ನಿಮ್ಮ ನಗರದಲ್ಲಿ ಬಜಾಜ್ ಫಿನ್‌ಸರ್ವ್

ತಿರುವನಂತಪುರಂ, 'ದೇವರ ಸ್ವಂತ ನಾಡು' ಕೇರಳದ ರಾಜಧಾನಿಯಾಗಿದ್ದು, ಇದು ಭಾರತದ ಪಶ್ಚಿಮ ಘಟ್ಟದ ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ಸರ್ಕಾರಿ ಕಟ್ಟಡಗಳೊಂದಿಗೆ ಈ ನಗರದಲ್ಲಿ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಮತ್ತು ಎಂಎನ್‌ಸಿಗಳು ತಮ್ಮ ಕಚೇರಿಗಳನ್ನು ಹೊಂದಿವೆ.

ಹೆಚ್ಚಿನ ಆಸ್ತಿ ದರಗಳನ್ನು ನಿಭಾಯಿಸಲು, ಕಡಿಮೆ ಬಡ್ಡಿ ದರದ ಹೋಮ್ ಲೋನ್ ಪಡೆಯಿರಿ. ನಾವು ಈ ನಗರದಲ್ಲಿ ಒಂದೇ ಶಾಖೆ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಆಕರ್ಷಕ ಪ್ರಯೋಜನಗಳೊಂದಿಗೆ ತ್ರಿವೆಂಡ್ರಂ ನಿವಾಸಿಗಳಿಗೆ ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ನೀಡುತ್ತೇವೆ.

ನಮ್ಮ ಶಾಖೆಗೆ ಭೇಟಿ ನೀಡಿ ಅಥವಾ ಇಂದೇ ಆನ್ಲೈನಿನಲ್ಲಿ ಅಪ್ಲೈ ಮಾಡಿ.

ತ್ರಿವೆಂಡ್ರಂನಲ್ಲಿ ಹೋಮ್ ಲೋನ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳು

ತಿರುವನಂತಪುರಂನಲ್ಲಿ ಆಸ್ತಿಯನ್ನು ಹೊಂದುವುದು ಉತ್ತಮ ಹೂಡಿಕೆಯ ಅವಕಾಶವನ್ನು ಒದಗಿಸುತ್ತದೆ, ಇದಕ್ಕಾಗಿ ಬಜಾಜ್ ಫಿನ್‌ಸರ್ವ್ ಆಕರ್ಷಕ ಹೋಮ್ ಲೋನನ್ನು ಒದಗಿಸುತ್ತದೆ. ಕೆಳಗೆ ಪಟ್ಟಿ ಮಾಡಲಾದ ಅವರ ಪ್ರಯೋಜನಗಳನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.

 • Pre-payment facility

  ಮುಂಗಡ ಪಾವತಿಯ ಸೌಲಭ್ಯ

  ನೀವು ನಿಮ್ಮ ಲೋನನ್ನು ವೇಳಾಪಟ್ಟಿಗಿಂತ ಮುಂಚಿತವಾಗಿ ಮರುಪಾವತಿ ಮಾಡಬಹುದು ಅಥವಾ ಯಾವುದೇ ಹೆಚ್ಚುವರಿ ವೆಚ್ಚಗಳಿಲ್ಲದೆ ಬಜಾಜ್ ಫಿನ್‌ಸರ್ವ್‌ನೊಂದಿಗೆ ಅದನ್ನು ಸಂಪೂರ್ಣವಾಗಿ ಫೋರ್‌ಕ್ಲೋಸ್ ಮಾಡಲು ಆಯ್ಕೆ ಮಾಡಬಹುದು.

 • Additional loan

  ಹೆಚ್ಚುವರಿ ಲೋನ್

  ಬಜಾಜ್ ಫಿನ್‌ಸರ್ವ್‌ನಿಂದ ಹೋಮ್ ಲೋನ್‌ನೊಂದಿಗೆ ಟಾಪ್-ಅಪ್ ಲೋನ್ ಪಡೆದುಕೊಳ್ಳುವ ಮೂಲಕ ವಿವಿಧ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿ.

 • Balance transfer facility

  ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

  ನೀವು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡಿದಾಗ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬಡ್ಡಿ ದರದ ಮೇಲೆ ಹೆಚ್ಚುವರಿ ಪ್ರಯೋಜನಗಳನ್ನು ಆನಂದಿಸಿ ಮತ್ತು ನಿಮ್ಮ ಲೋನನ್ನು ಸುಲಭವಾಗಿ ಮರುಪಾವತಿಸಿ.

 • Expert assistance

  ತಜ್ಞರ ಸಹಾಯ

  ನಮ್ಮಿಂದ ಕಸ್ಟಮೈಜ್ ಮಾಡಿದ ವರದಿಯ ಮೂಲಕ ಆಸ್ತಿ ಮಾಲೀಕತ್ವದ ಕಾನೂನು ಮತ್ತು ಹಣಕಾಸಿನ ವಿಷಯಗಳನ್ನು ಅರ್ಥಮಾಡಿಕೊಳ್ಳಿ. ಬ್ರೌಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

 • Online account management

  ಆನ್ಲೈನ್ ​​ಅಕೌಂಟ್‌ ನಿರ್ವಹಣೆ

  ನಮ್ಮ ಆನ್ಲೈನ್ ಲೋನ್ ನಿರ್ವಹಣಾ ಸೌಲಭ್ಯಗಳ ಮೂಲಕ ನಿಮ್ಮ ಲೋನ್ ಮರುಪಾವತಿಯ ವೇಳಾಪಟ್ಟಿಯ ಮೇಲೆ ಪೂರ್ಣ ನಿಯಂತ್ರಣವನ್ನು ಉಳಿಸಿಕೊಳ್ಳಿ ಮತ್ತು ನಿಮ್ಮ ಸಾಲದಾತರಿಗೆ ಭೇಟಿ ನೀಡುವ ತೊಂದರೆಯನ್ನು ಉಳಿಸಿ.

ಬಜಾಜ್ ಫಿನ್‌ಸರ್ವ್‌ ಹೋಮ್ ಲೋನಿಗೆ ಅರ್ಹತಾ ಮಾನದಂಡ

ಮಾನದಂಡ

ಸ್ವಯಂ ಉದ್ಯೋಗಿ

ವೇತನದಾರ

ವಯಸ್ಸು (ವರ್ಷಗಳಲ್ಲಿ)

25 ವರ್ಷಗಳು - 70 ವರ್ಷಗಳು

23 ವರ್ಷಗಳು - 62 ವರ್ಷಗಳು

ಸಿಬಿಲ್ ಸ್ಕೋರ್

750 +

750 +

ರೆಸಿಡೆನ್ಸಿ

ಭಾರತೀಯ

ಭಾರತೀಯ

ತಿಂಗಳ ಆದಾಯ

ಕನಿಷ್ಠ 5 ವರ್ಷಗಳವರೆಗೆ ಸ್ಥಿರ ಆದಾಯದ ಮೂಲವನ್ನು ತೋರಿಸಬೇಕು

 • 37 ವರ್ಷಕ್ಕಿಂತ ಕಡಿಮೆ ವಯಸ್ಸಿನವರು: ರೂ. 30,000
 • 37-45 ವರ್ಷಗಳು: ರೂ. 40,000
 • 45 ವರ್ಷಕ್ಕಿಂತ ಮೇಲ್ಪಟ್ಟು: ರೂ. 50,000

ಕೆಲಸದ ಅನುಭವ/ಬಿಸಿನೆಸ್ ಮುಂದುವರಿಕೆ (ವರ್ಷಗಳಲ್ಲಿ)

5 ವರ್ಷಗಳು

3 ವರ್ಷಗಳು

 

ನಮ್ಮ ಹೋಮ್ ಲೋನ್ ಅರ್ಹತಾ ಮಾನದಂಡಗಳು ಸರಳವಾಗಿವೆ ಮತ್ತು ಪೂರೈಸಲು ಸುಲಭವಾಗಿವೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಹೋಮ್ ಲೋನ್ ಮೇಲಿನ ಬಡ್ಡಿ ದರ ಮತ್ತು ಶುಲ್ಕಗಳು

ಒಟ್ಟು ಲೋನ್ ಮೊತ್ತದ 7% ವರೆಗಿನ ನಮ್ಮ ಪ್ರಕ್ರಿಯಾ ಶುಲ್ಕವು ನಿಮ್ಮ ಸಾಲದ ವೆಚ್ಚವು ಗಮನಾರ್ಹವಾಗಿ ಹೆಚ್ಚಳವಾಗುವುದಿಲ್ಲ ಎಂದು ಖಚಿತಪಡಿಸುತ್ತದೆ. ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ವೃತ್ತಿಪರರಿಗೆ 8.60%* ರಿಂದ ಆರಂಭವಾಗುವ ಆಕರ್ಷಕ ದರಗಳಲ್ಲಿ, ಜೊತೆಗೆ ಸ್ವಯಂ ಉದ್ಯೋಗಿಗಳಿಗೆ ಸ್ಪರ್ಧಾತ್ಮಕ ಬಡ್ಡಿ ದರದ ಆಯ್ಕೆಗಳೊಂದಿಗೆ ಬರುತ್ತದೆ. ತೊಂದರೆ ರಹಿತ ಸಾಲ ಪಡೆಯುವ ಅನುಭವಕ್ಕಾಗಿ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವಾಗ ನಾವು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುತ್ತೇವೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ