ಫೋಟೋ

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಪುಣೆಯಲ್ಲಿ ಹೋಮ್ ಲೋನ್: ಮೇಲ್ನೋಟ

ಮಹಾರಾಷ್ಟ್ರದ ಎರಡನೇ ದೊಡ್ಡ ನಗರವಾದ ಪುಣೆ ನಗರದಲ್ಲಿ ವಾಸಿಸುವುದು, ಇಲ್ಲಿನ IT ಉದ್ಯಮದಿಂದಾಗಿ ಅನೇಕ ಉದ್ಯೋಗಗಳ ಅವಕಾಶಗಳಿವೆ. ಇದರ ಜತೆಗೆ ಇಲ್ಲಿನ ಇಡೀ ವರ್ಷದ ತಂಪಾದ ವಾತಾವರಣ ಮತ್ತು ಶಿಕ್ಷಣ ಸಂಸ್ಥೆಗಳ ಸಮೂಹವು ಪೂರಕ ವೇದಿಕೆಯನ್ನು ಕಟ್ಟಿಕೊಟ್ಟಿದೆ.

ಈ ಎಲ್ಲಾ ಕಾರಣಗಳಿಂದಾಗಿ, ರಿಯಲ್ ಎಸ್ಟೇಟ್ ಬೆಳೆಗಳು ಏರುತ್ತಿವೆ. ಹೀಗಾಗಿ ಮನೆಯನ್ನು ಕೊಂಡುಕೊಳ್ಳುವುದು ಸವಾಲಾಗಿ ತೋರುತ್ತದೆ. ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಇರುವುದರಿಂದ ನೀವು ಚಿಂತಿಸುವ ಅಗತ್ಯವಿಲ್ಲ. ಪುಣೆಯಲ್ಲಿ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್ ಸಹಾಯದಿಂದ ನೀವು ನಿಮ್ಮ ಮೆಚ್ಚಿನ ಮನೆಯನ್ನು ಕೊಳ್ಳಬಹುದು.
 

ಪುಣೆ ಹೋಮ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

 • PMAY

  ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ CLSS, ಮನೆ ಕೊಳ್ಳುವಿಕೆಯನ್ನು ಸುಲಭವಾಗಿಸುತ್ತದೆ. ಬಜಾಜ್ ಫಿನ್‌ಸರ್ವ್‌ PMAY ಸಬ್ಸಿಡಿಯನ್ನು, ಗರಿಷ್ಠ ಲಾಭಗಳಿರುವ ಆಕರ್ಷಕ ಫೀಚರ್‌ಗಳಿಗೆ ಜತೆ ಮಾಡಲು ಅನುಮತಿಸುತ್ತದೆ. 6.93% ನಷ್ಟು ಕಡಿಮೆ ಬಡ್ಡಿದರ ಪಡೆಯಬಹುದು ಮತ್ತು ₹ 2.67 ಲಕ್ಷಗಳವರೆಗೆ ಉಳಿತಾಯ ಮಾಡಬಹುದು.

 • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

  ಕಡಿಮೆ ಬಡ್ಡಿ ದರಗಳನ್ನು ಆನಂದಿಸಲು, ನೀವು ಬಜಾಜ್ ಫಿನ್‌ಸರ್ವ್‌ಗೆ ನಿಮ್ಮ ಹೋಮ್ ಲೋನ್ ಬ್ಯಾಲೆನ್ಸನ್ನು ವರ್ಗಾವಣೆ ಮಾಡಬಹುದು. ತ್ವರಿತ ಪ್ರಕ್ರಿಯೆ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಈ ಪರಿವರ್ತನೆಯನ್ನು ಸುಲಭವಾಗಿಸುತ್ತದೆ.

 • ಟಾಪ್-ಅಪ್ ಲೋನ್

  ಸಮಂಜಸ ಬಡ್ಡಿ ದರದಲ್ಲಿ ನಿಮ್ಮ ಈಗಿರುವ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನಿಗೆ ಹೆಚ್ಚುವರಿಯಾಗಿ ₹ 50 ಲಕ್ಷಗಳವರೆಗೆ ಟಾಪ್-ಅಪ್ ಲೋನ್ ಅನ್ನು ಪಡೆಯಬಹುದು. ಇದರಿಂದಾಗಿ ನೀವು ಮರುಪಾವತಿ ಬಗ್ಗೆ ತಲೆ ಕೆಡಿಸಿಕೊಳ್ಳದೆ, ನಿಮಗೆ ಇರಬಹುದಾದ ಯಾವುದೇ ಹೆಚ್ಚುವರಿ ಹಣಕಾಸು ಸಹಾಯದ ಅಗತ್ಯತೆಗಳನ್ನು ಪಡೆಯಲು ಅನುಮತಿಸುತ್ತದೆ.

 • ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

  ನಿಮಗೆ ಯಾವಾಗ ಹೆಚ್ಚುವರಿ ಹಣ ಬರುತ್ತದೆಯೋ, ಆವಾಗ ನೀವು ನಿಮ್ಮ ಅಸಲು ಮೊತ್ತವನ್ನು ಭಾಗಶಃ ಪಾವತಿಸಿ ನಿಮ್ಮ ಒಟ್ಟಾರೆ ಲೋನ್ ಖರ್ಚನ್ನು ಕಡಿಮೆ ಮಾಡಬಹುದು. ಬಜಾಜ್ ಫಿನ್‌ಸರ್ವ್‌ ನಿಮ್ಮ ಲೋನನ್ನು ಭಾಗಶಃ-ಮುಂಪಾವತಿ ಅಥವಾ ಫೋರ್‌ಕ್ಲೋಸರ್ ಅನ್ನು ಯಾವ ಹೆಚ್ಚುವರಿ ಶುಲ್ಕವಿಲ್ಲದೇ ಮಾಡಲು ಅನುಮತಿಸುತ್ತದೆ, ಇದರಿಂದ ನೀವು ಹೆಚ್ಚು ಉಳಿತಾಯ ಮಾಡಬಹುದು.

 • ಅನುಕೂಲಕರ ಕಾಲಾವಧಿ

  ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಹೋಮ್ ಲೋನ್ ಕಾಲಾವಧಿಯನ್ನು ಆಯ್ಕೆ ಮಾಡಬಹುದು. 20 ವರ್ಷಗಳವರೆಗಿನ ಅವಕಾಶದೊಂದಿಗೆ, ಸಣ್ಣ ಕಾಲಾವಧಿ ಮೂಲಕ ನೀವು ಲೋನ್ ಅನ್ನು ಶೀಘ್ರವಾಗಿ ಮರು ಪಾವತಿಸಬಹುದು ಅಥವಾ EMIಗಳನ್ನು ಕನಿಷ್ಠವಾಗಿರಿಸಿಕೊಳ್ಳಲು ದೀರ್ಘ ಕಾಲಾವಧಿಗೆ ಬೇಡಿಕೆ ಇಡಬಹುದು.

 • ಕಡಿಮೆ ಡಾಕ್ಯುಮೆಂಟೇಶನ್

  ಬಜಾಜ್ ಫಿನ್‌‌ಸರ್ವ್, ಹೋಮ್ ಲೋನನ್ನು ಶೀಘ್ರ ಪ್ರಕ್ರಿಯೆಯನ್ನಾಗಿಸಲು ಬೇಕಾದ ಡಾಕ್ಯುಮೆಂಟ್‌‌ಗಳ ಕಿರು ಪಟ್ಟಿಯನ್ನು ಹೊಂದಿದೆ. ನೀವು ಕೇವಲ KYC ಡಾಕ್ಯುಮೆಂಟ್‌‌ಗಳು, ವಿಳಾಸದ ಪುರಾವೆ, ಗುರುತಿನ ಪುರಾವೆ, ಬಿಸಿನೆಸ್ ಪುರಾವೆ (ಅನ್ವಯವಾದರೆ ಮಾತ್ರ) ಮತ್ತು ಹಣಕಾಸಿನ ಡಾಕ್ಯುಮೆಂಟ್‌‌ಗಳನ್ನು ಸಲ್ಲಿಸಬೇಕು.

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಹೌಸಿಂಗ್ ಲೋನ್ ಬಡ್ಡಿ ದರವು ಲೋನಿನ ಕೈಗೆಟಕುವಿಕೆಯ ಮೇಲೆ ನೇರವಾದ ಪರಿಣಾಮ ಬೀರುತ್ತದೆ, ಹೀಗಾಗಿ ಬಜಾಜ್ ಫಿನ್‌‌ಸರ್ವ್ ಮಾರುಕಟ್ಟೆಯಲ್ಲಿ ಕೆಲವು ತುಂಬಾ ಸ್ಪರ್ಧಾತ್ಮಕ ಹೋಮ್ ಲೋನ್ ಬಡ್ಡಿ ದರಗಳು ಅನ್ನು ಆಫರ್ ಮಾಡುತ್ತದೆ. ನಿಮ್ಮ ಉಳಿತಾಯಗಳನ್ನು ದುಪ್ಪಟ್ಟುಗೊಳಿಸಲು IT ಕಾಯ್ದೆಯ ವಿವಿಧ ವಿಭಾಗಗಳಲ್ಲಿ ಆಫರ್ ಮಾಡಲಾದ ತೆರಿಗೆ ಪ್ರಯೋಜನಗಳೊಂದಿಗೆ ನೀವು ಇದನ್ನು ಜೋಡಿಸಬಹುದು.

ನೀವು ಪುಣೆಯಲ್ಲಿ ಬಜಾಜ್ ಫಿನ್‌‌ಸರ್ವ್ ಹೋಮ್ ಲೋನ್ ಪಡೆದುಕೊಂಡಾಗ ನೀವು ಪಾವತಿಸಬೇಕಾದ ಬಡ್ಡಿ ದರಗಳು, ಫೀಸ್ ಮತ್ತು ಶುಲ್ಕಗಳನ್ನು ಸಂಕ್ಷಿಪ್ತಗೊಳಿಸಿದ ಕೋಷ್ಟಕ ಇಲ್ಲಿದೆ.
 

ಬಡ್ಡಿ ದರ/ಫೀಸ್ ಮೊತ್ತ ಅನ್ವಯವಾಗಲಿದೆ
ಹೋಮ್ ಲೋನ್‌ ಬಡ್ಡಿ ದರ ಸಂಬಳ ಪಡೆಯುವ ವ್ಯಕ್ತಿಗಳಿಗೆ 9.05% ರಿಂದ 10.30% ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ 9.35% ರಿಂದ 11.15%
ಬಜಾಜ್ ಫೈನಾನ್ಸ್ ಲಿಮಿಟೆಡ್ ಫ್ಲೋಟಿಂಗ್ ರೆಫರೆನ್ಸ್ ದರ ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ 20.90%
ರಿಯಾಯಿತಿ ಬಡ್ಡಿದರ ಸಂಬಳ ಪಡೆಯುವ ವ್ಯಕ್ತಿಗಳಿಗೆ 8.60% ನಿಂದ ರೂ.30 ಲಕ್ಷದವರೆಗಿನ ಲೋನ್
   
ಪ್ರಕ್ರಿಯಾ ಫೀಸ್ (ಸಂಬಳ ಪಡೆಯುವ ವ್ಯಕ್ತಿಗಳಿಗೆ) ಗರಿಷ್ಠ 0.80%
ಪ್ರಕ್ರಿಯಾ ಫೀಸ್ (ಸ್ವಯಂ- ಉದ್ಯೋಗಿ ವ್ಯಕ್ತಿಗಳಿಗೆ) ಗರಿಷ್ಠ 1.20%
ದಂಡದ ಬಡ್ಡಿ ಪ್ರತಿ ತಿಂಗಳು2% + ಅನ್ವಯವಾಗುವ ತೆರಿಗೆಗಳು
ಒಂದು ಬಾರಿಯ ಭದ್ರತಾ ಫೀಸ್ Rs.9,999
ರಿಫಂಡ್ ಮಾಡಲಾಗದ ಅಡಮಾನ ಮೂಲ ಫೀಸ್ Rs.1,999
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು Rs.50
EMI ಬೌನ್ಸ್ ಶುಲ್ಕಗಳು Rs.3,000
ಪ್ರಧಾನ ಮತ್ತು ಬಡ್ಡಿ ಸ್ಟೇಟ್ಮೆಂಟ್ ಶುಲ್ಕಗಳು ಇಲ್ಲ

ಹೋಮ್ ಲೋನ್ ಅರ್ಹತೆಯ ಮಾನದಂಡ

ಬಜಾಜ್ ಫಿನ್‌‌ಸರ್ವ್ ಸರಳ ಅರ್ಹತಾ ಮಾನದಂಡವನ್ನು ಹೊಂದಿದ್ದು ಅದನ್ನು ಪೂರೈಸುವುದು ಸುಲಭವಾಗಿದೆ. ಒಂದು ವೇಳೆ ನೀವು ಭಾರತೀಯ ಪ್ರಜೆಯಾಗಿದ್ದು ಉತ್ತಮ ಹಣಕಾಸಿನ ಪ್ರೊಫೈಲ್ ಹೊಂದಿದ್ದರೆ, ನೀವು ಈ ಮಾನದಂಡವನ್ನು ಪೂರೈಸಿದರೆ ನಂತರ ನೀವು ಪುಣೆಯಲ್ಲಿ ಬಜಾಜ್ ಫಿನ್‌‌ಸರ್ವ್ ಹೋಮ್ ಲೋನಿಗೆ ಅರ್ಹರಾಗುತ್ತೀರಿ.
 

ಮಾನದಂಡ ಸಂಬಳ ಪಡೆಯುವ ಅರ್ಜಿದಾರರು ಸ್ವಯಂ ಉದ್ಯೋಗಿ ಅರ್ಜಿದಾರರು
ವಯಸ್ಸು 23 ರಿಂದ 62 ವರ್ಷಗಳು 25 ರಿಂದ 70 ವರ್ಷಗಳು
ಕನಿಷ್ಠ ಕೆಲಸದ ಅನುಭವ/ ಬಿಸಿನೆಸ್ ಮುಂದುವರಿಕೆ 3 ವರ್ಷಗಳು 5 ವರ್ಷಗಳು
ರೆಸಿಡೆನ್ಸಿ ಭಾರತೀಯ ಭಾರತೀಯ

ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.
 

ಹೋಮ್ ಲೋನ್‌ EMI ಅನ್ನು ಲೆಕ್ಕ ಹಾಕಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಸಹಾಯದೊಂದಿಗೆ ಬಜಾಜ್ ಫಿನ್‌‌ಸರ್ವ್ EMI ಗಳ ಲೆಕ್ಕಾಚಾರವನ್ನು ತುಂಬಾ ಸುಲಭವನ್ನಾಗಿಸಿದೆ. ಲೋನ್ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರ ನಮೂದಿಸುವ ಮೂಲಕ, ನೀವು EMI, ಒಟ್ಟು ಬಡ್ಡಿ ಬಾಕಿ ಮತ್ತು ಪಾವತಿಸಬೇಕಾದ ಒಟ್ಟು ಮೊತ್ತವನ್ನು ಸೆಕೆಂಡ್‌‌ಗಳಲ್ಲಿ ನೋಡಬಹುದು,. ನೀವು ಕೈಗೆಟಕುವ ಲೋನ್ ರಚನೆಯೊಂದಿಗೆ ಬರುವವರೆಗೆ ಉತ್ತಮವಾದುದು ಏನೆಂದರೆ ನೀವು ಇನ್ಪುಟ್ ಮೌಲ್ಯಗಳನ್ನು ಬದಲಾಯಿಸುತ್ತಾ ಇರಬಹುದು.
 

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ಹೋಮ್ ಲೋನ್ ಫಾರಂ ಅನ್ನು ತುಂಬುವ ಮೊದಲು, ಅಪ್ಲಿಕೇಶನ್ ತ್ವರಿತ ಮತ್ತು ಸರಳವಾಗಲು ಬೇಕಾದ ಡಾಕ್ಯುಮೆಂಟ್‌ಗಳನ್ನು ಜತೆಗಿಟ್ಟುಕೊಳ್ಳಿ. ಪುಣೆ ನಗರದಲ್ಲಿ ಬಜಾಜ್ ಫಿನ್‌ಸರ್ವ್‌ ಹೋಮ್ ಲೋನಿಗೆ ಅಪ್ಲೈ ಮಾಡುವಾಗ, ಈ ಡಾಕ್ಯುಮೆಂಟ್‌ಗಳನ್ನು ನೀವು ಜತೆಗಿಟ್ಟುಕೊಳ್ಳಬೇಕು.
 

 • KYC ಡಾಕ್ಯುಮೆಂಟ್‌ಗಳು
 • ವಿಳಾಸ ಮತ್ತು ಗುರುತಿನ ಪ್ರೂಫ್
 • ಸಂಬಳದ ಸ್ಲಿಪ್‌ಗಳು/ ಫಾರಂ 16
 • ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌‌ಗಳು
 • ಕನಿಷ್ಠ 5 ವರ್ಷಗಳ ಬಿಸಿನೆಸ್ ಮುಂದುವರಿಕೆ ಪುರಾವೆ (ಒಂದು ವೇಳೆ ನೀವು ಸ್ವಯಂ-ಉದ್ಯೋಗಿಯಾಗಿದ್ದರೆ ಮಾತ್ರ)
 • ಫೋಟೋ

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಆನ್ಲೈನಿನಲ್ಲಿ ಅಪ್ಲೈ ಮಾಡಲು, ಈ ಹಂತಗಳನ್ನು ಅನುಸರಿಸಿ.
 

 • ವೈಯಕ್ತಿಕ, ಹಣಕಾಸು, ಉದ್ಯೋಗ ವಿವರಗಳ ಜತೆಗೆ ಆಸ್ತಿ ಮಾಹಿತಿಯೊಂದಿಗೆ ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ
 • ನೀವು ಆನ್ಲೈನ್ ಮೂಲಕ ಸುರಕ್ಷಿತ ಶುಲ್ಕವನ್ನು ಪಾತಿಸುವ ಮೂಲಕ ಲಭ್ಯ ಆಫರನ್ನು ಬುಕ್ ಮಾಡಬಹುದು. ರಿಲೇಶನ್‌ಶಿಪ್ ಮ್ಯಾನೇಜರ್ ನಿಮ್ಮನ್ನು ಸಂಪರ್ಕಿಸುತ್ತಾರೆ
 • ಶುಲ್ಕವನ್ನು ಪಾವತಿಸಿದ ನಂತರ, ಸ್ಕ್ಯಾನಿಂಗ್ ಮೂಲಕ ಬೇಕಾದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ಆವುಗಳನ್ನು ಆನ್ಲೈನಿನಲ್ಲಿ ಅಪ್ಲೋಡ್ ಮಾಡಿ

ಆಫ್ಲೈನಿನಲ್ಲಿ ಅಪ್ಲೈ ಮಾಡಲು, ಈ ಹಂತಗಳನ್ನು ಅನುಸರಿಸಿ.
 

 • ಇನ್ನಷ್ಟು ವಿವರಗಳೊಂದಿಗೆ ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸಲು, HLCI ಎಂದು ಬರೆದು 9773633633 ಗೆ SMS ಕಳುಹಿಸಿ
 • ಅದಕ್ಕೆ ಬದಲಾಗಿ, ಪುಣೆ ನಗರದಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್‌ ಬ್ರಾಂಚಿಗೆ ಭೇಟಿ ಕೊಡಿ

ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಮುಂದುವರೆಸಲು, ನಿಮ್ಮ ಹೆಸರು ಮತ್ತು ಕಾಂಟಾಕ್ಟ್ ನಂಬರಿನಂತಹ ಕೆಲವು ಮೂಲಭೂತ ವಿವರಗಳನ್ನು ಒದಗಿಸುವ ಮೂಲಕ ಮುಂಗಡ ಅನುಮೋದಿತ ಹೋಮ್ ಲೋನ್ ಆಫರನ್ನು ಪರಿಶೀಲಿಸಿ. ಪುಣೆ ನಗರದಲ್ಲಿ ಮನೆ ಮಾಲೀಕರಾಗಲು, ತ್ವರಿತ ಮತ್ತು ಸರಳವಾಗಿ ಸುರಕ್ಷಿತ ಹಣಕಾಸು ಸಹಾಯ ಪಡೆಯಲು ದಾರಿಯಾಗಿದೆ.
 

ನಮ್ಮನ್ನು ಸಂಪರ್ಕಿಸಿ

ನಮ್ಮ ಹೋಮ್ ಲೋನ್‌‌ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್‌‌ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.

1. ಹೊಸ ಗ್ರಾಹಕರಿಗಾಗಿ

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ

 • ನೀವು ನಮ್ಮ ಯಾವುದೇ ಶಾಖೆಗಳಿಗೂ ಭೇಟಿ ನೀಡಬಹುದು.

 • 9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 • 020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ)

 • You can also visit us at: https://www.bajajfinserv.in/reach-us

ಬಜಾಜ್ ಫಿನ್‌ಸರ್ವ್‌
6ನೇ ಫ್ಲೋರ್, 'ಬಜಾಜ್ ಬ್ರ್ಯಾಂಡ್ ವ್ಯೂ', Cts 12b+31, ಪುಣೆ ಮುಂಬೈ ರೋಡ್
ವಕ್ಡೆವಾಡಿ
ಪುಣೆ, ಮಹಾರಾಷ್ಟ್ರ
411003
ಫೋನ್: 20 3098 8700
 

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಬೇಕಿಲ್ಲದೆ ಒಂದು ಟಾಪ್-ಅಪ್ ಲೋನ್‌ ಪಡೆಯಿರಿ

ಅಪ್ಲೈ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೋಮ್ ಲೋನ್‌ ಅರ್ಹತೆಯನ್ನು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ಅಪ್ಲಿಕೇಶನ್ ಮೊತ್ತವನ್ನು ಯೋಜಿಸಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್‌ ಬಡ್ಡಿ ದರ

ಪ್ರಸ್ತುತ ಹೋಮ್ ಲೋನನ್ನು ಪರಿಶೀಲಿಸಿ
ಬಡ್ಡಿ ದರಗಳು

ಅನ್ವೇಷಿಸಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಿಮ್ಮ ಮಾಸಿಕ EMI , ಕಂತುಗಳು ಮತ್ತು ಲೋನ್‌ ಮೊತ್ತಕ್ಕೆ ಅನ್ವಯಿಸುವ ಬಡ್ಡಿ ದರವನ್ನು ಲೆಕ್ಕ ಹಾಕಿ

ಈಗ ಲೆಕ್ಕ ಹಾಕಿ