚಿಸಲು ಮುಂಚಿತ-ಅನುಮೋದಿತ ಪರ್ಸನಲ್ ಲೋನ್ ಆಯ್ಕೆ ಮಾಡಿ.

 • Lower EMIs by up to %$$PL-Flexi-EMI$$%*
  45% ವರೆಗೆ ಕಡಿಮೆ EMI ಗಳು*

  ನಮ್ಮ ಫ್ಲೆಕ್ಸಿ ಸೌಲಭ್ಯದೊಂದಿಗೆ ಮರುಪಾವತಿ ಫ್ಲೆಕ್ಸಿಬಿಲಿಟಿಯನ್ನು ಆನಂದಿಸಿ ಮತ್ತು ಬಡ್ಡಿ-ಮಾತ್ರದ ಇಎಂಐಗಳನ್ನು ಪಾವತಿಸಿ.

 • No hidden charges
  ಯಾವುದೇ ಗುಪ್ತ ಶುಲ್ಕಗಳಿಲ್ಲ
  ಮುಂದೆ ನಿಮಗೆ ಯಾವುದೇ ರೀತಿಯ ಆಘಾತ ಆಗಬಾರದು ಎಂಬ ಉದ್ದೇಶದಿಂದ ನಮ್ಮ ನಿಯಮ ಮತ್ತು ಷರತ್ತುಗಳು, ಫೀ ಮತ್ತು ಶುಲ್ಕಗಳನ್ನು ಸ್ಪಷ್ಟವಾಗಿ ತೋರಿಸಲಾಗಿದೆ.
 • Digital loan management
  ಡಿಜಿಟಲ್ ಲೋನ್ ನಿರ್ವಹಣೆ

  ಬಡ್ಡಿ ಸ್ಟೇಟ್ಮೆಂಟ್‌ ನೋಡಲು, ಇಎಂಐ ಪಾವತಿಸಲು, ಪರ್ಸನಲ್ ಲೋನ್ ಬಡ್ಡಿದರಗಳು ಮತ್ತು ಇನ್ನೂ ಹೆಚ್ಚಿನದನ್ನು ನೋಡಲು ನಮ್ಮ ಗ್ರಾಹಕ ಪೋರ್ಟಲ್‌ಗೆ ಲಾಗಿನ್ ಆಗಿ.

ನಿಮ್ಮ ಗುರಿಗಳನ್ನು ಸಾಧಿಸಲು ಮತ್ತು ಕೊನೆ-ಕ್ಷಣದ ನಗದು ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುವುದಕ್ಕಾಗಿ, ಬಜಾಜ್ ಫಿನ್‌ಸರ್ವ್ ರೂ. 3 ಲಕ್ಷದ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ನಿಮ್ಮ ಮನೆ ನವೀಕರಣ, ಸಾಲ ಪಾವತಿ, ಉನ್ನತ ಶಿಕ್ಷಣ, ಪ್ರಯಾಣ ಅಥವಾ ಮದುವೆಗೆ ಹಣಕಾಸು ಒದಗಿಸಲು ಈ ಹಣವನ್ನು ಬಳಸಿ. ಸರಳ ಅರ್ಹತಾ ಮಾನದಂಡಗಳು ಮತ್ತು ಅತಿಸಣ್ಣ ಡಾಕ್ಯುಮೆಂಟ್‌ ಪಟ್ಟಿ ಮೂಲಕ, ನಾವು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಲಭಗೊಳಿಸಿದ್ದೇವೆ.

ಈ ಪರ್ಸನಲ್ ಲೋನ್ ನಿಮಗೆ ಅಗತ್ಯವಿರುವ ಹಣಕಾಸನ್ನು ಪಡೆಯಲು ಸೂಕ್ತವಾಗಿದೆ. ಏಕೆಂದರೆ ಇಲ್ಲಿ ನೀವು ಯಾವುದೇ ಅಡಮಾನ ಇಡಬೇಕಾಗಿಲ್ಲ ಅಥವಾ ಕಷ್ಟಕರ ಪ್ರಕ್ರಿಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಅವಶ್ಯಕತೆಯಿಲ್ಲ. 24 ಗಂಟೆಗಳಷ್ಟು* ಕಡಿಮೆ ಸಮಯದಲ್ಲಿ ಹಣಕಾಸಿನ ತ್ವರಿತ ವಿತರಣೆ ಮತ್ತು ಆನ್ಲೈನ್ ಲೋನ್ ನಿರ್ವಹಣೆ, ನಿಮ್ಮ ಅನುಕೂಲತೆ ಹೆಚ್ಚಿಸುತ್ತದೆ. ನೀವು ಈಗಾಗಲೇ ನಮ್ಮ ಗ್ರಾಹಕರಾಗಿದ್ದರೆ, ಮುಂಚಿತ-ಅನುಮೋದಿತ ಆಫರ್‌ಗಳೊಂದಿಗೆ ರೂ. 3 ಲಕ್ಷದ ಪರ್ಸನಲ್ ಲೋನ್ ಪಡೆಯಲು ನೀವು ಇನ್ನಷ್ಟು ಕಡಿಮೆ ಪ್ರಕ್ರಿಯೆಯ ಸೌಲಭ್ಯ ಪಡೆಯುತ್ತೀರಿ.

ಮರುಪಾವತಿಯನ್ನು ತೊಂದರೆ ಇಲ್ಲದಂತೆ ಯೋಜಿಸಲು, ಆನ್‌ಲೈನ್‌‌ನಲ್ಲಿ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

 • Nationality
  ರಾಷ್ಟ್ರೀಯತೆ

  ಭಾರತೀಯ

 • Age
  ವಯಸ್ಸು

  21 ವರ್ಷಗಳಿಂದ 67 ವರ್ಷಗಳು*

 • CIBIL score
  ಸಿಬಿಲ್ ಸ್ಕೋರ್

  750 ಅಥವಾ ಅದಕ್ಕಿಂತ ಹೆಚ್ಚು

ಸುಲಭವಾಗಿ ನಿಮ್ಮ ಅರ್ಹತೆ ಪರಿಶೀಲಿಸಲು, ಆನ್‌ಲೈನ್‌ನಲ್ಲಿ ನಮ್ಮ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ರೂ. 3 ಲಕ್ಷದ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

ಆನ್‌ಲೈನ್ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವ ಹಂತಗಳು ಇಲ್ಲಿವೆ:

 1. 1 ನಮ್ಮ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್‌‌ಗೆ ಹೋಗಲು ಅಪ್ಲೈ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ
 2. 2 ನಿಮ್ಮ ಫೋನ್ ನಂಬರ್ ಸೇರಿಸಿ ಮತ್ತು ಒಟಿಪಿಯೊಂದಿಗೆ ನಿಮ್ಮ ಪ್ರೊಫೈಲ್ ಧೃಡೀಕರಿಸಿ
 3. 3 ನಿಮ್ಮ ಪ್ರಮುಖ ವೈಯಕ್ತಿಕ, ಹಣಕಾಸು ಮತ್ತು ವೃತ್ತಿಪರ ಡೇಟಾವನ್ನು ಭರ್ತಿ ಮಾಡಿ
 4. 4 ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ ಮತ್ತು ಆನ್ಲೈನ್ ಫಾರ್ಮ್ ಸಲ್ಲಿಸಿ

ನಿಮ್ಮನ್ನು ಸಂಪರ್ಕಿಸುವ ನಮ್ಮ ಪ್ರತಿನಿಧಿಯಿಂದ ಮುಂದಿನ ಹಂತಗಳ ಬಗ್ಗೆ ತಿಳಿಯಿರಿ.

*ಷರತ್ತು ಅನ್ವಯ