ನಿಮ್ಮ ನಗರದಲ್ಲಿ ಬಜಾಜ್ ಫಿನ್ಸರ್ವ್
ಸರೋವರಗಳ ನಗರ ಭೋಪಾಲ್, ಮಧ್ಯಪ್ರದೇಶದಲ್ಲಿದೆ . ಇದು ದೇಶದ ಅತ್ಯಂತ ಹಸಿರು ನಗರಗಳಲ್ಲಿ ಒಂದಾಗಿದೆ. ಈ ನಗರದ ರಿಯಲ್ಟಿ ಮಾರುಕಟ್ಟೆಯು ವರ್ಷಗಳಲ್ಲಿ ಗಮನಾರ್ಹವಾಗಿ ವಿಸ್ತರಿಸಿದೆ.
ಭೋಪಾಲ್ನಲ್ಲಿ ಸರಳ ಅರ್ಹತಾ ಮಾನದಂಡಗಳ ಮೇಲೆ ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನ್ ಪಡೆಯಿರಿ ಮತ್ತು ಆಸ್ತಿಗೆ ಸುಲಭವಾಗಿ ಹಣಕಾಸು ಒದಗಿಸಿ. ಸದ್ಯಕ್ಕೆ ನಮ್ಮಲ್ಲಿ ಇಲ್ಲಿ 2 ಬ್ರಾಂಚ್ಗಳಿವೆ.
ನಮ್ಮ ಬ್ರಾಂಚಿಗೆ ಭೇಟಿ ನೀಡಿ ಅಥವಾ ಆನ್ಲೈನಿನಲ್ಲಿ ಅಪ್ಲೈ ಮಾಡಿ!
ಫೀಚರ್ಗಳು ಮತ್ತು ಪ್ರಯೋಜನಗಳು
ಭೋಪಾಲ್ನಲ್ಲಿ ಹೌಸಿಂಗ್ ಲೋನ್ ಪಡೆಯಲು ಆಸಕ್ತಿ ಹೊಂದಿರುವ ಅರ್ಜಿದಾರರು ಬಜಾಜ್ ಫಿನ್ಸರ್ವ್ ಹೋಮ್ ಲೋನಿನ ಫೀಚರ್ಗಳ ಬಗ್ಗೆ ಇನ್ನಷ್ಟು ಓದಬಹುದು.
-
ಫ್ಲೆಕ್ಸಿ ಹೈಬ್ರಿಡ್ ಹೋಮ್ ಲೋನ್ ಸೌಲಭ್ಯ
ಆರಂಭಿಕ ಅವಧಿಯಲ್ಲಿ ಬಡ್ಡಿಯನ್ನು ಮಾತ್ರ ಇಎಂಐ ಆಗಿ ಪಾವತಿಸಿ ಮತ್ತು ಬಳಸಿದ ಮೊತ್ತದ ಮೇಲೆ ಅಸಲು ಮತ್ತು ಬಡ್ಡಿಯನ್ನು ಮಾತ್ರ ಪಾವತಿಸಿ.
-
ಬ್ಯಾಲೆನ್ಸ್ ಟ್ರಾನ್ಸ್ಫರ್
ನಿಮ್ಮ ಹೋಮ್ ಲೋನನ್ನು ಬಜಾಜ್ ಫಿನ್ಸರ್ವ್ಗೆ ಟ್ರಾನ್ಸ್ಫರ್ ಮಾಡಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಹೆಚ್ಚಿನ ಮೌಲ್ಯದ ಹಣಕಾಸನ್ನು ಆನಂದಿಸಿ.
-
ಗರಿಷ್ಠ ಟಾಪ್-ಅಪ್ ಲೋನ್
ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಇಲ್ಲದೆ, ಸುಲಭವಾಗಿ ರೂ. 1 ಕೋಟಿಯವರೆಗೆ ಹೋಮ್ ಲೋನ್ ಮೇಲೆ ಟಾಪ್-ಅಪ್ ಲೋನ್ ಪಡೆಯಿರಿ.
-
ನಯವಾದ ಡಾಕ್ಯುಮೆಂಟೇಶನ್
ನಮ್ಮ ಕನಿಷ್ಠ ಡಾಕ್ಯುಮೆಂಟೇಶನ್ ತ್ವರಿತ ಲೋನ್ ಪ್ರಕ್ರಿಯೆ ಮತ್ತು ಅನುಮೋದನೆಯನ್ನು ಒದಗಿಸುತ್ತದೆ, ಇದು ಸಂಪೂರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.
-
ಫೋರ್ಕ್ಲೋಸರ್ ಮತ್ತು ಭಾಗಶಃ-ಮುಂಗಡ ಪಾವತಿ
ಫೋರ್ಕ್ಲೋಸರ್ ಅಥವಾ ಭಾಗಶಃ-ಮುಂಗಡ ಪಾವತಿ ಸೌಲಭ್ಯದ ಸಹಾಯದಿಂದ ಮತ್ತು ಯಾವುದೇ ಶುಲ್ಕಗಳನ್ನು ಪಾವತಿಸದೆ ಅವಧಿಗಿಂತ ಮೊದಲು ಲೋನನ್ನು ಮರುಪಾವತಿಸಿ.
-
24/7 ಡಿಜಿಟಲ್ ಅಕೌಂಟ್ ನಿರ್ವಹಣೆ
ಬಜಾಜ್ ಫಿನ್ಸರ್ವ್ಗಾಗಿ ಗ್ರಾಹಕ ಪೋರ್ಟಲ್ - ಮೈ ಅಕೌಂಟ್ ಮೂಲಕ ಲೋನ್ ಸಂಬಂಧಿತ ಎಲ್ಲಾ ಮಾಹಿತಿಯನ್ನು ಅನುಕೂಲಕರವಾಗಿ ಅಕ್ಸೆಸ್ ಮಾಡಿ.
ಭೋಪಾಲ್ನಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್
ಭೋಪಾಲ್ ತನ್ನ ಸುಂದರವಾದ ಸರೋವರಗಳು ಮತ್ತು ಹಸಿರಿಗೆ ಹೆಸರುವಾಸಿಯಾಗಿದೆ. ಈ ಸ್ಥಳವು ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದೆ. ಕೆಲವು ಪ್ರಮುಖ ಕೈಗಾರಿಕೆಗಳು ಎಲೆಕ್ಟ್ರಾನಿಕ್ಸ್ ಸರಕುಗಳು, ಹತ್ತಿ, ಆಭರಣಗಳು ಇತ್ಯಾದಿಗಳನ್ನು ಒಳಗೊಂಡಿವೆ. ಇದಲ್ಲದೆ, ಇದು ಹಲವಾರು ಸಣ್ಣ ಪ್ರಮಾಣದ ಮತ್ತು ಭಾರಿ ಕೈಗಾರಿಕೆಗಳ ನೆಲೆಯಾಗಿದೆ.
ಭೋಪಾಲ್ನಲ್ಲಿ ನಮ್ಮಿಂದ ಹೋಮ್ ಲೋನ್ ಪಡೆದುಕೊಳ್ಳಿ ಮತ್ತು ಇಲ್ಲಿ ಆಸ್ತಿಯನ್ನು ಹೊಂದುವ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ. ಪೂರೈಸಲು ಸುಲಭವಾದ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಡಾಕ್ಯುಮೆಂಟ್ಗಳನ್ನು ಸಲ್ಲಿಸಿ. ಅಸ್ತಿತ್ವದಲ್ಲಿರುವ ಗ್ರಾಹಕರು ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ನಮೂದಿಸುವ ಮೂಲಕ ತಮ್ಮ ಮುಂಚಿತ-ಅನುಮೋದಿತ ಆಫರ್ಗಳನ್ನು ಕೂಡ ಪರಿಶೀಲಿಸಬಹುದು.
ಹೋಮ್ ಲೋನ್ಗಾಗಿ ಅರ್ಹತೆಯ ಮಾನದಂಡ
ಅಪ್ಲೈ ಮಾಡುವ ಮೊದಲು ನಮ್ಮ ಸುಲಭವಾದ ಹೋಮ್ ಲೋನ್ ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್ಗಳನ್ನು ತಿಳಿದುಕೊಳ್ಳಿ. ಅಲ್ಲದೆ, ನೀವು ಲೋನ್ ಪಡೆಯಲು ಅರ್ಹರಾಗಿರುವ ಮೊತ್ತವನ್ನು ತಿಳಿದುಕೊಳ್ಳಲು ನಮ್ಮ ಆನ್ಲೈನ್ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
ಮಾನದಂಡ |
ಸ್ವಯಂ ಉದ್ಯೋಗಿ |
ವೇತನದಾರ |
ವಯಸ್ಸು (ವರ್ಷಗಳಲ್ಲಿ) |
25 ವರ್ಷಗಳು - 70 ವರ್ಷಗಳು |
23 ವರ್ಷಗಳು - 62 ವರ್ಷಗಳು |
ಸಿಬಿಲ್ ಸ್ಕೋರ್ |
750 + |
750 + |
ಪೌರತ್ವ |
ಭಾರತೀಯ |
ಭಾರತೀಯ |
ತಿಂಗಳ ಆದಾಯ |
ಕನಿಷ್ಠ 5 ವರ್ಷಗಳವರೆಗೆ ಸ್ಥಿರ ಆದಾಯದ ಮೂಲವನ್ನು ತೋರಿಸಬೇಕು |
|
ಕೆಲಸದ ಅನುಭವ/ಬಿಸಿನೆಸ್ ಮುಂದುವರಿಕೆ (ವರ್ಷಗಳಲ್ಲಿ) |
5 ವರ್ಷಗಳು |
3 ವರ್ಷಗಳು |
ಬಡ್ಡಿ ದರಗಳು ಮತ್ತು ಶುಲ್ಕಗಳು
ಭೋಪಾಲ್ನಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಬಡ್ಡಿ ದರಗಳು ಸ್ಪರ್ಧಾತ್ಮಕವಾಗಿವೆ, ಆದ್ದರಿಂದ, ಇಎಂಐ ಗಳನ್ನು ಪಾವತಿಸಲು ಸುಲಭವಾಗಿದೆ. ಇದಲ್ಲದೆ, ಇತರ ಅನ್ವಯವಾಗುವ ಶುಲ್ಕಗಳು ಮತ್ತು ಫೀಗಳನ್ನು ಮುಂಚಿತವಾಗಿ ಪರಿಶೀಲಿಸಿ.
ಅಪ್ಲೈ ಮಾಡುವುದು ಹೇಗೆ?
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಸಾಲಗಾರರು ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಹೋಮ್ ಲೋನ್ಗೆ ಅಪ್ಲೈ ಮಾಡಬಹುದು.
- ಆನ್ಲೈನ್: ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು ಅದನ್ನು ಆನ್ಲೈನಿನಲ್ಲಿ ಸಲ್ಲಿಸಿ. ಅಗತ್ಯವಿದ್ದಾಗ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ
- ಆಫ್ಲೈನ್: ಯಾವುದೇ ಹೆಚ್ಚಿನ ಪ್ರಶ್ನೆಗಳಿಗೆ 1800-209-4151 ಗೆ ಕರೆ ಮಾಡಿ ಅಥವಾ ಲೋನ್ ಅಪ್ಲಿಕೇಶನ್ಗಾಗಿ ನಮ್ಮ ಬ್ರಾಂಚಿಗೆ ಭೇಟಿ ನೀಡಿ