ಫಿಲ್ಟರ್‌ಗಳು

ಮೊತ್ತ

(ಆಯ್ಕೆ ಮಾಡಲು ಟ್ಯಾಪ್ ಮಾಡಿ)

ಕಾಲಾವಧಿ

(ತಿಂಗಳುಗಳಲ್ಲಿ)

ಲೋನ್ ಪ್ರಕಾರ

(ಆಯ್ಕೆ ಮಾಡಲು ಟ್ಯಾಪ್ ಮಾಡಿ)

17 ಫಲಿತಾಂಶಗಳು ಕಂಡುಬಂದಿವೆ

Filter

ಫ್ಲೆಕ್ಸಿ ಲೋನ್ ಬಗ್ಗೆ ಎಲ್ಲವೂ

ಇನ್ನಷ್ಟು ಓದಿರಿ

ಆಗಾಗ ಕೇಳುವ ಪ್ರಶ್ನೆಗಳು

ರೂ. 10 ಲಕ್ಷದ ಪರ್ಸನಲ್ ಲೋನ್ ಪಡೆಯುವುದು ಹೇಗೆ?

ನೀವು ರೂ. 10 ಲಕ್ಷದ ಪರ್ಸನಲ್ ಲೋನನ್ನು ಹೇಗೆ ಪಡೆಯಬಹುದು ಎಂಬುದು ಇಲ್ಲಿದೆ:

  • ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಅಪ್ಲೈ' ಮೇಲೆ ಕ್ಲಿಕ್ ಮಾಡಿ.
  • ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ನಮೂದಿಸಿ ಮತ್ತು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಯನ್ನು ವೆರಿಫೈ ಮಾಡಿ.
  • ನಿಮ್ಮ ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್‌ನಂತಹ ನಿಮ್ಮ ಬೇಸಿಕ್ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
  • ಲೋನ್ ಆಯ್ಕೆ ಪುಟಕ್ಕೆ ಭೇಟಿ ನೀಡಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.
  • ನಿಮಗೆ ಬೇಕಾದ ಲೋನ್ ಮೊತ್ತವನ್ನು ನಮೂದಿಸಿ. ನಮ್ಮ ಮೂರು ಪರ್ಸನಲ್ ಲೋನ್ ರೂಪಾಂತರಗಳಾದ ಟರ್ಮ್, ಫ್ಲೆಕ್ಸಿ ಟರ್ಮ್ ಮತ್ತು ಫ್ಲೆಕ್ಸಿ ಹೈಬ್ರಿಡ್ ಲೋನ್‌ನಿಂದ ಆಯ್ಕೆಮಾಡಿ.
  • ಮರುಪಾವತಿ ಅವಧಿಯನ್ನು ಆಯ್ಕೆಮಾಡಿ - ನೀವು 12 ತಿಂಗಳಿಂದ 84 ತಿಂಗಳವರೆಗಿನ ಅವಧಿಯ ಆಯ್ಕೆಗಳನ್ನು ಆರಿಸಿಕೊಂಡು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ’.
  • ನಿಮ್ಮ ಕೆವೈಸಿ ಪೂರ್ಣಗೊಳಿಸಿ ಮತ್ತು ನಿಮ್ಮ ಅಪ್ಲಿಕೇಶನ್ ಸಲ್ಲಿಸಿ.

ಪರ್ಸನಲ್ ಲೋನ್‍ಗೆ ಅರ್ಜಿ ಸಲ್ಲಿಸಿ

ರೂ. 10 ಲಕ್ಷದ ಪರ್ಸನಲ್ ಲೋನಿಗೆ ಇಎಂಐ ಎಷ್ಟು?

ಪರ್ಸನಲ್ ಲೋನಿನ ಇಎಂಐ ಸಾಲದಾತರು ವಿಧಿಸುವ ಬಡ್ಡಿ ದರ ಮತ್ತು ಆಯ್ಕೆ ಮಾಡಿದ ಮರುಪಾವತಿ ಅವಧಿಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, 14% ಬಡ್ಡಿ ದರದಲ್ಲಿ 5 ವರ್ಷಗಳ ಅವಧಿಯಲ್ಲಿ ರೂ. 10 ಲಕ್ಷದ ಪರ್ಸನಲ್ ಲೋನ್‌ಗೆ ರೂ. 23,268 ಇಎಂಐ ಅನ್ನು ವಿಧಿಸಲಾಗುತ್ತದೆ. ಕಾಲಾವಧಿ ಅಥವಾ ಬಡ್ಡಿ ದರ ಬದಲಾಗುವುದರಿಂದ ಇದು ಬದಲಾಗುತ್ತದೆ.

ನಿಮ್ಮ ಪರ್ಸನಲ್ ಲೋನ್ EMI ಗಳನ್ನು ಲೆಕ್ಕ ಹಾಕಿ