ಫೋಟೋ

> >

ಕ್ಯಾಲಿಕಟ್‌ನಲ್ಲಿ ಹೋಮ್ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಈ ಅಪ್ಲಿಕೇಶನ್‌ ಹಾಗೂ ಇತರ ಉತ್ಪನ್ನ/ಸೇವೆಗಳಿಗೆ ಸಂಬಂಧಪಟ್ಟಂತೆ Bajaj Finserv ಪ್ರತಿನಿಧಿಗೆ ಕರೆ / SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನಾನು DNC/NDNC ಯಲ್ಲಿ ಮಾಡಿದ ನೋಂದಣಿಯನ್ನು ಮೀರುತ್ತದೆ. T&C

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಕ್ಯಾಲಿಕಟ್‍ನಲ್ಲಿ ಹೋಮ್ ಲೋನ್: ಮೇಲ್ನೋಟ

ಕ್ಯಾಲಿಕಟ್ ಅಥವಾ ಕೋಝಿಕ್ಕೋಡ್ ಕೇರಳದ ಪ್ರಮುಖ ನಗರವಾಗಿದ್ದು, ಇದು 1498 ರಲ್ಲಿ ಪ್ರಸಿದ್ಧ ವಾಸ್ಕೋ ಡಾ ಗಾಮಾನನ್ನು ಸ್ವಾಗತಿಸಿದೆ. ಮಲಬಾರಿನ ಕೇಂದ್ರವಾಗಿ, ಕ್ಯಾಲಿಕಟ್ ತನ್ನ ಅತ್ಯುತ್ತಮ ಮಸಾಲೆಗಳು ಮತ್ತು ಇತರ ಉತ್ಪನ್ನಗಳಿಗೆ ವಿಶ್ವದ ವ್ಯಾಪಾರಿಗಳನ್ನು ಆಕರ್ಷಿಸುತ್ತದೆ. ನಗರದ ಆರ್ಥಿಕತೆಯು ಮೀನುಗಾರಿಕೆ, ಕೃಷಿ, ಮರದ ಉದ್ಯಮ ಮತ್ತು ರಫ್ತಿನ ಮೇಲೆ ಅವಲಂಬಿತವಾಗಿರುತ್ತದೆ. ಸೇವಾ ವಲಯವು ಹಿಂದೆ ಉಳಿದಿಲ್ಲ, ಕೇರಳದ ಅತಿದೊಡ್ಡ ಆರ್ಥಿಕ ಕೇಂದ್ರವನ್ನಾಗಿ ಮಾಡಿದೆ. 2 ಮಿಲಿಯನ್‌‌ಗಿಂತ ಅಧಿಕ ಜನರಿಗೆ ಕ್ಯಾಲಿಕಟ್ ವಾಸಸ್ಥಾನವಾಗಿದೆ.

₹ 3.5 ಕೋಟಿಯವರೆಗಿನ ಹೆಚ್ಚಿನ ಮೌಲ್ಯದೊಂದಿಗೆ ನಿಮ್ಮ ಹೊಸ ಮನೆಯನ್ನು ಕಟ್ಟಿಸಿ ಇಲ್ಲವೇ ಕೊಂಡುಕೊಳ್ಳಿ. ಕ್ಯಾಲಿಕಟ್‌ನಲ್ಲಿನ ಹೋಮ್ ಲೋನ್ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

 

ಕ್ಯಾಲಿಕಟ್ ಹೋಮ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

 • PMAY ಯೋಜನೆ

  ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ, ಮೊದಲ ಬಾರಿಗೆ ಮನೆ ಮಾಲೀಕರಾದವರು ತಮ್ಮ ಹೌಸಿಂಗ್ ಲೋನ್ ಮೇಲೆ ಬಡ್ಡಿ ಸಹಾಯಧನವನ್ನು ಪಡೆಯಬಹುದು. 6.93% ನಷ್ಟು ಬಡ್ಡಿ ದರ‍ದೊಂದಿಗೆ ಕಡಿಮೆ ಮೊತ್ತದ EMI ಗಳನ್ನು ಪಾವತಿಸಿ ಹಾಗೂ ₹ 2.67 ಲಕ್ಷಗಳವರೆಗೆ ಉಳಿತಾಯ ಮಾಡಿ. ವೇಗದ ಹಾಗೂ ತೊಂದರೆಗಳಿಲ್ಲದ ಪ್ರಕ್ರಿಯೆಗಾಗಿ ಬಜಾಜ್ ಫಿನ್‌ಸರ್ವ್‌ಗೆ ಅಪ್ಲೈ ಮಾಡಿ. .

 • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

  ಅನುಕೂಲಗಳಾದ ಕಡಿಮೆ ಬಡ್ಡಿ ದರ, ನಾಮಮಾತ್ರದ ದರಗಳಲ್ಲಿ ಅಧಿಕ ಮೌಲ್ಯದ ಟಾಪ್-ಅಪ್ ಲೋನ್ ಇತ್ಯಾದಿಗಳಿಗಾಗಿ ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ವರ್ಗಾವಣೆ ಮಾಡಿ. .

 • ಟಾಪ್-ಅಪ್ ಲೋನ್

  ಟಾಪ್ ಅಪ್ ಲೋನ್ ಬಳಸಿ ಶೂನ್ಯ ನಿರ್ಬಂಧಗಳೊಂದಿಗೆ ನಿಮ್ಮ ಹೆಚ್ಚುವರಿ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಿ. 8.60% ನಾಮಿನಲ್ ಬಡ್ಡಿದರದಲ್ಲಿ ₹50 ಲಕ್ಷಗಳವರೆಗಿನ ಫಂಡ್‌ಗಳ ಪ್ರಯೋಜನವನ್ನು ಪಡೆಯಿರಿ. .

 • ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

  ಭಾಗಶಃ-ಮುಂಗಡ ಪಾವತಿ ಅಥವಾ ಸ್ವತ್ತು ಮರುಸ್ವಾಧೀನ ಪ್ರಯೋಜನಗಳೊಂದಿಗೆ ಈ ಹಣಕಾಸಿನ ಸಾಲದಿಂದ ಸಲೀಸಾಗಿ ನಿಮ್ಮನ್ನು ಮುಕ್ತಗೊಳಿಸಿಕೊಳ್ಳಬಹುದು. ಶೂನ್ಯ ಶುಲ್ಕವನ್ನು ಅನ್ವಯಿಸಲಾಗಿದೆ. .

 • ಅನುಕೂಲಕರ ಕಾಲಾವಧಿ

  ಲೋನ್ ಮರುಪಾವತಿಯಲ್ಲಿ ಬಜಾಜ್ ಫಿನ್‌ಸರ್ವ್ ಹೆಚ್ಚು ಅನುಕೂಲಗಳನ್ನು ನೀಡುತ್ತದೆ. ಕ್ಯಾಲಿಕಟ್‌ನಲ್ಲಿ ನಿಮ್ಮ ಹೋಮ್ ಲೋನಿಗಾಗಿ 240 ತಿಂಗಳುಗಳವರೆಗೂ ನಿಮ್ಮ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. .

 • ಕಡಿಮೆ ಡಾಕ್ಯುಮೆಂಟೇಶನ್

  ಸಾಲಗಾರರು ಈಗ ಬರಿ ಕಡಿಮೆ ದಾಖಲೆಗಳೊಂದಿಗೆ ಹೋಮ್ ಲೋನ್ ತೆಗೆದುಕೊಳ್ಳಬಹುದು. .

ಹೋಮ್ ಲೋನ್ ಅರ್ಹತೆಯ ಮಾನದಂಡ

ಪ್ರತಿಯೋರ್ವ ಅರ್ಜಿದಾರರು ಯಶಸ್ವಿಯಾಗಿ ಹಣವನ್ನು ಸ್ವೀಕರಿಸಲು ಹೋಮ್ ಲೋನ್‌ಗೆ ಇರುವ ಅರ್ಹತೆಯ ಅಗತ್ಯಗಳನ್ನು ಪೂರೈಸಬೇಕು.

 

ಅರ್ಹತಾ ಮಾನದಂಡ ವಿವರಗಳು
ವಯಸ್ಸು (ಸಂಬಳ ಪಡೆಯುವವರಿಗೆ 23 ರಿಂದ 62 ವರ್ಷಗಳು
ವಯಸ್ಸು (ಸ್ವ-ಉದ್ಯೋಗಿಗಳಿಗೆ) 25 ರಿಂದ 70 ವರ್ಷಗಳು
ಬಿಸಿನೆಸ್‌ನ ಅವಧಿ ಕನಿಷ್ಠ 5 ವರ್ಷಗಳು
ಕೆಲಸದ ಅನುಭವ ಕನಿಷ್ಠ 3 ವರ್ಷಗಳು
ರಾಷ್ಟ್ರೀಯತೆ ಭಾರತೀಯ (ನಿವಾಸಿ)

ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.

ಹೋಮ್ ಲೋನ್‌ EMI ಅನ್ನು ಲೆಕ್ಕ ಹಾಕಿ

ಬಜಾಜ್ ಫಿನ್‌ಸರ್ವ್ ಹೋಮ್ ಲೋನ್ EMI ಕ್ಯಾಲ್ಕುಲೇಟರ್ನೊಂದಿಗೆ ಲೋನ್ ಮರುಪಾವತಿಗೆ ಹಣಕಾಸಿನ ಹೊರಹರಿವಿನ ಬಗ್ಗೆ ತಿಳಿದುಕೊಳ್ಳಿ. ಸರಳ ಆನ್‌ಲೈನ್ ಸಲಕರಣೆಗಳು ಕೂಡ ಪಾವತಿಸಬೇಕಾದ ಬಡ್ಡಿ ಹಾಗೂ EMIಗಳ ಹೊರತಾಗಿ ಭರಿಸಬೇಕಾದ ಒಟ್ಟು ಪಾವತಿಯನ್ನು ತೋರಿಸುವ ಮೂಲಕ ನೀವು ಸರಿಯಾದ ನಿರ್ಧಾರ ತಾಳಲು ಸಹಾಯ ಮಾಡುತ್ತವೆ. ಅರ್ಜಿ ಸಲ್ಲಿಸುವ ಮೊದಲು ಲೋನ್ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಪಡೆಯಿರಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಫೈನಾನ್ಸ್ ಯೋಜಿಸಿ.

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ಹೋಮ್ ಲೋನಿಗೆ ಬೇಕಿರುವ ದಾಖಲೆ ಪತ್ರಗಳು ಕೆಲವಷ್ಟೇ, ಇವುಗಳು ಒಳಗೊಂಡಂತೆ:

 

 • ಫೋಟೋ
 • ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು
 • ಬಿಸಿನೆಸ್ ವಿಂಟೇಜ್ ಪುರಾವೆ
 • ಇತ್ತೀಚಿಗಿನ ಸಂಬಳದ ಸ್ಲಿಪ್‌‌ಗಳು ಅಥವಾ ಫಾರಂ 16
 • ಗುರುತಿನ ಪುರಾವೆ
 • ವಿಳಾಸದ ಪುರಾವೆ

ಲೋನನ್ನು ಪ್ರಕ್ರಿಯೆಗೊಳಿಸಲು ಅರ್ಜಿದಾರರು ಇತರ ದಾಖಲೆಗಳನ್ನು ಅನೇಕ ಬಾರಿ ಸಲ್ಲಿಸಬೇಕಾಗಬಹುದು.

 

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಬಜಾಜ್ ಫಿನ್‌‌ಸರ್ವ್ ನ್ಯಾಯಯುತವಾದ ಶುಲ್ಕಗಳೊಂದಿಗೆ ನಾಮಮಾತ್ರದ ಹೌಸಿಂಗ್ ಲೋನ್ ಬಡ್ಡಿ ದರವನ್ನು ಪರಿಚಯಿಸಿದೆ.

 

ದರಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಪ್ರಮೋಷನ್‌ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) ಆರಂಭಿಕ ಬೆಲೆ 8.60%
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) 9.05% ನಿಂದ 10.30%
ಬಡ್ಡಿ ದರ (ಸಂಬಳದವರಿಗೆ) 9.35% ನಿಂದ 11.15%
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು ರೂ. 50
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) ಗರಿಷ್ಠ 1.20%
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) ಗರಿಷ್ಠ 0.80%

 

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಕ್ಯಾಲಿಕಟ್‌ನಲ್ಲಿ ಹೋಮ್‌ ಲೋನ್‌ಗೆ ಅಪ್ಲೈ ಮಾಡಲು ಈ ಸರಳವಾದ ಆನ್ಲೈನ್ ಪ್ರಕ್ರಿಯೆಯನ್ನು ಅನುಸರಿಸಿ.

 

 • ನಮ್ಮ ಲೋನ್ ಅರ್ಜಿಯನ್ನು ವೆಬ್‌ಸೈಟ್‌ನಲ್ಲಿ ಹುಡುಕಿ
 • ಅರ್ಜಿಯನ್ನು ತುಂಬುವಾಗ ಸರಿಯಾದ ವಿವರವನ್ನು ಕೊಡಿ.
 • ಯಾವುದೇ ಇಷ್ಟವಾದ ವಿಧಾನಗಳ ಮೂಲಕ ಸುರಕ್ಷಿತ ಶುಲ್ಕವನ್ನು ಪಾವತಿಸಿ.
 • ಆನ್ಲೈನಿನಲ್ಲಿ ದಾಖಲೆ ಪತ್ರಗಳನ್ನು ಸಲ್ಲಿಸಿ. ಅಷ್ಟೆ!

ಆಫ್ಲೈನಿನಲ್ಲಿ ಬಜಾಜ್ ಫಿನ್‌ಸರ್ವ್‌ಗೆ ಅಪ್ಲೈ ಮಾಡಲು ‘HLCI’ ಎಂದು ಟೈಪ್ ಮಾಡಿ 9773633633ಗೆ SMS ಮಾಡಿ.

 

ನಮ್ಮನ್ನು ಸಂಪರ್ಕಿಸಿ

ನಮ್ಮ ಹೋಮ್ ಲೋನ್‌‌ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್‌‌ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.

1. ಹೊಸ ಗ್ರಾಹಕರಿಗಾಗಿ,

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.
 • ನೀವು ನಮ್ಮ ಯಾವುದೇ ಶಾಖೆಗಳಿಗೂ ಭೇಟಿ ನೀಡಬಹುದು.
 • 9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 • 020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ)
 • ನೀವು ನಮ್ಮನ್ನು ಇಲ್ಲಿ ಕಾಣಬಹುದು: https://www.bajajfinserv.in/reach-us

 

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ನಿಮ್ಮ ಹೋಮ್ ಲೋನ್ EMI ಗಳನ್ನು ಕಡಿಮೆ ಮಾಡಿ ಮತ್ತು ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯೊಂದಿಗೆ ರೂ. 50 ಲಕ್ಷದವರೆಗಿನ ಟಾಪ್-ಅಪ್ ಲೋನನ್ನು ಪಡೆಯಿರಿ

ಅಪ್ಲೈ
ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ತ್ವರಿತ ಸಕ್ರಿಯಗೊಳಿಸುವಿಕೆ

ಈಗಲೇ ಪಡೆಯಿರಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ನೀವು ಪ್ರತಿ ತಿಂಗಳು ನಿಮ್ಮ ಹೊಸ ಮನೆಗೆ ಎಷ್ಟು ಪಾವತಿಸುತ್ತೀರಿ ಎಂಬುದನ್ನು ಅಂದಾಜು ಮಾಡಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೊಸ ಮನೆಯಲ್ಲಿ ನೀವು ಆರಾಮದಾಯಕವಾಗಿ ಎಷ್ಟು ಖರ್ಚು ಮಾಡಬಹುದು ಎಂಬುದನ್ನು ಅಂದಾಜು ಮಾಡಲು ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ

ಈಗ ಲೆಕ್ಕ ಹಾಕಿ