ಮನೆ ಖರೀದಿಸುವುದು ಒಂದು-ಬಾರಿಯ ಹೂಡಿಕೆಯಾಗಿದ್ದು, ಅದಕ್ಕನುಗುಣವಾಗಿ ಸರಿಯಾದ ಯೋಜನೆ ಮತ್ತು ತಕ್ಕಂತೆ ಫಂಡ್ಗಳನ್ನು ವ್ಯವಸ್ಥೆ ಮಾಡುವುದು ಇದರಲ್ಲಿ ಒಳಗೊಂಡಿರುತ್ತದೆ. ಹೋಮ್ ಲೋನ್ ಸಾಮಾನ್ಯವಾಗಿ ಮೊದಲ ಆಯ್ಕೆಯಾಗಿರುತ್ತದೆ; ಆದರೆ, ಅದನ್ನು ಪಡೆಯಲು ನಿಮಗೆ ಸಾಕಷ್ಟು ಆದಾಯದ ಸಾಮರ್ಥ್ಯ ಬೇಕಾಗುತ್ತದೆ. ಕಡಿಮೆ ಆದಾಯದಿಂದಾಗಿ ಹೋಮ್ ಲೋನ್ ಅರ್ಹತೆ ಪಡೆಯದವರಿಗಾಗಿ ಬಜಾಜ್ ಫಿನ್ಸರ್ವ್ ಜಂಟಿ ಹೋಮ್ ಲೋನನ್ನು ಅತ್ಯುತ್ತಮ ಪರ್ಯಾಯವಾಗಿ ಒದಗಿಸುತ್ತದೆ.
ಜಂಟಿ ಹೋಮ್ ಲೋನ್ ಬಳಸಿಕೊಂಡು ನಿಮ್ಮ ಪತ್ನಿ, ಕುಟುಂಬದ ಯಾವುದೇ ಸದಸ್ಯರು ಅಥವಾ ಸ್ನೇಹಿತರೊಂದಿಗೆ ನಿಮ್ಮ ಕನಸಿನ ಮನೆ ಹೊಂದಿರಿ. ಇದು ಸಹ-ಸಾಲಗಾರರೊಂದಿಗೆ ಪಡೆಯಬಹುದಾದ ಒಂದು ಸುರಕ್ಷಿತವಾದ ಲೋನ್ ಆಗಿದೆ, ಇದರಿಂದಾಗಿ ಮರುಪಾವತಿಯ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳಲಾಗುತ್ತದೆ.
ನಿಮ್ಮ ಲೋನ್ ಅಪ್ಲಿಕೇಶನ್ನಿನಲ್ಲಿ ಈ ಕೆಳಗಿನ ಜನರು ಸಹ-ಸಾಲಗಾರರಾಗಿ ಅಪ್ಲಿಕೇಶನ್ ಸಲ್ಲಿಸಬಹುದು:
ಪೋಷಕರೊಂದಿಗೆ ಜಂಟಿ ಹೋಮ್ ಲೋನ್
ಜಂಟಿ ಹೋಮ್ ಲೋನ್ನ ಕೆಲವು ಪ್ರಯೋಜನಗಳೆಂದರೆ ಹೆಚ್ಚಿನ ಲೋನ್ ಅರ್ಹತೆ, ವರ್ಧಿತ ಬಜೆಟ್, ಹೆಚ್ಚಿನ ತೆರಿಗೆ ಪ್ರಯೋಜನಗಳು, ಸಮಾನ ಮರುಪಾವತಿಯ ಹೊಣೆಗಾರಿಕೆ ಇತ್ಯಾದಿ. ಬಜಾಜ್ ಫಿನ್ಸರ್ವ್ ಜಂಟಿ ಹೋಮ್ ಲೋನಿಗೆ ಅಪ್ಲಿಕೇಶನ್ ಸಲ್ಲಿಸಿ ಮತ್ತು ಆಕರ್ಷಕ ಫೀಚರ್ಗಳೊಂದಿಗೆ ಗರಿಷ್ಠ ಪ್ರಯೋಜನಗಳನ್ನು ಆನಂದಿಸಿ.
ಸಂಗಾತಿ
ಕೆಲಸ ಮಾಡುತ್ತಿರುವ ದಂಪತಿಗಳು ಅಧಿಕ ಲೋನ್ ಮೊತ್ತಕ್ಕಾಗಿ ಜಂಟಿಯಾಗಿ ಅಪ್ಲಿಕೇಶನ್ ಸಲ್ಲಿಸಬಹುದು, ಏಕೆಂದರೆ ಎರಡು ಆದಾಯಗಳು ಲೋನ್ ವೆಚ್ಚವನ್ನು ಸಮರ್ಪಕವಾಗಿ ಬೆಂಬಲಿಸಬಹುದು. ನೀವು ಆದಾಯ ತೆರಿಗೆ ಪ್ರಯೋಜನಗಳನ್ನು ಸಹ ಆನಂದಿಸಬಹುದು.
ಒಡಹುಟ್ಟಿದವರು
ಸಹೋದರ ಅಥವಾ ಸಹೋದರಿಯರು ಜಂಟಿಯಾಗಿ ಮನೆಯ ಮಾಲೀಕತ್ವ ಪಡೆದರೆ, ನೀವು ಅವರೊಂದಿಗೆ ಜಂಟಿ ಹೋಮ್ ಲೋನಿಗೆ ಅಪ್ಲೈ ಮಾಡಬಹುದು.
ಮಗಳು
ಅವಿವಾಹಿತ ಮತ್ತು ಪ್ರಾಥಮಿಕ ಮಾಲೀಕರಾದ ಹೆಣ್ಣು ಮಕ್ಕಳು ಕೂಡಾ ಸಹ-ಅರ್ಜಿದಾರರು ಆಗಬಹುದು.
ಮಗ
ಅನೇಕ ಉತ್ತರಾಧಿಕಾರಿಗಳ ಸಂದರ್ಭದಲ್ಲಿ, ಪ್ರಾಥಮಿಕ ಮಾಲೀಕತ್ವವನ್ನು ಹೊಂದಿರುವ ಗಂಡು ಮಕ್ಕಳು ಕೂಡ ಸಹ-ಸಾಲಗಾರರು ಆಗಬಹುದು.
ಬಜಾಜ್ ಫಿನ್ಸರ್ವ್ ಅದೇ ಪ್ರಯೋಜನಗಳು ಮತ್ತು ಫೀಚರ್ಗಳೊಂದಿಗೆ ಸ್ನೇಹಿತರೊಂದಿಗೆ ಸಹ ಜಂಟಿ ಹೋಮ್ ಲೋನನ್ನು ಒದಗಿಸುತ್ತದೆ.
ಬಜಾಜ್ ಫಿನ್ಸರ್ವ್ ಜಂಟಿ ಹೋಮ್ ಲೋನ್ಗಳೊಂದಿಗೆ ರೂ. 3.5 ಕೋಟಿವರೆಗಿನ ಅಧಿಕ ಮೊತ್ತದ ಲೋನ್ ನೀಡುತ್ತದೆ. ನಿಮ್ಮ ಅಪೇಕ್ಷಿತ ಮನೆಗೆ ಸುಲಭವಾಗಿ ಹಣಕಾಸು ಒದಗಿಸಲು ಈ ಫಂಡನ್ನು ಬಳಸಿಕೊಳ್ಳಿ.
ನಿಮ್ಮ ಮರುಪಾವತಿಯ ಸಾಮರ್ಥ್ಯಕ್ಕೆ ತಕ್ಕಂತೆ, 240 ತಿಂಗಳವರೆಗಿನ ಫ್ಲೆಕ್ಸಿಬಲ್ ಅವಧಿಯಿಂದ ಆಯ್ಕೆಮಾಡಿ. ಹಣಕಾಸಿನ ಹೊರೆಯನ್ನು ಕಡಿಮೆಗೊಳಿಸುವ ಮೂಲಕ ನಾವು ನಿಮಗೆ ಅದನ್ನು ಸುಲಭಗೊಳಿಸುತ್ತೇವೆ.
ಅಪ್ಲಿಕೇಶನ್ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಸಹ-ಅರ್ಜಿದಾರರೊಂದಿಗೆ ನಿಮ್ಮ ಹೋಮ್ ಲೋನ್ನ ತಕ್ಷಣದ ಅನುಮೋದನೆಯನ್ನು ಆನಂದಿಸಿ. 72 ಗಂಟೆಗಳು ಮತ್ತು ಅದಕ್ಕೂ ಕಡಿಮೆ ಸಮಯದಲ್ಲಿ ಬಜಾಜ್ ಫಿನ್ಸರ್ವ್ ವೇಗವಾದ ಫಂಡ್ ವಿತರಣೆಯನ್ನು ಖಚಿತಪಡಿಸುತ್ತದೆ. ಹಣಕಾಸು ಪಡೆಯುವಲ್ಲಿ ಇನ್ನು ಯಾವುದೇ ವಿಳಂಬವಿಲ್ಲ.
ಕೇವಲ ಬಜಾಜ್ ಫಿನ್ಸರ್ವ್ನಲ್ಲಿ ನಿಮ್ಮ ಜಂಟಿ ಹೋಮ್ ಲೋನ್ ಅಪ್ಲಿಕೇಶನ್ ಮೇಲೆ ಕಡಿಮೆ ಬಡ್ಡಿ ದರಗಳನ್ನು ಪಡೆಯಿರಿ.
ನಿಮ್ಮ ಪ್ರಸ್ತುತ ಲೋನ್ ಖಾತೆಯನ್ನು ವರ್ಗಾಯಿಸಿ ಮತ್ತು ಟಾಪ್-ಅಪ್ ಲೋನ್ಗಳು, ಮುಂಗಡ ಪಾವತಿ ಇತ್ಯಾದಿ ಹೆಚ್ಚುವರಿ ಪ್ರಯೋಜನಗಳ ಜೊತೆಗೆ ಉತ್ತಮ ಬಡ್ಡಿ ದರಗಳನ್ನು ಪಡೆದುಕೊಳ್ಳಿ. ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಜಾಜ್ ಫಿನ್ಸರ್ವ್ಗೆ ಕನಿಷ್ಠ ದಾಖಲಾತಿ ಅಗತ್ಯವಿರುತ್ತದೆ.
ಕಡಿಮೆ ದರಗಳಲ್ಲಿ ಒಂದು ಪ್ರತ್ಯೇಕವಾದ ಹೈ-ವ್ಯಾಲ್ಯೂ ಟಾಪ್-ಅಪ್ ಲೋನ್ನೊಂದಿಗೆ, ನಿಮ್ಮ ಹೆಚ್ಚುವರಿ ಹಣಕಾಸಿನ ಅವಶ್ಯಕತೆಗಳಿಗೆ ಹಣಕಾಸು ಒದಗಿಸಿ. ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಮತ್ತು ತೊಂದರೆಗಳು ಇರುವುದಿಲ್ಲ.
ಹೆಚ್ಚುವರಿ ಫಂಡ್ಗಳೊಂದಿಗೆ ಪೂರ್ಣ ಅಥವಾ ನಿರ್ದಿಷ್ಟ ಮೊತ್ತವನ್ನು ಪಾವತಿಸಿ ಮತ್ತು ಅದರ ಮೇಲೆ ಶೂನ್ಯ ಶುಲ್ಕಗಳನ್ನು ಆನಂದಿಸಿ.
ಒಬ್ಬ ವ್ಯಕ್ತಿಯು ಜಂಟಿ ಹೋಮ್ ಲೋನ್ಗಳ ಮೇಲೆ ತೆರಿಗೆ ಪ್ರಯೋಜನ ಕ್ಲೈಮ್ ಮಾಡುವ ಅರ್ಹತೆ ಪಡೆಯಲು, ಅವರು ಸಹ-ಅರ್ಜಿದಾರರಾಗಿರಬೇಕು ಮತ್ತು ಆಸ್ತಿಗೆ ಜಂಟಿ ಮಾಲೀಕರು ಆಗಿರಬೇಕು. ಕೊನೆಯದಾಗಿ, ಮನೆಯ ನಿರ್ಮಾಣವೂ ಸಹ ಪೂರ್ಣಗೊಂಡಿರಬೇಕು.
ಹೋಮ್ ಲೋನ್ ಬಡ್ಡಿಯ ಮೇಲಿನ ತೆರಿಗೆ ಪ್ರಯೋಜನಗಳು ರೂ. 50,000 ಮತ್ತು ರೂ. 2 ಲಕ್ಷದವರೆಗೆ, ಅನುಕ್ರಮವಾಗಿ ಸೆಕ್ಷನ್ 80ಇಇ ಮತ್ತು ಸೆಕ್ಷನ್ 24 ಅಡಿಯಲ್ಲಿ ಬರುತ್ತವೆ.
ಆನ್ಲೈನ್ ಅಕೌಂಟ್ ನಿರ್ವಹಣಾ ಸೌಲಭ್ಯದೊಂದಿಗೆ EMI ಗಳು, ಪಾವತಿ ವೇಳಾಪಟ್ಟಿ, ಬಡ್ಡಿ, ಅಸಲು ಮೊತ್ತ ಇತ್ಯಾದಿ ಸೇರಿದಂತೆ ನಿಮ್ಮ ಲೋನ್ ವಿವರಗಳನ್ನು ಟ್ರ್ಯಾಕ್ ಮಾಡಿ. ಕೆಲವೇ ಕ್ಲಿಕ್ಗಳೊಂದಿಗೆ 24x7, 365 ದಿನಗಳಲ್ಲಿ ಯಾವುದೇ ಸಮಯದಲ್ಲಿ ವೀಕ್ಷಿಸಿ.
ಜಂಟಿ ಹೋಮ್ ಲೋನ್ ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮ ಹೊಸ ಮನೆಗೆ ಸಾಕಷ್ಟು ಹಣಕಾಸು ಪಡೆದುಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಿ.
ಜಂಟಿ ಹೋಮ್ ಲೋನ್ಗಳಿಗೆ ಅಪ್ಲಿಕೇಶನ್ ಸಲ್ಲಿಸಲು, ವ್ಯಕ್ತಿಗಳು ಸುಲಭವಾದ ಪೂರೈಸಬಹುದಾದ ಹೋಮ್ ಲೋನ್ ಅರ್ಹತಾ ಮಾನದಂಡವನ್ನು ಬಜಾಜ್ ಫಿನ್ಸರ್ವ್ ಒದಗಿಸುತ್ತದೆ. ಕೆಲವೇ ಅವಶ್ಯಕ ದಾಖಲೆಗಳೊಂದಿಗೆ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ನಿಮ್ಮ ಅರ್ಹತೆಯನ್ನು ಮೊದಲೇ ಪರೀಕ್ಷಿಸಿಕೊಳ್ಳಲು ನೀವು ಹೋಮ್ ಲೋನ್ ಅರ್ಹತೆ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.
ಬಜಾಜ್ ಫಿನ್ಸರ್ವ್ ಯಾವುದೇ ಗುಪ್ತ ಶುಲ್ಕಗಳು ಇಲ್ಲದಿರುವುದನ್ನು ಖಚಿತಪಡಿಸುತ್ತದೆ ಮತ್ತು ಹೋಮ್ ಲೋನ್ ಬಡ್ಡಿ ದರಗಳ ಮೇಲೆ ಸಂಪೂರ್ಣ ಪಾರದರ್ಶಕತೆಯನ್ನು ನಿರ್ವಹಿಸುತ್ತದೆ. ಕೆಳಗಿನ ಚಾರ್ಟ್ ಅನ್ನು ಅನುಸರಿಸಿ:
ಬಡ್ಡಿ ದರಗಳು ಮತ್ತು ಶುಲ್ಕಗಳು | ಅನ್ವಯವಾಗುವ ಶುಲ್ಕಗಳು |
---|---|
ನಿಯಮಿತ ಬಡ್ಡಿ ದರ (ಸ್ವ-ಉದ್ಯೋಗಿಗಳಿಗಾಗಿ) | 6.80% - 11.15% |
ನಿಯಮಿತ ಬಡ್ಡಿ ದರ (ಸಂಬಳ ಪಡೆಯುವವರಿಗಾಗಿ) | 6.80% - 10.30% |
ಪ್ರಮೋಶನಲ್ ಬಡ್ಡಿ ದರ (ಸಂಬಳ ಪಡೆಯುವವರಿಗಾಗಿ) | 6.80%* ರಿಂದ (ಹೊಸ ಗ್ರಾಹಕರಿಗೆ ರೂ. 30 ಲಕ್ಷದವರೆಗಿನ ಲೋನ್ಗಳಿಗೆ) |
ಬಜಾಜ್ ಫೈನಾನ್ಸ್ ಲಿಮಿಟೆಡ್ ಸ್ವಯಂ ಉದ್ಯೋಗಿ ಗ್ರಾಹಕರಿಗೆ ಫ್ಲೋಟಿಂಗ್ ರೆಫರೆನ್ಸ್ ದರ | 20.90% (BFL-SE FRR) |
ಬಜಾಜ್ ಫೈನಾನ್ಸ್ ಲಿಮಿಟೆಡ್ ಸಂಬಳದ ಗ್ರಾಹಕರಿಗೆ ವಿಧಿಸುವ ಫ್ಲೋಟಿಂಗ್ ರೆಫರೆನ್ಸ್ ದರ | 20.90% (BFL-SAL FRR) |
ಬಡ್ಡಿ ದರಗಳ ಜೊತೆಗೆ, ಈ ಜಂಟಿ ಹೋಮ್ ಲೋನ್ನೊಂದಿಗೆ ಸಂಬಂಧಿಸಿದ ಕಡಿಮೆ ಫೀಗಳು ಮತ್ತು ಶುಲ್ಕಗಳನ್ನು ಆನಂದಿಸಿ.
ಸಾಲಗಾರರ ಪ್ರಕಾರಗಳು | ಬಡ್ಡಿದರದ ಪ್ರಕಾರ | ಸಮಯ (ತಿಂಗಳುಗಳಲ್ಲಿ) | ಭಾಗಶಃ ಮುಂಪಾವತಿ ಶುಲ್ಕಗಳು |
---|---|---|---|
ಎಲ್ಲಾ ಸಾಲಗಾರರು | ನಿಗದಿತ ಬಡ್ಡಿ ದರ | 1 ಗಿಂತ ಹೆಚ್ಚಿನ | 2% ಶುಲ್ಕ + ತೆರಿಗೆಗಳು |
ವೈಯಕ್ತಿಕ | ಫ್ಲೋಟಿಂಗ್ ಬಡ್ಡಿ ದರ | 1 ಗಿಂತ ಹೆಚ್ಚಿನ | 0 |
ವ್ಯಕ್ತಿ-ಅಲ್ಲದ | ಫ್ಲೋಟಿಂಗ್ ಬಡ್ಡಿ ದರ | 1 ಗಿಂತ ಹೆಚ್ಚಿನ | 2% ಶುಲ್ಕ + ತೆರಿಗೆಗಳು |
ಸಾಲಗಾರರ ಪ್ರಕಾರಗಳು | ಬಡ್ಡಿದರದ ಪ್ರಕಾರ | ಸಮಯ (ತಿಂಗಳುಗಳಲ್ಲಿ) | ಭಾಗಶಃ ಮುಂಪಾವತಿ ಶುಲ್ಕಗಳು |
---|---|---|---|
ಎಲ್ಲಾ ಸಾಲಗಾರರು | ನಿಗದಿತ ಬಡ್ಡಿ ದರ | 1 ಗಿಂತ ಹೆಚ್ಚಿನ | 4% ಶುಲ್ಕ + ತೆರಿಗೆಗಳು |
ವೈಯಕ್ತಿಕ | ಫ್ಲೋಟಿಂಗ್ ಬಡ್ಡಿ ದರ | 1 ಗಿಂತ ಹೆಚ್ಚಿನ | 0 |
ವ್ಯಕ್ತಿ-ಅಲ್ಲದ | ಫ್ಲೋಟಿಂಗ್ ಬಡ್ಡಿ ದರ | 1 ಗಿಂತ ಹೆಚ್ಚಿನ | 4% ಶುಲ್ಕ + ತೆರಿಗೆಗಳು |
ಸಂಬಂಧಿತ ಹೆಚ್ಚುವರಿ ಶುಲ್ಕಗಳು | ಶುಲ್ಕಗಳು ಅನ್ವಯ |
---|---|
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | ರೂ. 50 |
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿ ಸಾಲಗಾರರು) | ಗರಿಷ್ಠ 1.20% |
ಪ್ರಕ್ರಿಯಾ ಶುಲ್ಕಗಳು (ಸಂಬಳದ ಸಾಲಗಾರರು) | ಗರಿಷ್ಠ 0.80% |
EMI ಬೌನ್ಸ್ ಶುಲ್ಕಗಳು | ರೂ. 3,000 |
ಅಡಮಾನ ದೃಷ್ಟಿಕೋನ ಶುಲ್ಕ (ಮರುಪಾವತಿಸಲಾಗದ) | ರೂ. 1,999 |
ಒಂದು ಬಾರಿ ಸುರಕ್ಷತಾ ಶುಲ್ಕಗಳು | ರೂ. 9,999 |
ದಂಡ ಶುಲ್ಕಗಳು | 2% ಪ್ರತಿ ತಿಂಗಳು + ಅನ್ವಯವಾಗುವ ತೆರಿಗೆಗಳು |
ಅಸಲು ಮತ್ತು ಬಡ್ಡಿ ಸ್ಟೇಟ್ಮೆಂಟ್ ಶುಲ್ಕಗಳು | 0 |
ಬಜಾಜ್ ಫಿನ್ಸರ್ವ್ ಜಂಟಿ ಹೋಮ್ ಲೋನ್ ಮೇಲೆ ಆಕರ್ಷಕ ಫೀಗಳು ಮತ್ತು ಶುಲ್ಕಗಳೊಂದಿಗೆ ನಿಮ್ಮ ಮರುಪಾವತಿಗಳನ್ನು ಸೂಕ್ತವಾಗಿ ಯೋಜಿಸಿ.
ಆನ್ಲೈನ್ ಅಥವಾ ಆಫ್ಲೈನ್ ವಿಧಾನದ ಮೂಲಕ ಜಂಟಿ ಹೋಮ್ ಲೋನ್ಗಾಗಿ ಸುಲಭವಾಗಿ ಅಪ್ಲಿಕೇಶನ್ ಸಲ್ಲಿಸಿ.
ಆನ್ಲೈನ್ ವಿಧಾನಕ್ಕಾಗಿ, ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರಂ ಪುಟಕ್ಕೆ ಭೇಟಿ ನೀಡಿ, ವಿವರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ. ನಿಮ್ಮ ಅನುಕೂಲಕ್ಕಾಗಿ ಮನೆಬಾಗಿಲಲ್ಲಿ ಡಾಕ್ಯುಮೆಂಟ್ ಸಂಗ್ರಹಿಸುವ ಸೌಲಭ್ಯವನ್ನು ನಾವು ಒದಗಿಸುತ್ತೇವೆ.
ಆಫ್ಲೈನ್ ವಿಧಾನಕ್ಕಾಗಿ, 18002094151 ರಲ್ಲಿ ನಮ್ಮನ್ನು ಸಂಪರ್ಕಿಸಿ. ನಮ್ಮ ಪ್ರತಿನಿಧಿಗಳು ನಿಮ್ಮನ್ನು ಮರಳಿ ಸಂಪರ್ಕಿಸುತ್ತಾರೆ.
ಹೊಸ ಗ್ರಾಹಕರು ನಮ್ಮ ಬ್ರಾಂಚ್ಗಳಿಗೆ ಸಹ ನೇರವಾಗಿ ಭೇಟಿ ಕೊಡಬಹುದು ಅಥವಾ ‘HOME’ ಎಂದು ಟೈಪ್ ಮಾಡಿ 9773633633 ಗೆ SMS ಕಳುಹಿಸಬಹುದು. ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕರು ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು: https://www.bajajfinserv.in/reach-us