ಹೆಚ್ಚಳಗೊಳ್ಳುವ ವೆಚ್ಚಗಳು, ಹೆಚ್ಚುವರಿ ದಾಸ್ತಾನು, ಕಚ್ಚಾ ವಸ್ತುಗಳ ವೆಚ್ಚವು ದೈನಂದಿನ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ತೊಂದರೆಯನ್ನು ಉಂಟುಮಾಡಬಹುದು.
ಆರ್ಥಿಕ ಹೊರೆಯನ್ನು ಬಜಾಜ್ ಫಿನ್ಸರ್ವ್ ಅರ್ಥ ಮಾಡಿಕೊಳ್ಳುತ್ತದೆ, ಹಾಗಾಗಿ ನಿಮ್ಮ ಬಿಸಿನೆಸ್ಸಿನ ದೈನಂದಿನ ಕಾರ್ಯಾಚರಣೆಗಳಿಗೆ ವರ್ಕಿಂಗ್ ಕ್ಯಾಪಿಟಲ್ ಕೊರತೆಯು ಎಂದಿಗೂ ಉಂಟಾಗದಿರುವುದನ್ನು ಖಚಿತಪಡಿಸಿಕೊಳ್ಳಲು ವಿಶಿಷ್ಟವಾದ ಆರ್ಥಿಕ ಉತ್ಪನ್ನ, ಉತ್ಪಾದಕರಿಗಾಗಿ ಬಿಸಿನೆಸ್ ಲೋನ್ ಒಂದನ್ನು ವಿನ್ಯಾಸಗೊಳಿಸಿದೆ.
ಇದರ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ, ಸಾಲ ಪಡೆದ ಮೊತ್ತಕ್ಕೆ EMI ರೂಪದಲ್ಲಿ ಕೇವಲ ಬಡ್ಡಿ ಪಾವತಿಸುವ ಅನುಕೂಲ ಇರುವುದರಿಂದ ನಿಮಗೆ ಅಗತ್ಯಕ್ಕೆ ತಕ್ಕಂತೆ ಹಣವನ್ನು ಹಿಂತೆಗೆಯಬಹುದು. ಸಾಮಗ್ರಿಗಳ ಸ್ಟಾಕ್ ಅಪ್ ಮಾಡಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಈ ಸೌಲಭ್ಯವನ್ನು ಬಳಸಿ ಮತ್ತು ಲೋನ್ ಕಾಲಾವಧಿಯ ಕೊನೆಯಲ್ಲಿ ಅಸಲು ಮೊತ್ತವನ್ನು ಮರುಪಾವತಿಸಿ.
ಅಗತ್ಯವಿದ್ದಾಗ ನಿಮ್ಮ ವರ್ಕಿಂಗ್ ಕ್ಯಾಪಿಟಲ್ ಅವಶ್ಯಕತೆಗಳಿಗೆ ಹಣಕಾಸು ಒದಗಿಸಲು ರೂ. 20 ಲಕ್ಷದವರೆಗಿನ ಲೋನ್ಗಳು.
ಫ್ಲೆಕ್ಸಿ ಲೋನ್ ಸೌಲಭ್ಯ ನಿಮಗೆ ಅವಶ್ಯಕತೆಗೆ ತಕ್ಕಂತೆ ಫಂಡ್ಗಳನ್ನು ಪಡೆದುಕೊಳ್ಳಲು ಮತ್ತು ಮರುಪಾವತಿ ಮಾಡಲು ಅವಕಾಶ ನೀಡುತ್ತದೆ.
ಸಂಪರ್ಕಿಸಿದ ನಂತರ, ನಮ್ಮ ಸಂಪರ್ಕಾಧಿಕಾರಿ ನಿಮ್ಮ ಅನುಕೂಲದ ಸಮಯದಲ್ಲಿ ನಿಮ್ಮನ್ನು ಭೇಟಿ ಮಾಡುತ್ತಾರೆ.
ಅಡೆತಡೆ ಇಲ್ಲದ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಮತ್ತು ಆನ್ಲೈನ್ ಅನುಮೋದನೆ.
ತುರ್ತು ವರ್ಕಿಂಗ್ ಕ್ಯಾಪಿಟಲ್ ಅಗತ್ಯಗಳಿಗೆ ಫಂಡ್ ನೀಡಲು 24 ಗಂಟೆಗಳಲ್ಲಿ ಅನುಮೋದನೆ ಮತ್ತು 48 ಗಂಟೆಗಳ ಒಳಗೆ ವಿತರಣೆ,.
ಬಿಸಿನೆಸ್ ಕುರಿತ ಒಂದು ಪುರಾವೆಯ ಜತೆಗೆ ಕಡಿಮೆ ಡಾಕ್ಯುಮೆಂಟೇಶನ್.
ಅವಧಿಯು 12 ತಿಂಗಳುಗಳಿಂದ 60 ತಿಂಗಳುಗಳವರೆಗೆ, ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಸೂಕ್ತವಾಗಿದೆ.
ನಿಮ್ಮ ಬಿಸಿನೆಸ್ನ ವಾರ್ಷಿಕ ವಹಿವಾಟಿನ ಮೇಲೆ ಆಧರಿತವಾಗಿ, ಟಾಪ್-ಅಪ್ ಲೋನ್ಗಳನ್ನೂ ಒಳಗೊಂಡಂತೆ ವಿಶೇಷ ಆಫರ್ಗಳನ್ನು ಮತ್ತು ಕಾಲಕಾಲಕ್ಕೆ ದರಗಳಲ್ಲಿ ಇಳಿಕೆಯನ್ನು ನೀವು ಪಡೆಯುತ್ತೀರಿ.
ನಿಮ್ಮ ಹಣವನ್ನು ನೀವು ಸರಾಗವಾಗಿ ಅಕ್ಸೆಸ್ ಮಾಡಲು ಅನುವಾಗುವಂತೆ ನಿಮ್ಮ ಲೋನ್ ಅಕೌಂಟ್ನ ಸಂಪೂರ್ಣ ಆನ್ಲೈನ್ ನಿರ್ವಹಣೆ.
ಯಾವುದೇ ರೀತಿಯ ಕಷ್ಟವಿಲ್ಲದೆ ನಿಮಗೆ ಅಗತ್ಯವಿರುವ ಲೋನನ್ನು ಪಡೆಯುವಂತಾಗಲು ಯಾವುದೇ ಖಾತರಿದಾರರ ಅಥವಾ ಅಡಮಾನದ ಅಗತ್ಯವಿಲ್ಲ.
ನಿಮ್ಮ ಹಣಕಾಸಿನ ಹೊರೆಯನ್ನು ಸರಾಗಗೊಳಿಸಲು, ಭಾಗಶಃ-ಮುಂಪಾವತಿ ಮೇಲೆ ಯಾವುದೇ ಶುಲ್ಕಗಳಿರುವುದಿಲ್ಲ.
ಬಜಾಜ್ ಫಿನ್ಸರ್ವ್, ಸರಳ ಅರ್ಹತಾ ಮಾನದಂಡ ಹಾಗೂ ಕನಿಷ್ಟ ದಾಖಲೀಕರಣದಲ್ಲಿ ಮ್ಯಾನ್ಯುಫ್ಯಾಕ್ಚರ್ಗಳಿಗೆ ಬಿಜಿನೆಸ್ ಲೋನ್ಗಳನ್ನು ಒದಗಿಸುತ್ತದೆ. ಇಲ್ಲಿ ಕ್ಲಿಕ್ ಮಾಡಿ & ಹೆಚ್ಚು ತಿಳಿಯಲು.
ಉತ್ಪಾದಕರಿಗಾಗಿ ಬಜಾಜ್ ಫಿನ್ಸರ್ವ್ ಬಿಸಿನೆಸ್ ಲೋನ್ಗಳ ಶುಲ್ಕಗಳು ಅತ್ಯಲ್ಪವಾಗಿವೆ. ನಿಮ್ಮ ಲೋನಿಗೆ ಸಂಬಂಧಿಸಿದ ಒಟ್ಟಾರೆ ಶುಲ್ಕಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ &.
ನೀವು ಸೇವಾ ಉದ್ಯಮಗಳಿಗಾಗಿನ ಬಿಸಿನೆಸ್ ಲೋನಿಗೆ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಬಿಸಿನೆಸ್ ಅಪ್ಲೈ ಮಾಡಬಹುದು. ಇದಕ್ಕೆ ಅಪ್ಲೈ ಮಾಡುವುದು ಎಷ್ಟು ಸುಲಭವಾಗಿದೆ ಎಂದು ಪರಿಶೀಲಿಸಿ ನೋಡಿ, ಇಲ್ಲಿ ಕ್ಲಿಕ್ ಮಾಡಿ & ಹೆಚ್ಚು ತಿಳಿಯಲು.