ಫೀಚರ್‌ಗಳು ಮತ್ತು ಪ್ರಯೋಜನಗಳು

 • Low EMIs
  ಕಡಿಮೆ ಇಎಂಐಗಳು

  ಫ್ಲೆಕ್ಸಿ ಸೌಲಭ್ಯದೊಂದಿಗೆ, ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಿಕೊಳ್ಳಬಹುದು*. ಅವಧಿಯ ಆರಂಭದ ಭಾಗದಲ್ಲಿ ಬಡ್ಡಿಯನ್ನು-ಮಾತ್ರ ಇಎಂಐಗಳಾಗಿ ಪಾವತಿಸಬಹುದು ಮತ್ತು ನಿಮ್ಮ ಲೋನ್ ಹೊರೆಯನ್ನು ಉತ್ತಮವಾಗಿ ನಿರ್ವಹಿಸಬಹುದು.

 • Flexible repayment
  ಫ್ಲೆಕ್ಸಿಬಲ್ ಮರುಪಾವತಿ

  ನಿಮ್ಮ ಪರ್ಸನಲ್ ಲೋನ್ ಇಎಂಐಗಳನ್ನು ಮುಂಚಿತವಾಗಿ ಲೆಕ್ಕ ಹಾಕಿ ಮತ್ತು 60 ತಿಂಗಳವರೆಗಿನ ಲೋನ್ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ.

 • Online account management
  ಆನ್ಲೈನ್ ​​ಅಕೌಂಟ್‌ ನಿರ್ವಹಣೆ

  ನಮ್ಮ ಗ್ರಾಹಕ ಪೋರ್ಟಲ್ ಎಕ್ಸ್‌ಪೀರಿಯದೊಂದಿಗೆ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ನಿಮ್ಮ ಲೋನ್ ಅಕೌಂಟ್ ನಿರ್ವಹಿಸಿ.

 • Submit minimal documents
  ಕನಿಷ್ಠ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

  ಕೆಲವೇ ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾದ ಕಾರಣ, ಈಗ ಪರ್ಸನಲ್ ಲೋನ್ ಪಡೆಯುವುದು ಸುಲಭ ಮತ್ತು ತೊಂದರೆ-ರಹಿತವಾಗಿದೆ.

 • Prompt approval
  ತ್ವರಿತ ಅನುಮೋದನೆ

  ಈಗ ಬಜಾಜ್ ಫಿನ್‌ಸರ್ವ್‌ ಮೂಲಕ ಕೇವಲ 5 ನಿಮಿಷಗಳಲ್ಲಿ* ಲೋನ್ ಅನುಮೋದನೆ ಪಡೆಯಿರಿ. ಮುಂಚಿತವಾಗಿಯೇ ಪರ್ಸನಲ್ ಲೋನ್‌ಗಳಿಗೆ ಅರ್ಹತೆಯನ್ನು ಪರಿಶೀಲಿಸಿ.

 • No extra charges
  ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ

  ಯಾವುದೇ ಗುಪ್ತ ಶುಲ್ಕಗಳಿಲ್ಲದೆ ಪರ್ಸನಲ್ ಲೋನ್ ಪಡೆಯಿರಿ. ಲೋನ್ ನಿಯಮಗಳು ಮತ್ತು ಹೆಚ್ಚುವರಿ ಶುಲ್ಕಗಳ ಬಗ್ಗೆ ಬಜಾಜ್ ಫಿನ್‌ಸರ್ವ್ 100% ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.

 • Pre-approved offers
  ಮುಂಚಿತ ಅನುಮೋದಿತ ಆಫರ್‌ಗಳು

  ಬಜಾಜ್ ಫಿನ್‌ಸರ್ವ್ ತನ್ನ ಈಗಿನ ಗ್ರಾಹಕರಿಗೆ ಪೂರ್ವ-ಅನುಮೋದಿತ ಆಫರ್‌ಗಳನ್ನು ನೀಡುತ್ತದೆ, ಇದರಿಂದ ಲೋನ್ ಅಪ್ಲಿಕೇಶನ್‌ ತೊಂದರೆಯಿಲ್ಲದಂತೆ ನಡೆಯುತ್ತದೆ.

ಹಣಕಾಸಿನ ತುರ್ತುಸ್ಥಿತಿಗಳು ಧಿಡೀರನೆ ಬಂದೊದಗುತ್ತವೆ, ಅವುಗಳನ್ನು ನಿಭಾಯಿಸುವುದು ಕಷ್ಟದ ಕೆಲಸ. ಇಂತಹ ಸಮಯದಲ್ಲಿ, ಪರ್ಸನಲ್ ಲೋನ್ ನಿಮ್ಮ ಆಪತ್ಬಾಂಧವ ಆಗಬಲ್ಲದು. ಹೆಚ್ಚಿನ ಮೌಲ್ಯದ, ಮೇಲಾಧಾರವಿಲ್ಲದ ಪರ್ಸನಲ್ ಲೋನ್‌ನಿಂದ ನಿರೀಕ್ಷಿತ ಮತ್ತು ಅನಿರೀಕ್ಷಿತ ಹಣಕಾಸು ಅವಶ್ಯಕತೆಗಳನ್ನು ಪೂರೈಸಿಕೊಳ್ಳಿ.

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್, ಸುಲಭ ಅರ್ಹತಾ ಮಾನದಂಡ ಹಾಗೂ ಫ್ಲೆಕ್ಸಿಬಲ್ ಮರುಪಾವತಿ ಅವಧಿಯನ್ನು ಹೊಂದಿದೆ ಹಾಗೂ ತ್ವರಿತ ಹಣಕಾಸನ್ನು ಒದಗಿಸುತ್ತದೆ.

ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಬ್ರಾಂಚ್‌ಗೆ ಭೇಟಿ ನೀಡಿ ಅಥವಾ ನಮ್ಮ ಪ್ರತಿನಿಧಿಗಳನ್ನು ಸಂಪರ್ಕಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು, ಸಂಬಳದಾರರು ತಮ್ಮ ರೂ. 60,000 ಮಾಸಿಕ ಸಂಬಳಕ್ಕೆ ಸಿಗಬಹುದಾದ ಪರ್ಸನಲ್ ಲೋನ್ ಮೊತ್ತವನ್ನು ತ್ವರಿತವಾಗಿ ಪರಿಶೀಲಿಸಬಹುದು. ನೀವು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಲೋನ್‌ಗೆ ಅರ್ಹರಾಗಬಹುದು:

 • Citizenship
  ಪೌರತ್ವ

  ನಿವಾಸಿ ಭಾರತೀಯರು

 • Age bracket
  ವಯಸ್ಸಿನ ಮಿತಿ

  21 ವರ್ಷಗಳಿಂದ 67 ವರ್ಷಗಳು*

 • Employment status
  ಉದ್ಯೋಗ ಸ್ಥಿತಿ

  ಎಂಎನ್‌‌ಸಿಗಳು, ಪಬ್ಲಿಕ್ ಅಥವಾ ಪ್ರೈವೇಟ್ ಲಿಮಿಟೆಡ್ ಕಂಪನಿಗಳೊಂದಿಗೆ ಸಂಬಳದ ಸಿಬ್ಬಂದಿ

 • Credit score
  ಕ್ರೆಡಿಟ್ ಸ್ಕೋರ್ ನಿಮ್ಮ CIBIL ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

  750 ಗಿಂತ ಹೆಚ್ಚಿನ

ಯಾವುದೇ ತಡವಿಲ್ಲದೆ ಹಣ ಪಡೆಯಲು ಪರ್ಸನಲ್ ಲೋನ್‌ಗೆ ಬೇಕಾದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ. ಅವಶ್ಯ ಡಾಕ್ಯುಮೆಂಟ್‌ಗಳ ಪಟ್ಟಿ ಮಾಡಿ, ಎಲ್ಲಾ ಮುಖ್ಯ ಡಾಕ್ಯುಮೆಂಟ್ ಇವೆ ಎಂಬುದನ್ನು ಖಚಿತಪಡಿಸಿಕೊಂಡು, ಅಪ್ಲಿಕೇಶನ್ ರದ್ದಾಗುವುದನ್ನು ತಪ್ಪಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಡ್ಡಿ ದರಗಳು ಮತ್ತು ಶುಲ್ಕಗಳು

ಭಾರತದ ಪ್ರಮುಖ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿರುವ ಬಜಾಜ್ ಫಿನ್‌ಸರ್ವ್, ಸ್ಪರ್ಧಾತ್ಮಕ ಪರ್ಸನಲ್ ಲೋನ್ ಬಡ್ಡಿದರ ಮತ್ತು ಶುಲ್ಕಗಳನ್ನು ಒದಗಿಸುವ ಮೂಲಕ ಸಾಲಗಾರರಿಗೆ ಹೆಚ್ಚು ಅನುಕೂಲಕರವಾಗಿದೆ.

ಆಗಾಗ ಕೇಳುವ ಪ್ರಶ್ನೆಗಳು

ಲೋನ್ ಫೋರ್‌ಕ್ಲೋಸರ್ ಎಂದರೇನು?

ಲೋನ್ ಫೋರ್‌ಕ್ಲೋಸರ್ ಎಂಬುದು ಒಂದೇ ಕಂತಿನಲ್ಲಿ ನಿಮ್ಮ ಒಟ್ಟು ಲೋನನ್ನು ಮರುಪಾವತಿಸಲು ಮತ್ತು ನಿಮ್ಮ ಲೋನ್ ಅಕೌಂಟನ್ನು ಒಮ್ಮೆ ಕ್ಲೋಸ್ ಮಾಡಲು ಅನುವು ಮಾಡಿಕೊಡುವ ಸೌಲಭ್ಯವಾಗಿದೆ. ಲೋನ್ ಮರುಪಾವತಿಯಲ್ಲಿ ಗಮನಾರ್ಹವಾಗಿ ಉಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಭಾಗಶಃ-ಮುಂಗಡ ಪಾವತಿ ಸೌಲಭ್ಯ ಎಂದರೇನು?

ಭಾಗಶಃ-ಮುಂಪಾವತಿ ಎಂಬುದು ಇನ್ನೊಂದು ಮರುಪಾವತಿ ಆಯ್ಕೆಯಾಗಿದ್ದು, ಇದರಲ್ಲಿ ಸಾಲಗಾರರು ತಮ್ಮ ಒಟ್ಟಾರೆ ಸಾಲವನ್ನು ಕಡಿಮೆ ಮಾಡಲು ಆಗಾಗ ಒಂದಷ್ಟು ಹಣವನ್ನು ಪಾವತಿಸುತ್ತಾರೆ. ಇಲ್ಲಿ ಗಮನಿಸಬೇಕಿರುವ ಒಂದು ಅಂಶವೆಂದರೆ ಭಾಗಶಃ ಮುಂಪಾವತಿಯು ಲೋನ್ ಅಸಲನ್ನು ಕಡಿಮೆ ಮಾಡುತ್ತದೆ.

ರೂ. 60,000 ದವರೆಗಿನ ಸಂಬಳ ಪಡೆಯುವವರು ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

'ಅಪ್ಲೈ ಆನ್ಲೈನ್' ಮೇಲೆ ಕ್ಲಿಕ್ ಮಾಡುವ ಮೂಲಕ ಅಥವಾ ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್‌ ಬ್ರಾಂಚ್‌ಗೆ ಹೋಗುವ ಮೂಲಕ ನೀವು ರೂ. 60,000 ವರೆಗಿನ ಸಂಬಳದಾರರ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಬಹುದು.