ಇದು 2018 ಮತ್ತು 2019 ವರ್ಷದಲ್ಲಿ ಭಾರತದ ಸ್ವಚ್ಛ ನಗರ ಎಂದು ಸ್ವಚ್ಛ ಸರ್ವೇಕ್ಷನ್ ತಿಳಿಸಿದೆ, ಇಂದೋರ್ ಮಧ್ಯಪ್ರದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇದು IIM ಹಾಗೂ IIT ನಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಹೊಂದಿ, ಶೈಕ್ಷಣಿಕ ಕೇಂದ್ರವಾಗಿರುವುದರ ಜೊತೆಗೆ ರಾಜ್ಯದ ವಾಣಿಜ್ಯ ರಾಜಧಾನಿಯೂ ಆಗಿದೆ. ಇಂದೋರ್ನ ಅಭಿವೃದ್ಧಿ ಸಾಮರ್ಥ್ಯವು, ಆಧುನಿಕ ಅಭಿವೃದ್ಧಿ ಮತ್ತು ಅತ್ಯುತ್ತಮ ಗುಣಲಕ್ಷಣಗಳ ಭರವಸೆ ನೀಡುವ ಪ್ರದೇಶವಾದ ಸೂಪರ್ ಕಾರಿಡಾರ್ನಲ್ಲಿ, 2 ಹೊಸ ವಸತಿ ಕಾಲೋನಿಗಳನ್ನು ನಿರ್ಮಿಸುವ ಇತ್ತೀಚಿನ ಯೋಜನೆಗಳಿಂದ ಮತ್ತಷ್ಟು ಬೆಳಕಿಗೆ ಬಂದಿದೆ,. ಈ ಪ್ರದೇಶದಲ್ಲಿ ಭೂಮಿಯ ಬೆಲೆಯು ₹ 20 ಲಕ್ಷದಿಂದ ₹ 1 ಕೋಟಿಯವರೆಗಿದೆ, ಹಾಗಾಗಿ ಇಲ್ಲಿ ಮನೆ ಹೊಂದುವ ಸುಲಭ ಮಾರ್ಗ ಎಂದರೆ, ಇಂದೋರಿನಲ್ಲಿ ಹೋಮ್ ಲೋನ್ ಪಡೆಯುವುದು.
ಭಾರತದಲ್ಲಿನ ಅನೇಕ ಹೋಮ್ ಲೋನ್ಗಳಲ್ಲಿ ನೀವು ಹೊಂದಿರುವ ಒಂದು ಪರಿಣಾಮಕಾರಿ ಪರಿಹಾರವೆಂದರೆ ಇಂದೋರ್ನಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್. ಆಕರ್ಷಕ ಮರುಪಾವತಿ ಫೀಚರ್ಗಳೊಂದಿಗೆ ಮೇಳೈಸಿದ ಕೈಗೆಟಕುವ ಹೌಸಿಂಗ್ ಲೋನ್ ಬಡ್ಡಿ ದರದಲ್ಲಿ ಇದು ರೂ.3.5 ಕೋಟಿಯವರೆಗಿನ ಹಣಕಾಸನ್ನು ಆಫರ್ ಮಾಡುತ್ತದೆ. ಈ ಇಂದೋರ್ನಲ್ಲಿ ಹೋಮ್ ಲೋನ್ ಬಗ್ಗೆ ಇನ್ನಷ್ಟು ತಿಳಿಯಲು ಓದಿ.
ಬಜಾಜ್ ಫಿನ್ಸರ್ವ್ ಹೋಮ್ ಲೋನಿನ ಕೆಲವು ಪ್ರಮುಖ ಫೀಚರ್ಗಳು ಇಲ್ಲಿವೆ.
ನೀವು ಮೊದಲ ಸಲ ಮನೆ ಕೊಳ್ಳುವವರಾಗಿದ್ದರೆ, ಪ್ರಧಾನ ಮಂತ್ರಿ ಆವಾಸ ಯೋಜನೆ ಅಥವಾ PMAY ನ ಅನುಕೂಲಗಳನ್ನು ನೀವು ಬಳಸಿಕೊಳ್ಳಬಹುದು ಹಾಗೂ ₹2.67 ಲಕ್ಷದವರೆಗೆ ಸಹಾಯಧನವನ್ನು ಪಡೆಯಬಹುದು. ಇದು ಹೋಮ್ ಲೋನ್ ಜೊತೆಯಲ್ಲಿ, ಅತ್ಯುತ್ತಮ ವೈಶಿಷ್ಟ್ಯಗಳನ್ನು ಮತ್ತು ಕೈಗೆಟುಕುವಿಕೆಯ ಪ್ರಯೋಜನವನ್ನು ನೀಡುತ್ತದೆ.
ಬಜಾಜ್ ಫಿನ್ಸರ್ವ್ 8.80% ರಿಂದ ಪ್ರಾರಂಭವಾಗುವ ಪರಿಣಾಮಕಾರಿ ಬಡ್ಡಿದರವನ್ನು ಆಫರ್ ಮಾಡುತ್ತಿರುವುದರಿಂದ, ನೀವು ಈಗಾಗಲೇ ಹೊಂದಿರುವ ದುಬಾರಿ ಲೋನನ್ನು ರಿಫೈನಾನ್ಸಿಂಗ್ ಮಾಡಲು ಪರಿಗಣಿಸಬಹುದು. ಹಾಗೆ ಮಾಡಲು, ಬಾಕಿ ವರ್ಗಾವಣೆ ಸೌಲಭ್ಯವನ್ನು ಪಡೆದುಕೊಳ್ಳಿ. ಕನಿಷ್ಠ ದಸ್ತಾವೇಜಿನೊಂದಿಗೆ ಮತ್ತು ವೇಗದ ಸಂಸ್ಕರಣೆಯೊಂದಿಗೆ ಬಜಾಜ್ ಫಿನ್ಸರ್ವ್ ತ್ವರಿತ ಹೋಮ್ ಲೋನ್ ಬಾಕಿ ವರ್ಗಾವಣೆ ನೀಡುತ್ತದೆ.
ಟಾಪ್ ಅಪ್ ಲೋನ್ ನಿಮ್ಮ ಮೂಲ ಹೋಮ್ ಲೋನಿನ ಹೊರತಾಗಿ ಅದರ ಮೇಲೆ ಮಾಡುವ ಹೆಚ್ಚುವರಿ ಅನುಮೋದನೆಯಾಗಿದೆ. ಬಜಾಜ್ ಫಿನ್ಸರ್ವ್ ರೂ. 50 ಲಕ್ಷದವರೆಗಿನ ಟಾಪ್ ಅಪ್ ಹೋಮ್ ಲೋನ್ ಅನ್ನು, ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಇಲ್ಲದೆ ನಿಮ್ಮ ಮನೆಯನ್ನು ನವೀಕರಿಸಲು, ಒಳಾಂಗಣವನ್ನು ಸಜ್ಜುಗೊಳಿಸಲು ಮತ್ತು ಅಪ್ಲಾಯನ್ಸ್ಗಳನ್ನು ಸುಲಭವಾಗಿ ಖರೀದಿಸಲು ನಿಮಗೆ ಸಹಾಯ ಮಾಡಲು ಆಫರ್ ಮಾಡುತ್ತದೆ.
ನೀವು ಬಜಾಜ್ ಫಿನ್ಸರ್ವ್ನಿಂದ ಫ್ಲೋಟಿಂಗ್ ಬಡ್ಡಿದರದ ಹೋಮ್ ಲೋನನ್ನು ತೆಗೆದುಕೊಳ್ಳುವಾಗ ನಿಮ್ಮ ಅಸಲು ಅಥವಾ ಸಂಪೂರ್ಣ ಸಾಲದ ಒಂದು ಭಾಗವನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನಿಗದಿತ ದಿನಾಂಕದ ಮೊದಲು ಮರುಪಾವತಿ ಮಾಡಬಹುದು.. ಇದು ನಿಮ್ಮ ಒಟ್ಟು ಬಡ್ಡಿ ಪಾವತಿಯನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಹೆಚ್ಚುವರಿ ಹಣಕಾಸು ಕೈಯಲ್ಲಿರುವಾಗ ಬಾಕಿ ಇರುವ ಸಾಲವನ್ನು ತ್ವರಿತವಾಗಿ ತೀರಿಸಲು ಸಹಾಯ ಮಾಡುತ್ತದೆ.
240 ತಿಂಗಳುಗಳವರೆಗೆ ನಿಮಗೆ ಮರುಪಾವತಿ ಅವಧಿ ಲಭ್ಯವಿರುವಾಗ, ನಿಮ್ಮ EMIಗಳನ್ನು ಕನಿಷ್ಠ ಮಟ್ಟದಲ್ಲಿ ಇರಿಸಲು ನೀವು ದೀರ್ಘ ಮರುಪಾವತಿ ವಿಂಡೋವನ್ನು ಆರಿಸಿಕೊಳ್ಳಿ. ಪರ್ಯಾಯವಾಗಿ, ಲೋನಿನ ಮರುಪಾವತಿಯನ್ನು ಬೇಗನೆ ಮುಗಿಸಲು ನೀವು ಅಲ್ಪಾವಧಿಯ ಮರುಪಾವತಿಯನ್ನು ಆಯ್ಕೆ ಮಾಡಿ, ಹೆಚ್ಚಿನ ಮೊತ್ತದ EMI ಗಳನ್ನು ಪಾವತಿಸಬಹುದು.
ಹೋಮ್ ಲೋನ್ಗೆ ಅಗತ್ಯವಾದ ದಾಖಲೆಗಳನ್ನು ಕನಿಷ್ಠಗೊಳಿಸುವುದರ ಮೂಲಕ, ಬಜಾಜ್ ಫಿನ್ಸರ್ವ್ ನಿಮಗೆ ತ್ವರಿತವಾಗಿ ಅಪ್ಲೈ ಮಾಡಲು, ಸಂಸ್ಕರಣೆ ಮತ್ತು ವಿತರಣೆಯಿಂದ ಲಾಭ ಪಡೆಯಲು ಅನುಮತಿಸುತ್ತದೆ.
ನಿಮ್ಮ ಹೋಮ್ ಲೋನ್ನ ಮೇಲೆ ನೀವು ಪಾವತಿಸುವ ಬಡ್ಡಿ ಮೊತ್ತವು ಎರವಲು ಪಡೆಯುವ ವೆಚ್ಚವಾಗಿದೆ. ಇದು ಅಸಲು, ಮರುಪಾವತಿ ಅವಧಿ ಮತ್ತು ಹೋಮ್ ಲೋನ್ ಬಡ್ಡಿ ದರವನ್ನು ಅವಲಂಬಿಸಿರುತ್ತದೆ. ಬಡ್ಡಿದರಗಳು ಸಾಮಾನ್ಯವಾಗಿ ಎರಡು ವಿಧಗಳಿವೆ: ಫಿಕ್ಸೆಡ್ ಬಡ್ಡಿದರ, ಇಲ್ಲಿ ದರವು ಮರುಪಾವತಿ ಅವಧಿ ಉದ್ದಕ್ಕೂ ಸ್ಥಿರವಾಗಿರುತ್ತದೆ, ಮತ್ತು ಫ್ಲೋಟಿಂಗ್ ಬಡ್ಡಿದರ, ಇದರಲ್ಲಿ ದರ ಏರಿಳಿತ ಕಾಣುತ್ತಿರುತ್ತದೆ.
ವೈಯಕ್ತಿಕ ಸಾಲಗಾರರಿಗೆ ಅನ್ವಯವಾಗುವ ಕೆಲವು ಹೋಮ್ ಲೋನ್ ದರಗಳನ್ನು ಕೆಳಗೆ ನೀಡಲಾಗಿದೆ.
ಬಡ್ಡಿ ದರದ ವಿಧಗಳು | ಅನ್ವಯವಾಗುವ ಬಡ್ಡಿ ದರ |
---|---|
ನಿಯಮಿತ ಬಡ್ಡಿ ದರ (ಸಂಬಳ ಪಡೆಯುವ ಸಾಲಗಾರರಿಗೆ) | 9.05% ನಿಂದ 10.30% |
ನಿಯಮಿತ ಬಡ್ಡಿ ದರ (ಸ್ವಯಂ - ಉದ್ಯೋಗಿ ಸಾಲಗಾರರಿಗೆ) | 9.35% ನಿಂದ 11.15% |
ಪ್ರಮೋಷನಲ್ ಬಡ್ಡಿ ದರ (ಸಂಬಳ ಪಡೆಯುವ ಸಾಲಗಾರರಿಗೆ) | 8.60% ದಿಂದ ಆರಂಭ (₹ 30 ಲಕ್ಷದವರೆಗಿನ ಲೋನಿಗೆ) |
ಸಂಬಳದ ಅರ್ಜಿದಾರರಿಗೆ ಬಜಾಜ್ ಫೈನಾನ್ಸ್ ಲಿಮಿಟೆಡ್ ಫ್ಲೋಟಿಂಗ್ ರೆಫರೆನ್ಸ್ ದರ | 20.90% |
ಸ್ವ-ಉದ್ಯೋಗಿ ಅರ್ಜಿದಾರರಿಗೆ ಬಜಾಜ್ ಫೈನಾನ್ಸ್ ಲಿಮಿಟೆಡ್ ಫ್ಲೋಟಿಂಗ್ ರೆಫರೆನ್ಸ್ ದರ | 20.90% |
ಶುಲ್ಕದ ವಿಧ | ಶುಲ್ಕ/ಫೀ ಅನ್ವಯವಾಗುವುದು |
---|---|
ಪ್ರಕ್ರಿಯಾ ಶುಲ್ಕಗಳು | ಸಂಬಳ ಪಡೆಯುವ ಸಾಲಗಾರರಿಗೆ 0.80% ವರೆಗೆ ಮತ್ತು ಸ್ವಯಂ ಉದ್ಯೋಗಿ ಸಾಲಗಾರರಿಗೆ 1.20%ವರೆಗೆ |
ದಂಡದ ಬಡ್ಡಿ | 2% ತಿಂಗಳುವಾರು + ತೆರಿಗೆ |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | Rs.50 |
ಭಧ್ರತಾ ಶುಲ್ಕ | (ಒಂದು-ಬಾರಿ) ರೂ. 9,999 |
ಅಡಮಾನ ಆರಂಭದ ಶುಲ್ಕ | ರೂ.1,999 (ರಿಫಂಡ್ ಆಗುವುದಿಲ್ಲ) |
ಪ್ರಧಾನ ಮತ್ತು ಬಡ್ಡಿ ಸ್ಟೇಟ್ಮೆಂಟ್ ಶುಲ್ಕಗಳು | ಇಲ್ಲ |
EMI ಬೌನ್ಸ್ ಶುಲ್ಕಗಳು | Rs.3,000 |
ನೀವು ಹಣಕಾಸಿನ ನೆರವು ಪಡೆಯುವಾಗ ಹೋಮ್ ಲೋನ್ ಅರ್ಹತೆಯ ಮಾನದಂಡಗಳನ್ನು ಪೂರೈಸುವುದು ಬಹಳ ಮುಖ್ಯ. ಈ ಮಾನದಂಡಗಳು ಸಾಮಾನ್ಯವಾಗಿ ನಿಮ್ಮ ಪೌರತ್ವ, ವಯಸ್ಸು ಮತ್ತು ಹಣಕಾಸಿನ ವಿವರಗಳಿಗೆ ಸಂಬಂಧಿಸಿವೆ. ನಿಮಗೆ ಸಮಯಕ್ಕೆ ಸರಿಯಾಗಿ ಹಾಗೂ ಪೂರ್ಣವಾಗಿ ಲೋನಿನ ಮರುಪಾವತಿ ಮಾಡಲು, ಹಣಕಾಸಿನ ಸಾಮರ್ಥ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಲು, ಸಾಲದಾತರು ಅಂತಹ ಮಾನದಂಡವನ್ನು ಇಡುತ್ತಾರೆ.
ಬಜಾಜ್ ಫಿನ್ಸರ್ವ್ನಿಂದ ಇಂದೋರಿನಲ್ಲಿ ಹೋಮ್ ಲೋನ್ ಪಡೆಯಲು, ಅರ್ಹತೆಯ ನಿಯಮಗಳು ಈ ಕೆಳಗಿವೆ.
ಮಾನದಂಡ | ಸಂಬಳದಾರರಿಗಾಗಿ | ಸ್ವ ಉದ್ಯೋಗಿಗಳಿಗಾಗಿ |
---|---|---|
ಪೌರತ್ವ | ಭಾರತೀಯ | ಭಾರತೀಯ |
ವಯಸ್ಸಿನ ಮಿತಿ | 23 ರಿಂದ 62 ವರ್ಷಗಳು | 25 ರಿಂದ 70 ವರ್ಷಗಳು |
ಕನಿಷ್ಠ ಕೆಲಸದ ಅನುಭವ/ ಬಿಸಿನೆಸ್ ಮುಂದುವರಿಕೆ | 3 ವರ್ಷಗಳು | 5 ವರ್ಷಗಳು |
ಮರುಪಾವತಿಯನ್ನು ಚೆನ್ನಾಗಿ ಯೋಜಿಸಲು, ಹೌಸಿಂಗ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಬಳಸಿ ಪಾವತಿಸುವ ಒಟ್ಟು ಬಡ್ಡಿ ಹಾಗೂ EMI ಮೊತ್ತಗಳನ್ನು ತಿಳಿದುಕೊಳ್ಳಿ. ಫಲಿತಾಂಶಗಳನ್ನು ತಿಳಿಯಲು, ಕ್ಯಾಲ್ಕುಲೇಟರ್ನಲ್ಲಿ ನಿಮ್ಮ ಲೋನ್ ಮೊತ್ತ, ಹೌಸಿಂಗ್ ಲೋನಿನ ಬಡ್ಡಿ ದರ ಹಾಗೂ ಮರುಪಾವತಿ ಅವಧಿಯನ್ನು ಒದಗಿಸಿ. ಉದಾಹರಣೆಗೆ, ನಿಮ್ಮ ಅಸಲು ₹40 ಲಕ್ಷ, ಮರುಪಾವತಿ ಅವಧಿ 150 ತಿಂಗಳುಗಳು ಹಾಗೂ 10% ಬಡ್ಡಿ ದರವಾಗಿದ್ದರೆ, ಈ ವಿವರಗಳನ್ನು ಕ್ಯಾಲ್ಕುಲೇಟರ್ನಲ್ಲಿ ತುಂಬಿದಾಗ, ಅದು ನಿಮ್ಮ EMI ಮೊತ್ತ ₹ 46816 ಹಾಗೂ ಮತ್ತು ಒಟ್ಟು ಬಡ್ಡಿ ವೆಚ್ಚ ₹ 30, 22, 406 ಎಂದು ತೋರಿಸುತ್ತದೆ.
ದಾಖಲೆ ಪತ್ರಗಳು, ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ಗೆ ಬೇಕಾಗುತ್ತವೆ ಹಾಗೂ ಲೋನ್ ಅರ್ಹತೆಯನ್ನು ಸಾಬೀತುಪಡಿಸುತ್ತವೆ. ಬಜಾಜ್ ಫಿನ್ಸರ್ವ್ಗೆ ಅಪ್ಲೈ ಮಾಡುವಾಗ ಹೋಮ್ ಲೋನಿಗೆ ಬೇಕಾಗಿರುವ ದಾಖಲೆ ಪತ್ರಗಳ ಪಟ್ಟಿ ಇಲ್ಲಿದೆ.
ನಿಮ್ಮ ಹೋಮ್ ಲೋನನ್ನು ಆನ್ಲೈನ್ನಲ್ಲಿ ಅಪ್ಲೈ ಮಾಡಲು ಈ ವಿಧಾನವನ್ನು ಅನುಸರಿಸಿ.
ಪರ್ಯಾಯವಾಗಿ, ನೀವು SMS ಮೂಲಕ ಕೂಡ ಅಪ್ಲೈ ಮಾಡಬಹುದು. ಹೀಗೆ ಮಾಡಲು ನೀವು ಕೇವಲ 9773633633 ಕ್ಕೆ ‘HLCI’ ಎಂದು ಕಳುಹಿಸಿ. ಪ್ರತಿನಿಧಿಯು ನಿಮ್ಮ ಮುಂಚಿತ ಅನುಮೋದಿತ ಆಫರಿನೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಅಪ್ಲೈ ಮಾಡಲು ನಿಮಗೆ ಸಹಾಯ ಮಾಡುತ್ತಾರೆ. ಕೊನೆಯದಾಗಿ, ನಿಮ್ಮ ಹತ್ತಿರದ ಬಜಾಜ್ ಫಿನ್ಸರ್ವ್ ಬ್ರಾಂಚಿಗೆ ಭೇಟಿ ನೀಡುವ ಮೂಲಕ ಕೂಡ ನೀವು ಅಪ್ಲೈ ಮಾಡಬಹುದು.
ಪ್ಯಾಲೇಸ್ಗಳು, ಧಾರ್ಮಿಕ ಸ್ಮಾರಕಗಳು, ಪಾರ್ಕ್ಗಳು, ಮ್ಯೂಸಿಯಂಗಳು ಮತ್ತು ಇತರ ಆಕರ್ಷಣೆಗಳನ್ನು ಹೊಂದಿರುವ ನಗರದಲ್ಲಿ ಸುಲಭವಾಗಿ ಆಸ್ತಿಯನ್ನು ಹೊಂದಿರಿ. ಹಣಕಾಸಿನ ನೆರವನ್ನು ಚುರುಕಾಗಿಸಲು, ಅಪ್ಲೈ ಮಾಡುವ ಮೊದಲು ನಿಮ್ಮ ಮುಂಚಿತ-ಅನುಮೋದನೆಯ ಆಫರನ್ನು ನೋಡಿ. ಪ್ರಮುಖ ವಿವರಗಳನ್ನು ಹಂಚಿಕೊಳ್ಳಿ ಹಾಗೂ ಅನುಗುಣವಾದ ಒಪ್ಪಂದದ ಮೂಲಕ ತ್ವರಿತ ಅನುಮೋದನೆಯನ್ನು ಪಡೆಯಿರಿ.
ನಮ್ಮ ಹೋಮ್ ಲೋನ್ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.
1. ಹೊಸ ಗ್ರಾಹಕರಿಗಾಗಿ
ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.
ನೀವು ನಮ್ಮ ಯಾವುದೇ ಬ್ರಾಂಚ್ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.
2. ಹಳೆಯ ಗ್ರಾಹಕರಿಗಾಗಿ,
020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ).
ನೀವು ಇಲ್ಲಿಗೆ ನಮಗೆ ಮೇಲ್ ಮಾಡಬಹುದು: wecare@bajajfinserv.in