ನಾಗ್ಪುರ ಮಹಾರಾಷ್ಟ್ರದ ಚಳಿಗಾಲ ರಾಜಧಾನಿಯಾಗಿದ್ದು,8.41% ಸರಾಸರಿ ಬೆಳವಣಿಗೆಯೊಂದಿಗೆ ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 5 ನೇ ಸ್ಥಾನದಲ್ಲಿದೆ. ಈ ನಗರವು ಭಾರತದ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದು, ಮಹಾರಾಷ್ಟ್ರದ ವಿದರ್ಭ ಭಾಗಕ್ಕೆ ಪ್ರಮುಖ ವಾಣಿಜ್ಯ ಹಾಗೂ ರಾಜಕೀಯ ಕೇಂದ್ರವಾಗಿದೆ. ನಾಗ್ಪುರ ನಗರವು ಒಂದು ಪ್ರಧಾನ ವ್ಯಾಪಾರ ಕೇಂದ್ರವಾಗಿದ್ದು, ಕಿತ್ತಳೆ ಕೃಷಿಗೆ ಹೆಚ್ಚಿನ ಕೊಡುಗೆ ನೀಡಿದೆ, ಹಾಗಾಗಿ ಇದನ್ನು ಆರೆಂಜ್ ಸಿಟಿ ಎಂದು ಕರೆಯುತ್ತಾರೆ,. ಇದಲ್ಲದೆ, ಹಲ್ದಿರಾಮ್, ಸುರುಚಿ ಇಂಟರ್ನ್ಯಾಷನಲ್, ಆಕ್ಚಾವಾ ಮತ್ತು ಇತರ ಉತ್ಪಾದನೆಯ ದೊಡ್ಡ ಕಂಪನಿಗಳು ಈ ನಗರದಲ್ಲಿವೆ.
ಬಜಾಜ್ ಫಿನ್ಸರ್ವ್ ನಿಂದ ಹಣಕಾಸಿನ ನೆರವು ಪಡೆಯುವ ಮೂಲಕ ಹೆಚ್ಚು ಬೆಲೆಬಾಳುವ ವಸತಿ ಆಸ್ತಿಯನ್ನು ಇಲ್ಲಿ ಖರೀದಿಸಿ. ನಾಗ್ಪುರದಲ್ಲಿ ಹೋಮ್ ಲೋನ್ನಿಂದ, ಲಾಭದಾಯಕವಾದ ಫೀಚರ್ಗಳು ಹಾಗೂ ಪ್ರಯೋಜನೆಗಳನ್ನು ಪಡೆಯಬಹುದು.
ಬಜಾಜ್ ಫಿನ್ಸರ್ವ್ನ ಕೈಗೆಟಕುವ ಹೌಸಿಂಗ್ ಲೋನಗಳು ಜೊತೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ನೆರವಿನಿಂದ ನಿಮ್ಮ ಮೊದಲನೆ ಮನೆಯನ್ನು ಕಟ್ಟಿ ಇಲ್ಲವೇ ಖರೀದಿಸಿ. ಈ ಯೋಜನೆಯ ಅಡಿಯಲ್ಲಿ, ನೀವು 6.93% ಕಡಿಮೆ ಬಡ್ಡಿದರವನ್ನು ಪಾವತಿಸುವಿರಿ ಜೊತೆಗೆ ₹ 2.67 ಲಕ್ಷದವರೆಗಿನ ಹೆಚ್ಚಿನ ಮೊತ್ತವನ್ನು ಉಳಿತಾಯ ಮಾಡುವಿರಿ.
ನಾಗ್ಪುರದಲ್ಲಿ ನೀವು ಈಗಾಗಲೆ ಪಡೆದಿರುವ ಹೋಮ್ ಲೋನ್ ಮೇಲೆ, ಬಜಾಜ್ ಫಿನ್ಸರ್ವ್ ಅವರ ಹೋಮ್ ಲೋನ್ ಬಾಕಿ ವರ್ಗಾವಣೆಯ ಸೌಲಭ್ಯದೊಂದಿಗೆ ತಿಂಗಳಿನ ಕಂತುಗಳನ್ನು ಕಡಿಮೆ ಮಾಡಿಕೊಳ್ಳಿ. ಅಪ್ಲೈ ಮಾಡಲು ಕಡಿಮೆ ದಾಖಲೆ ಪತ್ರಗಳು ಬೇಕಾಗಿವೆ. ಜೊತೆಗೆ, ಅತ್ಯಲ್ಪ ಶುಲ್ಕಗಳಲ್ಲಿ ಟಾಪ್-ಅಪ್ ಲೋನ್ಗಳನ್ನು ಪಡೆಯಿರಿ.
ಬಾಕಿ ವರ್ಗಾವಣೆಯನ್ನು ಆಯ್ಕೆ ಮಾಡಿಕೊಳ್ಳುವ ಬಳಕೆದಾರರು ₹ 50 ಲಕ್ಷದವರೆಗಿನ ವಿಶೇಷ ಟಾಪ್ ಅಪ್ ಲೋನ್ಗೆ ಅಪ್ಲೈ ಮಾಡಬಹುದು. ಯಾವುದೇ ದಾಖಲೆ ಪತ್ರಗಳು ಬೇಕಾಗುವುದಿಲ್ಲ.
ಬಜಾಜ್ ಫಿನ್ಸರ್ವ್ನಲ್ಲಿ ಯಾವುದೇ ಶುಲ್ಕಗಳನ್ನು ವಿಧಿಸದೇ, ಲೋನಿನ ಫೋರ್ಕ್ಲೋಸರ್ ಜೊತೆಗೆ ಭಾಗಶಃ - ಮುಂಗಡ ಪಾವತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ.
ನಿಮ್ಮ ಹಣಕಾಸಿನ ಹೊರೆಗಳನ್ನು ಗೊತ್ತುಮಾಡಿಕೊಂಡು ಅವುಗಳ ಪ್ರಕಾರ, 240 ತಿಂಗಳುಗಳಲ್ಲಿ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ.
ಸಾಲಗಾರರು ಕೆಲವೇ ಕೆಲವು ಪ್ರಮುಖ ದಾಖಲೆ ಪತ್ರಗಳೊಂದಿಗೆ ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನ್ಗಳನ್ನು ಪಡೆಯಬಹುದು.
ಹೋಮ್ ಲೋನಿಗೆ ಅರ್ಹರಾಗಲು, ಹೋಮ್ ಲೋನ್ ಅರ್ಹತೆಯ ಎಲ್ಲಾ ಮಾನದಂಡಗಳನ್ನು ಪೂರೈಸುವಿರಿ ಎಂದು ಖಚಿತಪಡಿಸಿಕೊಳ್ಳಿ.
ಅರ್ಹತಾ ಮಾನದಂಡ | ವಿವರಗಳು |
---|---|
ವಯಸ್ಸು (ಸಂಬಳ ಪಡೆಯುವವರಿಗೆ | 23 ರಿಂದ 62 ವರ್ಷಗಳು |
ವಯಸ್ಸು (ಸ್ವ-ಉದ್ಯೋಗಿಗಳಿಗೆ) | 25 ರಿಂದ 70 ವರ್ಷಗಳು |
ಬಿಸಿನೆಸ್ನ ಅವಧಿ | ಕನಿಷ್ಠ 5 ವರ್ಷಗಳು |
ಕೆಲಸದ ಅನುಭವ | ಕನಿಷ್ಠ 3 ವರ್ಷಗಳು |
ರಾಷ್ಟ್ರೀಯತೆ | ಭಾರತೀಯ (ನಿವಾಸಿ) |
ನಮ್ಮ ಸುಲಭವಾಗಿ ಬಳಸಬಹುದಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೊಂದಿಗೆ ನೀವು ನಿಮ್ಮ ಅರ್ಹತೆಯನ್ನು ಪರೀಕ್ಷಿಸಬಹುದು.
ಸಂಪೂರ್ಣವಾಗಿ ಪರಿಶೀಲಿಸಿದ ನಂತರ ತೆಗೆದುಕೊಂಡ ಹಣಕಾಸು ಸಂಬಂಧಿತ ನಿರ್ಧಾರವು ನಿಮ್ಮ ಫೈನಾನ್ಸ್ ಸ್ಥಿರವಾಗಿರಲು ನೆರವಾಗುತ್ತದೆ. ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಬಳಸಿ ನಿಮ್ಮ ಹಣಕಾಸಿನ ಯೋಜನೆಗೆ ಸರಿಹೊಂದುವಂತೆ ಕೈಗೆಟಕುವ ಹಾಗೂ ಕಟ್ಟಬಲ್ಲ EMI ಗಳನ್ನು ಆಯ್ಕೆ ಮಾಡಿಕೊಂಡಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಈ ಕ್ಯಾಲ್ಕುಲೇಟರ್ನಲ್ಲಿ, ಬಡ್ಡಿದರ, ಮರುಪಾವತಿ ಅವಧಿ ಹಾಗೂ ಲೋನ್ ಮೊತ್ತವನ್ನು ಸಲ್ಲಿಸಿ, ತಿಂಗಳಿನ ಕಂತುಗಳು, ಒಟ್ಟು ಪಾವತಿ ಹಾಗೂ ಪಾವತಿಸಬೇಕಾದ ಬಡ್ಡಿಯನ್ನು ಬೇಗನೆ ಲೆಕ್ಕ ಮಾಡಿ.
ಅಪ್ಲೈ ಮಾಡುವ ಮೊದಲು, ಹೋಮ್ ಲೋನಿಗೆ ಬೇಕಾಗಿರುವ ದಾಖಲೆ ಪತ್ರಗಳನ್ನು ತಿಳಿದುಕೊಳ್ಳಿ:
ಹೆಚ್ಚುವರಿ ಡಾಕ್ಯುಮೆಂಟ್ಗಳು, ಅಗತ್ಯವಿದ್ದರೆ ಮಾತ್ರ, ಅಪ್ಲಿಕೇಶನ್ ಪ್ರಕ್ರಿಯೆ ಮಾಡಲು ಸಲ್ಲಿಸಲೇಬೇಕು.
ಬಜಾಜ್ ಫಿನ್ಸರ್ವ್ನಲ್ಲಿ, ಇತರ ಕೆಲವು ಶುಲ್ಕಗಳನ್ನು ಬಿಟ್ಟರೆ, ಇನ್ಯಾವುದೇ ಗುಪ್ತ ಶುಲ್ಕಗಳಿರುವುದಿಲ್ಲ, ಜೊತೆಗೆ ಅತ್ಯಲ್ಪ ಹೋಮ್ ಲೋನ್ ಬಡ್ಡಿ ದರವನ್ನು ವಿಧಿಸಲಾಗುತ್ತದೆ.
ದರಗಳ ಪ್ರಕಾರಗಳು | ಶುಲ್ಕಗಳು ಅನ್ವಯ |
---|---|
ಪ್ರಮೋಷನ್ಗಾಗಿ ಹೋಮ್ ಲೋನ್ ಬಡ್ಡಿ ದರ (ಸಂಬಳದ ಅರ್ಜಿದಾರರಿಗೆ) | ಆರಂಭಿಕ ಬೆಲೆ 8.60% |
ಬಡ್ಡಿ ದರ (ಸ್ವ-ಉದ್ಯೋಗಿಗಳಿಗೆ) | 9.05% ನಿಂದ 10.30% |
ಬಡ್ಡಿ ದರ (ಸಂಬಳದವರಿಗೆ) | 9.35% ನಿಂದ 11.15% |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು | ರೂ. 50 |
ದಂಡದ ಬಡ್ಡಿ | 2% ಪ್ರತಿ ತಿಂಗಳಿಗೆ |
ಪ್ರಕ್ರಿಯಾ ಶುಲ್ಕಗಳು (ಸ್ವ-ಉದ್ಯೋಗಿಗಳಿಗೆ) | ಗರಿಷ್ಠ 1.20% |
ಪ್ರಕ್ರಿಯಾ ಶುಲ್ಕಗಳು (ಸಂಬಳದಾರರಿಗೆ) | ಗರಿಷ್ಠ 0.80% |
ನಮ್ಮ ಹೋಮ್ ಲೋನ್ಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಬಜಾಜ್ ಫಿನ್ಸರ್ವ್ ಗ್ರಾಹಕ ಸಹಾಯವಾಣಿ ಯನ್ನು ಸಂಪರ್ಕಿಸಬಹುದು.
1. ಹೊಸ ಗ್ರಾಹಕರಿಗಾಗಿ,
2. ಹಳೆಯ ಗ್ರಾಹಕರಿಗಾಗಿ,
ಬ್ರಾಂಚ್ ಅಡ್ರೆಸ್
ಬಜಾಜ್ ಫಿನ್ಸರ್ವ್
ಗ್ರೌಂಡ್ ಫ್ಲೋರ್, ಕಮಲ ಟವರ್ಸ್, ಪ್ಲಾಟ್ ನಂ - 2,
ಇಂಡೋರ್ ಸ್ಕ್ವೇರ್, ಕ್ಯಾಂಪ್ಟಿ ರೋಡ್, ಜೆಟಿ ಮಾಲ್ ಪಕ್ಕ,
ನಾಗ್ಪುರ, ಮಹಾರಾಷ್ಟ್ರ
ಪಿನ್- 440017
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.