image
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ 10-ಅಂಕಿಯ ಮೊಬೈಲ್ ನಂಬರನ್ನು ನಮೂದಿಸಿ
ಮೊಬೈಲ್ ನಂಬರ್ ಬ್ಲಾಂಕ್ ಆಗಿರಬಾರದು
ದಯವಿಟ್ಟು ನಿಮ್ಮ ವಸತಿ ವಿಳಾಸದ ಪಿನ್ ಕೋಡ್ ನಮೂದಿಸಿ
ಪಿನ್ ಕೋಡ್ ಖಾಲಿ ಇರಬಾರದು
ಶೂನ್ಯ
ಶೂನ್ಯ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ
ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ

0 ಸೆಕೆಂಡ್
ತಪ್ಪಾದ ಮೊಬೈಲ್ ನಂಬರನ್ನು ನಮೂದಿಸಿರುವಿರೇ?
ಶೂನ್ಯ
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ಶೂನ್ಯ
ದಯವಿಟ್ಟು ಆಸ್ತಿ ಸ್ಥಳವನ್ನು ಆಯ್ಕೆ ಮಾಡಿ
ಶೂನ್ಯ
ಜನ್ಮ ದಿನಾಂಕ ಆಯ್ಕೆ ಮಾಡಿ
ನಿಮ್ಮ ಜನ್ಮದಿನಾಂಕವನ್ನು ಆಯ್ಕೆಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪ್ಯಾನ್ ಕಾರ್ಡ್ ಖಾಲಿ ಇರಬಾರದು
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಪರ್ಸನಲ್ ಇಮೇಲ್ ಖಾಲಿ ಇರುವಂತಿಲ್ಲ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಅಧಿಕೃತ ಇಮೇಲ್ ID ಖಾಲಿ ಇರುವಂತಿಲ್ಲ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಶೂನ್ಯ
ಬಿಸಿನೆಸ್ ವಿಂಟೇಜ್ ಮೌಲ್ಯವನ್ನು ಆಯ್ಕೆಮಾಡಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ತಿಂಗಳ ನಿವ್ವಳ ಸಂಬಳ ಖಾಲಿ ಇರುವಂತಿಲ್ಲ
ಶೂನ್ಯ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ
ಶೂನ್ಯ
ದಯವಿಟ್ಟು ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಬ್ಯಾಂಕನ್ನು ಆಯ್ಕೆಮಾಡಿ
ಶೂನ್ಯ
ಶೂನ್ಯ
ಆಸ್ತಿಯ ಸ್ಥಳವನ್ನು ಆಯ್ಕೆಮಾಡಿ
ವಾರ್ಷಿಕ ವಹಿವಾಟು ನಮೂದಿಸಿ (18-19)
ನಿಮ್ಮ ವಾರ್ಷಿಕ ವಹಿವಾಟನ್ನು ನಮೂದಿಸಿ 17-18

ಧನ್ಯವಾದಗಳು

ನಾಸಿಕ್‌ನಲ್ಲಿ ಹೋಮ್ ಲೋನ್: ಮೇಲ್ನೋಟ

ನಾಸಿಕ್ ಭಾರತದ 46 ವೈನರಿಗಳಲ್ಲಿ 22ಅನ್ನು ಹೊಂದಿದ್ದು, ಅದನ್ನು ‘ಭಾರತದ ವೈನ್ ಕ್ಯಾಪಿಟಲ್’ ಎಂದು ಕರೆಯಲಾಗುತ್ತದೆ. ಈ ನಗರವು ಬಹು-ಸಂಸ್ಕೃತಿಗಳ ನೆಲೆಬೀಡಾಗಿದ್ದು, ಪ್ರತಿ ವರ್ಷ 10,000 ಟನ್‌ಗಳಿಗಿಂತಲೂ ಹೆಚ್ಚು ದ್ರಾಕ್ಷಿಯನ್ನು ಬೆಳೆಯುತ್ತದೆ. ನೀವು ನಾಸಿಕ್‌ನಲ್ಲಿ ನಿಮ್ಮ ಕನಸಿನ ಮನೆಯನ್ನು ಖರೀದಿಸಲು ಎದುರು ನೋಡುತ್ತಿದ್ದಲಿ, ಬಜಾಜ್ ಫಿನ್‌ಸರ್ವ್ ಆಕರ್ಷಕ ಬಡ್ಡಿ ದರಗಳಲ್ಲಿ ಅದ್ಭುತ ಹೋಮ್ ಲೋನ್‌ಗಳು ಮತ್ತು ಅನೇಕ ಇತರೆ ಪ್ರಯೋಜನಗಳನ್ನು ಒದಗಿಸುತ್ತದೆ.

ನಾಸಿಕ್‌ನಲ್ಲಿ ಹೋಮ್ ಲೋನ್: ಫೀಚರ್‌‌ಗಳು ಮತ್ತು ಪ್ರಯೋಜನಗಳು

 
ಬಜಾಜ್ ಫಿನ್‌ಸರ್ವ್ ಹೋಮ್ ಲೋನ್ ಅನೇಕ ಗ್ರಾಹಕ-ಸ್ನೇಹಿ ಫೀಚರ್‌ಗಳನ್ನು ಮತ್ತು ಪ್ರಯೋಜನಗಳನ್ನು ಹೊಂದಿದ್ದು, ನಿಮಗೆ ಆರ್ಥಿಕವಾಗಿ ಹೆಚ್ಚಿನ ಹೊರೆಯನ್ನು ನೀಡುವುದಿಲ್ಲ.

 • ಟಾಪ್-ಅಪ್ ಲೋನ್

  ಹೋಮ್ ಲೋನ್ ಜೊತೆಗೆ ಒದಗಿಸಲಾಗುವ ಟಾಪ್-ಅಪ್ ಲೋನ್ಅನ್ನು ಅನೇಕ ವೈಯಕ್ತಿಕ ಅವಶ್ಯಕತೆಗಳು ಮತ್ತು ಮನೆಯ ಫರ್ನಿಶಿಂಗ್, ಫಿಟ್ಟಿಂಗ್‌ಗಳಿಗೆ ಬಳಸಬಹುದು. ಈ ಲೋನನ್ನು ಹೋಮ್ ಲೋನ್‌ಗೆ ಅಟ್ಯಾಚ್ ಮಾಡಲಾಗಿರುತ್ತದೆ ಹಾಗೂ ಇದು ದೀರ್ಘ ಅವಧಿಯನ್ನು ಹೊಂದಿರುವುದರಿಂದ ಹೆಚ್ಚು ಅನುಕೂಲಕರವಾಗಿರುತ್ತದೆ.

 • mortgage loan in india

  ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ

  ನಿಮ್ಮ ಪ್ರಸ್ತುತದ ಸಾಲದಾತರಿಂದ ನಿಮ್ಮ ಹೋಮ್ ಲೋನನ್ನು ಬಜಾಜ್ ಫಿನ್‌ಸರ್ವ್‌ಗೆ ಟ್ರಾನ್ಸ್‌ಫರ್ ಮಾಡಿ ಹಾಗೂ ಕಡಿಮೆ ಬಡ್ಡಿ ದರವನ್ನು ಪಡೆಯಿರಿ. ಕನಿಷ್ಠ ದಾಖಲೆ-ಸಂಗ್ರಹಣೆಯ ಜೊತೆಗೆ ವೇಗವಾದ ಪ್ರಕ್ರಿಯೆಯು ಅದನ್ನು ಸುಲಭವಾಗಿ ಕೈಗೆಟಕುವಂತೆ ಮಾಡುತ್ತದೆ.!

 • ಭಾಗಶಃ ಮುಂಪಾವತಿ

  ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್‌ನೊಂದಿಗೆ ಕಾಲಕಾಲಕ್ಕೆ ಕೆಲವು ಭಾಗಶಃ ಮುಂಪಾವತಿಗಳನ್ನು ಮಾಡುವ ಮೂಲಕ EMI ಹಾಗೂ ಲೋನ್ ಅವಧಿಯನ್ನು ಕಡಿಮೆ ಮಾಡಿಕೊಳ್ಳಿ.

 • ಯಾವುದೇ ಫೋರ್‌ಕ್ಲೋಸರ್ ಶುಲ್ಕಗಳಿಲ್ಲ

  ನೀವು ನಿಮ್ಮ ಹೋಮ್ ಲೋನಿನ 1st EMI ಪಾವತಿಯನ್ನು ಮಾಡಿದ್ದರೆ, ಬಜಾಜ್ ಫಿನ್‌ಸರ್ವ್‌ನೊಂದಿಗೆ ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸದೆ ಲೋನ್ ಫೋರ್‌ಕ್ಲೋಸ್ ಮಾಡಬಹುದು.

 • ಆಸ್ತಿ ಪತ್ರ

  ಪ್ರಾಪರ್ಟಿ ಮಾಲೀಕತ್ವದ ಕಾನೂನು ಮತ್ತು ಹಣಕಾಸಿನ ವರದಿಯನ್ನು ಪಡೆಯಲು ಬಯಸುತ್ತೀರಾ? ಬಜಾಜ್ ಫಿನ್‌ಸರ್ವ್ ವಿವರವಾದ ವರದಿಯನ್ನು ಒದಗಿಸುತ್ತದೆ. ಹೆಚ್ಚಿಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.!

 • ಆನ್ಲೈನ್ ​​ಅಕೌಂಟ್‌ ನಿರ್ವಹಣೆ

  ನಿಮ್ಮ ಹೋಮ್ ಲೋನಿನ ಸಂಪೂರ್ಣ ವಿವರಗಳನ್ನು, ಯಾವುದೆಂದರೆ, ಲೋನಿನ ಪ್ರಮಾಣ, ಕಳೆದ EMI ಪಾವತಿಗಳು, EMI ಪಾವತಿಯ ದಿನಾಂಕಗಳು, ಬಡ್ಡಿಯ ದರ ಮತ್ತು ಹೆಚ್ಚಿನ ಮಾಹಿತಿಗಳನ್ನು ನೀವು ಸಂಪೂರ್ಣವಾಗಿ ತಿಳಿಯಲು ಬಯಸಿದಲ್ಲಿ, ನೀವು ಅದನ್ನು ಆನ್ಲೈನ್ನಲ್ಲಿ ನೋಡಬಹುದು. ಆನ್‌ಲೈನ್‌ನಲ್ಲಿ, ಕ್ಷಣಮಾತ್ರದಲ್ಲಿ ಪ್ರತಿಯೊಂದನ್ನೂ ಒದಗಿಸಲು ಡಿಜಿಟಲ್ ಕಸ್ಟಮರ್ ಪೋರ್ಟಲ್ ಒಂದನ್ನು ಬಜಾಜ್ ಫಿನ್‌ಸರ್ವ್‌ ಹೊಂದಿದೆ!

ಅರ್ಹತಾ ಮಾನದಂಡ

ಹೋಮ್ ಲೋನ್‌ ಅರ್ಹತೆ ಮಾನದಂಡವು ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ. ಮೊದಲನೇಯದಾಗಿ, ನೀವು 28 ರಿಂದ 70 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ನೀವು ಸಂಬಳದ ವ್ಯಕ್ತಿಯಾಗಿದ್ದರೆ, ನಿಮಗೆ ಕನಿಷ್ಠ 3 ವರ್ಷಗಳ ಕೆಲಸದ ಅನುಭವವಿರಬೇಕು. ಇದಲ್ಲದೆ, ನೀವು ಗುರುತಿನ ಪುರಾವೆ, ಅಡ್ರೆಸ್ ಪ್ರೂಫ್, ಸ್ಯಾಲರಿ ಸ್ಲಿಪ್‌ಗಳು ಮತ್ತು ಬ್ಯಾಂಕ್ ಸ್ಟೇಟ್ಮೆಂಟ್‌ಗಳನ್ನು ಒಳಗೊಂಡ ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು.

ಹೋಮ್ ಲೋನ್‌ಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸಲು ನಮ್ಮ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ ಬಳಸಿ.

ಫೀಗಳು ಮತ್ತು ಶುಲ್ಕಗಳು

ನೀವು ತೃಪ್ತಿಕರ ಮತ್ತು ತೊಂದರೆಮುಕ್ತ ಹೋಮ್ ಲೋನ್ ಅನುಭವ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು, ನಾವು ಪ್ರೊಸೆಸಿಂಗ್ ಶುಲ್ಕವಾಗಿ ಒಟ್ಟು ಲೋನ್ ಮೊತ್ತದ 0.8% ಶುಲ್ಕಗಳನ್ನು ಮಾತ್ರ ವಿಧಿಸುತ್ತೇವೆ.

ಅಪ್ಲೈ ಮಾಡುವುದು ಹೇಗೆ

ಟ್ಯಾಪ್ ಮಾಡಿ ಕಡಿಮೆ ಹೋಮ್ ಲೋನ್ ಬಡ್ಡಿ ದರಗಳು, ನಮ್ಮ ವೆಬ್‌ಸೈಟ್‌ಗೆ ಲಾಗ್ ಆನ್ ಆಗಿ ಮತ್ತು ನಿಮ್ಮ ಮನೆಯಲ್ಲಿ ಆರಾಮವಾಗಿ ಅಗತ್ಯ ಫಾರಂಗಳನ್ನು ಭರ್ತಿ ಮಾಡಿ. ಇದನ್ನು ಮಾಡಿದ ನಂತರ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿದ ನಂತರ ಮತ್ತು ನಿಮ್ಮ ಲೋನ್‌ ಮೊತ್ತವನ್ನು ಲಾಕ್ ಮಾಡಲು ಅಗತ್ಯವಾದ ಶುಲ್ಕವನ್ನು ಪಾವತಿಸಿದ ನಂತರ (ಇದನ್ನು ಆನ್‌ಲೈನ್‌ನಲ್ಲಿಯೂ ಸಹ ಮಾಡಬಹುದು), ಬಜಾಜ್ ಫಿನ್‌ಸರ್ವ್‌ನ ಒಬ್ಬ ಪ್ರತಿನಿಧಿ ನಿಮ್ಮನ್ನು ಫೋನಿನಲ್ಲಿ ಸಂಪರ್ಕಿಸಿ ಉಳಿದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ.

1 ಹೊಸ ಗ್ರಾಹಕರಿಗಾಗಿ

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ

 • ನೀವು ನಮ್ಮ ಯಾವುದೇ ಬ್ರಾಂಚ್‌ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್‌ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 • 9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2 ಹಳೆಯ ಗ್ರಾಹಕರಿಗಾಗಿ,

 • ನೀವು ಈ ನಂಬರಿಗೆ ಕರೆ ಮಾಡಬಹುದು: 020-39574151 (ಕರೆ ಶುಲ್ಕಗಳು ಅನ್ವಯಿಸುತ್ತವೆ)

 • ನಮ್ಮನ್ನು ಇಲ್ಲಿ ಕೂಡ ನೀವು ಭೇಟಿ ಮಾಡಬಹುದು: https://www.bajajfinserv.in/reach-us