ವಾರಣಾಸಿಯು (ಬನಾರಸ್) ಭಾರತದ ಅತಿದೊಡ್ಡ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ ಹಾಗೂ ಇದು ಬೌದ್ಧ ಧರ್ಮದ ಬೆಳವಣಿಗೆಯಲ್ಲಿ ಗಮನಾರ್ಹ ಕೊಡುಗೆಯನ್ನು ನೀಡಿದೆ. ದೇವಾಲಯಗಳ ನಗರವಾಗಿರುವ ಇದರ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಬಹಳ ಬೆಲೆಯಿದ್ದು, ಕಾಲ ಸರಿದಂತೆ ಇದು ಹೆಚ್ಚಾಗುತ್ತಿದೆ. ಪವಿತ್ರ ನಗರವಾಗಿರುವ ವಾರಣಾಸಿಯಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಮೂಲಕ ಒಂದು ಮನೆಯನ್ನು ಖರೀದಿಸಿ ಹಾಗೂ ಆಕರ್ಷಕ ಬಡ್ಡಿ ದರಗಳೊಂದಿಗೆ ಫ್ಲೆಕ್ಸಿಬಲ್ ಅವಧಿಗಳನ್ನು ಆನಂದಿಸಿ.
ಫ್ಲೆಕ್ಸಿ ಹೈಬ್ರಿಡ್ ಹೋಮ್ ಲೋನ್ನಲ್ಲಿ ಆರಂಭಿಕ EMI ಗಳು ಕೇವಲ ಬಡ್ಡಿಯನ್ನು ಮಾತ್ರ ಒಳಗೊಂಡಿರುತ್ತವೆ. ಅಸಲಿನ ಜೊತೆಗೆ ಬಳಸಿದ ಮೊತ್ತದ ಮೇಲಿನ ಬಡ್ಡಿಯನ್ನು ನಂತರ ಪಾವತಿಸಬಹುದಾಗಿರುತ್ತದೆ.
ನೀವು ಈಗಾಗಲೇ ಹೋಮ್ ಲೋನನ್ನು ಹೊಂದಿದ್ದರೆ, ಅದನ್ನು ವಾರಣಾಸಿಯಲ್ಲಿ ಬಜಾಜ್ ಫಿನ್ಸರ್ವ್ನಿಂದ ರಿಫೈನಾನ್ಸ್ ಮಾಡಬಹುದು ಹಾಗೂ ಹೋಮ್ ಲೋನ್ನ ಬಡ್ಡಿ ದರಗಳಲ್ಲಿ ಉಳಿತಾಯ ಮಾಡಬಹುದು. ನಾವು ಹೋಮ್ ಲೋನ್ ವರ್ಗಾವಣೆ ಸೌಲಭ್ಯದೊಂದಿಗೆ ಕಡಿಮೆ ಡಾಕ್ಯುಮೆಂಟ್ಗಳು ಮತ್ತು ವೇಗವಾದ ಪ್ರಕ್ರಿಯೆಯನ್ನು ಒದಗಿಸುತ್ತೇವೆ.
ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್ಗಳ ಅಗತ್ಯವಿಲ್ಲದೆ, ಆಕರ್ಷಕ ಬಡ್ಡಿ ದರದಲ್ಲಿ ಅಧಿಕ-ಮೌಲ್ಯದ ಟಾಪ್ ಅಪ್ ಲೋನ್ನ ಪ್ರಯೋಜನಗಳನ್ನು ಆನಂದಿಸಿ.
ಸೂಕ್ತ ವರದಿಯ ಜೊತೆಗೆ ಪ್ರಾಪರ್ಟಿ ಮಾಲಿಕತ್ವಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಮತ್ತು ಹಣಕಾಸಿನ ಪ್ರಕ್ರಿಯೆಗಳ ಬಗ್ಗೆ ನಾವು ನಿಮಗೆ ಮಾರ್ಗದರ್ಶನ ನೀಡುತ್ತೇವೆ.
ವಾರಣಾಸಿಯಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ನಿಂದ ನೀವು ನಿಮ್ಮ ಲೋನ್ ಮೊತ್ತವನ್ನು ನಿಗದಿತ ಸಮಯಕ್ಕಿಂತ ಮೊದಲು ಮರುಪಾವತಿಸಬಹುದು ಹಾಗೂ ಅದಕ್ಕೆ ಯಾವುದೇ ಭಾಗಶಃ-ಮುಂಪಾವತಿ ಶುಲ್ಕಗಳಿರುವುದಿಲ್ಲ.
ನಿಮ್ಮ ಲೋನ್ ಫೋರ್ಕ್ಲೋಸ್ ಮಾಡಲು ಯಾವುದೇ ಹೆಚ್ಚುವರಿ ಶುಲ್ಕಗಳಿರುವುದಿಲ್ಲ. ಆದರೆ, ನೀವು ಫೋರ್ಕ್ಲೋಸರ್ಗೆ ಅರ್ಹರಾಗಲು ನಿಮ್ಮ ಮೊದಲ EMI ಅನ್ನು ಪಾವತಿಸಿರಬೇಕಾಗುತ್ತದೆ.
ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಪ್ರಕ್ರಿಯೆಯು ಬಹಳ ಸರಳ. ಅದರಲ್ಲಿ ಯಾವುದೇ ದೀರ್ಘ ದಾಖಲೆ-ಸಂಗ್ರಹಣೆ ಪ್ರಕ್ರಿಯೆಯಿಲ್ಲ ಅಥವಾ ಅರ್ಹತೆಯ ಮಾನದಂಡಗಳ ಉದ್ದ ಪಟ್ಟಿಯಿಲ್ಲ.
ಬಜಾಜ್ ಫಿನ್ಸರ್ವ್ನಲ್ಲಿ ನಮ್ಮ ಖಾಸಗೀಕರಣಗೊಳಿಸಿದ ಡಿಜಿಟಲ್ ಗ್ರಾಹಕರ ಪೋರ್ಟಲ್ನಿಂದ ನೀವು ನಿಮ್ಮ ಹೋಮ್ ಲೋನನ್ನು ಅನುಕೂಲಕರವಾಗಿ ನಿಭಾಯಿಸಬಹುದು
ನಾವು 3 ತಿಂಗಳ ಗ್ರೇಸ್ ಪೀರಿಯಡ್ ಅನ್ನು ಒದಗಿಸುತ್ತೇವೆ, ಅದರಲ್ಲಿ ನೀವು ನಿಮ್ಮ EMI ಗಳನ್ನು ಪಾವತಿಸಬೇಕಾಗಿರುವುದಿಲ್ಲ. ಈ ಮೊತ್ತವನ್ನು ನಂತರ ನಿಮ್ಮ ಲೋನ್ ಅವಧಿಯಲ್ಲಿ ಸರಿಹೊಂದಿಸಲಾಗುತ್ತದೆ.
ನಿಮ್ಮ ಕುಟುಂಬಕ್ಕೆ ಮನೆಯನ್ನು ನೀಡಿ, ಹೊರೆಯನ್ನಲ್ಲ. ನಮ್ಮ ಕಸ್ಟಮೈಜ್ ಮಾಡಿದ ವಿಮಾ ಯೋಜನೆಯಿಂದ ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮ ಕುಟುಂಬವನ್ನು ಮರುಪಾವತಿಯ ಹೊರೆಯಿಂದ ಕಾಪಾಡಬಹುದು.
ವಾರಣಾಸಿಯಲ್ಲಿ ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ ಬಗ್ಗೆ ತಿಳಿಯಲು ಬಯಸುತ್ತೀರಾ? ನಮ್ಮ ಹೋಮ್ ಲೋನ್ ಪಡೆಯಲು ಬೇಕಾದ ಡಾಕ್ಯುಮೆಂಟ್ಗಳ ಪಟ್ಟಿ ಮತ್ತು ಅರ್ಹತೆಯ ಮಾನದಂಡಗಳನ್ನು ಪರಿಶೀಲಿಸಿ.
ವಾರಣಾಸಿಯಲ್ಲಿ ನಮ್ಮ ಪ್ರಸ್ತುತದ ಹೋಮ್ ಲೋನ್ ಬಡ್ಡಿ ದರಗಳು ಹಾಗೂ ನಿಮ್ಮ ಹೋಮ್ ಲೋನ್ ಮೇಲೆ ಅನ್ವಯಿಸುವ ಇತರೆ ಫೀಗಳು ಮತ್ತು ಶುಲ್ಕಗಳು ಪಾರದರ್ಶಕವಾಗಿವೆ. ಅದರಲ್ಲಿ ಯಾವುದೇ ಗುಪ್ತ ಅಥವಾ ಅನಿರೀಕ್ಷಿತ ಶುಲ್ಕಗಳಿಲ್ಲ.
ಬಜಾಜ್ ಫಿನ್ಸರ್ವ್ಗೆ ಹೊಸಬರಾಗಿದ್ದರೆ ಮತ್ತು ವಾರಣಾಸಿಯಲ್ಲಿ ಹೋಮ್ ಲೋನ್ಗಳ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದರೆ, 1800-103-3535 ಗೆ ಕರೆ ಮಾಡಬಹುದು ಅಥವಾ 9773633633 ಗೆ ‘SHOL’ ಎಂದು SMS ಮಾಡಬಹುದು.
ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದು ಹೋಮ್ ಲೋನಿನಲ್ಲಿ ಆಸಕ್ತಿ ಹೊಂದಿದ್ದರೆ, ನಮ್ಮ 020-3957 4151 ನಂಬರಿಗೆ ಕರೆ ಮಾಡಿ, +91 9227564444 ಗೆ SMS ಕಳುಹಿಸಿ ಅಥವಾ ನಮ್ಮನ್ನು ಇಲ್ಲಿ ಭೇಟಿ ನೀಡಿ: https://www.bajajfinserv.in/reach-us.
ನಮ್ಮ ಅಡ್ರೆಸ್
ಬಜಾಜ್ ಫಿನ್ಸರ್ವ್ ಲಿಮಿಟೆಡ್.
3ನೇ ಫ್ಲೋರ್, S.R. ಕಾಂಪ್ಲೆಕ್ಸ್, D-59/45-B, ಮಹಮೂರ್ಗಂಜ್, ರಥಯಾತ್ರಾ ರೋಡ್, ವಾರಣಾಸಿ - 221 010
ಫೋನ್: 5423045626