ರಾಜ್ಕೋಟ್ ಗುಜರಾತಿನ 4ನೇ ಅತಿದೊಡ್ಡ ನಗರ, 2019 ಜುಲೈನಲ್ಲಿ, ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಇದು 22ನೇ ಸ್ಥಾನ ಪಡೆದುಕೊಂಡಿತ್ತು. ಇದು ಜಿಲ್ಲಾ ಕೇಂದ್ರವಾಗಿರುವುದರಿಂದ ವಿವಿಧ ಆಡಳಿತ ಕಚೇರಿಗಳು ಇಲ್ಲಿವೆ. ಇದು ಸೌರಾಷ್ಟ್ರ ಪ್ರದೇಶದಲ್ಲಿದೆ, ಹಾಗೂ ಶಿಕ್ಷಣ, ವಾಣಿಜ್ಯ, ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರವಾಗಿದೆ. ರಿಯಲ್ ಎಸ್ಟೇಟ್ ವಲಯವು ನಗರದ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ಕೊಟ್ಟಿದೆ.
ಮನೆ ಖರೀದಿ ಮಾಡುವುದು, ಆರ್ಥಿಕ ನಿರ್ಧಾರಗಳಲ್ಲಿ ಮಹತ್ವ ನಿರ್ಧಾರವಾಗಿದೆ, ಹಾಗಾಗಿ ಬಜಾಜ್ ಫಿನ್ಸರ್ವ್ ರಾಜ್ಕೋಟ್ನಲ್ಲಿ ಕಸ್ಟಮೈಜ್ ಮಾಡಿದ ಹೋಮ್ ಲೋನ್ ನೀಡುವ ಮೂಲಕ ಪೂರ್ಣ ಪ್ರಮಾಣದ ಸಹಾಯವನ್ನು ಖಾತ್ರಿಪಡಿಸುತ್ತದೆ. ರಾಶಿಯಷ್ಟು ಫೀಚರ್ಗಳೊಂದಿಗೆ ₹ 3.5 ಕೋಟಿವರೆಗೆ ಪಡೆಯಿರಿ.
ವಿಶೇಷ PMAY ಯೋಜನೆಯೊಂದಿಗೆ ನಿಮ್ಮ ಮೊದಲನೆ ಮನೆಯ ಮೇಲೆ ₹ 2.67 ಲಕ್ಷದವರೆಗೆ ಉಳಿಸಿ. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯು 6.93% ರಷ್ಟು ಸಬ್ಸಿಡಿಯ ಬಡ್ಡಿದರದೊಂದಿಗೆ ಹೌಸಿಂಗ್ ಲೋನ್ಗಳನ್ನು ಮತ್ತಷ್ಟು ಕೈಗೆಟಕುವಂತೆ ಮಾಡಿದೆ. ನೀವೊಬ್ಬ ಸಂಪಾದನೆ ಮಾಡುತ್ತಿರುವ ವಯಸ್ಕರಾಗಿ, ಈಗಾಗಲೇ ನಿಮ್ಮ ಪೋಷಕರು ಆಸ್ತಿಯನ್ನು ಹೊಂದಿದ್ದರೂ ಸಹ ನಿಮ್ಮ ಮನೆ ಕಟ್ಟುವ ಕನಸನ್ನು ನನಸಾಗಿಸಿ.
ಹೋಮ್ ಲೋನ್ ಬಾಕಿ ವರ್ಗಾವಣೆಯ ಸೌಲಭ್ಯವನ್ನು ಪಡೆಯುವ ಮಾಡುವ ಮೂಲಕ ಈಗಿರುವ ಹೋಮ್ ಲೋನ್ ಮೇಲೆ ಕಡಿಮೆ ಬಡ್ಡಿದರವನ್ನು ಪಾವತಿಸಿ. ಈ ಸೌಲಭ್ಯವನ್ನು ಪಡೆಯಲು, ಕೆಲವೇ ಕೆಲವು ದಾಖಲೆ ಪತ್ರಗಳೊಂದಿಗೆ ಅಪ್ಲೈ ಮಾಡಿ. ಯಾವುದೇ ಹೆಚ್ಚುವರಿ ದಾಖಲೆ ಪತ್ರಗಳ ಅವಶ್ಯಕತೆ ಇಲ್ಲದೇ ಅತ್ಯಲ್ಪ ಬಡ್ಡಿದರದಲ್ಲಿ ಹೆಚ್ಚಿನ ಬೆಲೆಯ ಟಾಪ್-ಅಪ್ ಲೋನ್ಗಳನ್ನು ಪಡೆಯಿರಿ.
ನಿಮ್ಮ ವೈಯಕ್ತಿಕ ಹಣಕಾಸಿನ ಅಗತ್ಯಗಳನ್ನು ಪೂರ್ತಿಯಾಗಿ ಬಗೆಹರಿಸಿಕೊಳ್ಳಲು, ಟಾಪ್ ಅಪ್ ಲೋನ್ ಅನ್ನು ಆಯ್ಕೆ ಮಾಡಿ. 8.60% ಬಡ್ಡಿದರದಲ್ಲಿ ₹ 50 ಲಕ್ಷದವರೆಗೆ ಫಂಡ್ಗಳನ್ನು ಪಡೆಯಿರಿ ಜೊತೆಗೆ ಆದಾಯ ತೆರಿಗೆಯ ಪ್ರಯೋಜನಗಳು, ನಿರ್ಬಂಧವಿಲ್ಲದೆ ಲೋನ್ ಫಂಡ್ಗಳನ್ನು ಬಳಸುವುದು, ಫೋರ್ಕ್ಲೋಸರ್ ಸೌಲಭ್ಯ ಮುಂತಾದವುಗಳನ್ನು ಆನಂದಿಸಿ.
ನಿಮ್ಮ ಬಳಿ ಹೆಚ್ಚುವರಿ ಫಂಡ್ಗಳಿದ್ದಾಗ, ರಾಜ್ಕೋಟ್ನಲ್ಲಿ ಹೋಮ್ ಲೋನಿನ ಫೋರ್ಕ್ಲೋಸರ್ ಮಾಡಿ ಇಲ್ಲವೇ ಭಾಗಶಃ - ಮುಂಗಡ ಪಾವತಿ ಮಾಡಿ. ಶೂನ್ಯ ಶುಲ್ಕಗಳು ಅನ್ವಯವಾಗುತ್ತವೆ.
ಬಜಾಜ್ ಫಿನ್ಸರ್ವ್ ಹೋಮ್ ಲೋನಿನಲ್ಲಿ, 240 ತಿಂಗಳುಗಳ ವರೆಗಿನ ಮರುಪಾವತಿ ಅವಧಿಯ ಆಯ್ಕೆ ಇರುತ್ತದೆ. ನಿಮ್ಮ ಹಣಕಾಸಿನ ಸಾಮರ್ಥ್ಯವನ್ನು ತಿಳಿದುಕೊಂಡು, ಅತ್ಯಂತ ಸೂಕ್ತವಾದ ಯೋಜನೆಯನ್ನು ಆಯ್ಕೆ ಮಾಡಿ.
ಸಾಲಗಾರರು ಕೆಲವು ಅಗತ್ಯ ದಾಖಲೆ ಪತ್ರಗಳನ್ನು ಒದಗಿಸುವ ಮೂಲಕ ಹೋಮ್ ಲೋನಿಗೆ ಅಪ್ಲೈ ಮಾಡುವ ಅರ್ಹತೆಯನ್ನು ಪಡೆಯಬಹುದು.
ಅಪ್ಲೈ ಮಾಡುವ ಮೊದಲು, ರಾಜ್ಕೋಟ್ನಲ್ಲಿ ಹೋಮ್ ಲೋನಿನ ಅರ್ಹತೆಯ ಮಾನದಂಡಗಳನ್ನು ಓದಿ ತಿಳಿದುಕೊಳ್ಳಿ.
ಅರ್ಹತಾ ಮಾನದಂಡ | ವಿವರಗಳು |
---|---|
ವಯಸ್ಸು (ಸಂಬಳ ಪಡೆಯುವವರಿಗೆ | 23 ರಿಂದ 62 ವರ್ಷಗಳು |
ವಯಸ್ಸು (ಸ್ವ-ಉದ್ಯೋಗಿಗಳಿಗೆ) | 25 ರಿಂದ 70 ವರ್ಷಗಳು |
ಬಿಸಿನೆಸ್ನ ಅವಧಿ | ಕನಿಷ್ಠ 5 ವರ್ಷಗಳು |
ಕೆಲಸದ ಅನುಭವ | ಕನಿಷ್ಠ 3 ವರ್ಷಗಳು |
ರಾಷ್ಟ್ರೀಯತೆ | ಭಾರತೀಯ (ನಿವಾಸಿ) |
ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.
ಬಜಾಜ್ ಫಿನ್ಸರ್ವ್ ಬಳಕೆ ಮಾಡಲು ಸುಲಭವಾಗುವ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಪರಿಚಯಿಸಿದ್ದು ಇದು ತಿಂಗಳ ಲೋನ್ ಕಂತಿನೊಂದಿಗೆ ಇತರ ವಿವರಗಳನ್ನು ತೋರಿಸುತ್ತದೆ. ಭವಿಷ್ಯಕ್ಕಾಗಿ ಯೋಜಿತ ಹಣಕಾಸಿನ ಬದ್ಧತೆಯ ರಚನೆಗೆ ನಿಮ್ಮ ಹೌಸಿಂಗ್ ಲೋನ್ EMI ಯನ್ನು ನಿಮಿಷದಲ್ಲಿ ಕ್ಯಾಲ್ಕುಲೇಟ್ ಮಾಡಿ. ಇದು ಇನ್ಪುಟ್ಗಳಾದ ಲೋನ್ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ ಮತ್ತು ಮಾನವಾಧಾರಿತ ಲೆಕ್ಕಾಚಾರವನ್ನು ಒಳಗೊಂಡಿಲ್ಲ.
ಕೆಳಗೆ ತಿಳಿಸಿರುವ ಹೋಮ್ ಲೋನಿಗೆ ಬೇಕಾಗಿರುವ ದಾಖಲೆಪತ್ರಗಳನ್ನು ಸಲ್ಲಿಸಿ.
ಲೋನ್ ಅಪ್ಲಿಕೇಶನನ್ನು ಪ್ರಕ್ರಿಯೆಗೊಳಿಸಲು ಹೆಚ್ಚುವರಿ ದಾಖಲೆ ಪತ್ರಗಳು ಬೇಕಿದ್ದಲ್ಲಿ, ಅವನ್ನು ನೀಡಿ.
ಬಜಾಜ್ ಫಿನ್ಸರ್ವ್ನಲ್ಲಿ ಸ್ಪರ್ಧಾತ್ಮಕವಾದ ಹೌಸಿಂಗ್ ಲೋನ್ ಬಡ್ಡಿ ದರ ಹಾಗೂ ಇನ್ನಿತರ ಕಡಿಮೆ ಶುಲ್ಕಗಳನ್ನು ಪಾವತಿಸಿ.
ದರಗಳ ಪ್ರಕಾರಗಳು | ಶುಲ್ಕಗಳು ಅನ್ವಯ |
---|---|
ಪ್ರಮೋಷನ್ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) | ಆರಂಭಿಕ ಬೆಲೆ 8.60% |
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) | 9.05% ನಿಂದ 10.30% |
ಬಡ್ಡಿ ದರ (ಸಂಬಳದವರಿಗೆ) | 9.35% ನಿಂದ 11.15% |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | ರೂ. 50 |
ದಂಡದ ಬಡ್ಡಿ | 2% ಪ್ರತಿ ತಿಂಗಳಿಗೆ |
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) | ಗರಿಷ್ಠ 1.20% |
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) | ಗರಿಷ್ಠ 0.80% |
ನಮ್ಮ ಹೋಮ್ ಲೋನ್ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.
1. ಹೊಸ ಗ್ರಾಹಕರಿಗಾಗಿ,
2. ಹಳೆಯ ಗ್ರಾಹಕರಿಗಾಗಿ,