image

> >

ಲಕ್ನೋದಲ್ಲಿ ಹೋಮ್ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಈ ಅಪ್ಲಿಕೇಶನ್‌ ಹಾಗೂ ಇತರ ಉತ್ಪನ್ನ/ಸೇವೆಗಳಿಗೆ ಸಂಬಂಧಪಟ್ಟಂತೆ Bajaj Finserv ಪ್ರತಿನಿಧಿಗೆ ಕರೆ / SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನಾನು DNC/NDNC ಯಲ್ಲಿ ಮಾಡಿದ ನೋಂದಣಿಯನ್ನು ಮೀರುತ್ತದೆ. T&C

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಲಕ್ನೋದಲ್ಲಿ ಹೋಮ್ ಲೋನ್: ಮೇಲ್ನೋಟ

ಲಕ್ನೋ ಉತ್ತರ ಭಾರತದ ನಗರ. ಈ ನಗರಕ್ಕೆ ತನ್ನದೆ ಆದ ಇತಿಹಾಸ ಹಾಗೂ ಸಂಸ್ಕೃತಿ ಇದೆ. ದೇಶದ ಅತಿಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ, ಇದು ಹನ್ನೊಂದನೆ ಸ್ಥಾನದಲ್ಲಿದೆ ಹಾಗೂ ಈ ನಗರವು ಆಡಳಿತ, ಶಿಕ್ಷಣ, ವಾಣಿಜ್ಯ ಮತ್ತು ಪ್ರವಾಸೋದ್ಯಮಗಳ ಕೇಂದ್ರವಾಗಿದೆ. ಈ ಎಲ್ಲಾ ಅಂಶಗಳೊಂದಿಗೆ, ಈ ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಸತಿ ಮಾರುಕಟ್ಟೆಯು ಬೆಳೆಯುತ್ತಲೇ ಇದೆ. ಈ ಬೆಳವಣಿಗೆಯಿಂದ, ನಗರದಲ್ಲಿ ನಿಮ್ಮ ಆಯ್ಕೆಯ ಫ್ಲ್ಯಾಟ್ ಇಲ್ಲವೇ ಮನೆಯನ್ನು ಖರೀದಿಸಲು ನಿಮಗೆ ಹಣಕಾಸಿನ ನೆರವು ಬೇಕಾಗಿರುತ್ತದೆ. ಇದಕ್ಕಾಗಿ, ನೀವು ಲಕ್ನೋದಲ್ಲಿ ಬಜಾಜ್ ಫಿನ್‌ಸರ್ವ್‌ ಹೋಮ್‌ ಲೋನನ್ನು ಆಯ್ಕೆ ಮಾಡುವ ಮೂಲಕ, ಸ್ಪರ್ಧಾತ್ಮಕ ಬಡ್ಡಿದರದಲ್ಲಿ ₹ 3.5 ಕೋಟಿಯವರೆಗಿನ ಅನುಮೋದನೆಯ ಅವಕಾಶ ಪಡೆಯಬಹುದು.

ಉತ್ತರ ಪ್ರದೇಶದಲ್ಲಿ ಆಸ್ತಿಯನ್ನು ಖರೀದಿಸಲು, ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಏಕೆ ಸೂಕ್ತ ಎಂಬುದನ್ನು ವಿವರವಾಗಿ ತಿಳಿದುಕೊಳ್ಳಲು, ಮುಂದೆ ಓದಿ.
 

ಲಕ್ನೋ ಹೋಮ್ ಲೋನ್: ಫೀಚರ್ ಮತ್ತು ಪ್ರಯೋಜನಗಳು

ಈ ಹೋಮ್ ಲೋನಿನಲ್ಲಿ ನಿಮಗೆ ಹಲವಾರು ವ್ಯಾಲ್ಯೂ ಆ್ಯಡೆಡ್ ಫೀಚರ್‌ಗಳು ಹಾಗೂ ಪ್ರಯೋಜನಗಳು ಸಿಗುತ್ತವೆ, ಅವು ಈ ಕೆಳಗಿವೆ. .

 • ಪ್ರಧಾನ್ ಮಂತ್ರಿ ಆವಾಸ್ ಯೋಜನಾ

  ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್, ಮೊದಲ ಬಾರಿ ಮನೆ ಖರೀದಿಸುವವರಿಗೆ PMAY ಪ್ರಯೋಜನಗಳನ್ನು ನೀಡುತ್ತದೆ, ನೀವು ಹೋಮ್ ಲೋನ್‌‌ಗಳ ಮೇಲೆ ಬಡ್ಡಿ ಸಬ್ಸಿಡಿಯನ್ನು ಪಡೆಯಬಹುದು ಸಹಾಯಧನವನ್ನು ಪಡೆಯಬಹುದು ಮತ್ತು ರೂ. 2.67ಲಕ್ಷದವರೆಗೆ ಉಳಿತಾಯ ಮಾಡಬಹುದು!

 • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

  ಈಗಾಗಲೇ ನೀವು ಹೋಮ್ ಲೋನ್ ಪಡೆದಿದ್ದಲ್ಲಿ, ಬಜಾಜ್ ಫಿನ್‌ಸರ್ವ್‌ಗೆ ಹೋಮ್ ಲೋನ್ ವರ್ಗಾವಣೆ ಮಾಡುವ ಮೂಲಕ ಅದ್ಭುತ ಮರುಪಾವತಿ ಅವಧಿಯ ಆಯ್ಕೆಗಳು ಹಾಗೂ ಲೋನ್ ಫೀಚರ್‌ಗಳನ್ನು ಪಡೆಯಬಹುದು. ಇದು ಎಲ್ಲದಕ್ಕಿಂತ ಉತ್ತಮ, ಈ ವರ್ಗಾವಣೆಗೆ ಮಿತವ್ಯಯ ಹಾಗೂ ಕಡಿಮೆ ದಾಖಲೆ ಪತ್ರಗಳ ಅಗತ್ಯವಿದೆ. .

 • ಟಾಪ್-ಅಪ್ ಲೋನ್

  ನೀವು ಬಜಾಜ್ ಫಿನ್‌ಸರ್ವ್‌ ಹೋಮ್ ಲೋನನ್ನು ಆಯ್ಕೆ ಮಾಡುವುದರಿಂದ, ಟಾಪ್ ಅಪ್ ಲೋನ್ ಮೂಲಕ ₹ 50 ಲಕ್ಷದವರೆಗಿನ ಹೆಚ್ಚುವರಿ ಫಂಡಿಂಗನ್ನು ಪಡೆಯಬಹುದು. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಈ ಮೊತ್ತವನ್ನು ಬಳಸಿಕೊಳ್ಳಬಹುದು, ಉದಾಹರಣೆಗೆ ಮನೆಯ ಒಳಾಂಗಣವನ್ನು ಅಂದಗಾಣಿಸುವುದು, ಇಲ್ಲವೇ ನಿಮ್ಮ ಮಕ್ಕಳ ಶಿಕ್ಷಣದಂತಹ ಇತರ ಅಗತ್ಯಗಳಿಗೆ ಈ ಮೊತ್ತವನ್ನು ಬಳಸಿಕೊಳ್ಳಬಹುದು. .

 • ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

  ಭಾಗಶಃ-ಮುಂಗಡ ಪಾವತಿಯಿಂದ ನಿಮ್ಮ ಲೋನಿನ ಬಡ್ಡಿದರವು ಕಡಿಮೆಯಾಗುತ್ತದೆ, ಈ ಕಾರಣಕ್ಕಾಗಿಯೇ ಬಜಾಜ್ ಫಿನ್‌ಸರ್ವ್‌ನಲ್ಲಿ, ನೀವು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಫೋರ್‌ಕ್ಲೋಸರ್ ಅಥವಾ ಭಾಗಶಃ-ಮುಂಗಡ ಪಾವತಿಗಳನ್ನು ಮಾಡಲು ಅವಕಾಶವಿರುತ್ತದೆ. ಇದರಂತೆ, ನಿಮ್ಮ ಬಳಿ ಹೆಚ್ಚುವರಿ ಹಣವಿದ್ದಾಗ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಲೋನ್ ಮೊತ್ತವನ್ನು ಮರುಪಾವತಿ ಮಾಡಬಹುದು. .

 • ಅನುಕೂಲಕರ ಕಾಲಾವಧಿ

  ಈ ಲೋನ್ 20 ವರ್ಷಗಳವರೆಗಿನ ಉದ್ದವಾದ ಮರುಪಾವತಿ ವಿಂಡೋವನ್ನು ಹೊಂದಿದೆ. ಅದರ ಫಲಿತಾಂಶವಾಗಿ, ಮರುಪಾವತಿಯನ್ನು ತೊಂದರೆ ರಹಿತವಾಗಿ ಮಾಡಲು ನೀವು ಅನುಕೂಲಕರ ಕಾಲಾವಧಿಯನ್ನು ಆಯ್ಕೆ ಮಾಡಬಹುದು. .

 • ಕಡಿಮೆ ಡಾಕ್ಯುಮೆಂಟೇಶನ್

  ನಿಮ್ಮ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನನ್ನು ಪ್ರಕ್ರಿಯೆಗೊಳಿಸಲು ಗುರುತಿನ ಪುರಾವೆ, ವಿಳಾಸದ ಪುರಾವೆ ಹಾಗೂ ಸಂಬಳದ ಸ್ಲಿಪ್‌ಗಳು, ಇಂತಹ ಪ್ರಮುಖ ದಾಖಲೆ ಪತ್ರಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ. .

ಹೋಮ್ ಲೋನ್ ಬಡ್ಡಿದರಗಳು, ಶುಲ್ಕಗಳು ಮತ್ತು ಬೆಲೆಗಳು

ಬಜಾಜ್ ಫಿನ್‌ಸರ್ವ್‌ ಆಕರ್ಷಕ ಹೋಮ್ ಲೋನ್ ಬಡ್ಡಿದರಗಳನ್ನು ನೀಡುತ್ತದೆ, ಇದನ್ನು ಸಂಬಳದ ವ್ಯಕ್ತಿ ಹಾಗೂ ಸ್ವಯಂ-ಉದ್ಯೋಗಿಯ ಅರ್ಜಿದಾರರು ಸುಲಭವಾಗಿ ಪಡೆಯಬಹುದು. ಇದರ ಜೊತೆಗೆ, ಫಿಕ್ಸೆಡ್ ಹಾಗೂ ಫ್ಲೋಟಿಂಗ್ ಬಡ್ಡಿದರಗಳಲ್ಲಿ ಯಾವುದಾದರೂ ಒಂದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಅನ್ವಯವಾಗುವ ದರಗಳ ಬಗ್ಗೆ ವಿವರವಾಗಿ ಅರ್ಥಮಾಡಿಕೊಳ್ಳಲು, ಈ ಕೆಳಗಿನ ಪಟ್ಟಿಯನ್ನು ನೋಡಿ.
 

ದರದ ವಿಧಗಳು ಅನ್ವಯವಾಗುವ ಬಡ್ಡಿ ದರ
ಸಂಬಳ ಪಡೆಯುವ ಸಾಲಗಾರರಿಗೆ ಸಾಮಾನ್ಯ ಬಡ್ಡಿ ದರ 9.05% ನಿಂದ 10.30%
ಸ್ವಯಂ ಉದ್ಯೋಗಿ ಸಾಲಗಾರರಿಗೆ ಸಾಮಾನ್ಯ ಬಡ್ಡಿ ದರ 9.35% ನಿಂದ 11.15%
ಸಂಬಳ ಪಡೆಯುವ ಸಾಲಗಾರರಿಗೆ ಪ್ರಮೋಷನಲ್ ಬಡ್ಡಿ ದರ 8.60%* ದಿಂದ ಆರಂಭ
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಬಜಾಜ್ ಫೈನಾನ್ಸ್ ಲಿಮಿಟೆಡ್ ಫ್ಲೋಟಿಂಗ್ ರೆಫರೆನ್ಸ್ ದರ 20.90%

*₹30ಲಕ್ಷಗಳವರೆಗಿನ ಲೋನ್‌ಗಾಗಿ
 

ಶುಲ್ಕದ ಲಕ್ಷಣ ಅಮೌಂಟ್ ಕಡ
ಸಂಬಳ ಪಡೆಯುವ ಸಾಲಗಾರರಿಗೆ ಪ್ರಕ್ರಿಯಾ ಫೀಸ್ ಗರಿಷ್ಠ 0.80%
ಸ್ವಯಂ ಉದ್ಯೋಗಿ ಸಾಲಗಾರರಿಗೆ ಪ್ರಕ್ರಿಯಾ ಫೀಸ್ ಗರಿಷ್ಠ 1.20%
ದಂಡದ ಬಡ್ಡಿ 2% ಪ್ರತಿ ತಿಂಗಳು + ತೆರಿಗೆಗಳು
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು Rs.50
ಭಧ್ರತಾ ಶುಲ್ಕ ₹ 9,999 (ಒಂದು ಬಾರಿಯ ಪಾವತಿ)
ಅಡಮಾನ ಆರಂಭದ ಶುಲ್ಕ ರೂ.1,999 (ರಿಫಂಡ್ ಆಗುವುದಿಲ್ಲ)
ಪ್ರಧಾನ ಮತ್ತು ಬಡ್ಡಿ ಸ್ಟೇಟ್ಮೆಂಟ್ ಶುಲ್ಕಗಳು ಇಲ್ಲ
EMI ಬೌನ್ಸ್ ಶುಲ್ಕಗಳು Rs.3,000

ಹೋಮ್ ಲೋನ್ ಅರ್ಹತೆಯ ಮಾನದಂಡ

ಹೋಮ್ ಲೋನಿಗೆ ಅಪ್ಲೈ ಮಾಡುವ ಮೊದಲು, ಅದಕ್ಕೆ ನೀವು ಅರ್ಹರಾಗಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದನ್ನು ತಿಳಿದುಕೊಳ್ಳಲು, ಈ ಲೋನ್ ಅರ್ಹತೆಯ ಮಾನದಂಡಗಳನ್ನು ಪರೀಕ್ಷಿಸಿ, ಅದರ ಎಲ್ಲಾ ಮಾನದಂಡಗಳಿಗೆ ನೀವು ಅರ್ಹರಾಗಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಬಜಾಜ್ ಫಿನ್‌ಸರ್ವ್‌ ಈ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ, ಏಕೆಂದರೆ ಅದರಲ್ಲಿ ಕೆಳಗೆ ತಿಳಿಸಿರುವ ಹೋಮ್ ಲೋನ್ ಅರ್ಹತೆಯ ಪ್ರಮುಖ ಮಾನದಂಡಗಳು ಮಾತ್ರ ಇರುತ್ತವೆ.
 

ಲೋನ್ ಅರ್ಜಿದಾರರ ವಿಧ ವಯಸ್ಸು (ವರ್ಷಗಳಲ್ಲಿ) ಕೆಲಸದ ಅನುಭವ/ಬಿಸಿನೆಸ್ ಮುಂದುವರಿಕೆ (ವರ್ಷಗಳಲ್ಲಿ) ರೆಸಿಡೆನ್ಸಿ
ವೇತನದಾರ 23–62 3 ಭಾರತೀಯ
ಸ್ವಯಂ ಉದ್ಯೋಗಿ 25–70 5 ಭಾರತೀಯ

ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.
 

ಹೋಮ್ ಲೋನ್‌ EMI ಅನ್ನು ಲೆಕ್ಕ ಹಾಕಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್, ಇದು ಒಂದು ಉಪಯುಕ್ತ ಸಾಧನವಾಗಿದ್ದು, ಇದರಿಂದ ನೀವು ಸಾಲದಾತರನ್ನು ಹೋಲಿಕೆ ಮಾಡಬಹುದು ಹಾಗೂ ಮರುಪಾವತಿಯನ್ನು ಯೋಜಿಸಬಹುದು. ಸಾಲ ಮಾಡುವ ಮೊದಲು, ಈ ಕ್ಯಾಲ್ಕುಲೇಟರನ್ನು ಬಳಸಿ EMI ಗಳನ್ನು ತಿಳಿದುಕೊಳ್ಳಬಹುದು ಹಾಗೂ ನಿಮ್ಮ ಹಣಕಾಸಿನ ಒತ್ತಡವನ್ನು ತಪ್ಪಿಸುವಂತೆ ಲೋನ್ ಮೊತ್ತ ಹಾಗೂ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕೆಲಸಕ್ಕೆ EMI ಕ್ಯಾಲ್ಕುಲೇಟರ್ ಒಳ್ಳೆಯ ಸಾಧನವಾಗಿದೆ, ಏಕೆಂದರೆ ಇದು ಸೆಕೆಂಡುಗಳಲ್ಲಿ ನಿಖರವಾದ ಫಲಿತಾಂಶಗಳನ್ನು ಕೊಡುತ್ತದೆ ಹಾಗೂ ಇದನ್ನು ಉಚಿತವಾಗಿ ಬಳಸಬಹುದು.
 

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ಹೋಮ್ ಲೋನಿಗೆ ಅಪ್ಲೈ ಮಾಡುವ ಮೊದಲು, ನಿಮ್ಮ ಬಳಿ ನೀವು ಲೋನ್ ತೆಗೆದುಕೊಳ್ಳಲು ಅರ್ಹರೆಂದು ಸಾಬೀತುಪಡಿಸುವ, ಹೋಮ್ ಲೋನ್ ದಾಖಲೆ ಪತ್ರಗಳ ಪಟ್ಟಿ ಯಲ್ಲಿರುವ ಎಲ್ಲವೂ ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ನೀವು ಲೋನ್ ಅಪ್ಲಿಕೇಶನ್ ಪಕ್ರಿಯೆಯನ್ನು ಬೇಗನೆ ಪೂರ್ಣಗೊಳಿಸುವಿರಿ ಹಾಗೂ ಯಾವುದೇ ಸಂಭಾವ್ಯ ವಿಳಂಬಗಳಿಂದ ತಪ್ಪಿಸಿಕೊಳ್ಳುವಿರಿ. ಲಕ್ನೋದಲ್ಲಿ ಬಜಾಜ್ ಫಿನ್‌ಸರ್ವ್‌ ಹೋಮ್‌ ಲೊನಿಗಾಗಿ ಸಲ್ಲಿಸಬೇಕಾಗಿರುವ ದಾಖಲೆ ಪತ್ರಗಳ ಪಟ್ಟಿಯನ್ನು ಈ ಕೆಳಗೆ ನೋಡಿ.
 

 • KYC ಡಾಕ್ಯುಮೆಂಟ್‌ಗಳು
 • ವಿಳಾಸದ ಪುರಾವೆ
 • ಗುರುತಿನ ಪುರಾವೆ
 • ಫೋಟೋ
 • ಸಂಬಳದ ಸ್ಲಿಪ್ ಇಲ್ಲವೇ ಅರ್ಜಿ 16
 • ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌‌ಗಳು
 • ವ್ಯಾಪಾರ ಮುಂದುವರಿಕೆಯ (ಕನಿಷ್ಟ 5 ವರ್ಷಗಳವರೆಗಿನ) ಪುರಾವೆ. ಇದು ಕೇವಲ ಸ್ವಯಂ-ಉದ್ಯೋಗಿ ಸಾಲಗಾರರಿಗೆ ಮಾತ್ರ ಅನ್ವಯವಾಗುತ್ತದೆ

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಈ ಹೋಮ್ ಲೋನಿಗೆ ಅಪ್ಲೈ ಮಾಡುವುದು ಬಹಳ ಸುಲಭ ಮತ್ತು ಸರಳ. ಹಂತವಾರು ಮಾರ್ಗದರ್ಶನ ಈ ಕೆಳಗಿನಂತಿದೆ.
 

ಆನ್ಲೈನ್ ಅಪ್ಲಿಕೇಶನ್
 

 • ಆನ್ಲೈನ್ ಪೋರ್ಟಲ್ ಅಕ್ಸೆಸ್ ಮಾಡಿ ಮತ್ತು ಹಣಕಾಸು, ವೈಯಕ್ತಿಕ, ಔದ್ಯೋಗಿಕ ಮತ್ತು ಆಸ್ತಿ ವಿವರಗಳೊಂದಿಗೆ ಫಾರಂ ಅನ್ನು ಭರ್ತಿ ಮಾಡುವುದರೊಂದಿಗೆ ಅಪ್ಲೈ ಮಾಡಿ
 • ಸುರಕ್ಷಿತ ಶುಲ್ಕವನ್ನು ಪಾವತಿಸುವ ಮೂಲಕ ಈಗ ಲಭ್ಯವಿರುವ ಕೊಡುಗೆಯನ್ನು ಕಾಯ್ದಿರಿಸಿ
 • ರಿಲೇಶನ್‌‌ಶಿಪ್ ಮ್ಯಾನೇಜರ್ ಕರೆಗಾಗಿ ಕಾಯಿರಿ, ತದನಂತರ ನೀವು ಶುಲ್ಕವನ್ನು ಪಾವತಿಸಬಹುದು ಹಾಗೂ ದಾಖಲೆ ಪತ್ರಗಳನ್ನು ಸಲ್ಲಿಸಬಹುದು.

ಆಫ್‌ಲೈನ್ ಅಪ್ಲಿಕೇಶನ್
 

 • ಆಫ್‌ಲೈನ್‌ನಲ್ಲಿ ಅಪ್ಲೈ ಮಾಡಲು, 97736633633 ನಂಬರ್‌ಗೆ ‘HLCI’ ಎಂಬ ಬರಹವನ್ನು SMS ಕಳುಹಿಸಬಹುದು
 • ಲಕ್ನೋದಲ್ಲಿ ಹೋಮ್ ಲೋನಿಗಾಗಿ ಅಪ್ಲೈ ಮಾಡಲು ನೀವು ಬಜಾಜ್ ಫಿನ್‌ಸರ್ವ್‌ ಶಾಖೆಗೂ ಕೂಡ ಭೇಟಿ ನೀಡಬಹುದು

ಬಜಾಜ್ ಫಿನ್‌ಸರ್ವ್‌ ಹೋಮ್‌ ಲೋನ್, ಆಕರ್ಷಕ ಹೌಸಿಂಗ್ ಬಡ್ಡಿದರಗಳ ಜೊತೆಗೆ ಅದ್ಭುತವಾದ ಪ್ರಯೋಜನಗಳನ್ನು ಸಹ ಒದಗಿಸುತ್ತಿದೆ. ಇದಲ್ಲದೆ, ಫಂಡ್‌ಗಳನ್ನು ಆದಷ್ಟು ಬೇಗನೆ ಪಡೆಯಲು, ಅಪ್ಲೈ ಮಾಡುವ ಮೊದಲು pre-approved home loan offer (ಮುಂಚಿತ ಅನುಮೋದನೆಯ ಹೋಮ್ ಲೋನ್ ಆಫರ್‌) ಅನ್ನು ತಿಳಿದುಕೊಳ್ಳುವುದು ಉತ್ತಮ. ಈ ಮೂಲಕ, ನೀವು ಸುಲಭವಾಗಿ ಯಾವುದೇ ತೊಂದರೆಯಿಲ್ಲದ, ತ್ವರಿತವಾದ, ನಿಮಗಾಗಿಯೇ ತಯಾರಿಸಿದ ಒಪ್ಪಂದವನ್ನು ಆನಂದಿಸಬಹುದಾಗಿದೆ.
 

ನಮ್ಮನ್ನು ಸಂಪರ್ಕಿಸಿ

ನಮ್ಮ ಹೋಮ್ ಲೋನ್‌‌ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್‌‌ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.

1. ಹೊಸ ಗ್ರಾಹಕರಿಗಾಗಿ

 •  

  ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.

 •  

  ನೀವು ನಮ್ಮ ಯಾವುದೇ ಬ್ರಾಂಚ್‌ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್‌ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 •  

  9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 •  

  020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ).

 •  

  ನೀವು ನಮ್ಮನ್ನು ಇಲ್ಲಿ ಕಾಣಬಹುದು: https://www.bajajfinserv.in/reach-us

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ನಿಮ್ಮ ಹೋಮ್ ಲೋನ್ EMI ಗಳನ್ನು ಕಡಿಮೆ ಮಾಡಿ ಮತ್ತು ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯೊಂದಿಗೆ ರೂ. 50 ಲಕ್ಷದವರೆಗಿನ ಟಾಪ್-ಅಪ್ ಲೋನನ್ನು ಪಡೆಯಿರಿ

ಅಪ್ಲೈ
Digital Health EMI Network Card

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ತ್ವರಿತ ಸಕ್ರಿಯಗೊಳಿಸುವಿಕೆ

ಈಗಲೇ ಪಡೆಯಿರಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ನೀವು ಪ್ರತಿ ತಿಂಗಳು ನಿಮ್ಮ ಹೊಸ ಮನೆಗೆ ಎಷ್ಟು ಪಾವತಿಸುತ್ತೀರಿ ಎಂಬುದನ್ನು ಅಂದಾಜು ಮಾಡಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೊಸ ಮನೆಯಲ್ಲಿ ನೀವು ಆರಾಮದಾಯಕವಾಗಿ ಎಷ್ಟು ಖರ್ಚು ಮಾಡಬಹುದು ಎಂಬುದನ್ನು ಅಂದಾಜು ಮಾಡಲು ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ

ಈಗ ಲೆಕ್ಕ ಹಾಕಿ