ಅನುಕೂಲಕರ ಮತ್ತು ತ್ವರಿತ, ಬಜಾಜ್ ಫಿನ್ಸರ್ವ್ MSME ಲೋನ್ ಅಥವಾ SME ಲೋನ್ಗಳನ್ನು ಬೆಳೆಯುತ್ತಿರುವ ವ್ಯವಹಾರಗಳಿಗೆ ಸಮಯಕ್ಕೆ ಸರಿಯಾಗಿ, ಸುಲಭವಾಗಿ ರೂ. 20 ಲಕ್ಷದವರೆಗಿನ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಸಹಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಅಡಮಾನವಿಲ್ಲದೆ ನೀವು MSME ಸಾಲವನ್ನು ಪಡೆಯಬಹುದು, ಎಂದರೆ ಹಣಕಾಸು ಪಡೆಯಲು ಯಾವುದೇ ಸ್ವತ್ತುಗಳನ್ನು ಅಡಮಾನ ಇಡಬೇಕಿಲ್ಲ. ಆಕರ್ಷಕ ಬಡ್ಡಿ ದರದೊಂದಿಗೆ, ಲೋನ್ ಕೇವಲ 24 ಗಂಟೆಗಳಲ್ಲಿ ಅನನ್ಯ ಫ್ಲೆಕ್ಸಿ ಲೋನ್ ಸೌಲಭ್ಯ ಒದಗಿಸುತ್ತದೆ ಮತ್ತು ಕೇವಲ 24 ಗಂಟೆಗಳ ಒಳಗೆ ಅ ಮೋದನೆಯನ್ನು ಒದಗಿಸುತ್ತದೆ. ನಮ್ಮ MSME ಅಥವಾ SME ಬಿಸಿನೆಸ್ ಲೋನ್ ನಿಮ್ಮ ಉದ್ಯಮಕ್ಕಾಗಿ ತೊಂದರೆ ರಹಿತ MSME ಫೈನಾನ್ಸ್ನ ಉತ್ತಮ ಮೂಲವಾಗಿದೆ.
ನಿಮ್ಮ ಬಿಸಿನೆಸ್ ಅಗತ್ಯಗಳನ್ನು ಪೂರೈಸುವುದಕ್ಕಾಗಿ, ರೂ.20 ಲಕ್ಷದವರೆಗಿನ ಅಧಿಕ ಲೋನ್ ಮಿತಿ.
ಸುಲಭವಾದ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಮತ್ತು 24 ಗಂಟೆಗಳ ಒಳಗಿನ ಅನುಮೋದನೆಯೊಂದಿಗೆ ಅಡಮಾನ-ಮುಕ್ತ ಫಂಡ್ಗಳು.
ಈಗ ಬಜಾಜ್ ಫಿನ್ಸರ್ವ್ MSME/SME ಫಂಡಿಂಗನ್ನು ಅನುಕೂಲಕರವಾಗಿ ವಿನ್ಯಾಸಗೊಳಿಸಿರುವುದರಿಂದ ನಿಮ್ಮ ನಿಮ್ಮ ಡೈನಮಿಕ್ ಬಿಸಿನೆಸ್ನ ಅಗತ್ಯತೆಗಳಿಗೆ ಹೊಂದುವಂತೆ ಹಣವನ್ನು ಪಡೆಯಿರಿ ಮತ್ತು ಮುಂಚಿತವಾಗಿ ಪಾವತಿಸಿ. ನೀವು ನಿಮ್ಮ ಲೋನಿನಲ್ಲಿ ಅನೇಕ ವಿತ್ಡ್ರಾಗಳನ್ನು ಮಾಡಬಹುದು, ಆದ್ದರಿಂದ ನೀವು ಬಳಸಿದ ಹಣಕ್ಕೆ ಮಾತ್ರ ನೀವು ಬಡ್ಡಿ ಪಾವತಿಸಬೇಕು, ಇದರಿಂದಾಗಿ ನಿಮ್ಮ EMI ಗಳನ್ನು 45% ವರೆಗೆ ಕಡಿಮೆ ಮಾಡಲು ಸಾಧ್ಯ.
SME/ MSME ಹಣಕಾಸು ಹಿಂದೆಂದೂ ಇಷ್ಟು ಸುಲಭವಾಗಿರಲಿಲ್ಲ, ನಿಮ್ಮ ಮನೆಗೆ ಡಾಕ್ಯುಮೆಂಟ್ ಸಂಗ್ರಹಿಸಲು ಬರುವ ನಮ್ಮ ಪ್ರತಿನಿಧಿಗಳಿಗೆ ನೀವು 2 ಡಾಕ್ಯುಮೆಂಟ್ಗಳನ್ನು ಸಲ್ಲಿಸಿದರೆ ಸಾಕು.
ನಿಮ್ಮ ಬಜೆಟ್ಗೆ ಹೊಂದುವ 12 ತಿಂಗಳಿಂದ 60 ತಿಂಗಳವರೆಗಿನ ಕಾಲಾವಧಿ.
ಕೆಲವೇ ಕ್ಲಿಕ್ ಮಾಡುವ ಮೂಲಕ ನಿಮ್ಮ ಲೋನಿನ ಅಕೌಂಟನ್ನು ನಿರ್ವಹಿಸಿ ಮತ್ತು ಸುಲಭವಾಗಿ ನಿಮ್ಮ ಹಣವನ್ನು ಅಕ್ಸೆಸ್ ಮಾಡಿ.